ಡಿ.ಎಸ್.ನಾಗಭೂಷಣ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬರಹಗಾರ ಡಿ.ಎಸ್.ನಾಗಭೂಷಣ (ಡಿ.

ಎಸ್. ಎನ್) ಹಿರಿಯ ಸಮಾಜವಾದಿ ಲೇಖಕ-ವಿಮರ್ಶಕರಾಗಿ ಲೋಹಿಯಾವಾದಿಯಾಗಿ ಗುರುತಿಸಿಕೊಂಡಿದ್ದರು.

ಜೀವನ

ಡಿ. ಎಸ್. ಎನ್‌‌.ರವರು ೧೯೫೨ ಫೆಬ್ರುವರಿ ೧ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ತಿಮ್ಮಸಂದ್ರದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಮಗನಾಗಿ ಜನಿಸಿದರು. ಬೆಂಗಳೂರು ವಿವಿಯಿಂದ ೧೯೭೩ರಲ್ಲಿ ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ನಿವೃತ್ತಿ ನಂತರ ತಮ್ಮ ಪತ್ನಿ ಸವಿತಾ ನಾಗಭೂಷಣರೊಂದಿಗೆ ಶಿವಮೊಗ್ಗದ ಕಲ್ಲಹಳ್ಳಿಯಲ್ಲಿ ನೆಲೆಸಿದ್ದ ಡಿ. ಎಸ್. ಎನ್ ರವರು ೨೦೨೨ ಮೇ ೧೯ರಂದು ನಿಧನ ಹೊಂದಿದರು.

ವೃತ್ತಿ

೧೯೭೫ ರಿಂದ ೧೯೮೧ರವರೆಗೆ ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ ಸೇವೆಸಲ್ಲಿಸಿ ೭ ವರ್ಷಗಳ ಕಾಲ ಸಹಾಯಕ ನಿಲಯ ನಿರ್ದೇಶಕರಾಗಿದ್ದರು. ೨೦೦೫ರವರೆಗೆ ಆಕಾಶವಾಣಿಯಲ್ಲಿಯೇ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿದರು.

ಲೇಖಕರಾಗಿ

ಕೃತಿಗಳು

  • ಗಾಂಧಿ ಕಥನ (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೨೦೨೧)
  • ಗಮನ (ಸಾಹಿತ್ಯ ವಿಮರ್ಶೆ-ವಿಚಾರ)
  • ಅನೇಕ (ಸಾಹಿತ್ಯ ವಿಮರ್ಶೆ-ವಿಚಾರ)
  • ಕುವೆಂಪು ಸಾಹಿತ್ಯ ದರ್ಶನ (ಕುವೆಂಪು ಸಹಿತ್ಯಾವಲೋಕನ)
  • ಈ ಭೂಮಿಯಿಂದ ಆಕಾಶದವರೆಗೆ (ಸಾಹಿತ್ಯ ವಿಮರ್ಶೆ-ವಿಚಾರ)
  • ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪ (ವ್ಯಕ್ತಿ ಹಾಗೂ ಸಾಹಿತ್ಯ ಪರಿಚಯ)
  • ರೂಪ ರೂಪಗಳನು ಧಾಟಿ (ಸಾಹಿತ್ಯ ವಿಮರ್ಶೆಗಳ ಸಂಗ್ರಹ)
  • ಲೋಹಿಯಾ ಸಮಾಜವಾದ ದರ್ಶನ
  • ಮರಳಿ ಬರಲಿದೆ ಸಮಾಜವಾದ!
  • ಬೇರು ಬಿಳಲು (ಸಮಾಜವಾದಿ ಸಂಕಲನಗಳು - ೧)
  • ಇದು ಭಾರತ ಇದು ಭಾರತ! (ಸಮಾಜವಾದಿ ಸಂಕಲನಗಳು - ೨)
  • ಇಲ್ಲಿ ಯಾವುದೂ ಅಮುಖ್ಯವಲ್ಲ (ಸಮಾಜವಾದಿ ಸಂಕಲನಗಳು - ೪)
  • ಕಂಡದ್ದು ಕಾಡಿದ್ದು (ಸಮಾಜವಾದಿ ಸಂಕಲನಗಳು - ೫)
  • ಲೋಹಿಯಾ ಜೊತೆಯಲ್ಲಿ
  • ರೈತ ಭಾರತ: ಅವಸಾನದ ಅಂಚಿನಲ್ಲಿ (ರೈತರ ಆತ್ಮಹತ್ಯೆಗಳ ಕುರಿತು)
  • ಒಂದನೇ ತರಗತಿಯಿಂದ ಇಂಗ್ಲಿಷ್ ಏಕೆ ಬೇಡ? (ಭಾಷಾ ನೀತಿ)
  • ಕನ್ನಡ-ಕರ್ನಾಟಕ ಸಂಕಥನಗಳು
  • ಕನ್ನಡದ ಮನಸ್ಸು ಮತ್ತು ಇತರ ಲೇಖನಗಳು (ಸಮಕಾಲೀನ)
  • ಇಂದಿಗೆ ಬೇಕಾದ ಗಾಂಧಿ
  • ವಸಿಷ್ಠರು ಮತ್ತು ವಾಲ್ಮೀಕಿಯರು
  • ಲೋಹಿಯಾ ಕೈಪಿಡಿ
  • ಲೋಹಿಯಾ ವಾಣಿ
  • ಜೆಪಿ ಕೈಪಿಡಿ
  • ವಿಧವಿಧ

