ಜಗದೀಶ್ ಶೆಟ್ಟರ್: ಮಾಜಿ ಮುಖ್ಯಮಂತ್ರಿ

ಜಗದೀಶ್ ಶಿವಪ್ಪ ಶೆಟ್ಟರ (ಹುಟ್ಟಿದ್ದು: ೧೭-೧೨-೧೯೫೫) ಇವರು 2023 ರಲ್ಲಿ ಭಾರತೀಯ ಜನತಾ ಪಕ್ಷ ಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷವನ್ನು ಸೇರಿದರು ಮತ್ತು ಸೋಲು ಅನುಭವಿಸಿದರು ಪ್ರಸ್ತುತ ಕರ್ನಾಟಕ ಕಾಂಗ್ರೆಸ್ ಘಟಕದ ಒಬ್ಬ ರಾಜಕಾರಣಿ ಮತ್ತು ಕರ್ನಾಟಕ ರಾಜ್ಯದ ಮಾಜಿ ನಿಕಟ ಪೂರ್ವ ಮುಖ್ಯಮಂತ್ರಿ.

ಇವರು ಹಿಂದೆ ಕರ್ನಾಟಕ ಸರ್ಕಾರದಲ್ಲಿ ವಿತ್ತ, ಗಣಿ, ಕನ್ನಡ ಮತ್ತು ಸಂಸ್ಕ್ರುತಿ, ಪ್ರವಾಸೋದ್ಯಮ ಖಾತೆ ಮುಂತಾದ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ. ಇವರು ಎಚ್. ಡಿ. ಕುಮಾರಸ್ವಾಮಿರವರ ಸಂಪುಟದಲ್ಲಿ ಸಚಿವರಾಗಿದ್ದಾಗ ಕಂದಾಯ ಇಲಾಖೆಯ ಜವಾಬ್ದಾರಿವಹಿಸಿದ್ದರು. ಇವರು ೨೦೦೮-೨೦೦೯ ರಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.

ಜಗದೀಶ್ ಶೆಟ್ಟರ
ಜಗದೀಶ್ ಶೆಟ್ಟರ್: ಮಾಜಿ ಮುಖ್ಯಮಂತ್ರಿ

ಕರ್ನಾಟಕದ ೨೭ನೆಯ ಮುಖ್ಯಮಂತ್ರಿ
ಅಧಿಕಾರ ಅವಧಿ
೧೨ ಜುಲೈ ೨೦೧೨ – ೦೮ ಮೇ ೨೦೧೩
ಪೂರ್ವಾಧಿಕಾರಿ ಡಿ. ವಿ. ಸದಾನಂದ ಗೌಡ
ಉತ್ತರಾಧಿಕಾರಿ ಸಿದ್ದರಾಮಯ್ಯ
ಮತಕ್ಷೇತ್ರ ಹುಬ್ಬಳ್ಳಿ ಗ್ರಾಮೀಣ
ವೈಯಕ್ತಿಕ ಮಾಹಿತಿ
ಜನನ (1955-12-17) ೧೭ ಡಿಸೆಂಬರ್ ೧೯೫೫ (ವಯಸ್ಸು ೬೮)
ಕೆರೂರು, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ, ಕರ್ನಾಟಕ
ರಾಜಕೀಯ ಪಕ್ಷ ಭಾರತೀಯ ಜನತಾ ಪಕ್ಷ (1983-2023)
ಸಂಗಾತಿ(ಗಳು) ಶಿಲ್ಪ
ಮಕ್ಕಳು ೨ ಮಕ್ಕಳು
ವಾಸಸ್ಥಾನ ನಂ ೩೧, ಮಧುರಾ ಎಸ್ಟೇಟ್, ನಾಗಶೆಟ್ಟಿ ಕೊಪ್ಪ, ಹುಬ್ಬಳ್ಳಿ
ಉದ್ಯೋಗ ನ್ಯಾಯವಾದಿ
ಧರ್ಮ ಹಿಂದೂ ಧರ್ಮ
ಜಾಲತಾಣ http://jagadishshettar.com/

