ಚೆಂಗಲರಾಯ ರೆಡ್ಡಿ

ಚೆಂಗಲರಾಯ ರೆಡ್ಡಿ, ಅವರು ಮೈಸೂರು ರಾಜ್ಯದ ಮೊಟ್ಟಮೊದಲ ಮುಖ್ಯಮಂತ್ರಿ ಆಗಿದ್ದವರು.

ಚೆಂಗಲರಾಯ ರೆಡ್ಡಿ
ಚೆಂಗಲರಾಯ ರೆಡ್ಡಿ

ಅಧಿಕಾರ ಅವಧಿ
25 ಅಕ್ಟೋಬರ್ 1947 – 30 ಮಾರ್ಚ್ 1952
ಪೂರ್ವಾಧಿಕಾರಿ ಸ್ಥಾನವನ್ನು ಸ್ಥಾಪಿಸಲಾಗಿದೆ
ಉತ್ತರಾಧಿಕಾರಿ ಕೆಂಗಲ್ ಹನುಮಂತಯ್ಯ
ವೈಯಕ್ತಿಕ ಮಾಹಿತಿ
ಜನನ (೧೯೦೨-೦೫-೦೪)೪ ಮೇ ೧೯೦೨
ಕ್ಯಾಸಂಬಳ್ಳಿ , ಕೋಲಾರ ಜಿಲ್ಲೆ
ಮರಣ ಫೆಬ್ರವರಿ 27, 1976(1976-02-27)
ರಾಜಕೀಯ ಪಕ್ಷ ಕಾಂಗ್ರೆಸ್
ಧರ್ಮ ಹಿಂದೂ

ಮೈಸೂರು ರಾಜ್ಯದ ಮೊಟ್ಟ ಮೊದಲ ಮುಖ್ಯಮಂತ್ರಿ(೧೯೦೨ - ೧೯೭೬)

ಇವರು ಕೋಲಾರ ಜಿಲ್ಲೆಯ ಬಂಗಾರ ಪೇಟೆ ತಾಲೂಕಿನ ಕ್ಯಾಸಂಬಳ್ಳಿ ಊರಿನವರು. ರೆಡ್ಡಿಯವರು ಮೊದಲಿನಿಂದಲೂ ಸ್ವಾತಂತ್ರ್ಯ ಹೋರಾಟದಲ್ಲಿ, ಅವರ ಮಾವ, ಶ್ರೀ.ಎಚ್.ಆರ್. ಗುರುವರೆಡ್ಡಿ ಯವರ ತರಹ, ಸಕ್ರಿಯ ಪಾತ್ರತೆಗೆದುಕೊಂಡಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ಸಕ್ರಿಯಪಾತ್ರ ವಹಿಸಿದ್ದರು. ಅವರ ಮಂತ್ರಿಮಂಡಲದಲ್ಲಿ ಶ್ರೀ.ಭಾಷ್ಯಂ, ಎಂಬ ನಿಷ್ಠಾವಂತ, ಹಾಗೂ ದೇಶಪ್ರೇಮಿ, ಮಂತ್ರಿಯಿದ್ದರು. ಭಾಷ್ಯಂ, ತಮಗೆ ಕೊಡಲಾಗಿದ್ದ 'ಸರ್ಕಾರಿ ವಸತಿಗೃಹವನ್ನು, ತಿರಸ್ಕರಿಸಿದರು. ಚೆಂಗಲರಾಯ ರೆಡ್ಡಿಯವರ ಮಂತ್ರಿಮಂಡಲದಲ್ಲಿ ಒಮ್ಮೆ ಭಿನ್ನಾಭಿಪ್ರಾಯ ತಲೆದೋರಿ ರೆಡ್ಡಿಯವರಿಗೆ ಮಾನಸಿಕ ಆಘಾತವಾಯಿತು. ಮುಂದೆ ಅವರು ಪಂಡಿತ್ ನೆಹರೂರವರ, ಮಂತ್ರಿಮಂಡಲದ ಸದಸ್ಯರಾಗಿದ್ದರು. 'ಮಧ್ಯಪ್ರದೇಶದ ಗವರ್ನರ್' ಆಗಿ, ಸೇವೆ ಸಲ್ಲಿಸಿದರು. ೧೯೫೧ ರಲ್ಲಿ ಬೆಂಗಳೂರಿನಲ್ಲಿ ವಿಧಾನಸೌಧದ ನಿರ್ಮಾಣದ ಸಮಯದಲ್ಲಿ ಆವರಿದ್ದರು. ಸೌಧದ ಕೊನೆಯ ಹಂತವನ್ನು ಶ್ರೀ. ಕೆಂಗಲ್ ಹನುಮಂತಯ್ಯ ನವರು ಪೂರ್ಣಗೊಳಿಸಿದರು.

