ಗಂಗಾಧರ ಚಿತ್ತಾಲ

ಗಂಗಾಧರ ಚಿತ್ತಾಲರು ನವೋದಯ ಕಾಲದ ಪ್ರಮುಖ ಕವಿಗಳು.

ಇವರು ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಲ್ಲಿ ೧೯೨೩ ನವೆಂಬರ್ ೧೨ರಂದು ಜನಿಸಿದರು. ಕನ್ನಡದ ಮತ್ತೋರ್ವ ಖ್ಯಾತ ಲೇಖಕ ಯಶವಂತ ಚಿತ್ತಾಲರು ಇವರ ಅಣ್ಣಂದಿರು.

Gangadhar Vithoba Chittal
ಜನನ(೧೯೨೩-೧೧-೧೨)೧೨ ನವೆಂಬರ್ ೧೯೨೩
ಗೋಕರ್ಣದ, ಹನಹಳ್ಳಿ,ಉತ್ತರ ಕನ್ನಡ, ಕರ್ನಾಟಕ
ಮರಣ28 January 1987(1987-01-28) (aged 63)
ಮುಂಬಯಿ
ವೃತ್ತಿಕವಿ, ಭಾರತೀಯ ಆಡಿಟ್ ಮತ್ತು ಖಾತೆ ಸೇವೆ
ರಾಷ್ಟ್ರೀಯತೆಭಾರತೀಯ ಗಂಗಾಧರ ಚಿತ್ತಾಲ
ಪ್ರಕಾರ/ಶೈಲಿಕವನ
ವಿಷಯಕನ್ನಡ
ಬಾಳ ಸಂಗಾತಿಮೀರಾ ಕೃಷ್ಣ

ಪ್ರಭಾವಗಳು
  • ಯಶವಂತ್ ಚಿತ್ತಾಲ್

ಪ್ರಭಾವಿತರು
  • ವಿ. ಕೆ. ಗೊಕಾಕ್,ರಂ. ಶ್ರೀ. ಮುಗಳಿ

ಶಿಕ್ಷಣ

೧೯೪೦ರಲ್ಲಿ ಕುಮಟಾದ ಗಿಬಸ್ ಹೈ ಸ್ಕೂಲಿನಿಂದ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಗೆ ಕುಳಿತ ಚಿತ್ತಾಲರು ಮುಂಬಯಿ ವಿಶ್ವವಿದ್ಯಾಲಯಕ್ಕೆ ಹೊಸ ವಿಕ್ರಮ ಸ್ಥಾಪಿಸಿ, ಪ್ರಥಮ ಸ್ಥಾನ ಪಡೆದರು. ೧೯೪೨ರಲ್ಲಿ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕಾಲೇಜಿನಿಂದ ಡಿಬಾರ್ ಆದರು. ಕಾಲೇಜು ಶಿಕ್ಷಣವನ್ನು ಮುಂದುವರಿಸಿದಾಗಲೂ ಕೂಡ ಎಂ.ಎನ್.ರಾಯ್ ಅವರ ಪಕ್ಷದೊಂದಿಗೆ ಸಂಬಂಧವಿಟ್ಟುಕೊಂಡ ಚಿತ್ತಾಳರು , ವಿದ್ಯಾರ್ಥಿ ಯೂನಿಯನ್ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ೧೯೪೫ರಲ್ಲಿ ಇಂಗ್ಲಿಷ್ ಸಾಹಿತ್ಯವನ್ನು ಮುಖ್ಯ ವಿಷಯವಾಗಿ ತೆಗೆದುಕೊಂಡು, ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. (ಆನರ್ಸ್) ಪದವಿ ಪಡೆದರು.

ವೃತ್ತಿ

  • ೧೯೪೮ರಲ್ಲಿ ಐ.ಎಸ್. ಮತ್ತು ಎ.ಎಸ್. ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ , ಮುಂಬಯಿಯಲ್ಲಿ ಸಹಾಯಕ ಮಹಾಲೇಖಪಾಲಕರಾಗಿ ನೇಮಕಗೊಂಡರು.
  • ೧೯೫೫-೧೯೫೮ರ ಕಾಲಾವಧಿಯಲ್ಲಿ ವಾಷಿಂಗ್ಟನ್ ದಲ್ಲಿ ಡೆಪ್ಯುಟಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಕಾರ್ಯ ನಿರ್ವಹಿಸಿದರು.
  • ೧೯೬೬-೧೯೬೭ರ ಕಾಲಾವಧಿಯಲ್ಲಿ ಲಂಡನ್ದಲ್ಲಿ ಡೈರೆಕ್ಟರ್ ಆಫ್ ಆಡಿಟ್ಸ್ ಆಗಿ ಸೇವೆ ಸಲ್ಲಿಸಿದರು
  • ಗಂಗಾಧರ ಚಿತ್ತಾಲರು ೧೯೭೭ರಲ್ಲಿ ನಿವೃತ್ತರಾದರು ;
  • ೧೯೮೭ರಲ್ಲಿ ನಿಧನರಾದರು.

