ಗುರುದಯಾಳ್ ಸಿಂಗ್: ಭಾರತೀಯ ಬರಹಗಾರ

ಗುರ್ದಿಯಲ್ ಸಿಂಘ್ ಜ್ಞಾನಪೀಠ ಪ್ರಶಸ್ತಿ ವಿಜೇತ ಪಂಚಾಬಿ ಸಾಹಿತಿ.ಇವರಿಗೆ ೧೯೭೫ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ.೨೦೦೦ನೆಯ ಇಸವಿಯಲ್ಲಿ ಜ್ಞಾನಪೀಠ ಪ್ರಶಸ್ತಿಹಾಗೂ ೧೯೯೮ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಗುರ್ದಿಯಲ್ ಸಿಂಗ್ ಬ್ರಿಟಿಷ್ ಪಂಜಾಬ್‍ನ ಭೈನಿ ಫತೇಹ್ ಹಳ್ಳಿಯಲ್ಲಿ ಜೈತು ಬಳಿ ಜನವರಿ ೧೦ ೧೯೩೩ ರಂದು ಜನಿಸಿದರು. ಅವರ ತಂದೆ, ಜಗತ್ ಸಿಂಗ್ ಒಂದು ಬಡಗಿಯಾಗಿದ್ದರು, ಮತ್ತು ಅವರ ತಾಯಿ, ನಿಹಾಲ್ ಕೌರ್ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಈ ಯುವ ಗುರ್ದಿಯಲ್ ಸಿಂಗ್ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಗಳಾನ್ನು ಉನ್ನತಿಗೊಳಿಸಲು ೧೨ ನೇ ವಯಸ್ಸಿನಲ್ಲಿ ಬಡಗಿಯಾಗಿ ಕೆಲಸ ಪ್ರಾರಂಭಿಸಿದರು.

ಗುರ್ದಿಯಲ್ ಸಿಂಘ್
ಜನನ(೧೯೩೩-೦೧-೧೦)೧೦ ಜನವರಿ ೧೯೩೩
Bhaini Fateh (near Jaitu), British Punjab
ರಾಷ್ಟ್ರೀಯತೆಭಾರತೀಯ
ಉದ್ಯೋಗಬರಹಗಾರ, ಕಾದಂಬರಿಕಾರ
ಇದಕ್ಕೆ ಖ್ಯಾತರುMarhi Da Deeva (1964)

Tags:

ಜ್ಞಾನಪೀಠ ಪ್ರಶಸ್ತಿಪದ್ಮಶ್ರೀ

🔥 Trending searches on Wiki ಕನ್ನಡ:

ಆಂಗ್‌ಕರ್ ವಾಟ್ಯು.ಆರ್.ಅನಂತಮೂರ್ತಿಅಂತರ್ಜಲಮಹಾಕಾವ್ಯಚಿಕ್ಕ ದೇವರಾಜಅಸಹಕಾರ ಚಳುವಳಿಗಗನಯಾತ್ರಿಗದ್ದಕಟ್ಟುಆರ್ಯ ಸಮಾಜಬಿ.ಎಫ್. ಸ್ಕಿನ್ನರ್ಚದುರಂಗದ ನಿಯಮಗಳುಭಾರತದ ಚುನಾವಣಾ ಆಯೋಗವಿಮರ್ಶೆವಿಶ್ವ ಪರಂಪರೆಯ ತಾಣಮಂಗಳಮುಖಿಬಿ. ಆರ್. ಅಂಬೇಡ್ಕರ್ಸೂರ್ಯವ್ಯೂಹದ ಗ್ರಹಗಳುಹರಿಹರ (ಕವಿ)ಅಮ್ಮೊನೈಟ್ಸಂಧಿಕ್ರೈಸ್ತ ಧರ್ಮಸಿದ್ದರಾಮಯ್ಯಸಾಹಿತ್ಯಪಪ್ಪಾಯಿಕಾಳಿಭಾರತದ ತ್ರಿವರ್ಣ ಧ್ವಜಪಠ್ಯಪುಸ್ತಕಇಂಟೆಲ್ಪಾಲಕ್ನಾಗರೀಕತೆದೆಹಲಿ ಸುಲ್ತಾನರುಮೊಜಿಲ್ಲಾ ಫೈರ್‌ಫಾಕ್ಸ್ಮಾರ್ತಾಂಡ ವರ್ಮಕುರುಬರಾಯಲ್ ಚಾಲೆಂಜರ್ಸ್ ಬೆಂಗಳೂರುಮಲಾವಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸಂಖ್ಯಾಶಾಸ್ತ್ರದ್ರಾವಿಡ ಭಾಷೆಗಳುಭಾರತೀಯ ಭಾಷೆಗಳುಬಾಲ್ಯ ವಿವಾಹಕನ್ನಡದಲ್ಲಿ ಗದ್ಯ ಸಾಹಿತ್ಯರಾಜ್‌ಕುಮಾರ್ಕಾಜೊಲ್ಗರ್ಭಧಾರಣೆಲಿಂಗಾಯತ ಧರ್ಮಐಹೊಳೆಕನ್ನಡದಲ್ಲಿ ನವ್ಯಕಾವ್ಯಇಂದಿರಾ ಗಾಂಧಿಮೈಲಾರ ಮಹಾದೇವಪ್ಪಮಲ್ಲಿಕಾರ್ಜುನ ಜ್ಯೋತಿರ್ಲಿಂಗದರ್ಶನ್ ತೂಗುದೀಪ್ಚಿಕ್ಕಮಗಳೂರುಸಂಭೋಗಭಾರತದ ಸರ್ವೋಚ್ಛ ನ್ಯಾಯಾಲಯಚಾಮುಂಡರಾಯಧರ್ಮ (ಭಾರತೀಯ ಪರಿಕಲ್ಪನೆ)ಧೂಮಕೇತುಜಲ ಮಾಲಿನ್ಯಭಾರತೀಯ ಧರ್ಮಗಳುಅಂಬಿಕಾ (ಜೈನ ಧರ್ಮ)ವ್ಯಕ್ತಿತ್ವಭಾರತದ ವಾಯುಗುಣಭಾರತದ ರಾಷ್ಟ್ರೀಯ ಉದ್ಯಾನಗಳುಇಂಡಿಯನ್ ಪ್ರೀಮಿಯರ್ ಲೀಗ್ಎಚ್.ಎಸ್.ಶಿವಪ್ರಕಾಶ್ವೈದೇಹಿಭಾರತದ ಸ್ವಾತಂತ್ರ್ಯ ಚಳುವಳಿಪ್ರವಾಸೋದ್ಯಮಇರ್ಫಾನ್ ಪಠಾಣ್ಅವ್ಯಯಭಾರತದಲ್ಲಿ ಪಂಚಾಯತ್ ರಾಜ್ಪ್ರಬಂಧಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ತೀರ್ಪುಗುಬ್ಬಚ್ಚಿಆಯ್ದಕ್ಕಿ ಲಕ್ಕಮ್ಮಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳು🡆 More