ಟೋಕ್ಯೊ

ಟೋಕ್ಯೊ (東京), ಅಧಿಕೃತವಾಗಿ ಟೋಕ್ಯೊ ಮಹಾನಗರ(東京都, とうきょうと, ತೋಕ್ಯೋತೊ), ಜಪಾನ್ ದೇಶದ ರಾಜಧಾನಿ ಮತ್ತು ಜಪಾನಿನ ೪೭ ರಾಜ್ಯ (都道府県, ಟೊದೋಫುಕೆನ್) ಗಳಲ್ಲಿ ಅತೀದೊಡ್ಡದಾದದ್ದು.

ಜಪಾನಿನ ಮುಖ್ಯ ದ್ವೀಪವಾಗಿರವ ಹೋಂಶು (本州) ವಿನ ಪೂರ್ವಭಗದಲ್ಲಿರುವ ಕಾನ್ತೋ(関東) ಉಪರಾಜ್ಯ(地方, ಚಿಹೋ)ದಲ್ಲಿ ಟೋಕ್ಯೊ ಸ್ಥಿತವಾಗಿದೆ. ಟೋಕ್ಯೊ ನಗರದ ೨೩ ವಿಶೇಷ ವಾರ್ಡ್ ಗಳಲ್ಲಿ ೧೪ ದಶಲಕ್ಷಕಿಂತಲೂ ಹೆಚ್ಚು ಜನರು ವಾಸವಾಗಿದ್ದು, ನಗರದ ಹೊರಭಾಗಗಳನ್ನು ಸೇರಿಸಿ ಒಟ್ಟು ೩೮ ದಶಲಕ್ಷಕಿಂತಲೂ ಹೆಚ್ಚು ಜನರು ಟೋಕ್ಯೋ ರಾಜ್ಯದಲ್ಲಿ ವಾಸವಾಗಿದ್ದಾರೆ.

ಟೋಕ್ಯೊ ಮಹಾನಗರ
ಜಪಾನಿ ಭಾಷೆ : 東京都
ಟೋಕ್ಯೊ-ತೋ
ಜಪಾನ್ ದೇಶದ ಭೂಪಟದಲ್ಲಿ ಟೋಕ್ಯೊ ಎತ್ತಿತೋರಿಸಲಾಗಿದೆ
ರಾಜಧಾನಿ -
ಪ್ರದೇಶ ಕಾಂತೋ
ದ್ವೀಪ ಹೊಂಶು
ರಾಜ್ಯಪಾಲ ಶಿನ್ತಾರೋ ಇಶಿಹಾರ
ವಿಸ್ತೀರ್ಣ 2,187.08 (621.81) km² (೪೫ನೆಯ)
 - % ನೀರು 1.0%
ಜನಸಂಖ್ಯೆ  (ಅಕ್ಟೋಬರ್ ೧, ೨೦೦೭)
 - ಒಟ್ಟು 12,790,000 (ವಿಶೇಷ ವಾರ್ಡ್ ಗಳಲ್ಲಿ 8,652,700 ) (1ನೆಯ)
 - ಸಾಂದ್ರತೆ 5796 (13,890.25) /km²
ಅಂತರ್ಜಾಲ ತಾಣ metro.tokyo.jp
ರಾಜ್ಯದ ಚಿನ್ಹೆಗಳು
 - ಹೂವು ಸಕುರಾ
 - ಮರ ಗಿಂಕ್ಗೊ ಬಿಲೊಬ
 - ಪಕ್ಷಿ ಕಪ್ಪು ತಲೆಯ ಗಲ್ಲ್ (Larus ridibundus)
ಟೋಕ್ಯೊ ಮಹಾನಗರದ ಚಿನ್ಹೆ
ಟೋಕ್ಯೊ ಮಹಾನಗರದ ಅಧಿಕೃತ ಚಿನ್ಹೆ.

