ಜಾತಿ

ಜಾತಿ ಎಂದರೆ ಸಾಮಾಜಿಕ ವರ್ಗೀಕರಣದ ಒಂದು ರೂಪ, ಒಂದು ರೋಗದ ವಿಷಕಾರಿ ಜಂತದ ಅಸ್ತ್ರವಾಗಿ ತಾಂಡವಾಡುತ್ತಿದೆ.ಅಂತರ್ವಿವಾಹ, ಹಲವುವೇಳೆ ವೃತ್ತಿ, ಶ್ರೇಣಿವ್ಯವಸ್ಥೆಯಲ್ಲಿ ಸ್ಥಾನ, ರೂಢಿಗತ ಪರಸ್ಪರ ಸಾಮಾಜಿಕ ಸಂವಹನ, ಮತ್ತು ಬಹಿಷ್ಕಾರವು ಸೇರಿರುವ ಜೀವನಶೈಲಿಯ ಆನುವಂಶಿಕ ವರ್ಗಾವಣೆ ಇದರ ಲಕ್ಷಣಗಳಾಗಿವೆ.

ಈ ಲೇಖನವು ಮಾನವ ಸಮಾಜದಲ್ಲಿ ಉದ್ಯೋಗ, ಸಾಮಾಜಿಕ ಸಂಸ್ಕೃತಿ, ಸಾಮಾಜಿಕ ವರ್ಗ ಮತ್ತು ರಾಜಕೀಯ ಶಕ್ತಿಯ ಒಂದು ಆನುವಂಶಿಕ ವ್ಯವಸ್ಥೆ ಜಾತಿಯ ಬಗ್ಗೆ. ಜಾತಿಯ ಬಗ್ಗೆ ಇತರ ಲೇಖನಗಳಿಗೆ ಜಾತಿ (ದ್ವಂದ್ವ ನಿವಾರಣೆ) ಪುಟ ನೋಡಿ.

ಜಾತಿಯು ಕಾನೂನಾತ್ಮಕವಾಗಿ ನೆಲೆಗೊಂಡಿರುವ ಸಾಮಾಜಿಕ ವರ್ಗಗಳ ವ್ಯವಸ್ಥೆಯ ಅತಿಯಾದ ವಿಕಸನವಾಗಿದೆ. ಜಾತಿ ವ್ಯವಸ್ಥೆಗಳು ವಿವಿಧ ಪ್ರದೇಶಗಳಲ್ಲಿ ಇವೆಯಾದರೂ, ಕಟ್ಟುನಿಟ್ಟಾದ ಸಾಮಾಜಿಕ ಗುಂಪುಗಳಾಗಿ ಭಾರತೀಯ ಸಮಾಜದ ವಿಭಜನೆಯು ಇದರ ಮಾದರಿ ಜನಾಂಗೀಯ ಉದಾಹರಣೆಯಾಗಿದೆ. ಇದರ ಮೂಲಗಳು ಭಾರತದ ಪ್ರಾಚೀನ ಇತಿಹಾಸದಲ್ಲಿವೆ ಮತ್ತು ಇಂದಿನವರೆಗೂ ಇದೆ. ಕೆಲವೊಮ್ಮೆ ಇದನ್ನು ಭಾರತದ ಹೊರಗಿರುವ ಜಾತಿಯಂತಹ ಸಾಮಾಜಿಕ ವರ್ಗೀಕರಣಗಳ ಅಧ್ಯಯನಕ್ಕಾಗಿ ಸಾದೃಶ್ಯವಾಚಿ ಆಧಾರವಾಗಿ ಬಳಸಲಾಗುತ್ತದೆ. ಆಧುನಿಕ ಭಾರತದ ಜಾತಿ ವ್ಯವಸ್ಥೆಯು ನೈಸರ್ಗಿಕ ಸಾಮಾಜಿಕ ಗುಂಪುಗಳ ಮೇಲೆ ವರ್ಣ ಎಂದು ಕರೆಯಲ್ಪಡುವ ಚತುರ್ಗುಣ ಸೈದ್ಧಾಂತಿಕ ವರ್ಗೀಕರಣದ ಕೃತಕ ಅಧ್ಯಾರೋಪಣವನ್ನು ಆಧರಿಸಿದೆ.

