ಕೆ.ವಿ.ಅಯ್ಯರ್

ಕೋಲಾರ ವೆಂಕಟೇಶ್ ಅಯ್ಯರ್ ಇವರು ೧೮೯೮ರಲ್ಲಿ ಕೋಲಾರ ಜಿಲ್ಲೆಯ ದೇವರಾಯಸಮುದ್ರದಲ್ಲಿ ಜನಿಸಿದರು.

ಇವರ ಕಾವ್ಯ ನಾಮ, 'ಕೆ.ವಿ. ಅಯ್ಯರ್' ಎಂದು. ಇವರ ಓದು ಕೇವಲ ಎಸ್.ಎಸ್.ಎಲ್.ಸಿ ವರೆಗೆ ಮಾತ್ರ. ಕೆ.ವಿ.ಅಯ್ಯರರವರು ನವೋದಯದ ಮಹತ್ವದ ಸಾಹಿತಿಗಳು.ನಾಟಕದಲ್ಲಿ ಆಸಕ್ತಿ ಹೊಂದಿದ ಇವರು "ರವಿ ಕಲಾವಿದರು" ಎನ್ನುವ ಒಂದು ನಾಟಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಅಲ್ಲದೆ ಅಂಗಸಾಧನೆಯಲ್ಲಿ ಸಹ ಇವರು ಆಸಕ್ತರು. ತಾವೇ ಒಂದು ವ್ಯಾಯಾಮ ಶಾಲೆಯನ್ನು ಸಹ ನಡೆಯಿಸುತ್ತಿದ್ದರು ಟಿ.ಪಿ.ಕೈಲಾಸಂಈವ್ಯಾಯಾಮಶಾಲೆಗೆ ಬಂದು ಮಾರ್ಗದರ್ಶನ ನೀಡಿದ್ದಿದೆ.

ಅನುವಾದ ನಾಟಕಗಳು

  1. ಪ್ರಜಾಪ್ರಗತಿ.(ಇಬ್ಸೆನ್ ನಾಟಕ)
  2. ಪತಿಯ ಕೈಗೊಂಬೆ.(ಇಬ್ಸೆನ್ ನಾಟಕ)
  3. ಮಹಾಶಿಲ್ಪಿ.(ಇಬ್ಸೆನ್ ನಾಟಕ)
  4. ವರಪರೀಕ್ಷೆ.(ಆಲಿವರ್ ಗೋಲ್ಡ್ ಸ್ಮಿತ್ ನಾಟಕ)

ಕಾದಂಬರಿಗಳು

  • ಶಾಂತಲಾ,
  • ರೂಪದರ್ಶಿ,
  • ಲೀನಾ,

ಕಥಾ ಸಂಕಲನ

  • ಸಮುದ್ಯತಾ (ಕಥೆಗಳು),
  • ಮಹಾಶಿಲ್ಪ.
  • ವರಪರೀಕ್ಷೆ.
  • ಇತರೆ:-ಕೈಲಾಸಂ ಅವರ ಸ್ಮರಣಿ.

ಅಂಗಸಾಧನೆಯ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದಾರೆ:-

  • Chemical change in Physical Figure
  • Physic and Figure
  • Surya Namaskar
  • Perfect Strength. How to obtain strength.
  • Muscle Cult,

ಪ್ರಶಸ್ತಿ, ಪುರಸ್ಕಾರಗಳು

  • ೧೯೭೯ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿಯ ಗರಿ.
  • ೧೯೯೪ರಲ್ಲಿ ‘ಪ್ರೊ. ಕೆ.ವಿ. ಅಯ್ಯರ್’ ಸಂಸ್ಮರಣ ಗ್ರಂಥ ಪ್ರಕಟಣೆ.

ನಿಧನ

ಶ್ರೀ. ಕೆ.ವಿ.ಅಯ್ಯರ್, ನಮ್ಮನ್ನಗಲಿದ್ದು ೩.೧.೧೯೮೦ರಲ್ಲಿ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

Tags:

