ಕೇಂದ್ರಾಡಳಿತ ಪ್ರದೇಶಗಳು

ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ.

ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.

ಕೇಂದ್ರಾಡಳಿತ ಪ್ರದೇಶ
ಕ್ರ.ಸ. ಹೆಸರು ಜನಸಂಖ್ಯೆ ವಿಸ್ತೀರ್ಣ (ಚದರ ಕಿಮೀ) ರಾಜಧಾನಿ ಅತಿ ದೊಡ್ಡ ನಗರ ಸ್ಥಾಪಿತ ದಿನ ಆಡಳಿತ ಭಾಷೆ
ಅಂಡಮಾನ್‌ ಮತ್ತು ನಿಕೊಬಾರ್‌ ದ್ವೀಪಗಳು ೩೮೦,೫೮೧ ೮೨೪೯ ಪೋರ್ಟ್‌ಬ್ಲೇರ್ ೧ ನವೆಂಬರ್ ೧೯೫೬ ಹಿಂದಿ
ಚಂಡಿಗಡ್ ೧,೦೫೫,೪೫೦ ೧೧೪ ಚಂಡಿಗಡ್ - ೧ ನವೆಂಬರ್ ೧೯೬೬ ಆಂಗ್ಲ
ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು ೫೮೬,೯೫೬ ೬೦೩ ದಮನ್ ೨೬ ಜನವರಿ ೨೦೨೦ ಗುಜರಾತಿ, ಹಿಂದಿ
ಲಕ್ಷದ್ವೀಪ್‌ ೬೪,೫೯೫ ೩೨ ಕವರಟ್ಟಿ ೧ ನವೆಂಬರ್ ೧೯೫೬ ಮಲಯಾಳಂ,ಆಂಗ್ಲ
ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ ೧೬,೭೮೭,೯೪೧ ೧೪೯೦ ದೆಹಲಿ - ೧ ನವೆಂಬರ್ ೧೯೫೬ ಹಿಂದಿ, ಆಂಗ್ಲ
ಪುದುಚೆರಿ ೧,೨೪೭,೯೫೩ ೪೯೨ ಪುದುಚೆರಿ ೧೬ ಆಗಸ್ಟ್ ೧೯೬೨ ಫ಼್ರೆಂಚ್, ತಮಿಳು , ಆಂಗ್ಲ
೭. ಜಮ್ಮು ಮತ್ತು ಕಾಶ್ಮೀರ ೧೨,೨೫೮,೪೩೩ ೫೫,೫೩೮ ಶ್ರೀನಗರ - ಬೇಸಿಗೆ

ಜಮ್ಮು - ಚಳಿಗಾಲ

ಶ್ರೀನಗರ ೩೧ ಅಕ್ಟೋಬರ್ ೨೦೧೯ ಹಿಂದಿ, ಉರ್ದು
ಲಡಾಕ್ ೧,೨೪೭,೯೫೩ ೧೭೪,೮೫೨ ಲೆಹ್ - ಬೇಸಿಗೆ

ಕಾರ್ಗಿಲ್ - ಚಳಿಗಾಲ

ಲೆಹ್ ೩೧ ಅಕ್ಟೋಬರ್ ೨೦೧೯ ಹಿಂದಿ, ಆಂಗ್ಲ


ಉಲ್ಲೇಖ

1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು 2) ಆಂದ್ರಪ್ರದೇಶ ಮತ್ತು ತೆಲಂಗಾಣ 3)ಅರುಣಾಚಲ ಪ್ರದೇಶ 4)ಅಸ್ಸೋo 5)ಬಿಹಾರ್ 6)ಚಂಡೀಗಢ 7) ಛತ್ತೀಸ್ಗಡ 8)ದೆಹಲಿ 9)ಗೋವಾ 10) ಗುಜರಾತ್ 11)ಹರಿಯಾಣ 12)ಹಿಮಾಚಲ ಪ್ರದೇಶ 13)ಜಮ್ಮು ಮತ್ತು ಕಾಶ್ಮೀರ

Tags:

🔥 Trending searches on Wiki ಕನ್ನಡ:

