ಜಾವಗಲ್ ಶ್ರೀನಾಥ್

ಜಾವಗಲ್ ಶ್ರೀನಾಥ್ (ಜನನ: ಆಗಸ್ಟ್ ೩೧, ೧೯೬೯) ಭಾರತದ ನಿವೃತ್ತ ಕ್ರಿಕೆಟ್ ಆಟಗಾರರು.

೨೦೦೩ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗುವ ಮುನ್ನ ಭಾರತದ ಪ್ರಮುಖ ವೇಗದ ಬೌಲರ್ ಆಗಿದ್ದರು. ಕ್ರೀಡಾಭಿಮಾನಿಗಳ ಪಾಲಿಗೆ 'ಮೈಸೂರು ಎಕ್ಸ್‌ಪ್ರೆಸ್' ಎಂದೇ ಖ್ಯಾತರಾದವರು.

ಜಾವಗಲ್ ಶ್ರೀನಾಥ್
ವಯಕ್ತಿಕ ಮಾಹಿತಿ
ಹುಟ್ಟು (1969-08-31) ೩೧ ಆಗಸ್ಟ್ ೧೯೬೯ (ವಯಸ್ಸು ೫೪)
Javagal , Arasikere , Karnataka , India
ಬ್ಯಾಟಿಂಗ್Right hand bat
ಬೌಲಿಂಗ್Right arm fast
ಪಾತ್ರBowler , match referee
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
  • India
ಟೆಸ್ಟ್ ಚೊಚ್ಚಲ (ಕ್ಯಾಪ್ 193)29 November 1991 v Australia
ಕೊನೆಯ ಟೆಸ್ಟ್30 October 2002 v West Indies
ಅಂ. ಏಕದಿನ​ ಚೊಚ್ಚಲ (ಕ್ಯಾಪ್ 81)18 October 1991 v Pakistan
ಕೊನೆಯ ಅಂ. ಏಕದಿನ​23 March 2003 v Australia
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ODIs FC LA
ಪಂದ್ಯಗಳು ೬೭ ೨೨೯ ೧೪೭ ೨೯೦
ಗಳಿಸಿದ ರನ್ಗಳು ೧,೦೦೯ ೮೮೩ ೨,೨೭೬ ೧,೧೫೩
ಬ್ಯಾಟಿಂಗ್ ಸರಾಸರಿ ೧೪.೨೧ ೧೦.೬೩ ೧೪.೪೯ ೧೦.೪೮
೧೦೦/೫೦ ೦/೪ ೦/೧ ೦/೭ ೦/೧
ಉನ್ನತ ಸ್ಕೋರ್ ೭೬ ೫೩ ೭೬ ೫೩
ಎಸೆತಗಳು ೧೫,೧೦೪ ೧೧,೯೩೫ ೨೮,೬೧೮ ೧೪,೯೮೧
ವಿಕೆಟ್‌ಗಳು ೨೩೬ ೩೧೫ ೫೩೩ ೪೦೭
ಬೌಲಿಂಗ್ ಸರಾಸರಿ ೩೦.೪೯ ೨೮.೦೮ ೨೬.೬೧ ೨೬.೨೫
ಐದು ವಿಕೆಟ್ ಗಳಿಕೆ ೧೦ ೨೩
ಹತ್ತು ವಿಕೆಟ್ ಗಳಿಕೆ n/a n/a
ಉನ್ನತ ಬೌಲಿಂಗ್ ೮/೮೬ ೫/೨೩ ೯/೭೬ ೫/೨೩
ಹಿಡಿತಗಳು/ ಸ್ಟಂಪಿಂಗ್‌ ೨೨/– ೩೨/– ೬೨/– ೪೯/–
ಮೂಲ: ESPNcricinfo, 22 December 2005

