ಇದು ಭಾರತೀಯರ ಒಂದು ಉಪನಾಮ.
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಇದು ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಹಲವಾರು ಜಾತಿಯ ಹಾಗೂ ಸಮುದಾಯದ ಜನರು ಗುಪ್ತ ಎಂಬ ಉಪನಾಮವನ್ನು ಉಪಯೋಗಿಸುತ್ತ್ತಾರೆ. ಗುಪ್ತ ಎಂಬ ಹೆಸರು ಗೋಪ್ರಿ ಎಂಬ ಸಂಸ್ಕೃತ ಹೆಸರಿನಿಂದ ಬಂದಿದೆ. ಇದು ಹೆಚ್ಚಾಗಿ ವೈಶ್ಯ ಸಮುದಾಯದವರ ಉಪನಾಮವಾಗಿದೆ.
This article uses material from the Wikipedia ಕನ್ನಡ article ಗುಪ್ತ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.