ಹಲ್ಮಿಡಿಮದಕರಿ ನಾಯಕಕರ್ನಾಟಕ ಸ್ವಾತಂತ್ರ್ಯ ಚಳವಳಿಜಾಗತೀಕರಣಒಕ್ಕಲಿಗಮಲಾವಿಅಬುಲ್ ಕಲಾಂ ಆಜಾದ್ರಾಜ್ಯಗಳ ಪುನರ್ ವಿಂಗಡಣಾ ಆಯೋಗಸಿರಿಯಾದ ಧ್ವಜಆಯ್ಕಕ್ಕಿ ಮಾರಯ್ಯಕನ್ನಡದಲ್ಲಿ ಮಹಿಳಾ ಸಾಹಿತ್ಯಚಂದ್ರಯಾನ-೨ನದಿಶೈಕ್ಷಣಿಕ ಮನೋವಿಜ್ಞಾನಭಾರತದ ಸ್ವಾತಂತ್ರ್ಯ ಚಳುವಳಿಬಳ್ಳಾರಿಚದುರಂಗ (ಆಟ)ಯಕೃತ್ತುಭಾಷಾ ವಿಜ್ಞಾನವೃದ್ಧಿ ಸಂಧಿಉತ್ತರ ಪ್ರದೇಶಸಿಂಧೂತಟದ ನಾಗರೀಕತೆಭಾರತದ ಮುಖ್ಯ ನ್ಯಾಯಾಧೀಶರುಗುಣ ಸಂಧಿಸರ್ವಜ್ಞರಮ್ಯಾನಾಲ್ವಡಿ ಕೃಷ್ಣರಾಜ ಒಡೆಯರುಅಲಂಕಾರಪ್ಲಾಸಿ ಕದನಕರ್ನಾಟಕದ ಹಬ್ಬಗಳುಮಗುದುರ್ಗಸಿಂಹಸಂಪತ್ತಿನ ಸೋರಿಕೆಯ ಸಿದ್ಧಾಂತಹಿಂದೂ ಮಾಸಗಳುಏಷ್ಯನ್ ಕ್ರೀಡಾಕೂಟಆಂಡಯ್ಯಭಾರತದಲ್ಲಿ ಕೃಷಿಡಿ.ವಿ.ಗುಂಡಪ್ಪತತ್ಸಮ-ತದ್ಭವಭಾರತದ ಉಪ ರಾಷ್ಟ್ರಪತಿರೈತವಾರಿ ಪದ್ಧತಿಉತ್ತರ ಕನ್ನಡಪ್ರಚ್ಛನ್ನ ಶಕ್ತಿಪ್ರಜಾಪ್ರಭುತ್ವದಲ್ಲಿ ರಾಜರ ರಾಜ್ಯಗಳ ವಿಲೀನಕೈಗಾರಿಕಾ ಕ್ರಾಂತಿಕರ್ನಾಟಕದ ಸಂಸ್ಕೃತಿಬಾಬು ಜಗಜೀವನ ರಾಮ್ರೋಮನ್ ಸಾಮ್ರಾಜ್ಯವಡ್ಡಾರಾಧನೆಭಾರತ ಚೀನಾ ಸಂಬಂಧಗಳುವಿಕ್ರಮಾದಿತ್ಯ ೬ಜಾಗತಿಕ ತಾಪಮಾನಹೋಳಿಜೀನುಅವ್ಯಯಚಂಡಮಾರುತಯೂಟ್ಯೂಬ್‌ಸಾರ್ವಜನಿಕ ಹಣಕಾಸುಭೋವಿಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ರಾಘವಾಂಕಕನ್ನಡ ಸಾಹಿತ್ಯ ಸಮ್ಮೇಳನನಾಗರೀಕತೆರನ್ನಬಾಬರ್ಶಾತವಾಹನರುಹೆಚ್.ಡಿ.ಕುಮಾರಸ್ವಾಮಿಯಣ್ ಸಂಧಿಕಲಿಯುಗಕುಕ್ಕೆ ಸುಬ್ರಹ್ಮಣ್ಯ ದೇವಾಲಯಭಾರತದ ವಾಯುಗುಣರಾಮ ಮಂದಿರ, ಅಯೋಧ್ಯೆ1935ರ ಭಾರತ ಸರ್ಕಾರ ಕಾಯಿದೆನವೆಂಬರ್ ೧೪ಗುರುಕರ್ನಾಟಕ ವಿಧಾನ ಸಭೆದೂರದರ್ಶನಪುಸ್ತಕಗೌತಮ ಬುದ್ಧ🡆 More