ಎಂ. ಜಯಶ್ರೀ

ಎಂ.

ಜಯಶ್ರೀ (೧೯೨೧–೨೦೦೬), ಕನ್ನಡದ ಪ್ರಮುಖ ಪೋಷಕ ನಟಿಯರಲ್ಲೊಬ್ಬರು. ನಾಯಕಿಯಾಗಿ ಚಿತ್ರರಂಗವನ್ನು ಪ್ರವೇಶಿಸಿ ನಂತರ ತಾಯಿಯ ಪಾತ್ರದಲ್ಲಿ ಹೆಸರು ಮಾಡಿದರು.

ಎಂ. ಜಯಶ್ರೀ
Born೧೯೨೧
ಮೈಸೂರು, ಮೈಸೂರು ರಾಜ್ಯ, ಬ್ರಿಟಿಷ್ ಭಾರತ (ಈಗ ಕರ್ನಾಟಕ, ಭಾರತ)
Died೨೯ ಅಕ್ಟೊಬರ್, ೨೦೦೬ (ವಯಸ್ಸು ೮೪-೮೫)
Cause of deathಹೃದಯಾಘಾತ
Occupation
  • ನಟಿ
Years active೧೯೪೮–೧೯೯೬

ನಟನಾವೃತ್ತಿ

ಹೊನ್ನಪ್ಪ ಭಾಗವತರ್ ನಿರ್ದೇಶನದ ಭಕ್ತ ಕುಂಬಾರ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಜಯಶ್ರೀ ಕನ್ನಡ, ತಮಿಳು ಸೇರಿದಂತೆ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದರು. ಜಯಶ್ರೀ ಅವರು ನಾಯಕಿಯಾಗಿ ನಟಿಸಿದ ಮೊದಲ ಚಿತ್ರ ನಾಗಕನ್ನಿಕಾ. ಡಾ.ರಾಜ್ ಕುಮಾರ್, ವಿಷ್ಣುವರ್ಧನ್ ಮುಂತಾದ ನಾಯಕ ನಟರಿಗೆ ತಾಯಿಯಾಗಿ ಅವರು ಅಭಿನಯಿಸಿದ್ದರು.

ನಾಗರ ಹಾವು, ಚಕ್ರತೀರ್ಥ, ಜಗನ್ಮೋಹಿನಿ, ತಿಲೋತ್ತಮೆ, ಸೋದರಿ, ಮುತ್ತೈದೆ ಭಾಗ್ಯ, ಚಂದವಳ್ಳಿಯ ತೋಟ, ಜಗಜ್ಯೋತಿ ಬಸವೇಶ್ವರ, ಮಿಸ್ ಲೀಲಾವತಿ, ಸಾವಿರ ಮೆಟ್ಟಿಲು -ಇವು ಜಯಶ್ರೀ ಅಭಿನಯದ ಪ್ರಮುಖ ಚಿತ್ರಗಳು.

'ನಾಗಕನ್ನಿಕಾ' ಚಿತ್ರದ ನಾಯಕಿಯಾಗಿ ಜಯಶ್ರೀಯವರು ಹೇರಳ ಮೈಮಾಟ ಪ್ರದರ್ಶಿಸಿದ್ದು ಅಂದಿನ ದಿನಗಳಲ್ಲಿ ಮನೆ ಮಾತಾಗಿತ್ತು. ಚಿತ್ರಕ್ಕೆ ಈ ಮೂಲಕ ಹೊಸ ಆಯಾಮವೇ ಬಂದು ಕನ್ನಡಚಿತ್ರಗಳೂ ಕುತೂಹಲಕಾರಿ ಕೋಲಾಹಲ ಉಂಟು ಮಾಡಲಾರಂಭಿಸಿದ್ದವು.

ಪ್ರಶಸ್ತಿ-ಪುರಸ್ಕಾರ

ನಿಧನ

ಮೈಸೂರಿನ ವಾಸವಿ ಶಾಂತಿಧಾಮ ವೃದ್ಧಾಶ್ರಮದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದ ಜಯಶ್ರೀಯವರು ತೀವ್ರ ಹೃದಯಾಘಾತದಿಂದ ಅಕ್ಟೋಬರ್ ೨೯,೨೦೦೬ ಭಾನುವಾರ ಸಂಜೆ ನಿಧನರಾದರು. ಅವರಿಗೆ ೮೫ ವರ್ಷವಾಗಿತ್ತು.

