ಚಿಕ್ಕೋಡಿ

ಚಿಕ್ಕೋಡಿ ಬೆಳಗಾವಿ ಜಿಲ್ಲೆಯ ಒಂದು ತಾಲೂಕು ಕೇಂದ್ರ.

ಚಿಕ್ಕೋಡಿ ಕರ್ನಾಟಕ ರಾಜ್ಯದ ಮಹಾರಾಷ್ಷ್ರ ಗಡಿಯಲ್ಲಿರುವ ಒಂದು ಸುಂದರ ನಗರ. ಸುತ್ತಲು ಬೆಟ್ಟ ಗುಡ್ಡಗಳಿಂದ ಆವೃತವಾದ ಸೃಷ್ಟಿ ಸೊಬಗನು ಚೆಲುವಿನ ಚಿತ್ತಾರದಂತೆ ಮೈನರಳಿಸಿಕೊಂಡು ಮಲಗಿರುವ ನಿಸಗ೯ದ ಸೌಂದರ್ಯ ಸಿರಿ ನೋಡುವುದೆ ಒಂದು ಭಾಗ್ಯ.ಇನ್ನು ಹೊಲ ಗದ್ದೆಗಳತ್ತ ಕಣ್ಣು ಹಾಯಿಸಿದರೆ ಸಾಕು ಹಚ್ಚು ಹಸಿರಾಗಿ ಕಾಣುವ ಕಬ್ಬಿನ ಗದ್ದೆಗಳು ಅಲ್ಲೊಂದು ಇಲ್ಲೊಂದು ಕಾಣುವ ವೀಳ್ಯದೆಲೆ ತೋಟಗಳನ್ನು ನೋಡಿ ಮನ ತನಿಸದೆ ಇರಲಾರದು . ಇನ್ನು ನಗರ ವೈಭವ ನಗರದ ಆಗ್ನೇಯ ದಿಕ್ಕನು ಪ್ರವೇಶಿಸುತ್ತಿದ್ದಂತೆ ಕಾಣುವ ಸುಂದರ ಹಾಗೂ ಭವ್ಯವಾದ ಮಿನಿ ವಿಧಾನ ಸೌಧವಿದೆ. ಚಿಕ್ಕೋಡಿ ನಗರ ಜಿಲ್ಲಾ ಕೇಂದ್ರದ ಎಲ್ಲ ಅರ್ಹತೆ ಸ್ಠಾನಮಾನವನ್ನು ಹೊಂದಿದರೂ ಕೂಡಾ ಇನ್ನುವರಿಗೂ ರಾಜ್ಯ ಸರಕಾರ ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡದೇ ಇರುವುದು ಒಂದು ವಿಪರ್ಯಾಸವೇ ಸರಿ. ಚಿಕ್ಕೋಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಅನ್ನುವುದು ಇಲ್ಲಿನ ಜನರ ಬಹುದಿನದ ಬೇಡಿಕೆಯಾಗಿದೆ. ಇಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿವೆ.

ಚಿಕ್ಕೋಡಿ
ಚಿಕ್ಕೋಡಿ
ಚಿಕ್ಕೋಡಿ
ಚಿಕ್ಕೋಡಿ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ಬೆಳಗಾವಿ
ನಿರ್ದೇಶಾಂಕಗಳು 16.1667° N 74.8333° E
ವಿಸ್ತಾರ 33.05 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ
67170
 - 2032.38/ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 591 201
 - +08338
 - 

ಭೂಗೋಳ

೨೦೦೧ ಭಾರತದ ಜನಗಣತಿಯ ಪ್ರಕಾರ ಚಿಕ್ಕೋಡಿಯು ೫೧% ಪುರುಷರು ಮತ್ತು ೪೯% ಮಹಿಳೆಯರೊಂದಿಗೆ ೩೨,೮೨೦ ಜನಸಂಖ್ಯೆಯನ್ನು ಹೊಂದಿತ್ತು. ಇಲ್ಲಿ ಜೈನ ಸಮುದಾಯ, ಮರಾಠಾ, ಮುಸ್ಲಿಮರು ಹಾಗು ಇತರ ಸಮುದಾಯಗಳು ಇವೆ. ಈ ತಾಲುಕಿನ ಬಹಳಷ್ಟು ಜನರು ಕೃಷಿ ಮೇಲೆ ಅವಲಂಬಿತವಾಗಿದ್ದಾರೆ, ಕಬ್ಬು ಇಲ್ಲಿನ ಪ್ರಮುಖ ಬೆಳೆ. ವೇದಗಂಗಾ, ದೂಧಗಂಗಾ, ಕೃಷ್ಣಾ ನದಿಗಳು ತಾಲುಕಿನ ಪ್ರಮುಖ ನದಿಗಳು. ಒಕ್ಕಲುತನ ಇಲ್ಲಿಯ ಮುಖ್ಯ ಕಸಬು; ಕಬ್ಬು, ತಂಬಾಕು, ಸೋಯಾಬಿನ್, ಜೋಳ, ಕಡಲೆ ಮತ್ತು ಇನ್ನಿತರ ವಾನಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.

