ಕೊಲಂಬೊ (ಸಿಂಹಳಿ: , ತಮಿಳು:கொழும்பு) ಶ್ರೀಲಂಕ ದೇಶದ ಅತ್ಯಂತ ದೊಡ್ಡ ನಗರ ಮತ್ತು ಅದರ ಹಿಂದಿನ ಆಡಳಿತ ರಾಜಧಾನಿ.
ಇದು ದೇಶದ ಪಶ್ಚಿಮ ಕರಾವಳಿಯಲ್ಲಿದ್ದು, ಪ್ರಸ್ತಕ ರಾಜಧಾನಿಯಾಗಿರುವ ಶ್ರೀ ಜಯವರ್ಧನೆಪುರ ಕೊಟ್ಟೆಯ ಸಮೀಪದಲ್ಲಿದೆ.
ಕೊಲಂಬೊ | |
---|---|
ದೇಶ | ಶ್ರೀಲಂಕ |
ಪ್ರಾಂತ್ಯ | ಪಶ್ಚಿಮ ಪ್ರಾಂತ್ಯ |
ಜಿಲ್ಲೆ | ಕೊಲಂಬೊ ಜಿಲ್ಲೆ |
ಸರ್ಕಾರ | |
• ಮೇಯರ್ | ಮೊಹಮದ್ ಇಮ್ತಿಯಾಸ್ |
• ಉಪಮೇಯರ್ | ಎಸ್. ರಾಜೇಂದ್ರನ್ |
Area | |
• City | ೩೭.೩೧ km೨ (೧೪.೪ sq mi) |
Population (೨೦೦೧) | |
• City | ೬,೪೭,೧೦೦ |
• ಸಾಂದ್ರತೆ | ೧೭,೩೪೪/km೨ (೪೪,೯೨೦/sq mi) |
• Metro | ೫೬,೪೮,೦೦೦ (೨,೦೦೬) |
ಸಮಯ ವಲಯ | ಯುಟಿಸಿ+5:30 (Sri Lanka Standard Time Zone) |
• Summer (DST) | ಯುಟಿಸಿ+6 (ಬೇಸಿಗೆ ಸಮಯ) |
ಜಾಲತಾಣ | www.cmc.lk |
This article uses material from the Wikipedia ಕನ್ನಡ article ಕೊಲಂಬೊ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.