ವೈಯಕ್ತಿಕ ಜೀವನ

ಜನನ : ಕೆರೂರ, ಬಾದಾಮಿ ತಾಲ್ಲೂಕು, ಬಾಗಲಕೋಟೆ ಜಿಲ್ಲೆ. ತಂದೆ  : ಶಿವಪ್ಪ. ತಾಯಿ : ಬಸವಣೆಮ್ಮ. ಪತ್ನಿ  : ಶಿಲ್ಪಾ. ಪುತ್ರರು: ಪ್ರಶಾಂತ ಹಾಗೂ ಸಂಕಲ್ಪ. ವಿದ್ಯಾರ್ಹತೆ: ಬಿ.ಕಾಂ. ಎಲ್.ಎಲ್.ಬಿ

ಹುದ್ದೆಗಳು

  • ಸದಸ್ಯರು: ಎಬಿವಿಪಿ, ಅರ್.ಎಸ್.ಎಸ್
  • ೧೯೯೦ : ಬಿಜೆಪಿ ಹುಬ್ಬಳ್ಳಿ ಗ್ರಾಮಾಂತರ ತಾಲ್ಲೂಕು ಘಟಕದ ಅಧ್ಯಕ್ಷ.
  • ೧೯೯೪ : ಬಿಜೆಪಿ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ.
  • ೧೯೯೪ : ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಹುಬ್ಬಳ್ಳಿ ಗ್ರಾಮಾಂತರ ಪ್ರದೇಶದ ಶಾಸಕರಾಗಿ
  • ೧೯೯೯ : ಬಿಜೆಪಿ ರಾಜ್ಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
  • ೧೯೯೯ : ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೧೯೯೯ : ೧೧ನೇ ವಿಧಾನಸಭೆಯ ವಿರೋದ ಪಕ್ಷದ ನಾಯಕ.
  • ೨೦೦೪ : ಮೂರನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೦೫ : ಬಿಜೆಪಿ ರಾಜ್ಯಾಧ್ಯಕ್ಷ (ಕರ್ನಾಟಕದ ರಾಜ್ಯ).
  • ೨೦೦೬ : ಕಂದಾಯ ಇಲಾಖೆಯ ಮಂತ್ರಿ (ಬಿಜೆಪಿ ಮತ್ತು ಜೆಡಿ(ಎಸ್)) ಸಮ್ಮಿಶ್ರ ಸರ್ಕಾರ .
  • ೨೦೦೮ : ನಾಲ್ಕನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೦೮ : ೧೩ ನೇ ವಿಧಾನಸಭೆ ಸಭಾದ್ಯಕ್ಷರು.
  • ೨೦೦೯ : ಗಾಮೀಣ ಅಭಿವ್ರುದ್ದಿ (ಪಂಚಾಯತ್ ರಾಜ್) ಇಲಾಖೆಯ ಸಚಿವರು(ಬಿಜೆಪಿ) ಸರ್ಕಾರ.
  • ೨೦೧೨ : ಜುಲೈ ೧೨ರಂದು ಗುರುವಾರ ಮಧ್ಯಾಹ್ನ, ೧೨-೦೦ ಕ್ಕೆ ಸರಿಯಾಗಿ ಕರ್ನಾಟಕದ ೨೭ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ.
  • ೨೦೧೩ : ಐದನೇ ಬಾರಿಗೆ ವಿಧಾನಸಭೆ ಪ್ರವೇಶ.
  • ೨೦೧೩ : ವಿಧಾನಸಭೆಯ ವಿರೋದ ಪಕ್ಷದ ನಾಯಕ.

ಬಾಹ್ಯ ಸಂಪರ್ಕಗಳು

ಪೂರ್ವಾಧಿಕಾರಿ
ಡಿ. ವಿ. ಸದಾನಂದ ಗೌಡ
ಕರ್ನಾಟಕದ ಮುಖ್ಯಮಂತ್ರಿ
೧೨ ಜುಲೈ ೨೦೧೨–೮ ಮೇ ೨೦೧೩
ಉತ್ತರಾಧಿಕಾರಿ
ಸಿದ್ದರಾಮಯ್ಯ




Tags:

ಎಚ್. ಡಿ. ಕುಮಾರಸ್ವಾಮಿಕರ್ನಾಟಕಭಾರತೀಯ ಜನತಾ ಪಕ್ಷ

🔥 Trending searches on Wiki ಕನ್ನಡ:

ಕವಿಗಳ ಕಾವ್ಯನಾಮಆದಿ ಕರ್ನಾಟಕಅಲಾವುದ್ದೀನ್ ಖಿಲ್ಜಿಭಾರತದಲ್ಲಿ ತುರ್ತು ಪರಿಸ್ಥಿತಿಭಾರತದ ಸ್ವಾತಂತ್ರ್ಯ ದಿನಾಚರಣೆಕ್ರಿಕೆಟ್ಅಸಹಕಾರ ಚಳುವಳಿಕಾವ್ಯಮೀಮಾಂಸೆಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಹೊಂಗೆ ಮರಅಂತಿಮ ಸಂಸ್ಕಾರಕರ್ನಾಟಕದ ಮಹಾನಗರಪಾಲಿಕೆಗಳುಶ್ರೀರಂಗಪಟ್ಟಣಕರ್ಕಾಟಕ ರಾಶಿಬಾರ್ಲಿಪ್ರಚಂಡ ಕುಳ್ಳಭಾರತದ ಮಾನವ ಹಕ್ಕುಗಳುಮನೆಆಂಗ್ಲ ಭಾಷೆಭಾರತೀಯ ಧರ್ಮಗಳುಕರ್ನಾಟಕದ ಅಣೆಕಟ್ಟುಗಳುಜಾತ್ರೆವಡ್ಡಾರಾಧನೆಶೂದ್ರಕನ್ನಡದಲ್ಲಿ ಮಹಿಳಾ ಸಾಹಿತ್ಯಡಿ.ವಿ.ಗುಂಡಪ್ಪವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಭಾರತದ ಸಂಗೀತಐಹೊಳೆಗದ್ದಕಟ್ಟುಬಹಮನಿ ಸುಲ್ತಾನರುಆಂಧ್ರ ಪ್ರದೇಶಬಲರಾಮಸೂರ್ಯ ವಂಶಚುನಾವಣೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಸಂಗೊಳ್ಳಿ ರಾಯಣ್ಣಕರಡಿದುರ್ಗಸಿಂಹಉದಾರವಾದಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಮಾಜಮಾಟ - ಮಂತ್ರಸಂಯುಕ್ತ ರಾಷ್ಟ್ರ ಸಂಸ್ಥೆಗಣರಾಜ್ಯೋತ್ಸವ (ಭಾರತ)ಪಂಪ ಪ್ರಶಸ್ತಿಋತುಮೂತ್ರಪಿಂಡಹೀಮೊಫಿಲಿಯಕೇಶಿರಾಜಮಾಧ್ಯಮಭಗತ್ ಸಿಂಗ್ಮಾನವ ಸಂಪನ್ಮೂಲ ನಿರ್ವಹಣೆಶ್ರೀ ರಾಮ ಜನ್ಮಭೂಮಿಸರ್ಪ ಸುತ್ತುಜಾಗತಿಕ ತಾಪಮಾನ ಏರಿಕೆಕರೀಜಾಲಿವಾಸ್ತುಶಾಸ್ತ್ರವ್ಯವಹಾರಹಿಂದೂ ಮಾಸಗಳುಯೋಗಶಿಕ್ಷಣತೋಟಗಾರಿಕೆಗುರುರಾಜ ಕರಜಗಿಕಲ್ಯಾಣ ಕರ್ನಾಟಕಗ್ರಾಮಗಳುಗ್ರಂಥ ಸಂಪಾದನೆಬಿ.ಎಸ್. ಯಡಿಯೂರಪ್ಪಗುದ್ದಲಿಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬೃಂದಾವನ (ಕನ್ನಡ ಧಾರಾವಾಹಿ)ಸೌರಮಂಡಲಅಮೃತಧಾರೆ (ಕನ್ನಡ ಧಾರಾವಾಹಿ)ಮೆಂತೆಮಹಿಳೆ ಮತ್ತು ಭಾರತಅಂಬಿಗರ ಚೌಡಯ್ಯಭಾಷೆ🡆 More