ಸಂಪಾದನೆ

  • ಲೋಹಿಯಾ: ವ್ಯಕ್ತಿ-ವಿಚಾರ-ವಿಮರ್ಶೆ (ಲೋಹಿಯಾ ಅಧ್ಯಯನ)
  • ಕುವೆಂಪು: ಒಂದು ಪುನರನ್ವೇಷಣೆ (ಶತಮಾನೋತ್ಸವ ಸಂಪುಟ)
  • ಈ ಗಣರಾಜ್ಯ ಈ ಕರ್ನಾಟಕ (ಸುವರ್ಣ ಕರ್ನಾಟಕ ಸಂಪುಟ)
  • ಒಲವು (ಅಂತರ್ಜಾತೀಯ ವಿವಾಹಿತರ ಮೊದಲ ಸಮಾವೇಶದ ಸ್ಮರಣ ಸಂಪುಟ)
  • ಹೊಸ ಮನುಷ್ಯ (ಸಮಾಜವಾದಿ ಮಾಸಿಕ ನಿಯತಕಾಲಿಕೆ)

ಸಹ ಸಂಪಾದನೆ

  • ಕಾಡಿನ ಹುಡುಗ ಕೃಷ್ಣ (ಶ್ರೀಕೃಷ್ಣ ಆಲನಹಳ್ಳಿ ನೆನಪಿನ ಸಂಪುಟ)
  • ಮಾಸ್ತಿ ಸಾಹಿತ್ಯ ಸಮಗ್ರ ದರ್ಶನ (ಶತಮಾನೋತ್ಸವ ಸಂಪುಟ)
  • ಹಣತೆ (ಜಿ.ಎಸ್.ಎಸ್ ಅಭಿನಂದನ ಗ್ರಂಥ)
  • ಉರಿದ ಪಂಜು (ಕೆ. ರಾಮದಾಸ್ ಸ್ಮರಣ ಸಂಪುಟ)
  • ನಮ್ಮ ಶಾಮಣ್ಣ (ಕಡಿದಾಳು ಶಾಮಣ್ಣ ಗೌರವ ಗ್ರಂಥ)
  • ಸಾಹಿತ್ಯ ಸಂವಾದ (ಸಾಹಿತ್ಯ ದ್ವೈಮಾಸಿಕ)

ಅನುವಾದ:

  • ಜೆಪಿ ಸೆರೆಮನೆ ದಿನಚರಿ

Tags:

ಡಿ.ಎಸ್.ನಾಗಭೂಷಣ ಜೀವನಡಿ.ಎಸ್.ನಾಗಭೂಷಣ ವೃತ್ತಿಡಿ.ಎಸ್.ನಾಗಭೂಷಣ ಲೇಖಕರಾಗಿಡಿ.ಎಸ್.ನಾಗಭೂಷಣ

🔥 Trending searches on Wiki ಕನ್ನಡ:

