ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

ಜ್ಞಾನಪೀಠ ಪ್ರಶಸ್ತಿ ಭಾರತದ ಸಾಹಿತಿಗಳಿಗೆ ಸಲ್ಲುವ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ.ಈ ಪ್ರಶಸ್ತಿಯು ಭಾರತದ ಸಂವಿಧಾನದ ಎಂಟನೇ ಅನುಸೂಚಿಗಳಲ್ಲಿ ಉಲ್ಲೇಖವಾಗಿರುವ 22 ಭಾಷೆಗಳಿಗೆ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ಲಭಿಸುವುದು.

ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.

ಹೆಸರು ವರ್ಷ ಕೃತಿ
ಕುವೆಂಪು ( ಕೆ.ವಿ. ಪುಟ್ಟಪ್ಪ) ೧೯೬೭ ಶ್ರೀ ರಾಮಾಯಣ ದರ್ಶನಂ
ದ. ರಾ. ಬೇಂದ್ರೆ ೧೯೭೩ ನಾಕುತಂತಿ
ಶಿವರಾಮ ಕಾರಂತ ೧೯೭೭ ಮೂಕಜ್ಜಿಯ ಕನಸುಗಳು
ಮಾಸ್ತಿ ವೆಂಕಟೇಶ ಅಯ್ಯಂಗಾರ್ ೧೯೮೩ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ:- ಚಿಕ್ಕವೀರ ರಾಜೇಂದ್ರ (ಗ್ರಂಥ)
ವಿ. ಕೃ. ಗೋಕಾಕ ೧೯೯೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿಂಧುರಶ್ಮಿ
ಯು. ಆರ್. ಅನಂತಮೂರ್ತಿ ೧೯೯೪ ಸಮಗ್ರ ಸಾಹಿತ್ಯಕ್ಕೆ ಕೊಡುಗೆ
ಗಿರೀಶ್ ಕಾರ್ನಾಡ್ ೧೯೯೮ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು ಯಶಸ್ವಿ
ಚಂದ್ರಶೇಖರ ಕಂಬಾರ ೨೦೧೦ ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ

ಉಲ್ಲೇಖಗಳು

Tags:

ಸಂವಿಧಾನ

🔥 Trending searches on Wiki ಕನ್ನಡ:

ಭಾರತದ ಸಂವಿಧಾನ ರಚನಾ ಸಭೆಶ್ರೀನಾಥ್ಸೋಮನಾಥಪುರಪ್ರಜಾವಾಣಿಖೊಖೊಹಳೇಬೀಡುಉತ್ತರ ಕರ್ನಾಟಕಕವಿರಾಜಮಾರ್ಗಕನ್ನಡ ವ್ಯಾಕರಣಭಾರತದ ಮಾನವ ಹಕ್ಕುಗಳುಅರಿಸ್ಟಾಟಲ್‌ಪೊನ್ನದಶರಥಸೂರ್ಯಮೇಯರ್ ಮುತ್ತಣ್ಣರಾಷ್ಟ್ರೀಯ ಸ್ವಯಂಸೇವಕ ಸಂಘಕೇಂದ್ರ ಲೋಕ ಸೇವಾ ಆಯೋಗಯು.ಆರ್.ಅನಂತಮೂರ್ತಿಸಾವಿತ್ರಿಬಾಯಿ ಫುಲೆಆಯುರ್ವೇದಉಡುಪಿ ಜಿಲ್ಲೆಸಿದ್ದರಾಮಯ್ಯರಸ(ಕಾವ್ಯಮೀಮಾಂಸೆ)ಗ್ರಾಮ ಪಂಚಾಯತಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆರಾಮಡಿ.ಎಸ್.ಕರ್ಕಿಮಹಾಶರಣೆ ಶ್ರೀ ದಾನಮ್ಮ ದೇವಿಕಲಿಕೆಸೇಡಿಯಾಪು ಕೃಷ್ಣಭಟ್ಟದಾವಣಗೆರೆಲೋಕಸಭೆಕರ್ಣಾಟ ಭಾರತ ಕಥಾಮಂಜರಿಆಟಸತ್ಯ (ಕನ್ನಡ ಧಾರಾವಾಹಿ)ನವಗ್ರಹಗಳುಹೊಯ್ಸಳ ವಾಸ್ತುಶಿಲ್ಪಬೆಳಗಾವಿಗೋಪಾಲಕೃಷ್ಣ ಅಡಿಗಬಾರ್ಲಿಮುರುಡೇಶ್ವರಲಾರ್ಡ್ ಕಾರ್ನ್‍ವಾಲಿಸ್ಜೋಳವೃದ್ಧಿ ಸಂಧಿಹರಿಶ್ಚಂದ್ರಮೂಲಧಾತುರೈತವಾರಿ ಪದ್ಧತಿತುಮಕೂರುಕ್ರೈಸ್ತ ಧರ್ಮಚಾಮರಾಜನಗರಅಲಂಕಾರಯೂಟ್ಯೂಬ್‌ಸವದತ್ತಿಕ್ರೀಡೆಗಳುವಾಟ್ಸ್ ಆಪ್ ಮೆಸ್ಸೆಂಜರ್ಭಕ್ತಿ ಚಳುವಳಿಅರ್ಥಶಾಸ್ತ್ರಮುಖ್ಯ ಪುಟಹಣಕಾಸು ಸಚಿವಾಲಯ (ಭಾರತ)ಜಾಗತೀಕರಣನಾಗಚಂದ್ರಯಣ್ ಸಂಧಿಬ್ಯಾಂಕ್ ಖಾತೆಗಳುರಾಶಿಸುಭಾಷ್ ಚಂದ್ರ ಬೋಸ್ಆಧುನಿಕ ಮಾಧ್ಯಮಗಳುಸಂಯುಕ್ತ ಕರ್ನಾಟಕಚೆಲ್ಲಿದ ರಕ್ತಭಗವದ್ಗೀತೆಭಾರತೀಯ ಶಾಸ್ತ್ರೀಯ ನೃತ್ಯಚಿ.ಉದಯಶಂಕರ್ಸಂಶೋಧನೆಪಂಚ ವಾರ್ಷಿಕ ಯೋಜನೆಗಳುಭಾರತದ ವಿಜ್ಞಾನಿಗಳುಕರ್ನಾಟಕದ ಅಣೆಕಟ್ಟುಗಳುಹಸ್ತಸಾಮುದ್ರಿಕ ಶಾಸ್ತ್ರಕಯ್ಯಾರ ಕಿಞ್ಞಣ್ಣ ರೈದೇವುಡು ನರಸಿಂಹಶಾಸ್ತ್ರಿವಿಜಯನಗರ ಸಾಮ್ರಾಜ್ಯ🡆 More