ಖಡಕ್‍ವಾಸ್ಲಾ ಪುಣೆಯಿಂದ ೧೭ ಕಿ.ಮೀಗಳ ದೂರದಲ್ಲಿ ಇರುವ ಸ್ಥಳ.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ (National Defence Academy) ಇಲ್ಲಿದೆ. ಅಲ್ಲದೆ, ಸರ್ ಎಂ.ವಿಶ್ವೇಶ್ವರಯ್ಯನವರಿಂದ ನಿರ್ಮಿಸಲ್ಪಟ್ಟ ಅಣೆಕಟ್ಟು ಇಲ್ಲಿದೆ.
ಖಡಕ್‍ವಾಸ್ಲಾ ಆಣೆಕಟ್ಟು | |
---|---|
ಅಧಿಕೃತ ಹೆಸರು | ಖಡಕ್‍ವಾಸ್ಲಾ ಆಣೆಕಟ್ಟು |
ಸ್ಥಳ | ಖಡಕ್‍ವಾಸ್ಲಾ ಗ್ರಾಮ, ಪುಣೆ, ಮಹಾರಾಷ್ಟ್ರ ಭಾರತ |
ಅಕ್ಷಾಂಶ ರೇಖಾಂಶ | 18°26′30″N 73°46′5″E / 18.44167°N 73.76806°E |
ಉದ್ಘಾಟನಾ ದಿನಾಂಕ | 1869 |
ಯಜಮಾನ್ಯ | ಮಹಾರಾಷ್ಟ್ರ ಸರ್ಕಾರ |
Dam and spillways | |
ಇಂಪೌಂಡ್ಸ್ | ಮುತ್ತಾ ನದಿ |
ಎತ್ತರ | 31.79 m |
ಉದ್ದ | 1939 m |
Reservoir | |
ರಚಿಸುವಿಕೆ | ಖಡಕ್‍ವಾಸ್ಲಾ ಸರೋವರ |
ಒಟ್ಟು ಸಾಮರ್ಥ್ಯ | 374 million cubic meter |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಖಡಕ್‍ವಾಸ್ಲಾ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.