ಶ್ರೀನಾಥ್, ಮೂಲತಃ ಹಾಸನ ಜಿಲ್ಲೆಯ ಜಾವಗಲ್‌ನವರು. ಎಂಜಿನಿಯರಿಂಗ್‌ನಲ್ಲಿ ಪದವಿ ಗಳಿಸಿರುವ ಇವರು, ತಮ್ಮ ಮೊದಲ ಟೆಸ್ಟ್ ಪಂದ್ಯವನ್ನು ೧೯೯೧ ರಲ್ಲಿ ಆಡಿದರು. ತಮ್ಮ ಮೊದಲ ಏಕದಿನ ಪಂದ್ಯವನ್ನೂ ಅದೇ ವರ್ಷದಲ್ಲಿ ಆಡಿದರು. ಭಾರತದ ಪಿಚ್‍ಗಳು ಮುಖ್ಯವಾಗಿ ಸ್ಪಿನ್‍ಗೆ ಸಹಾಯ ಮಾಡುವುದರ ಕಾರಣ ಶ್ರೀನಾಥ್‍ರವರ ಬೌಲಿಂಗ್ ಸರಾಸರಿ ಸ್ವಲ್ಪ ಕಡಿಮೆಯಾಗಿದೆ. ತಮ್ಮ ಕ್ರಿಕೆಟ್ ಜೀವನದ ಕೊನೆಯ ವರ್ಷಗಳಲ್ಲಿ ರಿವರ್ಸ್ ಸ್ವಿಂಗ್ ಮೊದಲಾದ ಬೌಲಿಂಗ್ ಶೈಲಿಗಳನ್ನು ಅಳವಡಿಸಿಕೊಂಡ ಶ್ರೀನಾಥ್, ಟೆಸ್ಟ್ ಪಂದ್ಯಗಳಲ್ಲಿ ೨೩೬ ಮತ್ತು ಏಕದಿನ ಪಂದ್ಯಗಳಲ್ಲಿ ೩೧೫ ವಿಕೆಟ್‍ಗಳನ್ನು ಪಡೆದಿದ್ದಾರೆ. ಮೊದಲ ದರ್ಜೆ ಮಟ್ಟದಲ್ಲಿ ೫೦೦ ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದಿದ್ದಾರೆ.

ಭಾರತದ ರಾಷ್ಟ್ರೀಯ ತಂಡದಲ್ಲಿ ಆಡಿರುವುದಲ್ಲದೆ, ಕರ್ನಾಟಕದಿಂದ ರಣಜಿ ಕ್ರಿಕೆಟ್ ಮತ್ತು ಇಂಗ್ಲೆಂಡ್ನ ಕೌಂಟಿ ಕ್ರಿಕೆಟ್ ನಲ್ಲಿ ಗ್ಲೌಸೆಸ್ಟರ್‍ ಶೈರ್ ಮತ್ತು ಲೀಸೆಸ್ಟರ್‍ ಶೈರ್ ತಂಡಗಳ ಪರವಾಗಿಯೂ ಆಡಿದ್ದಾರೆ.

ಕೆಲವೊಮ್ಮೆ ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನೂ ನೀಡುತ್ತಿದ್ದ ಶ್ರೀನಾಥ್ ಏಕದಿನ ಪಂದ್ಯಗಳಲ್ಲಿ "ಪಿಂಚ್ ಹಿಟರ್" ಕೆಲಸವನ್ನು ನಿರ್ವಹಿಸಿರುವುದೂ ಉಂಟು!

ಪ್ರಶಸ್ತಿ /ಪುರಸ್ಕಾರಗಳು

  • ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 'ಮ್ಯಾಚ್ ರೆಫರಿ' ಎಂದು ಮಾನ್ಯ ಮಾಡಿದೆ.
  • ಅರ್ಜುನ ಪ್ರಶಸ್ತಿ.