ಕೃತಿಗಳು

ಕವನ ಸಂಕಲನ

  • ಕಾಲದ ಕರೆ
  • ಮನುಕುಲದ ಹಾಡು
  • ಹರಿವ ನೀರಿದು
  • ಸಂಪರ್ಕ
  • ಸಮಗ್ರ ಕಾವ್ಯ

ಪುರಸ್ಕಾರ

೧೯೮೨ರಲ್ಲಿ ಗಂಗಾಧರ ಚಿತ್ತಾಲರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.

ಉಲ್ಲೇಖ

Tags:

ಗಂಗಾಧರ ಚಿತ್ತಾಲ ಶಿಕ್ಷಣಗಂಗಾಧರ ಚಿತ್ತಾಲ ವೃತ್ತಿಗಂಗಾಧರ ಚಿತ್ತಾಲ ಕೃತಿಗಳುಗಂಗಾಧರ ಚಿತ್ತಾಲ ಪುರಸ್ಕಾರಗಂಗಾಧರ ಚಿತ್ತಾಲ ಉಲ್ಲೇಖಗಂಗಾಧರ ಚಿತ್ತಾಲಉತ್ತರ ಕನ್ನಡಕನ್ನಡನವೆಂಬರ್ಯಶವಂತ ಚಿತ್ತಾಲ೧೯೨೩

🔥 Trending searches on Wiki ಕನ್ನಡ:

ಅಮ್ಮಸಮಾಜ ವಿಜ್ಞಾನತಮಿಳುನಾಡುಎ.ಎನ್.ಮೂರ್ತಿರಾವ್ಕನ್ನಡದ ಉಪಭಾಷೆಗಳುಕಂಪ್ಯೂಟರ್ತಾಳೆಮರಗುಪ್ತ ಸಾಮ್ರಾಜ್ಯರಾಶಿಕರ್ನಾಟಕದಲ್ಲಿ ಪಂಚಾಯತ್ ರಾಜ್ಯುಗಾದಿರೈತಶಿವಬಾದಾಮಿ ಗುಹಾಲಯಗಳುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಓಂ ನಮಃ ಶಿವಾಯಜೋಡು ನುಡಿಗಟ್ಟುಪಂಚ ವಾರ್ಷಿಕ ಯೋಜನೆಗಳುಬೆಳಗಾವಿಧಾನ್ಯಉಡಚಿಕ್ಕಮಗಳೂರುಕ್ಯಾರಿಕೇಚರುಗಳು, ಕಾರ್ಟೂನುಗಳುಹನುಮ ಜಯಂತಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಕರ್ನಾಟಕದ ನದಿಗಳುಶಬ್ದಮಣಿದರ್ಪಣಜಾಹೀರಾತುಐಹೊಳೆಯಮಜೈನ ಧರ್ಮಎಕರೆಗುಬ್ಬಚ್ಚಿಬಹಮನಿ ಸುಲ್ತಾನರುಹಿಂದೂ ಧರ್ಮಸೆಸ್ (ಮೇಲ್ತೆರಿಗೆ)ಭಾರತದಲ್ಲಿ ಕೃಷಿಕದಂಬ ರಾಜವಂಶಭಾರತದ ಮುಖ್ಯಮಂತ್ರಿಗಳುಸೂರ್ಯಆತ್ಮರತಿ (ನಾರ್ಸಿಸಿಸಮ್‌)ಭಾರತ ಸಂವಿಧಾನದ ಪೀಠಿಕೆಸಾಸಿವೆಅಂತರಜಾಲಬಿ. ಎಂ. ಶ್ರೀಕಂಠಯ್ಯಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಸಜ್ಜೆಬಿದಿರುಭತ್ತವ್ಯವಸಾಯವಿಶ್ವ ಪರಿಸರ ದಿನಶಿವರಾಮ ಕಾರಂತಲಕ್ಷ್ಮೀಶಅಕ್ಷಾಂಶ ಮತ್ತು ರೇಖಾಂಶಹೆಚ್.ಡಿ.ದೇವೇಗೌಡಭಾರತದಲ್ಲಿನ ಜಾತಿ ಪದ್ದತಿವಿಧಾನಸೌಧಮತದಾನಹವಾಮಾನಮುದ್ದಣಚಾಣಕ್ಯವಿಜಯ ಕರ್ನಾಟಕತಮ್ಮಟ ಕಲ್ಲು ಶಾಸನಕೆ. ಎಸ್. ನಿಸಾರ್ ಅಹಮದ್ವೀರಗಾಸೆರಕ್ತಪಿಶಾಚಿದ್ರಾವಿಡ ಭಾಷೆಗಳುಭಾರತದ ಸಂವಿಧಾನದ ೩೭೦ನೇ ವಿಧಿಭಾರತದ ಬಂದರುಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಚ.ಸರ್ವಮಂಗಳಶಿಶುನಾಳ ಶರೀಫರುಭಾರತದ ರಾಜಕೀಯ ಪಕ್ಷಗಳುಟೊಮೇಟೊಭಾಷಾಂತರಬೆಲ್ಲಜಾತಿ🡆 More