ಚಿಂಚೋಳಿ: ಕಲಬುರಗಿ ಜಿಲ್ಲೆಯಲ್ಲಿರುವ ತಾಲೂಕು

ಚಿಂಚೋಳಿಯು ಕರ್ನಾಟಕ ರಾಜ್ಯದ,ಕಲಬುರಗಿ ಜಿಲ್ಲೆಯ ಪಟ್ಟಣ ಪಂಚಾಯತಿ ಮತ್ತು ತಾಲ್ಲೂಕು ಕೇಂದ್ರವಾಗಿದೆ.

ಇದು ಜಿಲ್ಲಾ ಕೇಂದ್ರದಿಂದ ೮೫ ಕಿ.ಮೀ ದೂರದಲ್ಲಿದೆ. ಚಿಂಚೋಳಿಯು ಸೇಡಮ್,ಚಿತ್ತಾಪುರ,ಬೀದರ್ ಜಿಲ್ಲೆಯ ಹುಮ್ನಾಬಾದ್,ತೆಲಂಗಾಣ ರಾಜ್ಯದ ಮೆಡಕ್ ಜಿಲ್ಲೆಯ ಜಹೀರಬಾದ್, ರಂಗಾರೆಡ್ಡಿ ಜಿಲ್ಲೆಯ ತಾಂಡೂರ ಗಡಿಯನ್ನು ಹಂಚಿಕೊಂಡಿದೆ.

ಚಿಂಚೋಳಿ
Chincholi
ಪಟ್ಟಣ
ದೇಶಚಿಂಚೋಳಿ: ಜನ ಸಂಖ್ಯಾಶಾಸ್ತ್ರ, ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು, ಸಾರಿಗೆಸಂಪರ್ಕ ಭಾರತ
ರಾಜ್ಯಕರ್ನಾಟಕ
ಜಿಲ್ಲೆಕಲಬುರಗಿ
Area
 • Total೬ km (೨ sq mi)
Elevation
೪೬೨ m (೧,೫೧೬ ft)
Population
 (2011)
 • Total೨೦,೮೯೭
 • Density೨,೮೫೯.೬೭/km (೭,೪೦೬.೫/sq mi)
ಭಾಷೆಗಳು
 • ಅಧಿಕೃತಕನ್ನಡ
Time zoneUTC+5:30 (IST)
ಪಿನ್ ಕೋಡ್
585 307
ದೂರವಾಣಿ ಕೋಡ್08475
ISO 3166 codeIN-KA
ಲೋಕ ಸಭೆಬೀದರ್ (ಲೋಕ ಸಭೆ)
ವಿಧಾನ ಸಭೆಚಿಂಚೋಳಿ
Websitekarnataka.gov.in

ಜನ ಸಂಖ್ಯಾಶಾಸ್ತ್ರ

೨೦೧೧ ರ ಭಾರತದ ಜನಗಣತಿಯ ಪ್ರಕಾರ ಚಿಂಚೋಳಿಯು ೨೦೮೯೭ ಜನಸಂಖ್ಯೆಯನ್ನು ಹೊಂದಿದ್ದು, ೧೦೮೫೨ ಪುರುಷರು ಮತ್ತು ೧೦೦೪೫ ಮಹಿಳೆಯರು ಇದ್ದಾರೆ.

ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳು

  • ಮುಲ್ಲಾಮಾರಿ ಕೆಳದಂಡೆ ಜಲಾಶಯ/ನಾಗರಾಳ ಜಲಾಶಯ .
  • ಕುಂಚವರಂ ಅರಣ್ಯಪ್ರದೇಶ
  • ಚಂದ್ರಂಪಳ್ಳಿ ಜಲಾಶಯ
  • ಸುಕ್ಷೇತ್ರ ಬುಗ್ಗಿ
  • ಎತ್ತಿ ಪೋತಾ ಜಲಪಾತ

ಸಾರಿಗೆ/ಸಂಪರ್ಕ

  • ಬಸ್ಸು : ಸರ್ಕಾರಿ ಮತ್ತು ಖಾಸಗಿ ಬಸ್ಸುಗಳು ಇಲ್ಲಿಂದ ಸಂಚರಿಸುತ್ತವೆ .
  • ರೈಲು : ಹತ್ತಿರದ ರೈಲು ನಿಲ್ದಾಣ ತಾಂಡೂರ್ ಮತ್ತು ಸೆಡಮ್.ರೈಲು ನಿಲ್ದಾಣ ೩೦ ಕಿ.ಮೀ .
  • ವಿಮಾನ: ಹತ್ತಿರದ ವಿಮಾನ ನಿಲ್ದಾಣ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೈದ್ರಾಬಾದ್ ೧೫೫ ಕಿ.ಮೀ . ಮತ್ತು ಕಲಬುರಗಿ ವಿಮಾನ ನಿಲ್ದಾಣ 80 ಕಿ. ಮೀ

ಪ್ರಮುಖ ವ್ಯಕ್ತಿಗಳು

  • ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್
  • ವೈಜನಾಥ್ ಪಾಟೀಲ್-ಹೈದ್ರಾಬಾದ್ ಕರ್ನಾಟಕ ಹೋರಾಟಗಾರರು ಹಾಗು ಮಾಜಿ ಶಾಸಕರು.

