ತುಂಗಭದ್ರ ನದಿ: ಭಾರತದ ನದಿ

ತುಂಗಭದ್ರ ನದಿಯು ದಕ್ಷಿಣ ಭಾರತದ ಪ್ರಮುಖ ನದಿಗಳಲ್ಲಿ ಒಂದು.

ತುಂಗಾ ನದಿ ಮತ್ತು ಭದ್ರಾ ನದಿಗಳು ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಸೇರಿ, ಈ ನದಿಯು ಪ್ರಾರಂಭವಾಗುತ್ತದೆ. ಮುಂದೆ ಇದು ಆಂಧ್ರ ಪ್ರದೇಶದ ಕರ್ನೂಲು ಬಳಿ ಇದಕ್ಕಿಂತ ದೊಡ್ಡದಾದ ಕೃಷ್ಣಾ ನದಿಯನ್ನು ಸೇರುತ್ತದೆ. ಈ ನದಿಯ ಒಟ್ಟು ಉದ್ದ ಸುಮಾರು ೬೧೦ ಕಿ.ಮಿ.ಗಳು. ಇದರಲ್ಲಿ ೩೮೦ ಕಿ.ಮಿ.ನಷ್ಟು ಕರ್ನಾಟಕದಲ್ಲಿ ಹರಿಯುತ್ತದೆ.

ತುಂಗಭದ್ರಾ
ಹಂಪೆಯ ಬಳಿ ತುಂಗಭದ್ರಾ ನದಿ
ಹಂಪೆಯ ಬಳಿ ತುಂಗಭದ್ರಾ ನದಿ
ಉಗಮ ಕೂಡಲಿ, ಶಿವಮೊಗ್ಗ ಜಿಲ್ಲೆ, ಕರ್ನಾಟಕ
ಕೊನೆ Krishna
ಮೂಲಕ ಹರಿಯುವ ದೇಶಗಳು ದಕ್ಷಿಣ ಭಾರತ
ಉದ್ದ ೬೧೦ ಕಿಲೋಮೀಟರ್

ಗ್ಯಾಲರಿ

ಉಲ್ಲೇಖಗಳು

Tags:

ಆಂಧ್ರ ಪ್ರದೇಶಕೃಷ್ಣಾ ನದಿತುಂಗಾ ನದಿದಕ್ಷಿಣ ಭಾರತಭದ್ರಾ ನದಿಶಿವಮೊಗ್ಗ

🔥 Trending searches on Wiki ಕನ್ನಡ:

ಗಣೇಶಸಂಭೋಗಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಕರ್ನಾಟಕ ಸಂಗೀತಸಂಧಿಮಂಜುಳಶ್ಯೆಕ್ಷಣಿಕ ತಂತ್ರಜ್ಞಾನಭಾರತದ ಬುಡಕಟ್ಟು ಜನಾಂಗಗಳುಜನಪದ ಕ್ರೀಡೆಗಳುಹೊಯ್ಸಳ ವಿಷ್ಣುವರ್ಧನಲಕ್ಷ್ಮಿಸ್ತ್ರೀಪ್ರೇಮಾಕಾದಂಬರಿರಾಮಾಚಾರಿ (ಕನ್ನಡ ಧಾರಾವಾಹಿ)ಸೀಮೆ ಹುಣಸೆಪರಿಸರ ರಕ್ಷಣೆಭಾರತ ಸರ್ಕಾರಮಳೆಯಶ್(ನಟ)ಕನ್ನಡದಲ್ಲಿ ನವ್ಯಕಾವ್ಯಪು. ತಿ. ನರಸಿಂಹಾಚಾರ್ಅಮೃತಬಳ್ಳಿಮಾನವನ ನರವ್ಯೂಹಭಾರತದ ಮುಖ್ಯಮಂತ್ರಿಗಳುಇಮ್ಮಡಿ ಪುಲಿಕೇಶಿಭಾರತೀಯ ಸ್ಟೇಟ್ ಬ್ಯಾಂಕ್ಶ್ರೀಲಂಕಾ ಕ್ರಿಕೆಟ್ ತಂಡಹೈದರಾಲಿಭಾರತ ಬಿಟ್ಟು ತೊಲಗಿ ಚಳುವಳಿಗ್ರಾಮ ದೇವತೆಜಾಹೀರಾತುದೆಹಲಿ ಸುಲ್ತಾನರುಭಾರತದ ಬಂದರುಗಳುಶಿಕ್ಷಣನುಡಿಗಟ್ಟುಇನ್ಸ್ಟಾಗ್ರಾಮ್ಆವರ್ತ ಕೋಷ್ಟಕಕರ್ನಾಟಕ ವಿಧಾನ ಪರಿಷತ್ಉಪ್ಪಾರಒಂದನೆಯ ಮಹಾಯುದ್ಧಕರ್ನಾಟಕ ರಾಜ್ಯ ಮಹಿಳಾ ಆಯೋಗಮಯೂರಶರ್ಮಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಆದಿ ಶಂಕರಕವನವಚನಕಾರರ ಅಂಕಿತ ನಾಮಗಳುಛತ್ರಪತಿ ಶಿವಾಜಿಭಾರತದ ವಾಯುಗುಣರಾಜಕೀಯ ವಿಜ್ಞಾನಜಲ ಮಾಲಿನ್ಯಕಾಳಿದಾಸರೋಸ್‌ಮರಿಗೋತ್ರ ಮತ್ತು ಪ್ರವರಕರಗ (ಹಬ್ಬ)ಎಸ್. ಜಾನಕಿಸಾವಿತ್ರಿಬಾಯಿ ಫುಲೆಶಿವಹೊಂಗೆ ಮರಜ್ಞಾನಪೀಠ ಪ್ರಶಸ್ತಿಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಅಂಬಿಗರ ಚೌಡಯ್ಯರವೀಂದ್ರನಾಥ ಠಾಗೋರ್ದೂರದರ್ಶನರಾಮ ಮಂದಿರ, ಅಯೋಧ್ಯೆಸಿಂಧೂತಟದ ನಾಗರೀಕತೆಪರಿಸರ ಕಾನೂನುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕುರುಡಿ.ಕೆ ಶಿವಕುಮಾರ್ಪರೀಕ್ಷೆವಿನಾಯಕ ಕೃಷ್ಣ ಗೋಕಾಕಮಂಗಳಮುಖಿದಲಿತಸಾಲುಮರದ ತಿಮ್ಮಕ್ಕಚನ್ನಬಸವೇಶ್ವರಜನ್ನಅಂತಿಮ ಸಂಸ್ಕಾರಸ್ವಾಮಿ ವಿವೇಕಾನಂದ🡆 More