ಉಲ್ಲೇಖಗಳು




Tags:

ಕೋಲಾರಮೈಸೂರುವಿಧಾನಸೌಧಶ್ರೀ. ಕೆಂಗಲ್ ಹನುಮಂತಯ್ಯ

🔥 Trending searches on Wiki ಕನ್ನಡ:

ಆಂಗ್ಲ ಭಾಷೆಮಹಾಕವಿ ರನ್ನನ ಗದಾಯುದ್ಧಗದ್ದಕಟ್ಟುಕಲಿಯುಗವ್ಯವಸಾಯಕರ್ನಾಟಕದ ಮುಖ್ಯಮಂತ್ರಿಗಳುಬಸವೇಶ್ವರಗುಪ್ತರ ವಾಸ್ತು ಮತ್ತು ಶಿಲ್ಪಕಲೆಜೈಜಗದೀಶ್ಸ್ವರಹೊಯ್ಸಳ ವಾಸ್ತುಶಿಲ್ಪಸೂರ್ಯ (ದೇವ)ಗೋಲ ಗುಮ್ಮಟಯಕೃತ್ತುಕನ್ನಡದಲ್ಲಿ ಗಾದೆಗಳುಶನಿ (ಗ್ರಹ)ಕನ್ನಡ ರಂಗಭೂಮಿವಿಷ್ಣುಕನ್ನಡದಲ್ಲಿ ಕಾದಂಬರಿ ಸಾಹಿತ್ಯಐಹೊಳೆಸಂಗೊಳ್ಳಿ ರಾಯಣ್ಣನವರತ್ನಗಳುಅಶ್ವತ್ಥಮರಕನ್ನಡದಲ್ಲಿ ಮಹಿಳಾ ಸಾಹಿತ್ಯಕಾದಂಬರಿಅದ್ವೈತಡಾ. ಎಚ್ ಎಲ್ ಪುಷ್ಪಗಿರೀಶ್ ಕಾರ್ನಾಡ್ಜಯಂತ ಕಾಯ್ಕಿಣಿಸಂಸ್ಕೃತಿಎರಡನೇ ಮಹಾಯುದ್ಧದ್ರೋಣಹುಬ್ಬಳ್ಳಿವಾಟ್ಸ್ ಆಪ್ ಮೆಸ್ಸೆಂಜರ್ಶೈಕ್ಷಣಿಕ ಮನೋವಿಜ್ಞಾನಭಾರತದ ಮುಖ್ಯಮಂತ್ರಿಗಳುಗಾದೆ ಮಾತುಇಮ್ಮಡಿ ಪುಲಿಕೇಶಿಮಧ್ಯಕಾಲೀನ ಭಾರತಶುಂಠಿನಾಟಕಯೋಗ ಮತ್ತು ಅಧ್ಯಾತ್ಮಹಿಂದೂ ಧರ್ಮಮೈಸೂರು ಚಿತ್ರಕಲೆಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ದುರ್ಯೋಧನಕಾಮಾಕ್ಯ ದೇವಾಲಯವಿನಾಯಕ ಕೃಷ್ಣ ಗೋಕಾಕಕರ್ನಾಟಕದ ತಾಲೂಕುಗಳುವಿಧಾನ ಪರಿಷತ್ತುದೇವರ/ಜೇಡರ ದಾಸಿಮಯ್ಯಸಾವಯವ ಬೇಸಾಯಕರ್ನಾಟಕ ಸಂಗೀತಕರ್ನಾಟಕದ ಅಣೆಕಟ್ಟುಗಳುಸಮಾಜಶಾಸ್ತ್ರಪಟ್ಟದಕಲ್ಲುರಾಯಲ್ ಚಾಲೆಂಜರ್ಸ್ ಬೆಂಗಳೂರುಅಜಯ್ ರಾವ್‌ಭಾರತದ ಪ್ರಧಾನ ಮಂತ್ರಿಗಳ ಪಟ್ಟಿನೀರುಕದನಜ್ಯೋತಿಬಾ ಫುಲೆಬಾಲ ಗಂಗಾಧರ ತಿಲಕಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆದಿ ಶಂಕರಮೋಕ್ಷಗುಂಡಂ ವಿಶ್ವೇಶ್ವರಯ್ಯಗಾಂಧಿ ಜಯಂತಿಯೋನಿಸಜ್ಜೆಕನ್ನಡ ಸಂಧಿಭೂತಾರಾಧನೆಜೈನ ಧರ್ಮ ಇತಿಹಾಸತತ್ಪುರುಷ ಸಮಾಸಲಿಂಗಾಯತ ಪಂಚಮಸಾಲಿಡೊಳ್ಳು ಕುಣಿತಶಬರಿಕೊಡಗುಕಲ್ಪನಾಭಾರತ ಗಣರಾಜ್ಯದ ಇತಿಹಾಸ🡆 More