ಹೆಸರು

ಟೋಕ್ಯೊವು ಮೆಯ್ಜಿ (明治) ಪುನಃಸ್ಥಾಪನೆಯ ಮೊದಲು ಎದೊ (江戸) ಎಂದು ಹೆಸರಾಗಿತ್ತು. ಎದೊ(江戸) ಎಂಬ ಪದವು 江(ಎ, ಖಾರಿ) ಮತ್ತು 戸(ತೊ, ಬಾಗಿಲು) ಕಾನ್ಜಿಗಳ ಸಂಧಿಯಿಂದ ಬಂದಿರುವುದಾಗಿದ್ದು ಇದರ ಅರ್ಥವು ಟೋಕ್ಯೊ ಖಾರಿಯಲ್ಲಿ ಪೆಸಿಫಿಕ್ ಮಹಾಸಾಗರಕ್ಕೆ ಸೇರುವ ಸುಮಿದ ನದೀಯ (隅田川, ಸುಮಿದ ಕವ) ನದೀಮುಖವನ್ನು ಸೂಚಿಸುತ್ತದೆ. ವರ್ಷ ೧೮೬೮ ರ ಮೆಯ್ಜಿ ಪುನಃಸ್ಥಾಪನೆಯಾದ ಮೇಲೆ ನಿಹೋನಿನ ರಾಜಮನೆತನವು ಕ್ಯೋತೊವನ್ನು ಬಿಟ್ಟು ಅಂದಿನ ತೋಕುಗಾವ-ರಾಜಧಾನಿಯಾಗಿದ್ದ ಎದೊವಿನಲ್ಲಿ ನೆಲೆಯನ್ನು ಹೂಡಿದರು; ಇದರ ನಂತರ ಎದೊವಿನ ಹೆಸರನ್ನು ತೋಕ್ಯೋವಿಗೆ (東京, 東 "ತೋ" ಪೂರ್ವ, 京 "ಕ್ಯೋ" ರಾಜಧಾನಿ) ಬದಲಾಯಿಸಲಾಯಿತು. ಮೆಯ್ಜಿ ಕಾಲದ ಹೊಸತರಲ್ಲಿ '東京' ಪದದ ಉಚ್ಛಾರಣೆಯನ್ನು 'ತೋಕೆಯಿ' ಎಂದು ಕೂಡ ಮಾಡಲಾಗುತ್ತಿತ್ತು; ಆ ಕಾಲದ ಹಲವು ಆಂಗ್ಲ ದಾಖಲೆಗಳಲಿ 'Tokei' ಎಂಬ ಬಳಿಕೆಯೂ ಇತ್ತು; ಆದರೆ ಈ ಉಚ್ಛಾರಣೆಯು ಇಂದು ಬಳಿಕೆಯಲ್ಲಿಲ್ಲ.

ಭೂಗೋಳ ಮತ್ತು ಆಡಳಿತ ವಿಭಾಗಗಳು

ಟೋಕ್ಯೊವಿನ ೨೩ ವಿಶೇಷ ವಾರ್ಡ್‍ಗಳು ಇಂತಿವೆ:

  • ಅದಾಚಿ
  • ಅರಕಾವ
  • ಬುಂಕ್ಯೊ
  • ಚಿಯೊದಾ
  • ಚುವೊ
  • ಇದೋಗಾವ
  • ಇತಾಬಾಶಿ
  • ಕಾತ್ಸುಶಿಕ
  • ಕಿತ
  • ಕೋತೋ
  • ಮೆಗುರೊ
  • ಮಿನಾತೊ
  • ನಕಾನೊ
  • ನೆರಿಮಾ
  • ಓತಾ
  • ಸೆತಗಾಯ
  • ಶಿಬುಯಾ
  • ಶಿನಗಾವ
  • ಶಿನ್ಜುಕು
  • ಸುಗಿನಾಮಿ
  • ಸುಮಿದಾ
  • ತಾಯಿತೋ
  • ತೊಶಿಮ

ನಗರಗಳು

ಟೋಕ್ಯೊವಿನಲ್ಲಿ ಇರುವ ೨೬ ನಗರಗಳು:

  • ಅಕಿರುನೋ
  • ಅಕಿಶಿಮ
  • ಚೋಫು
  • ಫುಚೂ
  • ಫುಸ್ಸ
  • ಹಚಿಯೋಜಿ
  • ಹಮುರ
  • ಹಿಗಾಶಿಕುರುಮೆ
  • ಹಿಗಾಶಿಮುರಯಾಮ]
  • ಹಿಗಾಶಿಯಮಾತೊ
  • ಹಿನೊ
  • ಇನಾಗಿ
  • ಕಿಯೋಸೆ
  • ಕೊದಾಯಿರ
  • ಕೊಗನೇಯಿ
  • ಕೊಕೊಬುನ್ಜಿ
  • ಕೊಮಾಯೆ
  • ಕುನಿತಾಚಿ
  • ಮಾಚಿದ
  • ಮಿತಾಕ
  • ಮುಸಾಶಿಮುರಯಾಮ
  • ಮುಸಾಶಿನೋ
  • ನಿಶಿತೋಕ್ಯೊ
  • ಓಮೆ
  • ತಚಿಕಾವ
  • ತಾಮಾ

ನಗರನೋಟ

ಟೋಕ್ಯೊ 
ಟೋಕ್ಯೊ ನಗರ ಮತ್ತು ಮೌಂಟ್ ಫುಜಿ ಪಕ್ಷಿ ನೋಟ.
ಟೋಕ್ಯೊ 
ಮಾರುನೋಚಿಯಿಂದ ಕಾಣುವ ಟೋಕ್ಯೊ ಇಂಪೀರಿಯಲ್ ಅರಮನೆಯ ಪಕ್ಷಿ ನೋಟ.
ಟೋಕ್ಯೊ 
ಟೋಕ್ಯೊ ಇಂಪೀರಿಯಲ್ ಅರಮನೆಯಲ್ಲಿ ಸಕುರಾ.

