ಚಂಪಕ ಮಾಲಾವೃತ್ತ

ಚಂಪಕಮಾಲಾವೃತ್ತದ ಲಕ್ಷಣ:

ಚಂಪಕಮಾಲಾವೃತ್ತ
UUU U-U -UU U-U U-U U-U -U-
ನಜಭ ಜಜಂಜ ರಂ ಬಗೆ ಗೊಳುತ್ತಿ ರೆ ಚಂಪ ಕಮಾಲೆ ಯೆಂದಪರ್

"ಲಘುನಾಲ್ಕಾಗಿರೆ ಚಂಪಕಂ" ಎಂಬ ಮಾತು ಪ್ರಸಿದ್ಧವಾಗಿಯೇ ಇದೆ.

ಚಂಪಕಮಾಲೆ ನಾಲ್ಕು ಸಮಾನಪಾದಗಳುಳ್ಳ ಪದ್ಯ.  ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ.  ಪ್ರತಿ ಪಾದದಲ್ಲಿಯೂ ಅನುಕ್ರಮವಾಗಿ ನ, ಜ, ಭ, ಜ, ಜ, ಜ, ರ – ಎಂಬ ಏಳು ಗಣಗಳಿರುತ್ತವೆ.  ಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.

ಚಂಪಕಮಾಲಾವೃತ್ತದ ಲಕ್ಷಣವನ್ನು ಕೆಳಗಣ ಸೂತ್ರ ವಿವರಿಸುತ್ತದೆ.

ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್

ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಎನೆ ನ ಸುನಕ್ಕು ಮಾರರಿ ಪುವಾತ ನ ಧೈ‍ರ್ಯ ಮನಾತ ನೇಳ್ಗೆವೆ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ತ್ತನುಗ ತ ಶೌರ್ಯ ಮಂ ಬಳಿ ಯೊಳಿರ್ಪ ಗಜಾತೆ ಗೆ ಸೂಚಿ ಸುತ್ತೆಪು
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ರ್ಬಿನಕೊ ವೆಸನ್ನೆ ಯಿಗೊರ ವ ನಿನ್ನ ಯ ಶೌರ್ಯ ಮದಿರ್ಕೆ ಖಡ್ಗವೀ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಧನುಗ ರಮೆತ್ತ ನಿನ್ನ ತ ಪಮೆತ್ತ ವಿಚಿತ್ರ ಮಿದಲ್ತೆ ಧಾತ್ರಿಯೊಳ್

---- ಶಬರಶಂಕರವಿಲಾಸ

Tags:

🔥 Trending searches on Wiki ಕನ್ನಡ:

ವಿಷ್ಣುವಿಷ್ಣು ಸಹಸ್ರನಾಮನಾಮಪದಸಂಸ್ಕೃತ ಸಂಧಿಗದ್ಯದಾವಣಗೆರೆಮನೆಗಣರಾಜ್ಯೋತ್ಸವ (ಭಾರತ)ದೇವರ ದಾಸಿಮಯ್ಯಮಹಾವೀರಎಚ್.ಎಸ್.ಶಿವಪ್ರಕಾಶ್ಭಾರತೀಯ ಮೂಲಭೂತ ಹಕ್ಕುಗಳುಕೇಂದ್ರ ಲೋಕ ಸೇವಾ ಆಯೋಗಮಾಸದಶಾವತಾರಅಲಾವುದ್ದೀನ್ ಖಿಲ್ಜಿಚಂಡಮಾರುತದ.ರಾ.ಬೇಂದ್ರೆಆಮ್ಲಗಳು ಮತ್ತು ಪ್ರತ್ಯಾಮ್ಲಗಳುನವಗ್ರಹಗಳುಮಾಸ್ತಿ ವೆಂಕಟೇಶ ಅಯ್ಯಂಗಾರ್ಭಾರತೀಯ ಆಡಳಿತಾತ್ಮಕ ಸೇವೆಗಳುಉಡುಪಿ ಜಿಲ್ಲೆಹೆಚ್.ಡಿ.ದೇವೇಗೌಡಮೋಕ್ಷಗುಂಡಂ ವಿಶ್ವೇಶ್ವರಯ್ಯವಚನ ಸಾಹಿತ್ಯ೧೮೬೨ಪ್ರಜಾವಾಣಿಹಲ್ಮಿಡಿಯು.ಆರ್.ಅನಂತಮೂರ್ತಿರಾಷ್ಟ್ರಕೂಟಮುರುಡೇಶ್ವರಮೂಲಧಾತುಬ್ಯಾಂಕ್ ಖಾತೆಗಳುಉಪ್ಪಿನ ಸತ್ಯಾಗ್ರಹಮಂತ್ರಾಲಯಹರಿಹರ (ಕವಿ)ನಾಗರೀಕತೆಜೈಜಗದೀಶ್ರಗಳೆಜಿ.ಪಿ.ರಾಜರತ್ನಂಸಂಯುಕ್ತ ಕರ್ನಾಟಕಪಿ.ಲಂಕೇಶ್ಭಾರತೀಯ ಸ್ಟೇಟ್ ಬ್ಯಾಂಕ್ಕ್ಯಾನ್ಸರ್ಗ್ರಾಮ ಪಂಚಾಯತಿದ್ರಾವಿಡ ಭಾಷೆಗಳುಶಿಕ್ಷಕಹಾಲಕ್ಕಿ ಸಮುದಾಯಸಾಮಾಜಿಕ ಸಮಸ್ಯೆಗಳುಗಿರೀಶ್ ಕಾರ್ನಾಡ್ಕಬ್ಬುಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಜೈಮಿನಿ ಭಾರತವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುಎಂ. ಎಂ. ಕಲಬುರ್ಗಿಡಿ.ಎಸ್.ಕರ್ಕಿಮೆಂತೆಭಾರತದ ರಾಷ್ಟ್ರಪತಿಗಳ ಪಟ್ಟಿದೇವತಾರ್ಚನ ವಿಧಿಕುಂದಾಪುರಚಂದ್ರಶೇಖರ ಕಂಬಾರಕರ್ನಾಟಕ ಸ್ವಾತಂತ್ರ್ಯ ಚಳವಳಿಬನವಾಸಿಮೂಲಭೂತ ಕರ್ತವ್ಯಗಳುಸಂಭೋಗಕೈವಾರ ತಾತಯ್ಯ ಯೋಗಿನಾರೇಯಣರುರವಿಚಂದ್ರನ್ಮೌರ್ಯ ಸಾಮ್ರಾಜ್ಯಸೂರ್ಯ (ದೇವ)ಅವರ್ಗೀಯ ವ್ಯಂಜನಮದುವೆರಾಜಕೀಯ ವಿಜ್ಞಾನಕರ್ಣಾಟಕ ಸಂಗೀತಹೈದರಾಲಿಕಲಿಕೆಹಂಪೆಸುಗ್ಗಿ ಕುಣಿತ🡆 More