ಕೊಳಲು

ಕೊಳಲುಪುರಾತನಕಾಲದಿಂದಲೂ ಪ್ರಸಿದ್ಧವಾಗಿರುವ ಮೂರು ವಾದ್ಯಗಳಲ್ಲಿ ಕೊಳಲು ಕೂಡಾ ಒಂದು.ವೀಣೆ ಹಾಗೂ ಮೃದಂಗ ಉಳಿದೆರಡು ವಾದ್ಯಗಳು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಬಾನ್ಸುರಿ ಎಂಬ ಪ್ರಭೇದ ಬಳಕೆಯಲ್ಲಿದೆ.ಇದರ ಶ್ರುತಿ ಯು ಮನುಷ್ಯನ ಕಂಠದ ಶ್ರುತಿಗೆ ಸಮೀಪವಾಗಿದೆ.ಇದರಿಂದಾಗಿ ಗಮಕ ಮತ್ತು ಜಂಟಿಸ್ವರ ಗಳನ್ನು ನುಡಿಸಲು ಅನುಕೂಲವಾಗಿದೆ.

ಇದರ ತಯಾರಿಕೆಯನ್ನು ಹಲವಾರು ವಸ್ತುಗಳಿಂದ ಮಾಡಿದರೂ ಬಿದಿರಿನಿಂದ ಮಾಡಿದ ವಾದ್ಯವು ಶ್ರೇಷ್ಟವಾದುದು. [[ಚಿತ್ರ:Https://upload.wikimedia.org/wikipedia/commons/0/03/Flute[ಶಾಶ್ವತವಾಗಿ ಮಡಿದ ಕೊಂಡಿ] parts illustration new-kn.svg|thumb|ಕೊಳಲು]]

ಕೊಳಲು
ಎಂಟು ರಂಧ್ರವಿರುವ ಬಿದಿರಿನಿಂದ ಮಾಡಲ್ಪಟ್ಟ ಕೊಳಲು

Tags:

ಗಮಕಬಾನ್ಸುರಿಬಿದಿರಿಮೃದಂಗವೀಣೆಶ್ರುತಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಭೀಮಸೇನಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಪ್ರೇಮಾಗ್ರಹಕುಂಡಲಿಶಿವಬುಡಕಟ್ಟುಹಾಸನ ಜಿಲ್ಲೆಸಂಚಿ ಹೊನ್ನಮ್ಮಜಾತ್ರೆಕರ್ನಾಟಕದ ನದಿಗಳುಚಾಮರಾಜನಗರಚನ್ನವೀರ ಕಣವಿಸಮಾಜ ವಿಜ್ಞಾನಬೈಗುಳವಿಕ್ರಮಾರ್ಜುನ ವಿಜಯಹೂವುಝಾನ್ಸಿ ರಾಣಿ ಲಕ್ಷ್ಮೀಬಾಯಿವೃದ್ಧಿ ಸಂಧಿಮೈಸೂರು ಅರಮನೆಸಂಶೋಧನೆಯೇಸು ಕ್ರಿಸ್ತಲಕ್ಷ್ಮಿಮಂಡಲ ಹಾವುರಾಮಚೀನಾವಚನ ಸಾಹಿತ್ಯಚಿಕ್ಕಮಗಳೂರುಮಧುಮೇಹಸಹಕಾರಿ ಸಂಘಗಳುಬ್ಯಾಂಕ್ಉಪನಯನತುಮಕೂರುದಕ್ಷಿಣ ಕನ್ನಡಆದಿಪುರಾಣಗ್ರಾಮಗಳುಚೆಲ್ಲಿದ ರಕ್ತಬಹುಸಾಂಸ್ಕೃತಿಕತೆಭಾಮಿನೀ ಷಟ್ಪದಿಕರ್ಣಜ್ಯೋತಿಬಾ ಫುಲೆಸತ್ಯಂಅಮಿತ್ ತಿವಾರಿ (ಏರ್ ಮಾರ್ಷಲ್)ಹೈದರಾಲಿಕನ್ನಡ ಸಂಧಿವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಜೀವವೈವಿಧ್ಯಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಕಲ್ಯಾಣ ಕರ್ನಾಟಕಅರ್ಥಶಾಸ್ತ್ರಕರ್ನಾಟಕದ ಹಬ್ಬಗಳುಹುಬ್ಬಳ್ಳಿವಾಯುಗುಣತೆಲುಗುಕುವೆಂಪುಶಿಶುನಾಳ ಶರೀಫರುತಾಜ್ ಮಹಲ್ಏಕ ಶ್ಲೋಕೀ ರಾಮಾಯಣ ಮತ್ತು ಮಹಾಭಾರತಕರ್ನಾಟಕದ ತಾಲೂಕುಗಳುಅಥರ್ವವೇದಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕನ್ನಡದಲ್ಲಿ ಕಾದಂಬರಿ ಸಾಹಿತ್ಯಯಶವಂತ ಚಿತ್ತಾಲನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಏಕರೂಪ ನಾಗರಿಕ ನೀತಿಸಂಹಿತೆಅಂತಾರಾಷ್ಟ್ರೀಯ ಸಂಬಂಧಗಳುಮುಪ್ಪಿನ ಷಡಕ್ಷರಿಮಧ್ಯಕಾಲೀನ ಭಾರತಮಾನವ ಸಂಪನ್ಮೂಲ ನಿರ್ವಹಣೆಸಂವಹನಪ್ರತಿಭಾ ನಂದಕುಮಾರ್ಕಬ್ಬುರಗಳೆಭೂಮಿಕೈಗಾರಿಕೆಗಳುಶಿವಮೊಗ್ಗಮಹಾಭಾರತ🡆 More