ಸಹೋದರಿ ನಗರಗಳು

ಟೋಕ್ಯೊ ಮಹಾನಗರವು ೧೧ ಸಹೋದರಿ ನಗರಗಳನ್ನು ಹೊಂದಿದೆ.

ಉಲ್ಲೇಖಗಳು

ಹೊರಗಿನ ಸಂಪರ್ಕಗಳು


Tags:

ಟೋಕ್ಯೊ ಹೆಸರುಟೋಕ್ಯೊ ಭೂಗೋಳ ಮತ್ತು ಆಡಳಿತ ವಿಭಾಗಗಳುಟೋಕ್ಯೊ ನಗರನೋಟಟೋಕ್ಯೊ ಸಹೋದರಿ ನಗರಗಳುಟೋಕ್ಯೊ ಉಲ್ಲೇಖಗಳುಟೋಕ್ಯೊ ಹೊರಗಿನ ಸಂಪರ್ಕಗಳುಟೋಕ್ಯೊಜಪಾನ್ರಾಜಧಾನಿ

🔥 Trending searches on Wiki ಕನ್ನಡ:

ಭಾರತದ ನದಿಗಳುಮಾನವ ಅಸ್ಥಿಪಂಜರಮಲೆನಾಡುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಗ್ರಹಇಬ್ಬನಿಶ್ರೀಶೈಲಹೊಯ್ಸಳಚೆನ್ನಕೇಶವ ದೇವಾಲಯ, ಬೇಲೂರುಜೇನು ಹುಳುಪ್ರಬಂಧ ರಚನೆಪಂಚತಂತ್ರಅಕ್ಷಾಂಶ ಮತ್ತು ರೇಖಾಂಶಪಿ.ಲಂಕೇಶ್ಆದಿ ಶಂಕರರು ಮತ್ತು ಅದ್ವೈತವಿರಾಮ ಚಿಹ್ನೆತೆರಿಗೆಭಾರತದ ಪಂಚಾಯತ್ ರಾಜ್ ವ್ಯವಸ್ಥೆಬಿ.ಟಿ.ಲಲಿತಾ ನಾಯಕ್ಡಿ.ಎಸ್.ಕರ್ಕಿಕರ್ಣಶ್ರೀ ರಾಮ ನವಮಿಭಾರತದಲ್ಲಿನ ಶಿಕ್ಷಣತಲಕಾಡುಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುವಿಜಯ ಕರ್ನಾಟಕಜಗನ್ನಾಥ ದೇವಾಲಯಮಾಹಿತಿ ತಂತ್ರಜ್ಞಾನಕನ್ನಡ ಗುಣಿತಾಕ್ಷರಗಳುಮನೆಧರಮ್ ಸಿಂಗ್ಕೃಷ್ಣಯೂಟ್ಯೂಬ್‌ಎಚ್. ಎಸ್. ರಾಘವೇಂದ್ರ ರಾವ್ಕಿತ್ತೂರು ಚೆನ್ನಮ್ಮಚಿನ್ನಮಧ್ಯಕಾಲೀನ ಭಾರತಬ್ಯಾಂಕ್ ಖಾತೆಗಳುಚಿತ್ರದುರ್ಗಎಸಳುಸಂಸ್ಕೃತ ಸಂಧಿಭಗತ್ ಸಿಂಗ್ಭೂತಾರಾಧನೆಹಣಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿದಾಸ ಸಾಹಿತ್ಯಸಾಲುಮರದ ತಿಮ್ಮಕ್ಕಕುರುಬಅನುಶ್ರೀಕರ್ನಾಟಕದ ನದಿಗಳುಅಲಂಕಾರಶಾತವಾಹನರುಕಾವ್ಯಮೀಮಾಂಸೆಸೂರ್ಯವ್ಯೂಹದ ಗ್ರಹಗಳುಭಾರತದ ಮುಖ್ಯ ನ್ಯಾಯಾಧೀಶರುಯಾಣಆದೇಶ ಸಂಧಿಸಾರಜನಕಉತ್ತರ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿದಾದಾ ಭಾಯಿ ನವರೋಜಿಭಾಷೆಭಗವದ್ಗೀತೆಭಾರತೀಯ ಶಾಸ್ತ್ರೀಯ ನೃತ್ಯದೆಹಲಿ ಸುಲ್ತಾನರುಒಂದನೆಯ ಮಹಾಯುದ್ಧಬಹಮನಿ ಸುಲ್ತಾನರುರಾಜ್‌ಕುಮಾರ್ಮೈಸೂರು ದಸರಾಕಾಮಸೂತ್ರಕಲ್ಲಂಗಡಿಭಾರತದ ರಾಷ್ಟ್ರೀಯ ಉದ್ಯಾನಗಳುಭಾರತದಲ್ಲಿ ಬಡತನಭಾರತ ಸಂವಿಧಾನದ ಪೀಠಿಕೆದಿನೇಶ್ ಕಾರ್ತಿಕ್ಸವದತ್ತಿಅಲ್ಲಮ ಪ್ರಭುಭಾರತದ ಇತಿಹಾಸ🡆 More