ಚಿತ್ರಗಳು

ಉಲ್ಲೇಖನಗಳು

Tags:

ಚಿಂಚೋಳಿ ಜನ ಸಂಖ್ಯಾಶಾಸ್ತ್ರಚಿಂಚೋಳಿ ಜಲಾಶಯ ಮತ್ತು ಅರಣ್ಯ ಪ್ರದೇಶ ಮತ್ತು ಪ್ರೇಕ್ಷಣಿಯ ಸ್ಥಳಗಳುಚಿಂಚೋಳಿ ಸಾರಿಗೆಸಂಪರ್ಕಚಿಂಚೋಳಿ ಪ್ರಮುಖ ವ್ಯಕ್ತಿಗಳುಚಿಂಚೋಳಿ ಚಿತ್ರಗಳುಚಿಂಚೋಳಿ ಉಲ್ಲೇಖನಗಳುಚಿಂಚೋಳಿಕರ್ನಾಟಕಕಲಬುರಗಿಚಿತ್ತಾಪುರತೆಲಂಗಾಣಬೀದರ್ಸೇಡಂಹುಮ್ನಾಬಾದ್

🔥 Trending searches on Wiki ಕನ್ನಡ:

ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಗತ್ ಸಿಂಗ್ಗ್ರಾಮ ಪಂಚಾಯತಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಪ್ರವಾಹಚಿ.ಉದಯಶಂಕರ್ಹಸ್ತಪ್ರತಿಪಿ.ಲಂಕೇಶ್ಅಮೇರಿಕ ಸಂಯುಕ್ತ ಸಂಸ್ಥಾನಕ್ಷಯಸಜ್ಜೆಕ್ರೀಡೆಗಳುಅಸಹಕಾರ ಚಳುವಳಿಉಡಯೋಗಭಾರತೀಯ ರಿಸರ್ವ್ ಬ್ಯಾಂಕ್ಕಬ್ಬುನಾಗಚಂದ್ರಕಿತ್ತೂರು ಚೆನ್ನಮ್ಮಸಮಾಜವಾದಸಾಸಿವೆಹರಿಶ್ಚಂದ್ರಆಪ್ತಮಿತ್ರದ್ವಾರಕೀಶ್ಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಶ್ರೀ ರಾಘವೇಂದ್ರ ಸ್ವಾಮಿಗಳುಪ್ರವಾಸ ಸಾಹಿತ್ಯಚಾಮರಾಜನಗರಸೂರ್ಯವ್ಯೂಹದ ಗ್ರಹಗಳುಮೈಸೂರು ಅರಮನೆಹರಕೆಕೃಷ್ಣದೇವರಾಯಯಜಮಾನ (ಚಲನಚಿತ್ರ)ಕನ್ನಡ ವ್ಯಾಕರಣಚಾರ್ಲಿ ಚಾಪ್ಲಿನ್ಕೆಂಪುಭಕ್ತಿ ಚಳುವಳಿಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹನುಮಾನ್ ಚಾಲೀಸಭಾರತೀಯ ಸಂವಿಧಾನದ ತಿದ್ದುಪಡಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆಘಾಟಿ ಸುಬ್ರಹ್ಮಣ್ಯಸಂಚಿ ಹೊನ್ನಮ್ಮಕಾರ್ಲ್ ಮಾರ್ಕ್ಸ್ಕನ್ನಡಪ್ರಭಅಂತರ್ಜಲರಾಜಕೀಯ ವಿಜ್ಞಾನಮತದಾನಹಲಸುಕರ್ನಾಟಕ ವಿಧಾನ ಸಭೆವಡ್ಡಾರಾಧನೆತಿಪಟೂರುಅಕ್ಕಮಹಾದೇವಿಚಾಲುಕ್ಯನಿರಂಜನಕೈವಾರ ತಾತಯ್ಯ ಯೋಗಿನಾರೇಯಣರುವ್ಯವಸಾಯಮುಳ್ಳುಹಂದಿಅಂಶಿ ಸಮಾಸಯಕೃತ್ತುಕವನದಲಿತಮಾಲಿನ್ಯಶ್ಯೆಕ್ಷಣಿಕ ತಂತ್ರಜ್ಞಾನಕುರುಬಯು.ಆರ್.ಅನಂತಮೂರ್ತಿತಾಪಮಾನಕರ್ನಾಟಕ ವಿಧಾನ ಪರಿಷತ್ವಿಕಿಪೀಡಿಯಅಡಿಕೆಕರ್ನಾಟಕ ಸಂಗೀತಶಿಕ್ಷಣಕುಮಾರವ್ಯಾಸಕರ್ನಾಟಕ ಐತಿಹಾಸಿಕ ಸ್ಥಳಗಳುಬಂಧನಗರ್ಭಧಾರಣೆಶಿಕ್ಷಕ🡆 More