ಬಾಹ್ಯ ಸಂಪರ್ಕಗಳು

ಕ್ರಿಕ್ ಇನ್ಫೋ ತಾಣದಲ್ಲಿ ಜಾವಗಲ್ ಶ್ರೀನಾಥ್ ಬಗ್ಗೆ ಮಾಹಿತಿ

Tags:

ಆಗಸ್ಟ್ ೩೧ಕ್ರಿಕೆಟ್ಭಾರತ೧೯೬೯೨೦೦೩

🔥 Trending searches on Wiki ಕನ್ನಡ:

ಹಿಂದೂ ಕೋಡ್ ಬಿಲ್ನೀನಾದೆ ನಾ (ಕನ್ನಡ ಧಾರಾವಾಹಿ)ಬೃಂದಾವನ (ಕನ್ನಡ ಧಾರಾವಾಹಿ)ಜವಹರ್ ನವೋದಯ ವಿದ್ಯಾಲಯಶೂದ್ರ ತಪಸ್ವಿಹಕ್ಕ-ಬುಕ್ಕಜಾತ್ರೆಅತ್ತಿಮಬ್ಬೆಕಟ್ಟಡಗಜ್ಜರಿಗೂಬೆಗ್ರಹವರದಕ್ಷಿಣೆತುಳು ನಾಡುಕಿತ್ತೂರು ಚೆನ್ನಮ್ಮಎಂ ಚಿನ್ನಸ್ವಾಮಿ ಕ್ರೀಡಾಂಗಣಕನ್ನಡದಲ್ಲಿ ವಚನ ಸಾಹಿತ್ಯಅಳತೆ, ತೂಕ, ಎಣಿಕೆಮುಹಮ್ಮದ್ಧರ್ಮಭಾರತದ ಮುಖ್ಯ ನ್ಯಾಯಾಧೀಶರುಅಂಬರೀಶ್ಸೂರ್ಯ (ದೇವ)ಅಮ್ಮಝೊಮ್ಯಾಟೊಮೌರ್ಯ ಸಾಮ್ರಾಜ್ಯಕರ್ನಾಟಕ ಪತ್ರಿಕೋದ್ಯಮ ಇತಿಹಾಸಸಾಲುಮರದ ತಿಮ್ಮಕ್ಕದ್ವಿಗು ಸಮಾಸಹರಪ್ಪಭಾರತದ ಸಂಸತ್ತುಚುನಾವಣೆಶಿಶುನಾಳ ಶರೀಫರುಮರಮಾನವ ಸಂಪನ್ಮೂಲಗಳುಅಂಬಿಗರ ಚೌಡಯ್ಯಕಾರ್ಯಾಂಗಶ್ರೀ ರಾಘವೇಂದ್ರ ಸ್ವಾಮಿಗಳುರಾಘವಾಂಕಕರ್ನಾಟಕದಲ್ಲಿ ಸಹಕಾರ ಚಳವಳಿಕೃಷ್ಣಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಬಾಲಕೃಷ್ಣರವಿಚಂದ್ರನ್ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಇಸ್ರೇಲ್ಭೂಮಿಬಾದಾಮಿ ಶಾಸನಶಬ್ದಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಶ್ಮಶಾನ ಕುರುಕ್ಷೇತ್ರಸಾಮ್ರಾಟ್ ಅಶೋಕಅಕ್ಷಾಂಶ ಮತ್ತು ರೇಖಾಂಶ೧೮೬೨ಸತ್ಯ (ಕನ್ನಡ ಧಾರಾವಾಹಿ)ರಂಜಾನ್ವಿಭಕ್ತಿ ಪ್ರತ್ಯಯಗಳುಕೆ ವಿ ನಾರಾಯಣಯೋಗವಾಹಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಬಾರ್ಲಿಕನ್ನಡ ರಾಜ್ಯೋತ್ಸವಕರ್ನಾಟಕ ವಿಧಾನ ಪರಿಷತ್ಮಣ್ಣುಷಟ್ಪದಿಹೂವುಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಶಬ್ದಮಣಿದರ್ಪಣರಹಮತ್ ತರೀಕೆರೆರಾಜ್ಯಪಾಲಕೃಷ್ಣದೇವರಾಯವಾಣಿಜ್ಯ ಬ್ಯಾಂಕ್ದಾಸ ಸಾಹಿತ್ಯಕಬಡ್ಡಿಧೃತರಾಷ್ಟ್ರವಿನಾಯಕ ಕೃಷ್ಣ ಗೋಕಾಕಹೊಯ್ಸಳ ವಿಷ್ಣುವರ್ಧನ🡆 More