ಜಾತಿ


Tags:

ವರ್ಣಾಶ್ರಮ ಪದ್ಧತಿ

🔥 Trending searches on Wiki ಕನ್ನಡ:

ಶಾಂತಲಾ ದೇವಿವಿಕ್ರಮಾರ್ಜುನ ವಿಜಯಹೃದಯಕರ್ನಾಟಕದ ಆರ್ಥಿಕ ಪ್ರಗತಿಶನಿ (ಗ್ರಹ)ಮಧ್ವಾಚಾರ್ಯಬೇಲೂರುಮಂಗಳ (ಗ್ರಹ)ಪರಶುರಾಮತತ್ತ್ವಶಾಸ್ತ್ರಭಾರತದ ರಾಷ್ಟ್ರಗೀತೆಬಾದಾಮಿಅಮ್ಮಸರ್ವಜ್ಞಭಾರತೀಯ ಸಂವಿಧಾನದ ತಿದ್ದುಪಡಿವಾಸ್ತವಿಕವಾದಅಲೆಕ್ಸಾಂಡರ್ಬಿಳಿಗಿರಿರಂಗನ ಬೆಟ್ಟದುರ್ಗಸಿಂಹಚಂದ್ರಗುಪ್ತ ಮೌರ್ಯಅಮೃತಬಳ್ಳಿಕರ್ನಾಟಕ ವಿಧಾನ ಪರಿಷತ್ಮೊದಲನೇ ಅಮೋಘವರ್ಷಕರ್ನಾಟಕದ ಇತಿಹಾಸಕಪ್ಪೆಚಿಪ್ಪುಕನ್ನಡ ಗುಣಿತಾಕ್ಷರಗಳುಬಿ.ಎಲ್.ರೈಸ್ಭಾರತದಲ್ಲಿ ಬಡತನಊಳಿಗಮಾನ ಪದ್ಧತಿಸಂಚಿ ಹೊನ್ನಮ್ಮಮಾದರ ಚೆನ್ನಯ್ಯಚಂಪಕ ಮಾಲಾ ವೃತ್ತಪಶ್ಚಿಮ ಘಟ್ಟಗಳುಕರ್ನಾಟಕವಿಭಕ್ತಿ ಪ್ರತ್ಯಯಗಳುಕನ್ನಡಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆತಮಿಳುನಾಡುಕನ್ನಡದಲ್ಲಿ ಸಣ್ಣ ಕಥೆಗಳುಬಾರ್ಲಿಶ್ರೀ ರಾಮ ನವಮಿಕನ್ನಡ ಸಾಹಿತ್ಯ ಪರಿಷತ್ತುಜಾಗತಿಕ ತಾಪಮಾನಕೋವಿಡ್-೧೯ವಸುಧೇಂದ್ರತಾಳೆಮರಗುಣ ಸಂಧಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕದಂಬ ಮನೆತನದೀಪಾವಳಿನಾಗರೀಕತೆಕನ್ನಡದಲ್ಲಿ ಕಾದಂಬರಿ ಸಾಹಿತ್ಯಧರ್ಮಸ್ಥಳಪಂಪಶ್ಯೆಕ್ಷಣಿಕ ತಂತ್ರಜ್ಞಾನಸುಧಾರಾಣಿಕೊಡಗುಕನ್ನಡ ರಂಗಭೂಮಿತಾಳೀಕೋಟೆಯ ಯುದ್ಧವಾರ್ತಾ ಭಾರತಿಭಾರತದ ಉಪ ರಾಷ್ಟ್ರಪತಿಜಾನಪದನಾಮಪದಪರೀಕ್ಷೆಕರ್ನಾಟಕದ ನದಿಗಳುಭೂಕಂಪಕಬ್ಬುಕರ್ನಾಟಕದ ವಾಸ್ತುಶಿಲ್ಪಬೆಳ್ಳುಳ್ಳಿವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಹಳೇಬೀಡುಕೃಷ್ಣನೀನಾದೆ ನಾ (ಕನ್ನಡ ಧಾರಾವಾಹಿ)ಸಹೃದಯಉಪ್ಪಾರ🡆 More