ಚಂದ್ರಕಾಂತ ಕುಸನೂರ

ಚಂದ್ರಕಾಂತ ಕುಸನೂರ ಅವರು ಕನ್ನಡದ ಖ್ಯಾತ ಸಾಹಿತಿಗಳು ಹಾಗು ರಂಗಕರ್ಮಿಗಳು.ಇವರು ೧೯೩೧ರಲ್ಲಿ ಕಲಬುರ್ಗಿಯ ಕುಸನೂರಲ್ಲಿ ಜನಿಸಿದರು.

ಎಂ.ಎ; ಬಿ.ಇಡಿ ಪದವಿಗಳನ್ನು ಪಡೆದಿದ್ದಾರೆ.ಕಲಬುರ್ಗಿ ಹಿಂದಿ ಶಿಕ್ಷಣ ತರಬೇತಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.ಕಲಬುರ್ಗಿಯಲ್ಲಿ "ರಂಗ ಮಾಧ್ಯಮ"ಎಂಬ ನಾಟಕ ಸಂಸ್ಥೆಯ ಸ್ಥಾಪಕರು‌.ಕನ್ನಡದಲ್ಲಿ ಅಬ್ಬರ್ಡ್ ಮಾದರಿ ನಾಟಕಗಳನ್ನು ರಚಿಸಿದರು.

ಕೃತಿಗಳು

ನಾಟಕ

  1. ಆನಿ ಬಂತಾನಿ.
  2. ರಿಹರ್ಸಲ್.
  3. ರತ್ತೋ ರತ್ತೋ ರಾಯನ ಮಗಳೇ.
  4. ದಿಂಡಿ.
  5. ವಿದೂಷಕ.
  6. ಹಳ್ಳಾ ಕೊಳ್ಳಾ ನೀರು.

ಕಾವ್ಯ

  • ನಂದಿಕೋಲು

ಕಾದಂಬರಿ

  • ಮಾಲತಿ ಮತ್ತು ನಾನು.
  • ಯಾತನಾ ಶಿಬಿರ.
  • ಗೋಹರಜಾನ್.
  • ಕೆರೂರು ನಾಮ.
  • ಚರ್ಚ್ ಗೇಟ್.

ಹಿಂದಿಗೆ ಅನುವಾದ

ಪುರಸ್ಕಾರ

  • ೧೯೭೫ರಲ್ಲಿ “ಯಾತನಾ ಶಿಬಿರ” ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.
  • ೧೯೯೨ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ಪ್ರಶಸ್ತಿ ನೀಡಲಾಗಿದೆ.
  • ೨೦೦೬ನೆಯ ಸಾಲಿನಲ್ಲಿ ನಾಡೋಜ ಪ್ರತಿಷ್ಠಾನದ ಅರವಿಂದ ಪ್ರಶಸ್ತಿ ದೊರೆತಿದೆ.

2013ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

Tags:

ಚಂದ್ರಕಾಂತ ಕುಸನೂರ ಕೃತಿಗಳುಚಂದ್ರಕಾಂತ ಕುಸನೂರ ಪುರಸ್ಕಾರಚಂದ್ರಕಾಂತ ಕುಸನೂರಕಲಬುರ್ಗಿಹಿಂದಿ೧೯೩೧

🔥 Trending searches on Wiki ಕನ್ನಡ:

ವಸಾಹತುಮೊಘಲ್ ಸಾಮ್ರಾಜ್ಯಕ್ರಿಯಾಪದಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಮಧುಮೇಹತೆಂಗಿನಕಾಯಿ ಮರಸ್ವರಭೂಮಿಕ್ಷತ್ರಿಯಪಿ.ಲಂಕೇಶ್ಗರ್ಭಧಾರಣೆವಿಜ್ಞಾನಚಿದಂಬರ ರಹಸ್ಯಯೂಟ್ಯೂಬ್‌ಬೆಳಕುಹಳೆಗನ್ನಡಕಿತ್ತೂರು ಚೆನ್ನಮ್ಮಅಕ್ಬರ್ಮದುವೆಗ್ರಾಮಗಳುಯಣ್ ಸಂಧಿಪ್ಲೇಟೊಭಾರತದ ವಿಜ್ಞಾನಿಗಳುಸಂಭೋಗಅಳತೆ, ತೂಕ, ಎಣಿಕೆವಿಶ್ವಕರ್ಮಜೈಮಿನಿ ಭಾರತಎಂ. ಎಸ್. ಉಮೇಶ್ರಂಗವಲ್ಲಿಶೂದ್ರಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಕಲಬುರಗಿಪಿತ್ತಕೋಶಬ್ಯಾಂಕ್ ಖಾತೆಗಳುಕೃಷ್ಣಮಂಗಳೂರುಕೊಪ್ಪಳದರ್ಶನ್ ತೂಗುದೀಪ್ಕರ್ನಾಟಕದ ನದಿಗಳುಬಾದಾಮಿ ಶಾಸನಪೂರ್ಣಚಂದ್ರ ತೇಜಸ್ವಿಜೋಗಿ (ಚಲನಚಿತ್ರ)ಗೌತಮ ಬುದ್ಧನಾಗವರ್ಮ-೧ಮಹಾಭಾರತಕೆಂಪು ಕೋಟೆಮಾಟ - ಮಂತ್ರಜನಪದ ಕ್ರೀಡೆಗಳುಚಾಮರಾಜನಗರಕರ್ನಾಟಕದ ಸಂಸ್ಕೃತಿಹೊಯ್ಸಳ ವಾಸ್ತುಶಿಲ್ಪಗದ್ಯಅವಲೋಕನಅಂತಾರಾಷ್ಟ್ರೀಯ ಸಂಬಂಧಗಳುಮೂಲಧಾತುಗಳ ಪಟ್ಟಿದೇವುಡು ನರಸಿಂಹಶಾಸ್ತ್ರಿಕೃಷಿವೃದ್ಧಿ ಸಂಧಿಗೋಲ ಗುಮ್ಮಟನಗರೀಕರಣತಲಕಾಡುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಕರ್ನಾಟಕದ ಜಾನಪದ ಕಲೆಗಳುಮುಸುರಿ ಕೃಷ್ಣಮೂರ್ತಿರಾಮಾಚಾರಿ (ಕನ್ನಡ ಧಾರಾವಾಹಿ)ಶಬ್ದಮಣಿದರ್ಪಣಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦೧೮೬೨ಹಾಸನ ಜಿಲ್ಲೆತಂತ್ರಜ್ಞಾನದ ಉಪಯೋಗಗಳುಅನುವಂಶಿಕ ಕ್ರಮಾವಳಿಮಾಹಿತಿ ತಂತ್ರಜ್ಞಾನಮ್ಯಾಸ್ಲೊ ರವರ ಅಗತ್ಯ ವರ್ಗಶ್ರೇಣಿಪ್ರಶಸ್ತಿಗಳುಅಶೋಕನ ಶಾಸನಗಳುಜ್ಞಾನಪೀಠ ಪ್ರಶಸ್ತಿಮೂಲಭೂತ ಕರ್ತವ್ಯಗಳು🡆 More