ಗುದ

ಜಠರಗರುಳಿನ ನಾಳದ ಕೆಳಕೊನೆಯ ಕಂಡಿ (ಏನಸ್).


ಗುದ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇದನ್ನು ಸ್ನಾಯುಗಳು ಸುತ್ತುವರಿದಿವೆ. ಮಲ ಹೊರದೂಡಿಕೆಯನ್ನು ಹತೋಟಿಗೊಳಿಸುವ ಈ ಸ್ನಾಯುಗಳಿಗೆ ಗುದವನ್ನು ಕುಗ್ಗಿಸುವ ಸ್ನಾಯು (ಏನಲ್ ಸ್ಪಿಂಕ್ಚರ್) ಎಂದು ಹೆಸರಿಸಲಾಗಿದೆ. ಇದು ಕುಗ್ಗಿದಾಗ ಒಳಪಕ್ಕದಲ್ಲಿರುವ ಲೋಳೆ ಪೊರೆಯೂ ಹೊರಗಡೆ ಇರುವ ಚರ್ಮವೂ ಸುಕ್ಕುಗಟ್ಟುತ್ತವೆ. ಗುದದೊಳಗಿರುವ ಲೋಳೆಪೊರೆಯಲ್ಲಿನ ಅಪಧಮನಿಗಳು ಬಲವಿಲ್ಲದವಾಗಿ, ಹಿಗ್ಗಿ ರಕ್ತ ಗೂಡಿರುವುದಕ್ಕೆ ಮೊಳೆಗಳು (ಪೈಲ್ಸ್‌) ಎಂದು ಹೆಸರು. ಇವು ಕೆಲವು ಸಂದರ್ಭಗಳಲ್ಲಿ ಗುದದಿಂದ ಹೊರಗೂ ಕಾಣಿಸಿಕೊಳ್ಳುವುವು. ಕೆಲವೇಳೆ ಮಲ ವಿಸರ್ಜನೆಯೊಂದಿಗೆ ನೋವಿಲ್ಲದೆಯೇ ಇವುಗಳಿಂದ ರಕ್ತ ಸುರಿದು ಹೋಗಬಹುದು.

ಗುದ
ಗುದ
ಗುದ
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

Tags:

ಚರ್ಮಜಠರಗರುಳು ವ್ಯೂಹ

🔥 Trending searches on Wiki ಕನ್ನಡ:

ತುಂಗಭದ್ರ ನದಿನಾಲ್ವಡಿ ಕೃಷ್ಣರಾಜ ಒಡೆಯರುಹಾ.ಮಾ.ನಾಯಕಒಡೆಯರ್ರೋಸ್‌ಮರಿಕರ್ನಾಟಕ ಪೊಲೀಸ್ರತ್ನತ್ರಯರುಅಂತರರಾಷ್ಟ್ರೀಯ ಹಣಕಾಸು ಸಂಸ್ಥೆದರ್ಶನ್ ತೂಗುದೀಪ್ಅಡಿಕೆನಿರ್ವಹಣೆ ಪರಿಚಯನೀರುಎಂ. ಎಂ. ಕಲಬುರ್ಗಿವಾಸ್ತುಶಾಸ್ತ್ರಶಿವಕುಮಾರ ಸ್ವಾಮಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಪರಿಸರ ರಕ್ಷಣೆಎ.ಪಿ.ಜೆ.ಅಬ್ದುಲ್ ಕಲಾಂಹಳೇಬೀಡುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಏಕರೂಪ ನಾಗರಿಕ ನೀತಿಸಂಹಿತೆಪುತ್ತೂರುಕೊಡಗುಮಾಧ್ಯಮನುಗ್ಗೆಕಾಯಿವಿರಾಮ ಚಿಹ್ನೆಗಿರೀಶ್ ಕಾರ್ನಾಡ್ಕದಂಬ ಮನೆತನಬಾದಾಮಿಮಹಾಭಾರತಗ್ರಾಮಗಳುಯಶವಂತ ಚಿತ್ತಾಲಆಹಾರ ಸರಪಳಿಬ್ಯಾಂಕ್ ಖಾತೆಗಳುಚಂದ್ರಯಾನ-೩ಶ್ರೀ ಸಿದ್ದೇಶ್ವರ ಸ್ವಾಮಿಜಿಗಳುವೆಂಕಟೇಶ್ವರ ದೇವಸ್ಥಾನಪರೀಕ್ಷೆಕ್ರೀಡೆಗಳುಜಿ.ಎಸ್.ಶಿವರುದ್ರಪ್ಪಹರಕೆಕನ್ನಡ ಸಾಹಿತ್ಯಮೊದಲನೆಯ ಕೆಂಪೇಗೌಡನಿರುದ್ಯೋಗಜ್ಯೋತಿಷ ಶಾಸ್ತ್ರದ ನಕ್ಷತ್ರಗಳುವಿಷ್ಣು ಸಹಸ್ರನಾಮಬ್ಯಾಂಕ್ಶ್ರೀ ರಾಮ ಜನ್ಮಭೂಮಿಅರ್ಜುನಬಹುಸಾಂಸ್ಕೃತಿಕತೆಕ್ರಿಕೆಟ್ಮದಕರಿ ನಾಯಕಕೋವಿಡ್-೧೯ದೇವತಾರ್ಚನ ವಿಧಿರಚಿತಾ ರಾಮ್ಜ್ವರಹೀಮೊಫಿಲಿಯಲಕ್ಷ್ಮಿವೇಗೋತ್ಕರ್ಷಕೊಪ್ಪಳಮಧುಮೇಹಬೆಂಗಳೂರು ಕೋಟೆಬಿ.ಜಯಶ್ರೀವಿರಾಟ್ ಕೊಹ್ಲಿಅಮ್ಮಎಚ್ ಎಸ್ ಶಿವಪ್ರಕಾಶ್ತೀರ್ಥಕ್ಷೇತ್ರಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಉದಾರವಾದಕಿತ್ತೂರು ಚೆನ್ನಮ್ಮಅಯ್ಯಪ್ಪಉಡುಪಿ ಜಿಲ್ಲೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕರ್ನಾಟಕ ಯುದ್ಧಗಳುಭೂಕಂಪಕುಟುಂಬಶಬರಿ🡆 More