ತಿರುವನಂತಪುರಂ (ಮಲಯಾಳಂ:തിരുവനന്തപുരം) ಭಾರತದ ದಕ್ಷಿಣದಲ್ಲಿರುವ ಕೇರಳ ರಾಜ್ಯದ ರಾಜಧಾನಿ.
ಇದು ಕೇರಳದ ಅತ್ಯಂತ ದೊಡ್ಡ ಹಾಗು ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಮಹಾತ್ಮ ಗಾಂಧಿಯವರು ಈ ನಗರವನ್ನು ಭಾರತದ ನಿತ್ಯಹರಿದ್ವರ್ಣದ ನಗರ ಎಂದು ಕರೆದಿದ್ದರು.
ತಿರುವನಂತಪುರಮ್ ತಿರುವನಂತಪುರಂ തിരുവനന്തപുരം | |
---|---|
capital | |
Population (2001) | |
• Total | ೭,೪೪,೭೩೯ |
Website | trivandrum.nic.in |
This article uses material from the Wikipedia ಕನ್ನಡ article ತಿರುವನಂತಪುರಮ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.