ಗ್ಯಾಲಿಫಾರ್ಮೀಸ್

ಏವೀಸ್ ವರ್ಗದಲ್ಲಿನ ಒಂದು ಉಪವರ್ಗ.


ಗ್ಯಾಲಿಫಾರ್ಮೀಸ್ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗೌಜಲು, ಟರ್ಕಿ ಕೋಳಿ, ನವಿಲು, ಕೋಳಿ ಮುಂತಾದವು ಈ ಗುಂಪಿಗೆ ಸೇರಿವೆ. ಇವುಗಳಲ್ಲೆಲ್ಲ ಕೊಕ್ಕು ಸಣ್ಣದಾಗಿಯೂ ಉಗುರುಗಳು ಮೊಂಡಾಗಿಯೂ ಇವೆ. ಕಾಲ್ಬೆರಳುಗಳ ಸಂಖ್ಯೆ 4. ಇವುಗಳಲ್ಲಿ ಮೂರು ಮುಂದಕ್ಕೂ ಒಂದು ಹಿಂದಕ್ಕೂ ಬಾಗಿವೆ. ಇದರಿಂದ ನೆಲವನ್ನು ಕೆರೆಯಲೂ ಓಡಲೂ ಅನುಕೂಲ. ಮರಿಗಳ ಮೈ ತುಂಬ ಹತ್ತಿಯಂಥ ಬಹು ಮೃದುವಾದ ಪುಕ್ಕಗಳಿದ್ದು ಇವು ನೋಡಲು ಬಹಳ ಸುಂದರವಾಗಿ ಕಾಣುತ್ತವೆ. ಈ ಗುಂಪಿನ ಹಕ್ಕಿಗಳು ಪಾಲಿನೇಷ್ಯ ಮತ್ತು ಅಂಟಾರ್ಕ್ಟಿಕಗಳನ್ನು ಬಿಟ್ಟು ಪ್ರಪಂಚದ ಉಳಿದ ಭಾಗಗಳಲ್ಲೆಲ್ಲ ಕಾಣದೊರೆಯುತ್ತವೆ. ಇವುಗಳಲ್ಲಿ ಬಹುಪಾಲು ಬಗೆಯವು ಭಕ್ಷ್ಯಯೋಗ್ಯವಾದ ಹಕ್ಕಿಗಳೆಂದು ಹೆಸರಾಗಿವೆ. ಮಾನವ ಸಾಕಲು ತೊಡಗಿದ ಹಕ್ಕಿಗಳಲ್ಲಿ ಇವು ಕೂಡ ಸೇರಿವೆ.

Tags:

ಒಂದು

🔥 Trending searches on Wiki ಕನ್ನಡ:

ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಪುತ್ತೂರುಗೂಗಲ್ಬಿ.ಎಫ್. ಸ್ಕಿನ್ನರ್ಭಾರತ ರತ್ನಅಂತಾರಾಷ್ಟ್ರೀಯ ಸಂಬಂಧಗಳುಸಾಮಾಜಿಕ ಸಮಸ್ಯೆಗಳುಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಮಧ್ಯಕಾಲೀನ ಭಾರತಗೌತಮ ಬುದ್ಧಭಾರತದಲ್ಲಿನ ಜಾತಿ ಪದ್ದತಿಸೆಸ್ (ಮೇಲ್ತೆರಿಗೆ)ಅಮೇರಿಕ ಸಂಯುಕ್ತ ಸಂಸ್ಥಾನಆಯುರ್ವೇದಸುಗ್ಗಿ ಕುಣಿತವಿಜಯನಗರನುಗ್ಗೆಕಾಯಿಪರಶುರಾಮಶನಿಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ತೀರ್ಥಕ್ಷೇತ್ರಇಂಡಿಯನ್ ಪ್ರೀಮಿಯರ್ ಲೀಗ್ಮೈಸೂರು ಅರಮನೆಕರ್ಮಧಾರಯ ಸಮಾಸಪಾಂಡವರುವಸ್ತುಸಂಗ್ರಹಾಲಯಯಣ್ ಸಂಧಿಕಂಬಳಜೋಗಿ (ಚಲನಚಿತ್ರ)ಇಮ್ಮಡಿ ಪುಲಿಕೇಶಿಕರ್ನಾಟಕದ ಜಾನಪದ ಕಲೆಗಳುಶಾಂತಿನಿಕೇತನಪ್ರೇಮಾರಾಮ ಮಂದಿರ, ಅಯೋಧ್ಯೆಸುಭಾಷ್ ಚಂದ್ರ ಬೋಸ್ಗರ್ಭಧಾರಣೆಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಶಿಲೀಂಧ್ರಕಿತ್ತೂರು ಚೆನ್ನಮ್ಮಕೆ.ವಿ.ಸುಬ್ಬಣ್ಣಮಾನವನ ಪಚನ ವ್ಯವಸ್ಥೆಮೂಲಧಾತುಮಧುಮೇಹಹರ್ಡೇಕರ ಮಂಜಪ್ಪಜಾಹೀರಾತುಮೂತ್ರಪಿಂಡಸವದತ್ತಿಮಲೈ ಮಹದೇಶ್ವರ ಬೆಟ್ಟಇತಿಹಾಸಆಟಸಾರ್ವಜನಿಕ ಆಡಳಿತಯೋಗವಾಹಆಯ್ದಕ್ಕಿ ಲಕ್ಕಮ್ಮಆದಿ ಶಂಕರಜಾತ್ರೆಸಂಗೊಳ್ಳಿ ರಾಯಣ್ಣಭಾರತೀಯ ಮೂಲಭೂತ ಹಕ್ಕುಗಳುಅಂತಿಮ ಸಂಸ್ಕಾರಪ್ರಶಸ್ತಿಗಳುತಂತಿವಾದ್ಯಅರ್ಥ ವ್ಯತ್ಯಾಸಭಾರತೀಯ ಅಂಚೆ ಸೇವೆಸಂಶೋಧನೆದಶರಥಉತ್ತರ ಕರ್ನಾಟಕಬಿ.ಎಲ್.ರೈಸ್ಭಾರತ ಸಂವಿಧಾನದ ಪೀಠಿಕೆಕರ್ನಾಟಕ ವಿಧಾನ ಪರಿಷತ್ಭಾಷಾ ವಿಜ್ಞಾನಸೋಮನಾಥಪುರಭಗತ್ ಸಿಂಗ್ಮಹಿಳೆ ಮತ್ತು ಭಾರತಸೌರಮಂಡಲವಿರೂಪಾಕ್ಷ ದೇವಾಲಯಕರ್ನಾಟಕದ ಸಂಸ್ಕೃತಿಬೆಳಕುಜಾನ್ ಸ್ಟೂವರ್ಟ್ ಮಿಲ್🡆 More