ಚ.ಸರ್ವಮಂಗಳ

ಚಿ.ನ.ಸರ್ವಮಂಗಳ ಅವರ ಕೆಲವು ಕೃತಿಗಳು:

  • ಅಮ್ಮನ ಗುಡ್ಡ


ಚ ಸರ್ವಮಂಗಳ ಅವರು ಏಪ್ರಿಲ್ ೬, ೧೯೪೮ ರಂದು ಶಿವಮೊಗ್ಗದಲ್ಲಿ ಜನಿಸಿದರು. ತಂದೆ ಭುಜಂಗರಾವ್, ತಾಯಿ ಮಹಾಲಕ್ಮಿ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿ ಈಗ ಮೈಸೂರಿನಲ್ಲಿ ನೆಲೆಸಿದ್ದಾರೆ. ಅಮ್ಮನಗುಡ್ಡ(೧೯೮೮) ಅವರ ಪ್ರಸಿದ್ದ ಕವನ ಸಂಕಲನ. ಜ್ಞಾನಶ್ರೀ, ಎರಡು ದಶಕಗಳ ಕಾವ್ಯ ಮತ್ತು ಚದುರಂಗ ವಾಚಿಕೆ ಅವರ ಸಂಪಾದಿತ ಕೃತಿಗಳು. ಅವರ ‘ಅಮ್ಮನಗುಡ್ಡ’ ಸಂಕಲನಕ್ಕೆ ಅವರ ಅಪ್ರಕಟಿತ ಕವಿತೆಗಳನ್ನು ಸೇರಿಸಿ ಇತ್ತೀಚೆಗೆ ‘ಅಮ್ಮನಗುಡ್ಡ-ಅಂತರಾಳ’ ಕೃತಿಯನ್ನು ಪ್ರಕಟಿಸಿದ್ದಾರೆ. ಅಂದರೆ ಇದು ಅವರ ಸಮಗ್ರ ಕಾವ್ಯ ಸಂಗ್ರಹವಾಗಿದೆ. ಅವರ ‘ಅಮ್ಮನ ಗುಡ್ಡ’ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ದಿನಕರ ದೇಸಾಯಿ ಪ್ರಶಸ್ತಿಗಳು ದೊರೆತಿವೆ. ‘ಅಮ್ಮನಗುಡ್ಡ’ ಕೃತಿಯು ಒಂಬತ್ತು ಭಾರತೀಯ ಭಾಷೆಗಳಿಗೆ ಅನುವಾದಗೊಂಡಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ‘ಮಾಧ್ಯಮ’ ಎಂಬ ಮುಕ್ತವೇದಿಕೆಯ ಸಂಚಾಲಕಿಯಾಗಿ, ಭಾರತ-ಚೀನಾ ಮೈತ್ರಿ ಸಂಘದ ಅಧ್ಯಕ್ಷೆಯಾಗಿ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯದ ವಿಚಾರಣಾ ಸಮಿತಿಯ ಅಧ್ಯಕ್ಷೆಯಾಗಿ ಕರ‍್ಯ ನಿರ್ವಹಿಸಿದ್ದಾರೆ.

Tags:

🔥 Trending searches on Wiki ಕನ್ನಡ:

ಕರ್ನಾಟಕ ಸಂಗೀತದ್ಯುತಿಸಂಶ್ಲೇಷಣೆಕರ್ಕಾಟಕ ರಾಶಿಜೂಲಿಯಸ್ ಸೀಜರ್ನೀತಿ ಆಯೋಗಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕಿರುಧಾನ್ಯಗಳುಮಂಕುತಿಮ್ಮನ ಕಗ್ಗಮಂಟೇಸ್ವಾಮಿಯೋನಿರಾಷ್ಟ್ರಕೂಟದ್ವಿರುಕ್ತಿಮಿಂಚುಭಾರತೀಯ ಧರ್ಮಗಳುವಸ್ತುಸಂಗ್ರಹಾಲಯಭಾರತೀಯ ಸ್ಟೇಟ್ ಬ್ಯಾಂಕ್ವೃತ್ತಪತ್ರಿಕೆಜ್ಯೋತಿಷ ಶಾಸ್ತ್ರಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಮಂಜುಳಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕದಂಬ ಮನೆತನಅರವಿಂದ ಘೋಷ್ಸಂಗೀತವಿಜ್ಞಾನಸಮುದ್ರಹಲ್ಮಿಡಿ ಶಾಸನಯಕೃತ್ತುಸಾರಾ ಅಬೂಬಕ್ಕರ್ದೆಹಲಿ ಸುಲ್ತಾನರುಸಂಸ್ಕೃತನಾಗವರ್ಮ-೧ಶಿವರಾಮ ಕಾರಂತಶ್ರೀರಂಗಪಟ್ಟಣವಿನಾಯಕ ಕೃಷ್ಣ ಗೋಕಾಕಸರ್ಪ ಸುತ್ತುಭಾರತದ ರಾಷ್ಟ್ರಪತಿಹುಚ್ಚೆಳ್ಳು ಎಣ್ಣೆಆಂಧ್ರ ಪ್ರದೇಶಜಗನ್ಮೋಹನ್ ಅರಮನೆಯು.ಆರ್.ಅನಂತಮೂರ್ತಿಬಾಬರ್ಭಾರತದ ಪ್ರಧಾನ ಮಂತ್ರಿಚಿಲ್ಲರೆ ವ್ಯಾಪಾರಬೆಳವಲಕರ್ನಾಟಕದ ಏಕೀಕರಣನಾಲಿಗೆಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಜೈನ ಧರ್ಮಭಾರತದ ಉಪ ರಾಷ್ಟ್ರಪತಿಸೀತಾ ರಾಮಅಜವಾನಎ.ಪಿ.ಜೆ.ಅಬ್ದುಲ್ ಕಲಾಂತೆಲುಗುಪಂಚಾಂಗಕನ್ನಡ ಸಂಧಿಬಸವೇಶ್ವರಗೂಗಲ್ಡಾ ಬ್ರೋಅಲ್ಲಮ ಪ್ರಭುಭಾರತೀಯ ಭೂಸೇನೆಕಾರ್ಮಿಕರ ದಿನಾಚರಣೆಗೊರೂರು ರಾಮಸ್ವಾಮಿ ಅಯ್ಯಂಗಾರ್ಭಾರತದ ಭೌಗೋಳಿಕತೆಕಿತ್ತೂರುಚಂದ್ರಶೇಖರ ವೆಂಕಟರಾಮನ್ಭಾಮಿನೀ ಷಟ್ಪದಿಬಿಳಿಗಿರಿರಂಗಕನ್ನಡ ಸಾಹಿತ್ಯ ಪರಿಷತ್ತುಪಿ.ಲಂಕೇಶ್ಬಂಗಾರದ ಮನುಷ್ಯ (ಚಲನಚಿತ್ರ)ಪ್ರಾಥಮಿಕ ಶಿಕ್ಷಣಭೋವಿಗುಪ್ತ ಸಾಮ್ರಾಜ್ಯಯಜಮಾನ (ಚಲನಚಿತ್ರ)ಚಿಕ್ಕಮಗಳೂರು🡆 More