ಗಾಳಿಪಟ

ಗಾಳಿಪಟ ಎಂಬುದು ಕಾಗದ, ಪ್ಲಾಸ್ಟಿಕ್ ಅಥವಾ ಬಟ್ಟೆಯಿಂದ ತಯಾರಿಸಲ್ಪಟ್ಟ, ಗಾಳಿಯ ಸಹಾಯದಿಂದ ಹಾರುವ, ಅದಕ್ಕೆ ಕಟ್ಟಿದ ದಾರದಿಂದ ನಿಯಂತ್ರಿಸಬಹುದಾದ ಒಂದು ಸಾಧನ.

ಪತಂಗ ಎಂದೂ ಇದು ಕರೆಯಲ್ಪಡುತ್ತದೆ. ಪಟದ ಕೆಳಗಿನಿಂದ ತಳ್ಳುವ ಗಾಳಿಯಿಂದಾಗಿ ಹಾರಲ್ಪಡುವ ಈ ಕಾಗದ, ಇದಕ್ಕೆ ಕಟ್ಟಿದ ದಾರವನ್ನು ಹಿಡಿದವರಿಂದ ಕ್ರಮಿಸಬೇಕಾದ ದೂರ ಮತ್ತು ಎತ್ತರವನ್ನು ನಿಯಂತ್ರಿಸಲ್ಪಡುತ್ತದೆ. ಗಾಳಿಪಟವನ್ನು ಒಂದು ಆಟವಾಗಿಯೂ, ಸ್ಪರ್ಧೆಯಾಗಿಯೂ, ಕಲೆಯಾಗಿಯೂ, ಸಂಕೇತವಾಗಿಯೂ ಹಾರಿಸುವ ಪದ್ದತಿ ಇದೆ.

ಗಾಳಿಪಟ
ಆಕಾಶದಲ್ಲಿ ಹಾರುತ್ತಿರುವ ಗಾಳಿಪಟ
ಗಾಳಿಪಟ
ಗಾಳಿಪಟ

ಇತಿಹಾಸ:

ಗಾಳಿಪಟವನ್ನು ಐದನೇ ಶತಮಾನದ ಸುಮಾರಿಗೆ ಚೀನಾ ದೇಶದಲ್ಲಿ ಕಂಡುಹಿಡಿಯಲಾಯಿತು ಎಂದು ಹೇಳಲಾಗುತ್ತದೆ.


ತಯಾರಿಸುವ ವಿಧಾನ:

ಸಾಮಾನ್ಯವಾಗಿ ಬಣ್ಣದ ಕಾಗದ, ತೆಳು ಪ್ಲಾಸ್ಟಿಕ್ ಹಾಳೆ ಅಥವಾ ಬಟ್ಟೆಯನ್ನು ಬಳಸಿ, ಬಿದಿರಿನ ಕಡ್ಡಿಗಳಿಂದ ಅದು ಹಾರಲು ಅಗತ್ಯವಿರುವ ಸೂತ್ರವನ್ನು ಬಳಸಿ ಬಂಧಿಸಿ ಗಾಳಿಪಟ ತಯಾರಿಸಲಾಗುತ್ತದೆ. ಒಂದು ಉದ್ದನೆಯ ದಾರವನ್ನು ಇದಕ್ಕೆ ಕಟ್ಟಿ ಗಾಳಿ ಜಾಸ್ತಿ ಇರುವ ಪ್ರದೇಶಕ್ಕೆ ಒಯ್ದು ಹಾರಿಸಲಾಗುತ್ತದೆ. ಈ ಗಾಳಿಪಟದ ತಳಕ್ಕೆ ಕೆಲವೊಮ್ಮೆ ಅಲಂಕಾರಿಕವಾಗಿ ಮೂರ್ನಾಲ್ಕು ಪಟ್ಟಿಗಳನ್ನು ಕಟ್ಟಲಾಗುತ್ತದೆ. ಇದಕ್ಕೆ ಬಾಲಂಗೋಚಿ ಎಂದು ಕರೆಯುತ್ತಾರೆ. ಗಾಳಿಪಟವು ಸಾಮಾನ್ಯವಾಗಿ ಚೌಕಾಕಾರದಲ್ಲಿದ್ದರೂ ವಿವಿಧ ಆಕಾರ ಮತ್ತು ಗಾತ್ರಗಳಲ್ಲಿಯೂ ಇದನ್ನು ಮಾಡಬಹುದು.


