ಟಿ. ನರಸೀಪುರ

ಜಿಲ್ಲಾ ಕೇಂದ್ರ ಮೈಸೂರಿಗೆ ೩೨ ಕಿಲೋಮೀಟರ್ ದೂರದಲ್ಲಿರುವ ತಿರುಮಕೂಡಲು ನರಸೀಪುರ ಜಿಲ್ಲೆಯ ಪ್ರಮುಖ ಪಟ್ಟಣ ಹಾಗೂ ಪ್ರವಾಸಿ ತಾಣ.

ಇಲ್ಲಿ ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ತ್ರಿವೇಣಿ ಸಂಗಮವಾಗುತ್ತದೆ. ಈ ಮೂರರ ಸಂಗಮ ಸ್ಥಳವಾದ್ದರಿದಲೇ ಇದಕ್ಕೆ ತಿರುಮಕೂಡಲು ಎಂಬ ಹೆಸರಿದೆ.

ಶ್ರೀ ಚನ್ನಕೇಶವ ದೇವಾಲಯವು ಕರ್ನಾಟಕದ ಸೋಮನಾಥಪುರ ಪಟ್ಟಣ ದಲ್ಲಿದೆ. ಇದು ಕನ್ನಡದ ಮೇರು ದೊರೆಗಳಾದ ಹೊಯ್ಸಳರ ಕಾಲದ ಶಿಲ್ಪಕಲೆಯ ಬೀಡಾಗಿದೆ.೧೨೬೮ರಲ್ಲಿ ಹೊಯ್ಸಳ ದೊರೆ ಮೂರನೇ ನರಸಿಂಹ ಅವರಿಂದ ಕಟ್ಟಲ್ಪಟ್ಟಿತು. ಅದು ದಕ್ಷಿಣ ಭಾರತದಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜ್ರಂಭಣೆಯಿಂದ ನಡೆಯುತ್ತಿದ್ದ ಸಮಯವಾಗಿತ್ತು. ಸಂಗಮದ ಸಮೀಪದಲ್ಲಿ ಅಗಸ್ತ್ಯೇಶ್ವರನ ದೇಗುಲವಿದೆ. ಈ ದೇಗುಲ ವಿಶಾಲವಾದ ಪ್ರಾಕಾರ ಹೊಂದಿದ್ದು ಗುಡಿಯ ಮುಂದೆ ಹಲ್ಲಿಯ ಕಂಬವಿದೆ. ಕಪಿಲೆ ಮತ್ತು ಕಾವೇರಿ ನದಿಗಳ ಸಂಗಮದ ಆಚೆಯ ದಡದಲ್ಲಿ ನರಸಿಂಹನ ಸ್ವಾಮಿ ದೇವಸ್ಥಾನವಿದೆ. ನರಸಿಂಹ ದೇವರ ಮೂರ್ತಿಯ ಕೈಯಲ್ಲಿ ಗುಲಗಂಜಿಯ ಕೆತ್ತನೆ ಇರುವುದರಿಂದ 'ಗುಂಜ ನರಸಿಂಹ' ಎಂಬ ಹೆಸರೂ ಬಂದಿದೆ. ಚೆನ್ನಕೇಶವ ದೇವಾಲಯವನ್ನು ಚೆನ್ನಕೇಶವ ದೇವಾಲಯ ಮತ್ತು ಕೇಶವ ದೇವಾಲಯ ಎಂದೂ ಕರೆಯಲಾಗುತ್ತದೆ , ಇದು ಭಾರತದ ಮೈಸೂರು ಜಿಲ್ಲೆಯ ಸೋಮನಾಥಪುರದಲ್ಲಿ ಕಾವೇರಿ ನದಿಯ ದಡದಲ್ಲಿರುವ ವೈಷ್ಣವ ಹಿಂದೂ ದೇವಾಲಯವಾಗಿದೆ . ಈ ದೇವಾಲಯವನ್ನು 1258 CE ನಲ್ಲಿ ಹೊಯ್ಸಳ ರಾಜ ನರಸಿಂಹ III ರ ಜನರಲ್ ಸೋಮನಾಥ ದಂಡನಾಯಕನು ಪವಿತ್ರಗೊಳಿಸಿದನು . ಇದು ಮೈಸೂರು ನಗರದ ಪೂರ್ವಕ್ಕೆ 38 ಕಿಲೋಮೀಟರ್ (24 ಮೈಲಿ) ದೂರದಲ್ಲಿದೆ.

