ಕುಷ್ಠರೋಗ

    ಹೆಬ್ರೂ ಬೈಬಲ್‌ನಲ್ಲಿನ ಪದಕ್ಕೆ ಮತ್ತು ವಿವಿಧ ಅರ್ಥಕ್ಕೆ ನೋಡಿ ತ್ಸಾರಾಥ್. ಬೇರೆ ರೀತಿಯ ಬಳಕೆಗೆ ನೋಡಿ ಕುಷ್ಠ (ಅಸಂದಿಗ್ಧಕರಣ).



ಕುಷ್ಠ ಅಥವಾ ಹ್ಯಾನ್ಸೆನ್ ಖಾಯಿಲೆ (HD ),ಎಂದು ವೈದ್ಯ ಗೆರ್ಹಾರ್ಡ್ ಅರ್ಮೂಯೆರ್ ಹ್ಯಾನ್ಸೆನ್ ನಂತರ ಕರೆಯಲ್ಪಟ್ಟಿದೆ, ಇದು ದೀರ್ಘಕಾಲ ಖಾಯಿಲೆಯಾಗಿದ್ದು ಬ್ಯಾಕ್ಟಿರೀಯಾಗಳಾದ ಮೈಕೋಬ್ಯಾಕ್ಟೀರಿಯಂ ಲೆಪ್ರೆಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಪ್ರೋಮತೊಸಿಸ್ ದಿಂದ ಬರುವಂತಹುದು . ಪ್ರಾಥಮಿಕವಾಗಿ ಈ ಖಾಯಿಲೆ, ಪೆರಿಫೆರೆಲ್ ನರಗಳ ಗ್ರಾನುಲೋಮಾಟೋಸ್ ಮತ್ತು ಮೇಲ್ಮೈ ಶ್ವಾಸೇಂದ್ರೀಯ ಪ್ರದೇಶದ ಮ್ಯುಕೋಸಾದ ಖಾಯಿಲೆ ಆಗಿರುತ್ತದೆ; ಚರ್ಮದ ಬಾಧೆ ಇದರ ಪ್ರಥಮಿಕ ಬಾಹ್ಯ ಚಿಹ್ನೆ. ಕಷ್ಠವನ್ನು ಗುಣಪಡಿಸಿಕೊಳ್ಳದಿದ್ದಲ್ಲಿ, ಅದು ಅಭಿವೃದ್ಧಿಗೊಳ್ಳುತ್ತ ಹೋಗಿ ಚರ್ಮಕ್ಕೆ,ನರಗಳಿಗೆ,ಕಾಲುಗಳಿಗೆ ಮತ್ತು ಕಣ್ಣುಗಳಿಗೆ ಶಾಶ್ವತ ಹಾನಿಯನ್ನು ಉಂಟು ಮಾಡುತ್ತದೆ. ಪೌರಾಣಿಕ ಕಥೆಗಳಲ್ಲಿ ಕಂಡು ಬರುವಂತೆ ಕಷ್ಠ ರೋಗದಿಂದ ದೇಹದ ಭಾಗಗಳು ಉದುರಿಹೋಗುವುದಿಲ್ಲ,ಬದಲಾಗಿ ಅವು ಸ್ವಾಧೀನ ಕಳೆದುಕೊಳ್ಳುತ್ತವೆ ಅಥವಾ/ಮತ್ತು ರೋಗದ ಪರಿಣಾಮವಾಗಿ ರೋಗಗ್ರಸ್ಥವಾಗುತ್ತವೆ.