ಇತಿಹಾಸ

ಸುಮಾರು ೨೦೦ ವರ್ಷಗಳ ಹಿಂದೆ ಇದನ್ನು ಚಿಕ್ಕ-ಕೋಡಿ ಎಂದು ಕರೆಯುತ್ತಿದ್ದರು ಹಾಗು ಪಕ್ಕದಲ್ಲಿ ಇರುವ ಗ್ರಾಮಕ್ಕೆ ಹೀರೆ-ಕೋಡಿ ಎಂದು ಕರೆಯುತ್ತಿದ್ದರು.

ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು

  • ಭಾರತೀಯ ಸ್ಟೇಟ್ ಬ್ಯಾಂಕ್
  • ವಿಜಯಾ ಬ್ಯಾಂಕ್
  • ಇಂಡಿಯನ್ ಓವರ್ಸೀಸ್ ಬ್ಯಾಂಕ್
  • ಕಾರ್ಪೋರೆಶನ್ ಬ್ಯಾಂಕ್
  • ಫೆಡರಲ್ ಬ್ಯಾಂಕ್
  • ಎಕ್ಸಿಸ್ ಬ್ಯಾಂಕ್
  • ಆಯ್ ಡಿ ಬಿ ಆಯ್ ಬ್ಯಾಂಕ್

ದೇವಸ್ಥಾನಗಳು

  • ಜೈನ ಮಂದಿರ
  • ರಾಮ ಮಂದಿರ
  • ಗಣಪತಿ ಮಂದಿರ
  • ಹನುಮಾನ ಮಂದಿರ
  • ಸಾಯಿ ಮಂದಿರ
  • ಬನಶಂಕರಿ ದೇವಿ ಮಂದಿರ
  • ಮಹಾದೇವ ಮಂದಿರ

ಸಂಸ್ಕೃತಿ

ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತದಂತೆ ಚಿಕ್ಕೋಡಿ ಕೂಡ ಹಲವು ಭಾಷಿಕರ ಹಾಗು ಹಲವು ಧರ್ಮೀಯರ ನೆಲೆಬೀಡು. ಕನ್ನಡ (ಆಡಳಿತ ಭಾಷೆ), ಹಿಂದಿ, ಮರಾಠಿ ಇಲ್ಲಿ ಮಾತನಾಡಲ್ಪಡುವ ಪ್ರಮುಖ ಭಾಷೆಗಳು. ಉತ್ತರ ಕರ್ನಾಟಕದ ಸೊಗಡು ಇಲ್ಲಿಯ ಜೀವನ ಶೈಲಿಯ ವಿಶೇಷತೆ.

ರಸ್ತೆ ಹಾಗೂ ಸಾರಿಗೆ

ರಾಜ್ಯ ಹೆದ್ದಾರಿ ಸಂಖ್ಯೆ ೧೨ ಮತ್ತು ೧೮ ಸಂಪರ್ಕಿಸುತ್ತವೆ. ವಾಯುವ್ಯ ಸಾರಿಗೆ ಸಂಸ್ಠೆ ಬಸ್ಸುಗಳು ಇಲ್ಲಿನ ಮೂಲ ರಸ್ತೆ ಸಾರಿಗೆ. ನಿಪ್ಪಾಣಿಯಿಂದ ೨೪ ಕಿಮಿ ದೂರದಲ್ಲಿದೆ (ರಾಷ್ಟ್ರಿಯ ಹೆದ್ದಾರಿ - ೪).

