ಗಜೇಶ ಮಸಣಯ್ಯ

ಗಜೇಶ ಮಸಣಯ್ಯ : - ೧೨ನೇ ಶತಮಾನದ ಅಪ್ರಸಿದ್ದ ವಚನಕಾರ, ಅಕಲಕೋಟೆ ತಾಲ್ಲೋಕಿನ ಕರಜಗಿ ಗ್ರಾಮದ ನಿವಾಸಿ.

ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯ ಹೆಸರು ಏನೆಂದು ತಿಳಿಯುವುದಿಲ್ಲವಾದರೂ ಆಕೆಯೂ ವಚನಕಾರ್ತಿಯಾಗಿರುವುದನ್ನು ಗಮನಿಸಬಹುದಾಗಿದೆ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಇವರ ವಚನಗಳ ಅಂಕಿತ "ಮಹಾಲಿಂಗ ಗಜೇಶ್ವರ".

ಗಜೇಶ ಮಸಣಯ್ಯ
ಜನನ೧೧೬೫
ಅಂಕಿತನಾಮಮಹಾಲಿಂಗ ಗಜೇಶ್ವರ
ಸಂಗಾತಿ(ಗಳು)ಪುಣ್ಯಸ್ತ್ರೀ

ಹೊಸ ಮದುವೆ ಹಸೆ ಉಡುಗದ ಮುನ್ನ
ಹೂಸಿದರಿಶಿನ ಬಿಸಿಲಿಂಗೆ ಹರಿಯದ ಮುನ್ನ
ನೀರ ತಾಳ್ಮೆ ಹರಿಯದ ಮುನ್ನ
ತನು ಸಂಚಳವಾಗಿ, ಮನ ಗುರುಕಾರುಣ್ಯವ ಪಡೆದು
ಹುಸಿ ಇಲ್ಲದಿದ್ದಡೆ ಭಕ್ತನೆಂಬೆ
ಪಿಡಿಯಲಿಲ್ಲದಿದ್ದಡೆ ಮಾಹೇಶ್ವರನೆಂಬೆ
ತನುವಿಲ್ಲದಿದ್ದಡೆ ಪ್ರಸಾದಿ ಎಂಬೆ
ಭೇಧವಿಲ್ಲದಿದ್ದಡೆ ಪ್ರಾಣಲಿಂಗಿ ಎಂಬೆ
ಆಸೆ ಇಲ್ಲದಿದ್ದಡೆ ಶರಣನೆಂಬೆ
ಐವರ ಸಂಪರ್ಕ ಭೋಗವಾ[ಗ]ದಡೆ ಐಕ್ಯನೆಂಬೆ
ಐಕ್ಯದ ಸಂತೋಷ ಹಿಂಗಿದಡೆ ಜ್ಯೋತಿರ್ಮಯವೆಂಬೆ
ಇಂತಾಗಬೇಕೆಂಬ ಮನದ ದೇಹ
ಇರಿದಡರಿಯದು, ಸ್ತುತಿಸಿದಡರಿಯದು
ಸುಖವನರಿಯದು, ದುಃಖವನರಿಯದು
ಈ ಚತಿರ್ವಿಧ ತಾಗು ನಿರೋಧವನರಿಯದಿರ್ದಡೆ
ಅದೇ ಮಹಾಲಿಂಗ ಗಜೇಶ್ವರನೆಂಬೆ

Tags:

ಶತಮಾನ

🔥 Trending searches on Wiki ಕನ್ನಡ:

ಗಣರಾಜ್ಯೋತ್ಸವ (ಭಾರತ)ಬಸವಲಿಂಗ ಪಟ್ಟದೇವರುಹಳೇಬೀಡುಕನ್ನಡ ರಂಗಭೂಮಿಭಾರತದಲ್ಲಿ ಬಡತನಸರ್ಪ ಸುತ್ತುಗರ್ಭಪಾತಗೋಲ ಗುಮ್ಮಟಬೆಂಕಿಬೀಚಿರಾಮ್ ಮೋಹನ್ ರಾಯ್ಪಶ್ಚಿಮ ಘಟ್ಟಗಳುಮೈಸೂರು ಸಂಸ್ಥಾನಭಾರತದ ವಿಜ್ಞಾನಿಗಳುಸ್ತ್ರೀವಾದಪಿ.ಲಂಕೇಶ್ಪಾಂಡವರುಬುಡಕಟ್ಟುರಾಘವಾಂಕಕಬ್ಬುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಹಿಂದೂ ಮಾಸಗಳುಯಕ್ಷಗಾನಪ್ಲಾಸಿ ಕದನಜ್ಯೋತಿಬಾ ಫುಲೆಮದುವೆಕದಂಬ ರಾಜವಂಶಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಮಾನಸಿಕ ಆರೋಗ್ಯವಿರೂಪಾಕ್ಷ ದೇವಾಲಯಕುರುಗುರುರಾಜ ಕರಜಗಿಧಾನ್ಯದಾಸವಾಳಕನ್ನಡ ಗುಣಿತಾಕ್ಷರಗಳುಮಹಾವೀರ ಜಯಂತಿಎಕರೆವಾಸ್ತವಿಕವಾದಆವಕಾಡೊಹಂಸಲೇಖಪಿತ್ತಕೋಶಹಾಸನ ಜಿಲ್ಲೆಶಬ್ದಉದಯವಾಣಿಭಾರತದ ರಾಷ್ಟ್ರೀಯ ಉದ್ಯಾನಗಳುಸಾರ್ವಭೌಮತ್ವಸಮುಚ್ಚಯ ಪದಗಳುಕಾನೂನುಹರಪ್ಪಮೂಲಧಾತುಗಳ ಪಟ್ಟಿಓಂ (ಚಲನಚಿತ್ರ)ಹಲ್ಮಿಡಿ ಶಾಸನಮಂಕುತಿಮ್ಮನ ಕಗ್ಗಊಳಿಗಮಾನ ಪದ್ಧತಿಕನ್ನಡ ಸಾಹಿತ್ಯ ಪ್ರಕಾರಗಳುಉಪ್ಪಿನ ಸತ್ಯಾಗ್ರಹಗುಬ್ಬಚ್ಚಿಪೊನ್ನ೧೮೬೨ಮನಮೋಹನ್ ಸಿಂಗ್ಹಣನದಿಕಾವೇರಿ ನದಿರಾಷ್ಟ್ರೀಯ ಉತ್ಪನ್ನಕಾದಂಬರಿವಿಷ್ಣುವರ್ಧನ್ (ನಟ)ನಂಜನಗೂಡುಮಾಸ್ತಿ ವೆಂಕಟೇಶ ಅಯ್ಯಂಗಾರ್ಯಜಮಾನ (ಚಲನಚಿತ್ರ)ಕವಿರಾಜಮಾರ್ಗಇತಿಹಾಸಮಂಗಳ (ಗ್ರಹ)ಆಟಿಸಂವಿಷ್ಣುಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಶಾಸ್ತ್ರೀಯ ಭಾಷೆಭಾರತದ ಮುಖ್ಯ ನ್ಯಾಯಾಧೀಶರು🡆 More