ಕ್ರಾಂತಿಕಾರಿ

ಕ್ರಾಂತಿಕಾರಿ ಎಂದರೆ ಕ್ರಾಂತಿಯಲ್ಲಿ ಭಾಗವಹಿಸುವ ವ್ಯಕ್ತಿ.

ಕ್ರಾಂತಿವಾದಿ ಎಂದರೆ ಕ್ರಾಂತಿಯನ್ನು ಪ್ರತಿಪಾದಿಸುವ ವ್ಯಕ್ತಿ.

ವ್ಯಾಖ್ಯಾನ

ಈ ಪದವನ್ನು ಸಾಮಾನ್ಯವಾಗಿ ರಾಜಕೀಯದ ಕ್ಷೇತ್ರಕ್ಕೆ ಅನ್ವಯಿಸಲಾಗುತ್ತದೆ, ಮತ್ತು ಸಾಂದರ್ಭಿಕವಾಗಿ ವಿಜ್ಞಾನ, ಆವಿಷ್ಕರಣ ಅಥವಾ ಕಲೆಯ ಸನ್ನಿವೇಶದಲ್ಲಿ ಬಳಸಲಾಗುತ್ತದೆ. ರಾಜಕೀಯದಲ್ಲಿ, ಕ್ರಾಂತಿಕಾರಿ ಎಂದರೆ ಹಠಾತ್, ಕ್ಷಿಪ್ರ, ಮತ್ತು ಉಗ್ರವಾದ ಬದಲಾವಣೆಯನ್ನು ಬೆಂಬಲಿಸುವವನು.

ಕ್ರಾಂತಿ ಮತ್ತು ಸಿದ್ಧಾಂತ

ಚೇ ಗುವಾರನ ಪ್ರಕಾರ: "ಹಾಸ್ಯಾಸ್ಪದನಾಗಿ ತೋರುವ ಅಪಾಯದೊಂದಿಗೆ, ನಿಜವಾದ ಕ್ರಾಂತಿಕಾರಿಯು ಪ್ರೀತಿಯ ಮಹಾನ್ ಭಾವನೆಯಿಂದ ಮಾರ್ಗದರ್ಶನ ಪಡೆಯುತ್ತಾನೆ ಎಂದು ನಾನು ಹೇಳುವೆ. ಈ ಗುಣದ ಅಭಾವವಿರುವ ನಿಜವಾದ ಕ್ರಾಂತಿಕಾರಿಯ ಬಗ್ಗೆ ಯೋಚಿಸುವುದು ಅಸಾಧ್ಯ"

ಉಲ್ಲೇಖಗಳು

Tags:

ಕ್ರಾಂತಿ

🔥 Trending searches on Wiki ಕನ್ನಡ:

ಕಾಲಾಯ ತಸ್ಮೈ ನಮಃ (ಚಲನಚಿತ್ರ)ಕಲ್ಯಾಣಿಜೀತ ಪದ್ಧತಿಶರಣಬಸವೇಶ್ವರ ದೇವಸ್ಥಾನ ಕಲಬುರಗಿಬಂಗಾರದ ಮನುಷ್ಯ (ಚಲನಚಿತ್ರ)ಜಯಮಾಲಾಕನ್ನಡ ಸಾಹಿತ್ಯ ಸಮ್ಮೇಳನಬೇಸಿಗೆಹುಲಿಸಮಾಜ ವಿಜ್ಞಾನಐಹೊಳೆರಂಗಭೂಮಿವಿಷ್ಣುವರ್ಧನ್ (ನಟ)ಧರ್ಮ (ಭಾರತೀಯ ಪರಿಕಲ್ಪನೆ)ಸಾಮ್ರಾಟ್ ಅಶೋಕರಾಯಲ್ ಚಾಲೆಂಜರ್ಸ್ ಬೆಂಗಳೂರುರತ್ನಾಕರ ವರ್ಣಿಬೆಂಗಳೂರುಭಾರತೀಯ ಅಂಚೆ ಸೇವೆಉತ್ತರ ಪ್ರದೇಶಟಿ.ಪಿ.ಕೈಲಾಸಂಕೈವಾರ ತಾತಯ್ಯ ಯೋಗಿನಾರೇಯಣರುದಾಸ ಸಾಹಿತ್ಯಮೆಂತೆಮೋಕ್ಷಗುಂಡಂ ವಿಶ್ವೇಶ್ವರಯ್ಯವಿಜ್ಞಾನಏಷ್ಯಾ ಖಂಡಸುಮಲತಾಗೌತಮ ಬುದ್ಧಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಹಸಿರುಮನೆ ಪರಿಣಾಮಶೈಕ್ಷಣಿಕ ಮನೋವಿಜ್ಞಾನಸಿ. ಎನ್. ಆರ್. ರಾವ್ಕವಿರಾಜಮಾರ್ಗಮಧ್ಯಕಾಲೀನ ಭಾರತಭಾರತೀಯ ಧರ್ಮಗಳುಭಾರತೀಯ ಸಂಸ್ಕೃತಿವೇದಆಹಾರ ಸಂರಕ್ಷಣೆಬಾಲ ಗಂಗಾಧರ ತಿಲಕಪಿತ್ತಕೋಶಇಮ್ಮಡಿ ಪುಲಿಕೇಶಿ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತಸೂರ್ಯನಿರುದ್ಯೋಗವಿಶ್ವ ರಂಗಭೂಮಿ ದಿನಹನುಮಾನ್ ಚಾಲೀಸಮುರುಡೇಶ್ವರಸ್ಯಾಮ್‌ಸಂಗ್‌ವಿಜಯನಗರ ಸಾಮ್ರಾಜ್ಯಶಿವಕುಮಾರ ಸ್ವಾಮಿದಯಾನಂದ ಸರಸ್ವತಿಗ್ರಹಕುಂಡಲಿಮೆಕ್ಕೆ ಜೋಳವೇಳಾಪಟ್ಟಿಕರ್ನಾಟಕ ಸರ್ಕಾರನಾಲ್ವಡಿ ಕೃಷ್ಣರಾಜ ಒಡೆಯರುಸಿರ್ಸಿಗೀತಾ ನಾಗಭೂಷಣಜವಾಹರ‌ಲಾಲ್ ನೆಹರುಶ್ರೀ ರಾಘವೇಂದ್ರ ಸ್ವಾಮಿಗಳುಮಾನವ ಹಕ್ಕುಗಳುಜೈನ ಧರ್ಮಶಂಖಭಯೋತ್ಪಾದನೆಮಾರುಕಟ್ಟೆಸಸ್ಯ ಅಂಗಾಂಶಮೇರಿ ಕೋಮ್ವಾದಿರಾಜರುಟಿಪ್ಪು ಸುಲ್ತಾನ್ಪುನೀತ್ ರಾಜ್‍ಕುಮಾರ್ನರೇಂದ್ರ ಮೋದಿಉಪನಯನಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಈರುಳ್ಳಿಸ್ವರಮಹಾಕಾವ್ಯ🡆 More