ಬಳಕೆ

ಭಾರತದಲ್ಲಿ ಹಲವು ಭಾಗಗಳಲ್ಲಿ ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಗಾಳಿಪಟವನ್ನು ಹಾರಿಸುವ ಪದ್ದತಿ ಇದೆ. ಹಾಗೆಯೇ ಅನೇಕ ಭಾಗಗಳಲ್ಲಿ, ಸಾಮಾನ್ಯವಾಗಿ [ಹಬ್ಬ] ಅಥವಾ [ಜಾತ್ರೆ]ಯ ಸಂದರ್ಭಗಳಲ್ಲಿ, ಗಾಳಿಪಟ ಉತ್ಸವ ಜರುಗುತ್ತದೆ. ಇಂತಹ ಉತ್ಸವಗಳಲ್ಲಿ ದೊಡ್ಡ ದೊಡ್ಡ ಗಾತ್ರದ, ಸಂಸ್ಕೃತಿ-ಸಂಭ್ರಮವನ್ನು ಬಿಂಬಿಸುವ ಗಾಳಿಪಟಗಳನ್ನು ಹಾರಿಸಲಾಗುತ್ತದೆ. ವಿಶೇಷವಾದ ಗಾಳಿಪಟಗಳಿಗೆ ಬಹುಮಾನ ಕೊಡುವ ಗಾಳಿಪಟ ಸ್ಫರ್ಧೆ ಸಹ ನಡೆಸಲಾಗುತ್ತದೆ.

---

Tags:

🔥 Trending searches on Wiki ಕನ್ನಡ:

ವೇದಬಸವೇಶ್ವರಕೈಗಾರಿಕೆಗಳುಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಸಮಾಜ ವಿಜ್ಞಾನತಾಟಕಿಸುಧಾ ಮೂರ್ತಿವಿಜಯಾ ದಬ್ಬೆನೀರುದಶಾವತಾರಆತ್ಮರತಿ (ನಾರ್ಸಿಸಿಸಮ್‌)ಯಶ್(ನಟ)ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಕೃಷ್ಣರಾಜಸಾಗರಕರ್ನಾಟಕದ ಸಂಸ್ಕೃತಿಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಹೊಯ್ಸಳೇಶ್ವರ ದೇವಸ್ಥಾನಗೂಗಲ್ಅನುಶ್ರೀಸಂಪತ್ತಿಗೆ ಸವಾಲ್ಪ್ಲಾಸ್ಟಿಕ್ಚೀನಾಅಕ್ಕಮಹಾದೇವಿಜೋಳಹಣಕಾಸುಮಾಧ್ಯಮಹಲ್ಮಿಡಿ ಶಾಸನಅರಿಸ್ಟಾಟಲ್‌ಬಬಲಾದಿ ಶ್ರೀ ಸದಾಶಿವ ಮಠನಾಯಿಕೋಟ ಶ್ರೀನಿವಾಸ ಪೂಜಾರಿಶತಮಾನಭಾರತದಲ್ಲಿನ ಜಾತಿ ಪದ್ದತಿಕನ್ನಡ ಕಾವ್ಯಅಶ್ವತ್ಥಾಮಕೃಷಿಗುಬ್ಬಚ್ಚಿಗೋಕಾಕ್ ಚಳುವಳಿಕರ್ನಾಟಕದ ನದಿಗಳುಕರ್ನಾಟಕದ ವಾಸ್ತುಶಿಲ್ಪತತ್ತ್ವಶಾಸ್ತ್ರಕನ್ನಡ ಸಾಹಿತ್ಯ ಪರಿಷತ್ತುಟೈಗರ್ ಪ್ರಭಾಕರ್ಮೈಸೂರು ಅರಮನೆಮಹಾವೀರ ಜಯಂತಿತಾಳೀಕೋಟೆಯ ಯುದ್ಧಅನುಪಮಾ ನಿರಂಜನಪಿರಿಯಾಪಟ್ಟಣಕಾರ್ಯಾಂಗಮತದಾನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಸೀತೆಭಾರತೀಯ ಭಾಷೆಗಳುನೈಸರ್ಗಿಕ ಸಂಪನ್ಮೂಲಅಕ್ರಿಲಿಕ್ಮೂಲಧಾತುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ತಮಿಳುನಾಡುಯು.ಆರ್.ಅನಂತಮೂರ್ತಿಕಲೆಅಲಂಕಾರಆವರ್ತ ಕೋಷ್ಟಕಬಾರ್ಲಿಗೋಪಾಲಕೃಷ್ಣ ಅಡಿಗಪುಸ್ತಕಗುರುರಾಜ ಕರಜಗಿಸಂವಹನಪಾಂಡವರುಪಾಲಕ್ಭಾರತೀಯ ಭೂಸೇನೆರಚಿತಾ ರಾಮ್ವಿಧಾನ ಸಭೆಮಾನಸಿಕ ಆರೋಗ್ಯವಿಜಯನಗರ ಸಾಮ್ರಾಜ್ಯ🡆 More