ಚಿತೆ

ಚಿತೆಯು ಅಂತ್ಯಕ್ರಿಯೆಯ ವಿಧಿ ಅಥವಾ ಮರಣದಂಡನೆಯ ಭಾಗವಾಗಿ ಶವವನ್ನು ದಹಿಸಲು ಸಾಮಾನ್ಯವಾಗಿ ಕಟ್ಟಿಗೆಯಿಂದ ತಯಾರಿಸಲಾದ ಒಂದು ರಚನೆ.

ಶವದಹನದ ರೂಪವಾಗಿ, ಶವವನ್ನು ಚಿತೆಯ ಮೇಲೆ ಅಥವಾ ಅದರ ಕೆಳಗೆ ಇಟ್ಟು, ನಂತರ ಬೆಂಕಿ ಹಚ್ಚಲಾಗುತ್ತದೆ.

ಚಿತೆ

ವಸ್ತುಗಳು

ಚಿತೆಗಳನ್ನು ಕಟ್ಟಿಗೆ ಬಳಸಿ ನಿಪುಣತೆಯಿಂದ ನಿರ್ಮಿಸಲಾಗುತ್ತದೆ. ಚಿತೆಯ ರಚನಾಂಶಗಳನ್ನು ಇದ್ದಿಲು ವಿಶ್ಲೇಷಣೆಯ ಬಳಕೆಯ ಮೂಲಕ ನಿರ್ಧರಿಸಬಹುದು. ಇದ್ದಿಲು ವಿಶ್ಲೇಷಣೆಯು ಇಂಧನ ರಚನಾಂಶಗಳು ಮತ್ತು ಅಧ್ಯಯನಿಸಲಾಗುತ್ತಿರುವ ಇದ್ದಿಲಿನ ಸ್ಥಳೀಯ ಅರಣ್ಯವನ್ನು ತಿಳಿಯಲು ನೆರವಾಗುತ್ತದೆ.

ಉಪಯೋಗಗಳು

ಸಾಂಪ್ರದಾಯಿಕವಾಗಿ, ಹಿಂದೂ ಮತ್ತು ಸಿಖ್ ಧರ್ಮಗಳಲ್ಲಿ ಚಿತೆಗಳನ್ನು ಮೃತರ ಶವದಹನಕ್ಕಾಗಿ ಬಳಸಲಾಗುತ್ತದೆ ಮತ್ತು ಈ ಅಭ್ಯಾಸವು ಹಲವು ಸಾವಿರ ವರ್ಷಗಳಷ್ಟು ಹಳೆಯದೆಂದು ಕಾಲನಿರ್ಧಾರ ಮಾಡಲಾಗಿದೆ. ಚಿತೆಗಳನ್ನು ವೈಕಿಂಗ್ ಹಾಗೂ ರೋಮನ್ ಸಂಸ್ಕೃತಿಯಲ್ಲಿಯೂ ಬಳಸಲಾಗಿತ್ತು.

ಉಲ್ಲೇಖಗಳು

Tags:

🔥 Trending searches on Wiki ಕನ್ನಡ:

ಡಿ. ದೇವರಾಜ ಅರಸ್ಭಾರತದ ಸರ್ವೋಚ್ಛ ನ್ಯಾಯಾಲಯಸಮುದ್ರಶ್ರವಣಬೆಳಗೊಳಸಾಮ್ರಾಟ್ ಅಶೋಕಪ್ರಜಾಪ್ರಭುತ್ವಸಜ್ಜೆಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಕನ್ನಡದಲ್ಲಿ ಕಾವ್ಯ ಮಿಮಾಂಸೆಬಿದಿರುಗಣೇಶ ಚತುರ್ಥಿಜಯಂತ ಕಾಯ್ಕಿಣಿತಿಂಗಳುಶಿವನ ಸಮುದ್ರ ಜಲಪಾತಬಾದಾಮಿ ಶಾಸನಕರ್ನಾಟಕದ ಅಣೆಕಟ್ಟುಗಳುದ್ವಿರುಕ್ತಿಮಲೆನಾಡುಭಾರತದ ಇತಿಹಾಸಗಾಂಧಿ ಜಯಂತಿಬಾಗಲಕೋಟೆಅಡಿಕೆಮಣ್ಣುಕನ್ನಡ ಸಾಹಿತ್ಯ ಪರಿಷತ್ತುಮಹಾಕವಿ ರನ್ನನ ಗದಾಯುದ್ಧಕನ್ನಡ ಕಾಗುಣಿತಜಯಮಾಲಾಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಭಾರತೀಯ ಜನತಾ ಪಕ್ಷದ್ರಾವಿಡ ಭಾಷೆಗಳುಬ್ಯಾಡ್ಮಿಂಟನ್‌ಶ್ರೀರಂಗಪಟ್ಟಣಪಾಂಡವರುಉತ್ಪಾದನೆಯ ವೆಚ್ಚಸ್ಟಾರ್‌ಬಕ್ಸ್‌‌ಭಾರತದ ವಿಶ್ವ ಪರಂಪರೆಯ ತಾಣಗಳುಹುರುಳಿಮಾವುಕರ್ನಾಟಕ ಲೋಕಸೇವಾ ಆಯೋಗಮಾನವನ ನರವ್ಯೂಹಪಿರಿಯಾಪಟ್ಟಣಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಡಾ ಬ್ರೋವಿರೂಪಾಕ್ಷ ದೇವಾಲಯರಾಘವಾಂಕಸಿಂಧನೂರುವಾಣಿಜ್ಯ(ವ್ಯಾಪಾರ)ತತ್ಸಮ-ತದ್ಭವಯೋಗ ಮತ್ತು ಅಧ್ಯಾತ್ಮಖಾಸಗೀಕರಣಯು.ಆರ್.ಅನಂತಮೂರ್ತಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಆಂಡಯ್ಯಚಾಣಕ್ಯಕನ್ನಡ ಸಾಹಿತ್ಯಈಚಲುಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕೋಲಾರಪರಿಸರ ವ್ಯವಸ್ಥೆಮುಹಮ್ಮದ್ಬೆಳ್ಳುಳ್ಳಿಚಿಕ್ಕಮಗಳೂರುವಾಲ್ಮೀಕಿಕೊ. ಚನ್ನಬಸಪ್ಪವರ್ಗೀಯ ವ್ಯಂಜನಮೊದಲನೆಯ ಕೆಂಪೇಗೌಡಬಾಲ್ಯ ವಿವಾಹಕಾಳಿ ನದಿಬೆಸಗರಹಳ್ಳಿ ರಾಮಣ್ಣವಿಭಕ್ತಿ ಪ್ರತ್ಯಯಗಳುಮಂತ್ರಾಲಯವಸುಧೇಂದ್ರತತ್ತ್ವಶಾಸ್ತ್ರಉಪನಯನಭಾರತದ ವಾಯುಗುಣಕುರುಬ🡆 More