ಗೃಹಸ್ಥ

ಗೃಹಸ್ಥ ಹಿಂದೂ ಆಶ್ರಮ ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯ ಜೀವನದ ಎರಡನೇ ಹಂತವನ್ನು ಸೂಚಿಸುತ್ತದೆ.

ಅದನ್ನು ಹಲವುವೇಳೆ ಸಂಸಾರಸ್ಥರ ಜೀವನವೆಂದು ಕರೆಯಲಾಗುತ್ತದೆ ಏಕೆಂದರೆ ಅದು ಮನೆಯನ್ನು ನಿರ್ವಹಿಸುವುದು ಮತ್ತು ಕುಟುಂಬ ಕೇಂದ್ರಿತ ಜೀವನವನ್ನು ನಡೆಸುವ ಕರ್ತವ್ಯಗಳ ಸುತ್ತ ಸುತ್ತುತ್ತದೆ. ದ್ವಿಜ ಜಾತಿಯವರಿಗೆ ಮನುಸ್ಮೃತಿಯಲ್ಲಿ ಸೂಚಿಸಲ್ಪಟ್ಟ ಚತುರಾಶ್ರಮ ಎಂದು ಕರೆಯಲಾಗುವ ಪ್ರಾಚೀನ ಹಿಂದೂ ಜೀವನ ವ್ಯವಸ್ಥೆಯ ಪ್ರಕಾರ, ಈ ಶಬ್ದವನ್ನು ಪ್ರಸಕ್ತ ಜೀವನದ ಗಾರ್ಹಸ್ಥ ಎಂದು ಕರೆಯಲಾಗುವ ಹಂತದಲ್ಲಿರುವ ವ್ಯಕ್ತಿಯನ್ನು ಸೂಚಿಸಲು ಬಳಸಲಾಗುತ್ತದೆ.

Tags:

ದ್ವಿಜಮನುಸ್ಮೃತಿಹಿಂದೂ

🔥 Trending searches on Wiki ಕನ್ನಡ:

ರಾಜ್ಯಸಾಲುಮರದ ತಿಮ್ಮಕ್ಕಏಡ್ಸ್ ರೋಗಸಾರ್ವಜನಿಕ ಹಣಕಾಸುಜೈನ ಧರ್ಮಸ್ತ್ರೀಕರ್ನಾಟಕ ವಿಧಾನ ಪರಿಷತ್ಮನಮೋಹನ್ ಸಿಂಗ್ಪಂಚತಂತ್ರಅರಣ್ಯನಾಶಕರ್ನಾಟಕ ಲೋಕಸೇವಾ ಆಯೋಗಯಕೃತ್ತುನಾಯಿರಗಳೆವಿಷ್ಣುಕಲ್ಯಾಣ ಕರ್ನಾಟಕಭಾರತದ ರಾಜಕೀಯ ಪಕ್ಷಗಳುವೆಂಕಟೇಶ್ವರ ದೇವಸ್ಥಾನಸಂಸ್ಕೃತಿಬೆಲ್ಲಸವರ್ಣದೀರ್ಘ ಸಂಧಿಕನಕದಾಸರುಪರಿಣಾಮಕುಟುಂಬಮಹಾಭಾರತವಿಧಾನಸೌಧತೆನಾಲಿ ರಾಮಕೃಷ್ಣತೀ. ನಂ. ಶ್ರೀಕಂಠಯ್ಯಕರ್ನಾಟಕ ಸಂಗೀತಕುಮಾರವ್ಯಾಸಬಾಹುಬಲಿಪ್ರಾಥಮಿಕ ಶಿಕ್ಷಣವೆಂಕಟೇಶ್ವರಕೇರಳಪುಸ್ತಕಉಪ್ಪಿನ ಸತ್ಯಾಗ್ರಹಕೇಶಿರಾಜಯಣ್ ಸಂಧಿವರ್ಣಾಶ್ರಮ ಪದ್ಧತಿಮೈಸೂರು ಸಂಸ್ಥಾನಶಿಕ್ಷಣಜಾತ್ಯತೀತತೆಕಬ್ಬುಕಾಂತಾರ (ಚಲನಚಿತ್ರ)ಸಿದ್ದರಾಮಯ್ಯಭಾರತದಲ್ಲಿನ ಶಿಕ್ಷಣಪಾರಿಜಾತದೇವತಾರ್ಚನ ವಿಧಿಕವಲುಧರ್ಮಕಲಿಯುಗತತ್ಸಮ-ತದ್ಭವವ್ಯವಸಾಯಚಾಮರಾಜನಗರಗೀತಾ ನಾಗಭೂಷಣದಾಸವಾಳಹಿಪಪಾಟಮಸ್ಬಿದಿರುಕುರಿಆಗಮ ಸಂಧಿಪಾಲಕ್ಕಾವೇರಿ ನದಿಭಾರತಒಡೆಯರ್ಕದಂಬ ರಾಜವಂಶಹರ್ಡೇಕರ ಮಂಜಪ್ಪಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೇಂದ್ರಾಡಳಿತ ಪ್ರದೇಶಗಳುವಿಜಯಾ ದಬ್ಬೆಸಾಂಗತ್ಯಬೆಂಗಳೂರುಕಾರ್ಮಿಕರ ದಿನಾಚರಣೆಉಗ್ರಾಣಕ್ಯಾರಿಕೇಚರುಗಳು, ಕಾರ್ಟೂನುಗಳುಜ್ಞಾನಪೀಠ ಪ್ರಶಸ್ತಿಭಾರತೀಯ ಅಂಚೆ ಸೇವೆಒಂದನೆಯ ಮಹಾಯುದ್ಧ🡆 More