ಜೆ ಹೆಚ್ ಪಟೇಲ್

ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ - ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು.

ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು.

ಜೆ.ಹೆಚ್.ಪಟೇಲ್
ಜೆ ಹೆಚ್ ಪಟೇಲ್

ಕರ್ನಾಟಕದ ೨೦ನೆಯ ಮುಖ್ಯ ಮಂತ್ರಿ
ಅಧಿಕಾರ ಅವಧಿ
೧೯೯೬-೧೯೯೯
ಪೂರ್ವಾಧಿಕಾರಿ ದೇವೇಗೌಡ
ಉತ್ತರಾಧಿಕಾರಿ ಎಸ್.ಎಮ್.ಕೃಷ್ಣ
ಮತಕ್ಷೇತ್ರ ಚೆನ್ನಗಿರಿ
ವೈಯಕ್ತಿಕ ಮಾಹಿತಿ
ಜನನ Kariganur
ರಾಜಕೀಯ ಪಕ್ಷ ಜನತಾದಳ
ವಾಸಸ್ಥಾನ ಬೆಂಗಳೂರು
ಧರ್ಮ ಹಿಂದೂ

ಹೊರಗಿನ ಸಂಪರ್ಕಗಳು





Tags:

ಕರ್ನಾಟಕಕರ್ನಾಟಕದ ಮುಖ್ಯಮಂತ್ರಿಗೋಪಾಲ ಗೌಡದೇವೇಗೌಡಸಂಯುಕ್ತ ಜನತಾ ದಳ೧೯೩೦೨೦೦೦

🔥 Trending searches on Wiki ಕನ್ನಡ:

ಚಿಕ್ಕಬಳ್ಳಾಪುರಭಾರತದಲ್ಲಿ ತುರ್ತು ಪರಿಸ್ಥಿತಿಏಲಕ್ಕಿಹೇಮರೆಡ್ಡಿ ಮಲ್ಲಮ್ಮಗೂಗಲ್ವಿಜಯದಾಸರುಶಕುಂತಲೆನುಗ್ಗೆಕಾಯಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಶಿವಮೊಗ್ಗತುಳಸಿಹೊಯ್ಸಳಪಟ್ಟದಕಲ್ಲುವಿಕ್ರಮಾದಿತ್ಯ ೬ವಲ್ಲಭ್‌ಭಾಯಿ ಪಟೇಲ್ಡೊಳ್ಳು ಕುಣಿತಚಂದ್ರಶೇಖರ ಕಂಬಾರಮಯೂರಶರ್ಮಸಿದ್ದಲಿಂಗಯ್ಯ (ಕವಿ)ಜೋಗಿ (ಚಲನಚಿತ್ರ)ಮುಖ್ಯ ಪುಟರೇಣುಕರಾಘವಾಂಕಆಲೂರು ವೆಂಕಟರಾಯರುದಾಸವಾಳಕರ್ನಾಟಕದ ತಾಲೂಕುಗಳುಪುನೀತ್ ರಾಜ್‍ಕುಮಾರ್ಯಣ್ ಸಂಧಿಸಾಮ್ರಾಟ್ ಅಶೋಕಸತ್ಯ (ಕನ್ನಡ ಧಾರಾವಾಹಿ)ತಂತ್ರಜ್ಞಾನದ ಉಪಯೋಗಗಳುಸಂಸ್ಕೃತಿಜಿ.ಪಿ.ರಾಜರತ್ನಂಸಂಭೋಗಶ್ರವಣಬೆಳಗೊಳಅಮ್ಮ೧೬೫೦ಬಾವಲಿಭಾರತದ ಸಂವಿಧಾನರಾಜಧಾನಿಗಳ ಪಟ್ಟಿಕರ್ನಾಟಕದ ಶಾಸನಗಳುವೀರ ಕನ್ನಡಿಗ (ಚಲನಚಿತ್ರ)ಗಣಗಲೆ ಹೂಮೈಸೂರು ಸಂಸ್ಥಾನಮಾರ್ಕ್ ಕಬನ್ಹಸ್ತಪ್ರತಿಗೌತಮಿಪುತ್ರ ಶಾತಕರ್ಣಿರಾಮ ಮಂದಿರ, ಅಯೋಧ್ಯೆಜನಪದ ಕಲೆಗಳುಅರಿಸ್ಟಾಟಲ್‌ಕನ್ನಡ ಸಾಹಿತ್ಯ ಪರಿಷತ್ತುಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ರಂಗಭೂಮಿಸುಧಾ ಮೂರ್ತಿಸಾಮಾಜಿಕ ಸಮಸ್ಯೆಗಳುಸಾಂಗತ್ಯಸ್ತೂಪಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಭೂತಾರಾಧನೆಭಾರತದ ರಾಷ್ಟ್ರಪತಿಅಟಲ್ ಬಿಹಾರಿ ವಾಜಪೇಯಿದಶಾವತಾರಬೃಹದೀಶ್ವರ ದೇವಾಲಯಸಂಸ್ಕೃತ ಸಂಧಿರಗಳೆಬರಗೂರು ರಾಮಚಂದ್ರಪ್ಪಎರಡನೇ ಮಹಾಯುದ್ಧಗ್ರಾಹಕರ ಸಂರಕ್ಷಣೆವಾಣಿಜ್ಯ(ವ್ಯಾಪಾರ)ಪ್ರವಾಹಭಾರತದ ಬ್ಯಾಂಕುಗಳ ಪಟ್ಟಿಕೆಮ್ಮುಪರಿಣಾಮಶನಿ (ಗ್ರಹ)ಭಾರತದ ಸಂಯುಕ್ತ ಪದ್ಧತಿಮಾನ್ವಿತಾ ಕಾಮತ್🡆 More