ಚಿಟ್ಟಾಣಿ ರಾಮಚಂದ್ರ ಹೆಗಡೆ

ಚಿಟ್ಟಾಣಿ ರಾಮಚಂದ್ರ ಹೆಗಡೆ (೧೯೩೩ ಜನವರಿ ೧ - ೨೦೧೭ ಅಕ್ಟೋಬರ್ ೦೩) ಯಕ್ಷಗಾನ ಕಲಾವಿದರಾಗಿದ್ದರು.

ಯಕ್ಷಗಾನಕ್ಕೆ ಅವರು ನೀಡಿದ ಕೊಡುಗೆಗೆ ಭಾರತ ಸರಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.  

ಚಿಟ್ಟಾಣಿ ರಾಮಚಂದ್ರ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ
ಚಿಟ್ಟಾಣಿ ರಾಮಚಂದ್ರ ಹೆಗಡೆ ಗದಾಯುದ್ದ ಪ್ರಸಂಗದ ಕೌರವ ಪಾತ್ರದಲ್ಲಿ.
Born(೧೯೩೩-೦೧-೦೧)೧ ಜನವರಿ ೧೯೩೩
ಹೊನ್ನಾವರ ,ಉತ್ತರಕನ್ನಡ,ಕರ್ನಾಟಕ.
DiedOctober 3, 2017(2017-10-03) (aged 84)
Nationalityಭಾರತ
Other namesಚಿಟ್ಟಾಣಿ
Occupationಯಕ್ಷಗಾನ ಕಲಾವಿದ
Years active1965–2017
Known forಕೌರವ, ದುಷ್ಟಬುದ್ಧಿ, ಭಸ್ಮಾಸುರ ಪಾತ್ರಗಳು ಯಕ್ಷಗಾನದಲ್ಲಿ
Titleಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಕಲಾವಿದ
Spouseಸುಶೀಲಾ ಹೆಗಡೆ
Awardsಪದ್ಮಶ್ರೀ (2012),ರಾಜ್ಯೋತ್ಸವ ಪ್ರಶಸ್ತಿ(1991),
Honoursಪದ್ಮಶ್ರೀ ಪ್ರಶಸ್ತಿ

ಬಾಲ್ಯ ಮತ್ತು ಜೀವನ

ಜನವರಿ ೧, ೧೯೩೩ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಚಿಟ್ಟಾಣಿಯಲ್ಲಿ ಜನಿಸಿದ್ದ ಅವರು, ೨ನೇ ತರಗತಿಗೆ ಶಾಲೆ ಬಿಟ್ಟು, ೭ನೇ ವರ್ಷದಲ್ಲಿಯೇ ಯಕ್ಷಗಾನ ರಂಗ ಪ್ರವೇಶಿಸಿದ್ದರು. ಬಡಗುತಿಟ್ಟಿನ ಶೈಲಿಯ ಪಾತ್ರಗಳನ್ನು ಹೆಚ್ಚಾಗಿ ನಿರ್ವಹಿಸುತ್ತಿದ್ದರು. ೧೪ ವರ್ಷಕ್ಕೆ ಯಕ್ಷಗಾನದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡರು.

ನಿರ್ವಹಿಸಿದ ಪಾತ್ರಗಳು

ಕೌರವ, ದುಷ್ಟಬುದ್ಧಿ, ಭಸ್ಮಾಸುರ ಸೇರಿದಂತೆ ವಿವಿಧ ಪ್ರಮುಖ ಪಾತ್ರಗಳಲ್ಲಿ, ಅದರಲ್ಲಿಯೂ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ವಿಶಿಷ್ಟ ನರ್ತನ, ಲಯಗಾರಿಕೆ, ಅಭಿನಯ ಕೌಶಲಗಳಿಂದ ಅವರು ಪರಿಚಿತರಾಗಿದ್ದರು. ಬಾಳೆಗದ್ದೆ ರಾಮಕೃಷ್ಣ ಭಟ್ಟರ ಶಿಷ್ಯರಾಗಿದ್ದ ಇವರು, ಭಟ್ಟರ ನಿರ್ದೇಶನದಲ್ಲಿ 'ಕೃಷ್ಣ ಪಾರಿಜಾತ' ಪ್ರಸಂಗಕ್ಕೆ ಅಗ್ನಿಪಾತ್ರ ಮಾಡಿದ ಬಳಿಕ ಯಕ್ಷಗಾನದಲ್ಲಿ ಪರಿಚಿತರಾಗಿದ್ದರು.