ಉಲ್ಲೇಖನಗಳು

Tags:

ಎಂ. ಜಯಶ್ರೀ ನಟನಾವೃತ್ತಿಎಂ. ಜಯಶ್ರೀ ಪ್ರಶಸ್ತಿ-ಪುರಸ್ಕಾರಎಂ. ಜಯಶ್ರೀ ನಿಧನಎಂ. ಜಯಶ್ರೀ ಉಲ್ಲೇಖನಗಳುಎಂ. ಜಯಶ್ರೀ

🔥 Trending searches on Wiki ಕನ್ನಡ:

ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿಗಳುಯಜಮಾನ (ಚಲನಚಿತ್ರ)ರೈತರಾಮ ಮಂದಿರ, ಅಯೋಧ್ಯೆಶ್ರೀಕವಿರಾಜಮಾರ್ಗವಿಜಯನಗರ ಸಾಮ್ರಾಜ್ಯಗೋಪಾಲಕೃಷ್ಣ ಅಡಿಗಮುಟ್ಟು ನಿಲ್ಲುವಿಕೆಸಂವತ್ಸರಗಳುತತ್ಪುರುಷ ಸಮಾಸಕನ್ನಡ ಸಾಹಿತ್ಯಛಂದಸ್ಸುಕಬ್ಬುಬಾಲ್ಯ ವಿವಾಹಮಯೂರಶರ್ಮಸಾಲುಮರದ ತಿಮ್ಮಕ್ಕಭಾರತದಲ್ಲಿನ ಜಾತಿ ಪದ್ದತಿಶಂಕರ್ ನಾಗ್ರಾಜ್‌ಕುಮಾರ್ಕ್ರೈಸ್ತ ಧರ್ಮಶ್ರವಣಬೆಳಗೊಳಕರ್ನಾಟಕದ ನದಿಗಳುಪಾಂಡವರುಪಾಟೀಲ ಪುಟ್ಟಪ್ಪಬೌದ್ಧ ಧರ್ಮಬೇವುಮಲೈ ಮಹದೇಶ್ವರ ಬೆಟ್ಟಚಾಲುಕ್ಯಹಣಕಾಸುಯೇಸು ಕ್ರಿಸ್ತರಾಯಲ್ ಚಾಲೆಂಜರ್ಸ್ ಬೆಂಗಳೂರುಮಧ್ವಾಚಾರ್ಯಶಿವರಾಜ್‍ಕುಮಾರ್ (ನಟ)ಸಿದ್ದಲಿಂಗಯ್ಯ (ಕವಿ)ಸಂಖ್ಯಾಶಾಸ್ತ್ರಕರ್ನಾಟಕ ಹೈ ಕೋರ್ಟ್ಕನ್ನಡ ಬರಹಗಾರ್ತಿಯರುಬಾದಾಮಿ ಗುಹಾಲಯಗಳುಕರ್ನಾಟಕ ವಿಧಾನ ಪರಿಷತ್ಕರಗಕೊ. ಚನ್ನಬಸಪ್ಪ೧೭೯೩ದುರ್ಯೋಧನಗವಿಸಿದ್ದೇಶ್ವರ ಮಠಬಿ.ಎಸ್. ಯಡಿಯೂರಪ್ಪನೇಮಿಚಂದ್ರ (ಲೇಖಕಿ)ಹಸ್ತ ಮೈಥುನಇಮ್ಮಡಿ ಪುಲಕೇಶಿನಾಗಮಂಡಲಕೊರೋನಾವೈರಸ್ಸರ್ವಜ್ಞಸೀತೆನಾಕುತಂತಿಗದ್ದಕಟ್ಟುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜಲಂಧರಪರಿಸರ ಕಾನೂನುಮೊದಲನೆಯ ಕೆಂಪೇಗೌಡಮಳೆಶಿವಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂಚಿ ಹೊನ್ನಮ್ಮಪರಿಣಾಮಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಭಾರತದ ತ್ರಿವರ್ಣ ಧ್ವಜಮಂತ್ರಾಲಯಬಸವೇಶ್ವರರಾಶಿಬಂಡಾಯ ಸಾಹಿತ್ಯಭಾರತದ ನದಿಗಳುಆತಕೂರು ಶಾಸನಮಹಾರಾಣಿ ವಿಕ್ಟೋರಿಯಭಗತ್ ಸಿಂಗ್ಕೊಪ್ಪಳಹರಿಶ್ಚಂದ್ರ🡆 More