ಇದನ್ನೂ ನೋಡಿ

Tags:

ಚಿಕ್ಕೋಡಿ ಭೂಗೋಳಚಿಕ್ಕೋಡಿ ಇತಿಹಾಸಚಿಕ್ಕೋಡಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳುಚಿಕ್ಕೋಡಿ ದೇವಸ್ಥಾನಗಳುಚಿಕ್ಕೋಡಿ ಸಂಸ್ಕೃತಿಚಿಕ್ಕೋಡಿ ರಸ್ತೆ ಹಾಗೂ ಸಾರಿಗೆಚಿಕ್ಕೋಡಿ ಇದನ್ನೂ ನೋಡಿಚಿಕ್ಕೋಡಿಕರ್ನಾಟಕಬೆಳಗಾವಿಸಕ್ಕರೆ

🔥 Trending searches on Wiki ಕನ್ನಡ:

ದಾಸ ಸಾಹಿತ್ಯಭಾರತದ ವಿಶ್ವ ಪರಂಪರೆಯ ತಾಣಗಳುಆಮ್ಲಗಳು ಮತ್ತು ಪ್ರತ್ಯಾಮ್ಲಗಳುದಕ್ಷಿಣ ಕನ್ನಡಜೈಮಿನಿ ಭಾರತಕುಂ.ವೀರಭದ್ರಪ್ಪತಾಳಗುಂದ ಶಾಸನಸಂಖ್ಯಾಶಾಸ್ತ್ರಮಹಾವೀರ ಜಯಂತಿಬಾದಾಮಿ ಶಾಸನನಂಜುಂಡೇಶ್ವರ ದೇವಸ್ಥಾನ, ನಂಜನಗೂಡುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಆಂಗ್ಲ ಭಾಷೆವೈದೇಹಿಕರ್ನಾಟಕ ಜನಪದ ನೃತ್ಯಮಾಹಿತಿ ತಂತ್ರಜ್ಞಾನಭಾರತೀಯ ಧರ್ಮಗಳುಕರೀಜಾಲಿಚಂದ್ರಗುಪ್ತ ಮೌರ್ಯಮೀನಾಕ್ಷಿ ದೇವಸ್ಥಾನಮೈಸೂರುಸಂಸ್ಕೃತಶೂದ್ರಅನುಪಮಾ ನಿರಂಜನಚೋಳ ವಂಶಪಂಪ ಪ್ರಶಸ್ತಿಕೈವಾರ ತಾತಯ್ಯ ಯೋಗಿನಾರೇಯಣರುಯೇಸು ಕ್ರಿಸ್ತನರೇಂದ್ರ ಮೋದಿಬಿ. ಆರ್. ಅಂಬೇಡ್ಕರ್ಚಾಮರಾಜನಗರಅಮಿತ್ ತಿವಾರಿ (ಏರ್ ಮಾರ್ಷಲ್)ದಾಳಿಂಬೆಭಾರತೀಯ ಶಾಸ್ತ್ರೀಯ ಸಂಗೀತರಾಜಸ್ಥಾನ್ ರಾಯಲ್ಸ್ಗೋಪಾಲಕೃಷ್ಣ ಅಡಿಗಪ್ರೀತಿಡಿ.ವಿ.ಗುಂಡಪ್ಪಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಗ್ರಂಥ ಸಂಪಾದನೆಮಹಾಶರಣೆ ಶ್ರೀ ದಾನಮ್ಮ ದೇವಿಸಂಭೋಗಭಾರತದ ಸ್ವಾತಂತ್ರ್ಯ ಚಳುವಳಿಕಲಬುರಗಿಎಂ. ಎಸ್. ಉಮೇಶ್ಹರಕೆಚರ್ಚೆಛಂದಸ್ಸುಶ್ಯೆಕ್ಷಣಿಕ ತಂತ್ರಜ್ಞಾನಮಲೆನಾಡುಭಾರತಬಿ.ಎಲ್.ರೈಸ್ಹಸ್ತ ಮೈಥುನಸ್ತ್ರೀಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬೆಂಗಳೂರುಚಿತ್ರದುರ್ಗಭಾರತೀಯ ರಿಸರ್ವ್ ಬ್ಯಾಂಕ್ವಿಜಯ ಕರ್ನಾಟಕಹಲ್ಮಿಡಿ ಶಾಸನಕಲಿಕೆರತ್ನಾಕರ ವರ್ಣಿಸಂಚಿ ಹೊನ್ನಮ್ಮರನ್ನಕಾಮಸೂತ್ರಮೌಲ್ಯಕೊಡಗುಜಾತಕ ಕಥೆಗಳುಜನಪದ ಕಲೆಗಳುಹರಿಶ್ಚಂದ್ರಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣವಸ್ತುಸಂಗ್ರಹಾಲಯಕುರುಬಕಾದಂಬರಿ🡆 More