ಕೆ.ವಿ.ಅಯ್ಯರ್ ಅನುವಾದ ನಾಟಕಗಳುಕೆ.ವಿ.ಅಯ್ಯರ್ ಕಾದಂಬರಿಗಳುಕೆ.ವಿ.ಅಯ್ಯರ್ ಕಥಾ ಸಂಕಲನಕೆ.ವಿ.ಅಯ್ಯರ್ ಅಂಗಸಾಧನೆಯ ಬಗೆಗೆ ಪುಸ್ತಕಗಳನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದಾರೆ:-ಕೆ.ವಿ.ಅಯ್ಯರ್ ಪ್ರಶಸ್ತಿ, ಪುರಸ್ಕಾರಗಳುಕೆ.ವಿ.ಅಯ್ಯರ್ ನಿಧನಕೆ.ವಿ.ಅಯ್ಯರ್ ಉಲ್ಲೇಖಗಳುಕೆ.ವಿ.ಅಯ್ಯರ್ ಹೊರಗಿನ ಕೊಂಡಿಗಳುಕೆ.ವಿ.ಅಯ್ಯರ್ಕೋಲಾರಟಿ.ಪಿ.ಕೈಲಾಸಂ೧೮೯೮

🔥 Trending searches on Wiki ಕನ್ನಡ:

ಕುಂ.ವೀರಭದ್ರಪ್ಪಹನುಮಾನ್ ಚಾಲೀಸಶಬ್ದಮಣಿದರ್ಪಣಮೈಸೂರು ಅರಮನೆವಿಜಯವಾಣಿಶೂದ್ರಯೋಜಿಸುವಿಕೆಮೂಲಭೂತ ಕರ್ತವ್ಯಗಳುಪ್ರೀತಿಬಾಲಕಾಂಡಕರ್ನಾಟಕ ಸ್ವಾತಂತ್ರ್ಯ ಚಳವಳಿಶುಕ್ರಕರ್ನಾಟಕ ವಿಧಾನ ಸಭೆಕರೀಜಾಲಿಚಂಡಮಾರುತಬೆಂಗಳೂರು ನಗರ ಜಿಲ್ಲೆಭಾರತದ ಸಂವಿಧಾನ ರಚನಾ ಸಭೆಕಪ್ಪೆ ಅರಭಟ್ಟಉತ್ತರ ಕನ್ನಡಜನಪದ ನೃತ್ಯಗಳುಮರಶಿಲೀಂಧ್ರಸರ್ವಜ್ಞಜಾಹೀರಾತುಕನ್ನಡ ಚಿತ್ರರಂಗಧರ್ಮಸ್ಥಳಬ್ಯಾಂಕ್ ಖಾತೆಗಳುಜನಪದ ಕ್ರೀಡೆಗಳುಸಹಕಾರಿ ಸಂಘಗಳುಹದಿಬದೆಯ ಧರ್ಮಕುಂದಾಪುರಅಂತರ್ಜಲನೀರುಐಹೊಳೆಆಯುರ್ವೇದಪ್ರಶಸ್ತಿಗಳುವಿಶ್ವ ಪರಂಪರೆಯ ತಾಣಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಮಹಾವೀರಕನ್ನಡ ಗುಣಿತಾಕ್ಷರಗಳುಕಲಿಯುಗಕನ್ನಡ ರಂಗಭೂಮಿಹರಿಶ್ಚಂದ್ರತಂತಿವಾದ್ಯಈರುಳ್ಳಿಕರಡಿಮಧ್ಯಕಾಲೀನ ಭಾರತಬೌದ್ಧ ಧರ್ಮಸಂಸ್ಕಾರದೇವರ ದಾಸಿಮಯ್ಯಸಾಮ್ರಾಟ್ ಅಶೋಕವಿಶ್ವ ಪರಿಸರ ದಿನಕರ್ನಾಟಕದ ನದಿಗಳುಸಮಾಜಕರ್ನಾಟಕದ ಮಹಾನಗರಪಾಲಿಕೆಗಳುಆರೋಗ್ಯನುಡಿ (ತಂತ್ರಾಂಶ)ಕರ್ನಾಟಕ ಹೈ ಕೋರ್ಟ್ಗೋವಶನಿತುಂಗಭದ್ರ ನದಿಅರಿಸ್ಟಾಟಲ್‌ಶ್ವೇತ ಪತ್ರರಗಳೆಭಾರತದಲ್ಲಿ 2011ರ ಜನಗಣತಿ ಮತ್ತು ಸಾಕ್ಷರತೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಯುನೈಟೆಡ್ ಕಿಂಗ್‌ಡಂಕನ್ನಡ ಛಂದಸ್ಸುದಾನ ಶಾಸನಬಿ.ಎಸ್. ಯಡಿಯೂರಪ್ಪಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುಕಾನೂನುಸ್ವರಮತದಾನಅಸ್ಪೃಶ್ಯತೆಹುಣಸೂರು ಕೃಷ್ಣಮೂರ್ತಿಹರ್ಡೇಕರ ಮಂಜಪ್ಪ🡆 More