ನೀರುನುಗ್ಗೆಕಾಯಿಗೌತಮಿಪುತ್ರ ಶಾತಕರ್ಣಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಯೋಜಿಸುವಿಕೆಏಲಕ್ಕಿಬಿ.ಟಿ.ಲಲಿತಾ ನಾಯಕ್ಭಾರತದ ರಾಷ್ಟ್ರಗೀತೆಆರೋಗ್ಯಅಲೆಕ್ಸಾಂಡರ್ಅರ್ಥಶಾಸ್ತ್ರನೈಸರ್ಗಿಕ ಸಂಪನ್ಮೂಲಭಾರತದ ಉಪ ರಾಷ್ಟ್ರಪತಿರಾಜಸ್ಥಾನ್ ರಾಯಲ್ಸ್ಸಂವಹನಸಂಸ್ಕಾರತಂತಿವಾದ್ಯಕನ್ನಡ ಸಾಹಿತ್ಯ ಪ್ರಕಾರಗಳುಹರ್ಡೇಕರ ಮಂಜಪ್ಪವಿಶ್ವ ಪರಂಪರೆಯ ತಾಣಕರ್ನಾಟಕವಿಭಕ್ತಿ ಪ್ರತ್ಯಯಗಳುಅಗಸ್ಟ ಕಾಂಟ್ಕನ್ನಡ ವ್ಯಾಕರಣಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಬಹುಸಾಂಸ್ಕೃತಿಕತೆಕಾರ್ಮಿಕರ ದಿನಾಚರಣೆಎಚ್ ಎಸ್ ಶಿವಪ್ರಕಾಶ್ಸಂಭೋಗವಿಜಯನಗರದೀಪಾವಳಿರಂಗವಲ್ಲಿಪ್ರಬಂಧ ರಚನೆಲಕ್ಷ್ಮಿರಾಗಿಮೇಘಾ ಶೆಟ್ಟಿಸಿಂಧೂತಟದ ನಾಗರೀಕತೆಸೀತಾ ರಾಮಮಧ್ಯಕಾಲೀನ ಭಾರತಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಗ್ರಹಕುಂಡಲಿಆಹಾರಪಠ್ಯಪುಸ್ತಕಸಾವಿತ್ರಿಬಾಯಿ ಫುಲೆವಿಜಯಪುರರಾಮಾಚಾರಿ (ಕನ್ನಡ ಧಾರಾವಾಹಿ)ಮೀನಾಕ್ಷಿ ದೇವಸ್ಥಾನಅಕ್ಷಾಂಶ ಮತ್ತು ರೇಖಾಂಶಹೈದರಾಲಿಭಾರತೀಯ ಕಾವ್ಯ ಮೀಮಾಂಸೆಜಾನ್ ಸ್ಟೂವರ್ಟ್ ಮಿಲ್ವಿರೂಪಾಕ್ಷ ದೇವಾಲಯಶೃಂಗೇರಿಸೆಸ್ (ಮೇಲ್ತೆರಿಗೆ)ರಸ(ಕಾವ್ಯಮೀಮಾಂಸೆ)ಈರುಳ್ಳಿಕಾವ್ಯಮೀಮಾಂಸೆಅಮ್ಮಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾರತೀಯ ಭೂಸೇನೆಮೂತ್ರಪಿಂಡವಿಧಾನಸೌಧಮಲೆನಾಡುಎಸ್.ಎಲ್. ಭೈರಪ್ಪಅರವಿಂದ ಮಾಲಗತ್ತಿಪುಸ್ತಕಚಿತ್ರದುರ್ಗಭಾರತದ ಪ್ರಧಾನ ಮಂತ್ರಿಗಳ ಪಟ್ಟಿಭಾರತೀಯ ಅಂಚೆ ಸೇವೆರಾಘವಾಂಕಋತುಕಂಬಳಎಂ. ಕೆ. ಇಂದಿರಚೀನಾಶಿವರಾಮ ಕಾರಂತಶಿರ್ಡಿ ಸಾಯಿ ಬಾಬಾ🡆 More