ಪ್ರಶಸ್ತಿ-ಪುರಸ್ಕಾರಗಳು

  1. 1991 – ರಾಜ್ಯೋತ್ಸವ ಪ್ರಶಸ್ತಿ
  2. 2004 – ಜನಪದಶ್ರೀ
  3. 2009 – ಕಾರ್ಕಿ ವೆಂಕಟರಮಣ ಶಾಸ್ತ್ರಿ ಪ್ರಶಸ್ತಿ
  4. 2009 – ಶಿವರಾಮ ಕಾರಂತ ಪ್ರಶಸ್ತಿ
  5. 2012 – ಪದ್ಮಶ್ರೀ
  6. 2012 – ಆಳ್ವಾಸ್ ನುಡಿಸಿರಿ ಪ್ರಶಸ್ತಿ
  7. 2013 – ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ

ನಿಧನ

೮೪ನೆ ವಯಸ್ಸಿನಲ್ಲಿ ನಿಧನರಾದರು.

ಇವನ್ನೂ ನೋಡಿ

ಉಲ್ಲೇಖಗಳು

ಚಿತ್ರಶಾಲೆ

Tags:

ಚಿಟ್ಟಾಣಿ ರಾಮಚಂದ್ರ ಹೆಗಡೆ ಬಾಲ್ಯ ಮತ್ತು ಜೀವನಚಿಟ್ಟಾಣಿ ರಾಮಚಂದ್ರ ಹೆಗಡೆ ನಿರ್ವಹಿಸಿದ ಪಾತ್ರಗಳುಚಿಟ್ಟಾಣಿ ರಾಮಚಂದ್ರ ಹೆಗಡೆ ಪ್ರಶಸ್ತಿ-ಪುರಸ್ಕಾರಗಳುಚಿಟ್ಟಾಣಿ ರಾಮಚಂದ್ರ ಹೆಗಡೆ ನಿಧನಚಿಟ್ಟಾಣಿ ರಾಮಚಂದ್ರ ಹೆಗಡೆ ಇವನ್ನೂ ನೋಡಿಚಿಟ್ಟಾಣಿ ರಾಮಚಂದ್ರ ಹೆಗಡೆ ಉಲ್ಲೇಖಗಳುಚಿಟ್ಟಾಣಿ ರಾಮಚಂದ್ರ ಹೆಗಡೆ ಚಿತ್ರಶಾಲೆಚಿಟ್ಟಾಣಿ ರಾಮಚಂದ್ರ ಹೆಗಡೆಪದ್ಮಶ್ರೀಯಕ್ಷಗಾನ

🔥 Trending searches on Wiki ಕನ್ನಡ:

