ಗ್ರೆಗೋರಿಯನ್ ಕ್ಯಾಲೆಂಡರ್

ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ).

ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ ೨೪, ೧೫೮೨ರಂದು ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು.

  • ಜೂಲಿಯನ್ ಕ್ಯಾಲೆಂಡರ್ನಲ್ಲಿ ವರ್ಷ ತುಂಬಾ ಉದ್ದವಾಗಿತ್ತು. ಇದು ಪ್ರತಿ ವರ್ಷ ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (೩೬೫ ದಿನಗಳ, ೫ ಗಂಟೆ ೪೯ ನಿಮಿಷ) ಎಂದು ತೋರಿಸಿದರು,
  • ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ತಿಂಗಳುಗಳು 12 ಇವೆ
ಗ್ರೆಗೋರಿಯನ್ ಕ್ಯಾಲೆಂಡರ್
ಪೋಪ್ ಹದಿಮೂರನೆಯ ಗ್ರೆಗೊರಿ ಕ್ಯಾಲೆಂಡರ್ ಪ್ರಾರಂಭವನ್ನು ಆಚರಿಸುತ್ತಿರುವುದು-ಗ್ರೆಗೊರಿ ಸಮಾಧಿಯ ಮೇಲಿನ ಉಬ್ಬು ಶಿಲ್ಪ.

ಪರಿಹಾರ

  • ಪ್ರತಿ ನಾಲ್ಕು ವರ್ಷ ಕ್ಕೊಮ್ಮೆ ನಿಖರವಾಗಿ ಭಾಗಿಸಬಹುದಾದ ವರ್ಷ ಅಧಿಕ ವರ್ಷ. ಫೆಬ್ರವರಿಯಲ್ಲಿ ಒಂದು ದಿನ ಹೆಚ್ಚು, ೨೯ ದಿನ ತೋರಿಸಿದರು. ೧೦೦ ವರ್ಷಗಳನ್ನು ಹೊರತುಪಡಿಸಿ, ಆದರೆ ಶತಮಾನ ವರ್ಷ ಅಧಿಕ ವರ್ಷಗಳಲ್ಲ ೪೦೦ ರಿಂದ ನಿಖರವಾಗಿ ಭಾಗಿಸಬಹುದಾದರೆ ಅಧಿಕ ವರ್ಷ. ಉದಾಹರಣೆಗೆ ೧೭೦೦, ೧೮೦೦, ಮತ್ತು ೧೯೦೦ ಇವು ಅಧಿಕ ವರ್ಷ ಅಲ್ಲ, ಆದರೆ ೨೦೦೦ ಅಧಿಕ ವರ್ಷ.

ಬಾಹ್ಯ ಸಂಪರ್ಕಗಳು


Tags:

ಕ್ಯಾಲೆಂಡರ್ಫೆಬ್ರುವರಿ ೨೪

🔥 Trending searches on Wiki ಕನ್ನಡ:

ಗುಡುಗುವಿಶ್ವ ಮಾನವ ಸಂದೇಶಆರ್ಯಭಟ (ಗಣಿತಜ್ಞ)ಕನ್ನಡ ಸಾಹಿತ್ಯ ಪರಿಷತ್ತುಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಪಿ.ಲಂಕೇಶ್ತಿರುಗುಬಾಣಪಂಪಸಾವಿತ್ರಿಬಾಯಿ ಫುಲೆಆಂಡಯ್ಯಸಂಧ್ಯಾವಂದನ ಪೂರ್ಣಪಾಠಯಣ್ ಸಂಧಿಜ್ಯೋತಿಬಾ ಫುಲೆಇತಿಹಾಸಹಣಕಾಸುಕರ್ನಾಟಕದಲ್ಲಿ ಪಂಚಾಯತ್ ರಾಜ್ಕೊಡಗುಗೋಪಾಲಕೃಷ್ಣ ಅಡಿಗಜನ್ನಭಾರತೀಯ ಸಂವಿಧಾನದ ತಿದ್ದುಪಡಿಹೈದರಾಲಿಕರ್ನಾಟಕ ಜನಪದ ನೃತ್ಯಸೂಳೆಕೆರೆ (ಶಾಂತಿ ಸಾಗರ)ಆಗಮ ಸಂಧಿಭಾರತದ ಸಂವಿಧಾನದ ೩೭೦ನೇ ವಿಧಿಭಾಷೆಕೆ.ಎಲ್.ರಾಹುಲ್ಕತ್ತೆರವಿಚಂದ್ರನ್ರಾವಣಬೈರಾಗಿ (ಚಲನಚಿತ್ರ)ಅಕ್ಬರ್ರಾಜ್ಯಸಭೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಾಮ್ರಾಟ್ ಅಶೋಕಮಧುಮೇಹಪೊನ್ನತಿರುಪತಿವಿಕ್ರಮಾರ್ಜುನ ವಿಜಯಸಂಖ್ಯಾಶಾಸ್ತ್ರಕರ್ನಾಟಕದ ಅಣೆಕಟ್ಟುಗಳುನಾಲ್ವಡಿ ಕೃಷ್ಣರಾಜ ಒಡೆಯರುನಾರುಕಂಸಾಳೆಬೆಂಗಳೂರು ಅರಮನೆಶುಂಠಿದಾವಣಗೆರೆಸಮಾಜಶಾಸ್ತ್ರಮಿಂಚುಮೂಲಧಾತುವಾರ್ಧಕ ಷಟ್ಪದಿಮುದ್ದಣಸ್ವರಜಾತಿಭಾರತದ ನದಿಗಳುಕನ್ನಡ ಕಾಗುಣಿತಕಾಂತಾರ (ಚಲನಚಿತ್ರ)ಕೈವಾರ ತಾತಯ್ಯ ಯೋಗಿನಾರೇಯಣರುಸಂಸದೀಯ ವ್ಯವಸ್ಥೆನೇಗಿಲುಶಿವಮೊಗ್ಗಇಂಟರ್ನೆಟ್‌ ಇತಿಹಾಸಮೇರಿ ಕ್ಯೂರಿಭಾರತದ ರಾಷ್ಟ್ರಪತಿಕೂದಲುನವೋದಯಪುನೀತ್ ರಾಜ್‍ಕುಮಾರ್ಮೈಸೂರುಭಾರತದ ರಾಷ್ಟ್ರಪತಿಗಳ ಪಟ್ಟಿಶೇಷಾದ್ರಿ ಅಯ್ಯರ್ದಿನಕರ ದೇಸಾಯಿರಾಷ್ಟ್ರೀಯ ಶಿಕ್ಷಣ ನೀತಿಬಿ.ವೆಂಕಟಾಚಾರ್ಯಭಾರತದ ಚುನಾವಣಾ ಆಯೋಗಬಿ.ಎಫ್. ಸ್ಕಿನ್ನರ್ಮಲೆನಾಡುಶೂದ್ರ ತಪಸ್ವಿ🡆 More