ಜಯಂತ ಭಟ್ಟ

ಜಯಂತ ಭಟ್ಟ (ಸುಮಾರು ಕ್ರಿ.ಶ.

೯ನೇ ಶತಮಾನ) ಒಬ್ಬ ಕಾಶ್ಮೀರಿ ಕವಿ ಮತ್ತು ಭಾರತೀಯ ತತ್ವಶಾಸ್ತ್ರದ ನ್ಯಾಯ ಪರಂಪರೆಯ ತತ್ವಶಾಸ್ತ್ರಜ್ಞನಾಗಿದ್ದನು. ತನ್ನ ತತ್ವಶಾಸ್ತ್ರೀಯ ಗ್ರಂಥ ನ್ಯಾಯಮಂಜರಿ ಮತ್ತು ಆಗಮಾಡಂಬರ ನಾಟಕದಲ್ಲಿ, ರಾಜ ಶಂಕರವರ್ಮನ್‍ನನ್ನು (ಕ್ರಿ.ಶ. ೮೮೩-೯೦೨) ಜಯಂತನು ತನ್ನ ಸಮಕಾಲೀನನೆಂದು ಪ್ರಸ್ತಾಪಿಸುತ್ತಾನೆ. ಅವನ ಮಗ ಅಭಿನಂದನು ತನ್ನ ಕಾದಂಬರಿ-ಕಥಾಸಾರದಲ್ಲಿ, ಜಯಂತನ ಮುತ್ತಜ್ಜನು ಕ್ರಿ.ಶ. ೮ನೇ ಶತಮಾನದ ರಾಜ ಲಲಿತಾದಿತ್ಯನ ಮಂತ್ರಿಯಾಗಿದ್ದನು ಎಂದೂ ಪ್ರಸ್ತಾಪಿಸಿದ್ದಾನೆ.

ಜಯಂತ ಭಟ್ಟ
ಜನನest. 9th Century CE
ಮರಣunknown
ತತ್ವಶಾಸ್ತ್ರಭಾರತೀಯ ತತ್ವಶಾಸ್ತ್ರ ದ ನ್ಯಾಯ ಚಿಂತನೆ

Tags:

ಕಾಶ್ಮೀರಭಾರತೀಯ ತತ್ವಶಾಸ್ತ್ರ

🔥 Trending searches on Wiki ಕನ್ನಡ:

ಕಾಫಿಅಂಶಿ ಸಮಾಸಭಾರತದ ನದಿಗಳುತೀ. ನಂ. ಶ್ರೀಕಂಠಯ್ಯಗರುಡ ಪುರಾಣಏಡ್ಸ್ ರೋಗಬರವಣಿಗೆಖಿನ್ನತೆ-ಶಮನಕಾರಿ(ಆಂಟಿ-ಡಿಪ್ರೆಸೆಂಟ್)ಶ್ರೀಕೃಷ್ಣದೇವರಾಯಮಂಕುತಿಮ್ಮನ ಕಗ್ಗನೀರುಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ರಾಷ್ಟ್ರೀಯ ಉತ್ಪನ್ನಭಾರತೀಯ ಸಶಸ್ತ್ರ ಪಡೆಚಿತ್ರದುರ್ಗ ಜಿಲ್ಲೆರೆವರೆಂಡ್ ಎಫ್ ಕಿಟ್ಟೆಲ್ಕೊ. ಚನ್ನಬಸಪ್ಪಕಿತ್ತೂರು ಚೆನ್ನಮ್ಮಚಂದ್ರಶೇಖರ ಕಂಬಾರಚನ್ನವೀರ ಕಣವಿಸೋಮನಾಥಪುರಹಿಂದೂ ಧರ್ಮವಿಜ್ಞಾನಸುವರ್ಣ ನ್ಯೂಸ್ವಿಶ್ವಾಮಿತ್ರಸ್ಟಾರ್‌ಬಕ್ಸ್‌‌ಆದಿಚುಂಚನಗಿರಿಮೈಸೂರು ರಾಜ್ಯಕಾಮಸೂತ್ರದೆಹಲಿಹರಿಶ್ಚಂದ್ರಸೌಂದರ್ಯ (ಚಿತ್ರನಟಿ)ಅವರ್ಗೀಯ ವ್ಯಂಜನಗೋದಾವರಿಪ್ರಜಾವಾಣಿಯೋಗಸ್ವಾಮಿ ವಿವೇಕಾನಂದಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುತತ್ತ್ವಶಾಸ್ತ್ರಬ್ಯಾಡ್ಮಿಂಟನ್‌ಮೂಕಜ್ಜಿಯ ಕನಸುಗಳು (ಕಾದಂಬರಿ)ಅಶೋಕನ ಶಾಸನಗಳುಕರ್ನಾಟಕದಲ್ಲಿ ಜೈನ ಧರ್ಮಓಂ ನಮಃ ಶಿವಾಯಮಂತ್ರಾಲಯಜೀವಕೋಶಕರ್ನಾಟಕದ ತಾಲೂಕುಗಳುಮಿಂಚುವಾಸ್ತುಶಾಸ್ತ್ರಮುರುಡೇಶ್ವರಶ್ರೀ ರಾಮಾಯಣ ದರ್ಶನಂರೇಣುಕಹಸ್ತಪ್ರತಿಗಾದೆಹಿಂದೂ ಮಾಸಗಳುದುಃಖತಿಪಟೂರುಅಂತರಜಾಲಚಾರ್ಲಿ ಚಾಪ್ಲಿನ್ತೆರಿಗೆತಾಳೀಕೋಟೆಯ ಯುದ್ಧಮಾರಣಕಟ್ಟೆ - ಬ್ರಹ್ಮಲಿಂಗೇಶ್ವರದೇವತಾರ್ಚನ ವಿಧಿಶಕುನಿದೇವದಾಸಿಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂಸ್ಕೃತ ಸಂಧಿನಾಗೇಶ ಹೆಗಡೆಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗಳು 2016ಭರತನಾಟ್ಯಬೇಸಿಗೆತಲಕಾಡುಭಾರತದ ಸಂವಿಧಾನ ರಚನಾ ಸಭೆಬೌದ್ಧ ಧರ್ಮಅಂಬಿಗರ ಚೌಡಯ್ಯಆಲಮಟ್ಟಿ ಆಣೆಕಟ್ಟು🡆 More