ಬ್ಯಾಂಕ್ಮೈಸೂರು ದಸರಾಡಿ. ದೇವರಾಜ ಅರಸ್ಕಾವ್ಯಮೀಮಾಂಸೆರೈತಗುಪ್ತ ಸಾಮ್ರಾಜ್ಯಪರೀಕ್ಷೆಗ್ರಾಮ ಪಂಚಾಯತಿಕನ್ನಡ ಸಾಹಿತ್ಯ ಪರಿಷತ್ತುಸರಸ್ವತಿಚಂದ್ರಶೇಖರ ಕಂಬಾರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಶತಮಾನಹೊಯ್ಸಳ ವಿಷ್ಣುವರ್ಧನಪಾಲಕ್ವಿಧಾನ ಪರಿಷತ್ತುಕುವೆಂಪುಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಭಾರತೀಯ ಜನತಾ ಪಕ್ಷಜಗತ್ತಿನ ಅತಿ ಎತ್ತರದ ಪರ್ವತಗಳುಮೊಘಲ್ ಸಾಮ್ರಾಜ್ಯಮಾಸ್ತಿ ವೆಂಕಟೇಶ ಅಯ್ಯಂಗಾರ್ನಾಗಚಂದ್ರಜೀವವೈವಿಧ್ಯವಚನಕಾರರ ಅಂಕಿತ ನಾಮಗಳುಪ್ರೀತಿಯಕೃತ್ತುಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮಹಾಲಕ್ಷ್ಮಿ (ನಟಿ)ಸಹಕಾರಿ ಸಂಘಗಳುಭೂತಾರಾಧನೆಕೊ. ಚನ್ನಬಸಪ್ಪಪೆಟ್ರೋಮ್ಯಾಕ್ಸ್ (ಚಲನಚಿತ್ರ)ಚಂಪೂಭಾರತೀಯ ಸ್ಟೇಟ್ ಬ್ಯಾಂಕ್ಕನ್ನಡ ಅಭಿವೃದ್ಧಿ ಪ್ರಾಧಿಕಾರತತ್ಸಮ-ತದ್ಭವಮಾನವ ಸಂಪನ್ಮೂಲ ನಿರ್ವಹಣೆಹಸಿರುಶಬ್ದಗೋಕಾಕ್ ಚಳುವಳಿವಿಜಯಪುರಸಿದ್ಧಯ್ಯ ಪುರಾಣಿಕಭಾರತದಲ್ಲಿ ಮೀಸಲಾತಿಆತ್ಮರತಿ (ನಾರ್ಸಿಸಿಸಮ್‌)ಕುಂಬಳಕಾಯಿಕರ್ನಾಟಕದ ಮಹಾನಗರಪಾಲಿಕೆಗಳುಕ್ರಿಯಾಪದಶ್ರೀ ರಾಘವೇಂದ್ರ ಸ್ವಾಮಿಗಳುಭಾವನಾ(ನಟಿ-ಭಾವನಾ ರಾಮಣ್ಣ)ವಾಣಿಜ್ಯ ಪತ್ರಮೊಹೆಂಜೊ-ದಾರೋಪಿತ್ತಕೋಶಭಾರತದ ಪ್ರಧಾನ ಮಂತ್ರಿಕನ್ನಡತೀ. ನಂ. ಶ್ರೀಕಂಠಯ್ಯಟೈಗರ್ ಪ್ರಭಾಕರ್ಶಿಲ್ಪಾ ಶೆಟ್ಟಿಕರ್ನಾಟಕ ಜನಪದ ನೃತ್ಯಸಾವಿತ್ರಿಬಾಯಿ ಫುಲೆವಾಸ್ತವಿಕವಾದಡಿ.ಕೆ ಶಿವಕುಮಾರ್ಗ್ರಂಥಾಲಯಗಳುನೀನಾದೆ ನಾ (ಕನ್ನಡ ಧಾರಾವಾಹಿ)ಕಾನೂನುಸಮಾಜಶಾಸ್ತ್ರತಾಳೆಮರಕನಕದಾಸರುಕರ್ನಾಟಕದ ಶಾಸನಗಳುವೆಂಕಟೇಶ್ವರ ದೇವಸ್ಥಾನಕಾಳಿ ನದಿಜ್ಯೋತಿಷ ಶಾಸ್ತ್ರತಂತ್ರಜ್ಞಾನದ ಉಪಯೋಗಗಳುಕೆಂಪುವಲ್ಲಭ್‌ಭಾಯಿ ಪಟೇಲ್ಮೊದಲನೆಯ ಕೆಂಪೇಗೌಡಹಯಗ್ರೀವಶ್ರೀಕೃಷ್ಣದೇವರಾಯ🡆 More