ಚಿತ್ರಗಳು

ಟಿ. ನರಸೀಪುರ 
ಸರ್ಕಾರಿ ಪಿಯು ಕಾಲೇಜು, ನರಸೀಪುರ

Tags:

🔥 Trending searches on Wiki ಕನ್ನಡ:

ಚಂದ್ರಶೇಖರ ವೆಂಕಟರಾಮನ್ಗೋಕರ್ಣಲೆಕ್ಕ ಪರಿಶೋಧನೆಉತ್ತರ ಕರ್ನಾಟಕರಾಮ್ ಮೋಹನ್ ರಾಯ್ರಾಧಿಕಾ ಗುಪ್ತಾಗಾಂಧಿ ಜಯಂತಿಹೊಂಗೆ ಮರಮಹಾಕವಿ ರನ್ನನ ಗದಾಯುದ್ಧತಲಕಾಡುಮಳೆಬಹಮನಿ ಸುಲ್ತಾನರುಶ್ರೀ ಸಿದ್ಧಲಿಂಗೇಶ್ವರಭಾರತದ ಸಂವಿಧಾನಉತ್ತರ ಕನ್ನಡಡಿ.ವಿ.ಗುಂಡಪ್ಪಮದುವೆಶಬರಿಶ್ರೀ ರಾಘವೇಂದ್ರ ಸ್ವಾಮಿಗಳುಸಿದ್ದಲಿಂಗಯ್ಯ (ಕವಿ)ಭಾರತ ಸಂವಿಧಾನದ ಪೀಠಿಕೆಮಂಡ್ಯಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕಂಸಾಳೆಬೌದ್ಧ ಧರ್ಮಹಸ್ತ ಮೈಥುನಅನುಪಮಾ ನಿರಂಜನರಾಷ್ಟ್ರೀಯ ಉತ್ಪನ್ನಕರ್ನಾಟಕದ ಇತಿಹಾಸವಾಣಿಜ್ಯ(ವ್ಯಾಪಾರ)ತೆರಿಗೆಚಾಲುಕ್ಯಕರ್ನಾಟಕ ಐತಿಹಾಸಿಕ ಸ್ಥಳಗಳುರಾಯಚೂರು ಜಿಲ್ಲೆಸಮರ ಕಲೆಗಳುಚನ್ನವೀರ ಕಣವಿಕುಟುಂಬಆರ್ಯಭಟ (ಗಣಿತಜ್ಞ)ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಲಕ್ಷ್ಮಿಶಿವರೆವರೆಂಡ್ ಎಫ್ ಕಿಟ್ಟೆಲ್ರಾಮಾಯಣಅಂಬಿಗರ ಚೌಡಯ್ಯಸಮುದ್ರಕಾಂತಾರ (ಚಲನಚಿತ್ರ)ಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಾರತದ ರಾಷ್ಟ್ರಪತಿಗಳ ಪಟ್ಟಿಗೋಪಾಲಕೃಷ್ಣ ಅಡಿಗನಾಡ ಗೀತೆಕನ್ನಡ ಗುಣಿತಾಕ್ಷರಗಳುಯೋಗಆಂಡಯ್ಯರನ್ನಬಂಗಾರದ ಮನುಷ್ಯ (ಚಲನಚಿತ್ರ)ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಭಾವನಾ(ನಟಿ-ಭಾವನಾ ರಾಮಣ್ಣ)ಇಂದಿರಾ ಗಾಂಧಿಸಮಾಜಶಾಸ್ತ್ರಮೈಗ್ರೇನ್‌ (ಅರೆತಲೆ ನೋವು)ಅಲೆಕ್ಸಾಂಡರ್ಕೊಡಗಿನ ಗೌರಮ್ಮವಿಕ್ರಮಾರ್ಜುನ ವಿಜಯಕಂಪ್ಯೂಟರ್ದಲಿತಜೂಲಿಯಸ್ ಸೀಜರ್ಚಾಮುಂಡರಾಯನಂಜನಗೂಡುಕರ್ನಾಟಕದ ಮುಖ್ಯಮಂತ್ರಿಗಳುಜಾಗತಿಕ ತಾಪಮಾನಸಂಶೋಧನೆಜಿ.ಎಸ್.ಶಿವರುದ್ರಪ್ಪಜವಾಹರ‌ಲಾಲ್ ನೆಹರುಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಬಿಹಾ ಭೂಮಿಗೌಡರಾಜ್ಯಸಭೆಸುವರ್ಣ ನ್ಯೂಸ್🡆 More