ಗಂಗಾಂಬಿಕೆ


ಗಂಗಾಂಬಿಕೆ ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗಂಗಾಂಬಿಕೆ
ಜನನ೧೧೬೦
ಅಂಕಿತನಾಮಗಂಗಾಪ್ರಿಯ ಕೂಡಲಸಂಗ
ಇದಕ್ಕೆ ಪ್ರಸಿದ್ಧವಚನಗಳು
ಸಂಗಾತಿ(ಗಳು)ಬಸವಣ್ಣ

ಗಂಗಾಂಬಿಕೆ

ಬಸವೇಶ್ವರರ ಹಿರಿಯ ಪತ್ನಿ. ಮಂತ್ರಿ ಬಲದೇವ ಎಂಬುವರ ಮಗಳು. ಗುರು ಘನಲಿಂಗ ರುದ್ರಮುನಿಗಳ ಶಿಷ್ಯೆ. ಬಸವಣ್ಣನವರ ಎಲ್ಲಾ ಕಾರ್ಯಗಳಲ್ಲೂ ಚೈತನ್ಯದಾಯಕ ಸ್ಪೂರ್ತಿಯ ಸೆಲೆಯಾದವಳು. ಈಕೆ ಪತಿಯ ಇಚ್ಛಾನುಸಾರಿಣಿ, ದಾಸೋಹ ನಿರತೆ, ಲಿಂಗನಿಷ್ಠೆಯುಳ್ಳ ಆಧ್ಯಾತ್ಮ ಸಾಧಕಿ. ಇವಳ ವಚನಗಳಲ್ಲಿ ಅಂತರಂಗದ ಅಭಿವ್ಯಕ್ತಿ, ವೈಯಕ್ತಿಕ ಬದುಕಿನ ನೋವು, ಅಗಲಿಕೆ, ದು:ಖ, ದುಮ್ಮಾನಗಳ ಚಿತ್ರಣವಿದೆ. ಈಕೆಯ ವಚನಗಳ ಅಂಕಿತ " ಗಂಗಾಪ್ರಿಯ ಕೂಡಲಸಂಗ".

ಅವಳ ಕಂದ ಬಾಲಸಂಗ ನಿನ್ನ ಕಂದಚನ್ನಲಿಂಗ ಎಂದು ಹೇಳಿದರಮ್ಮಾಎನ್ನ ಒಡೆಯರು ಫಲವಿಲ್ಲದಕಂದನಿರ್ಪನವಳಿಗೆ ಎನಗೆ ಫಲವಿಲ್ಲಕಂದನಿಲ್ಲ ಇದೇನೊ ದು:ಖದಂದುಗಗಂಗಾಪ್ರಿಯ ಕೂಡಲಸಂಗಮದೇವಾ ?

Tags:

🔥 Trending searches on Wiki ಕನ್ನಡ:

ವಾಯು ಮಾಲಿನ್ಯರಾಷ್ಟ್ರೀಯತೆಪ್ರಬಂಧಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಧಾರವಾಡನವೋದಯಯೋನಿಭದ್ರಾವತಿಭಾರತೀಯ ಸಂಸ್ಕೃತಿಆಸ್ಪತ್ರೆವಿಜಯದಾಸರುಝೊಮ್ಯಾಟೊನೀನಾದೆ ನಾ (ಕನ್ನಡ ಧಾರಾವಾಹಿ)ರಾಜ್‌ಕುಮಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಚಂದ್ರಶೇಖರ ಕಂಬಾರಛಂದಸ್ಸುಖ್ಯಾತ ಕರ್ನಾಟಕ ವೃತ್ತಜಾಗತಿಕ ತಾಪಮಾನಆದೇಶ ಸಂಧಿಕನ್ನಡ ಛಂದಸ್ಸುಸೂರ್ಯವ್ಯೂಹದ ಗ್ರಹಗಳುಅಲಾವುದ್ದೀನ್ ಖಿಲ್ಜಿಶಿವಮೊಗ್ಗದೆಹಲಿಮಾದಿಗಬಂಡಾಯ ಸಾಹಿತ್ಯಭಾರತೀಯ ಜನತಾ ಪಕ್ಷಕಂದಭಾರತೀಯ ರಿಸರ್ವ್ ಬ್ಯಾಂಕ್ಉದಯವಾಣಿಬಾರ್ಲಿಭಾರತದಲ್ಲಿ ಪಂಚಾಯತ್ ರಾಜ್ಕರ್ಕಾಟಕ ರಾಶಿಕಾಳಿದಾಸಸುಧಾರಾಣಿಹರಿಶ್ಚಂದ್ರಇತಿಹಾಸಗ್ರಂಥ ಸಂಪಾದನೆಭಾರತದ ಬಂದರುಗಳುಸಂಶೋಧನೆಸಿಂಧೂತಟದ ನಾಗರೀಕತೆಶನಿ (ಗ್ರಹ)ವಿಭಕ್ತಿ ಪ್ರತ್ಯಯಗಳುತತ್ಪುರುಷ ಸಮಾಸಸಾಗುವಾನಿಭಾರತದ ಆರ್ಥಿಕ ವ್ಯವಸ್ಥೆಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಸೆಸ್ (ಮೇಲ್ತೆರಿಗೆ)ಸೋಮನಾಥಪುರಯುಗಾದಿಭಾರತದ ಚುನಾವಣಾ ಆಯೋಗವೇದಪರಿಸರ ರಕ್ಷಣೆಪಂಜುರ್ಲಿಡಿ.ಕೆ ಶಿವಕುಮಾರ್ಒಡ್ಡರು / ಭೋವಿ ಜನಾಂಗತಾಳೆಮರಹಣಪಂಪಭಾರತದಲ್ಲಿ ಕೃಷಿಕೋಟ ಶ್ರೀನಿವಾಸ ಪೂಜಾರಿನಂಜನಗೂಡುಗಿಡಮೂಲಿಕೆಗಳ ಔಷಧಿಕನ್ನಡ ಅಭಿವೃದ್ಧಿ ಪ್ರಾಧಿಕಾರಸರ್ಪ ಸುತ್ತುಉತ್ಪಲ ಮಾಲಾ ವೃತ್ತರಾಧಿಕಾ ಕುಮಾರಸ್ವಾಮಿಶೂದ್ರ ತಪಸ್ವಿಸಂಗೀತಕೂಡಲ ಸಂಗಮಭೂಮಿಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಪಂಚಾಂಗನಾರಾಯಣಿ ಸೇನಾರನ್ನಗುರುರಾಜ ಕರಜಗಿ🡆 More