Leprosy (Hansen's disease)
Classification and external resources
ಕುಷ್ಠರೋಗ
A 24-year-old man infected with leprosy.
ICD-10A30
ICD-9030
OMIM246300
MedlinePlus001347
eMedicinemed/1281 derm/223 neuro/187
MeSHC01.252.410.040.552.386


ಚಾರಿತ್ರಿಕವಾಗಿ ಕುಷ್ಠರೋಗವು ಮನು ಕುಲವನ್ನು ೪೦೦೦ ವರ್ಷಗಳಿಂದ ಕಾಡಿದೆ, ಇದು ಪುರಾತನ ಚೈನಾ, ಈಜ್ಯಿಪ್ಟ್, ಮತ್ತು ಭಾರತದಂಥ ನಾಗರೀಕತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸಿದೆ. ಜೆರುಸಲೇಂನ ಹತ್ತಿರದ ಹಳೆಯ ಪಟ್ಟಣದಲ್ಲಿ ಸಮಾಧಿ ಮಾಡಿದ್ದ ಒಬ್ಬ ಮನುಷ್ಯನ ಹೆಣದ ಹೊದಿಕೆಯಿಂದ ತೆಗೆದ DNAಯನ್ನು ಪರೀಕ್ಷಿಸಿದಾಗ ಆತನಿಗೆ ಕುಷ್ಠರೋಗವು ಇದ್ದುದಾಗಿ ಪತ್ತೆಯಾಯಿತು, ಕಷ್ಠರೋಗವು ದೃಢಪಟ್ಟ ಮೊದಲ ವ್ಯಕ್ತಿ ಈತನಾಗಿರುತ್ತಾನೆ. ೧೯೯೫ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (WHO) ೨ ರಿಂದ ೩ ದಶ ಲಕ್ಷ ಜನರಿಗೆ ಕುಷ್ಠರೋಗದಿಂದಾಗಿ ಶಾಶ್ವತ ಅಂಗವಿಕಲತೆ ಉಂಟಾಗಿದೆ ಎಂದು ಅಂದಾಜಿಸಿದೆ. ೨೦ ವರ್ಷಗಳಿಂದೀಚೆಗೆ ವಿಶ್ವದಾದ್ಯಂತ 15 ದಶ ಲಕ್ಷ ಜನರಿಗೆ ಕುಷ್ಠರೋಗವು ಗುಣ ಪಡಿಸಲಾಗಿದೆ. ಎಲ್ಲಿ ಸಾಕಷ್ಟು ಔಷಧೋಪಚಾರ ಲಭ್ಯವಿರುತ್ತದೋ ಅಲ್ಲಿ ರೋಗಿಗಳನ್ನು ಬಲವಂತವಾಗಿ ಮೂಲೆಗುಂಪು ಅಥವಾ ಪ್ರತೇಕವಾಗಿರುವ ಅಗತ್ಯವಿಲ್ಲ, ಕಷ್ಠರೋಗಿಗಳ ಕಾಲೋನಿ ಅಥವಾ ಬಡಾವಣೆಗಳು ವಿಶ್ವದಾದ್ಯಂತ ಭಾರತ (ಇಲ್ಲಿ ಇನ್ನೂ 1,000ಕ್ಕೂ ಹೆಚ್ಚು ಕುಷ್ಠರೋಗಿಗಳ ಬಡಾವಣೆ ಅಥವಾ ಕಾಲೋನಿಗಳಿವೆ), ಚೈನಾ, ರೋಮಾನಿಯಾ, ಈಜ್ಯಿಪ್ಟ್, ನೇಪಾಳ, ಸೋಮಾಲಿಯಾ, ಲಿಬರಿಯಾ, ವೀಯೆಟ್ನಾಂ, ಮತ್ತು ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಇನ್ನೂ ಇದೆ. 1530ರಲ್ಲಿ ವಿವರಿಸಿರುವ ಪ್ರಕಾರ ಈ ಕುಷ್ಠರೋಗವನ್ನು ಅಂಟುಜಾಡ್ಯವೆಂದು ಮತ್ತು ಲೈಂಗಿಕ ಸಂಪರ್ಕದಿಂದ ಬರುವುದೆಂದು ನಂಬಲಾಗಿತ್ತು ಮತ್ತು ಔಷಧೋಪಚಾರವಾಗಿ ಪಾದರಸವನ್ನು ಮತ್ತು ರತಿರೋಗದ ಎಲ್ಲಾ ಮದ್ದುಗಳನ್ನು ಕೊಡಲಾಗುತಿತ್ತು. ಈಗಿನ ಆಲೋಚನೆಯ ಪ್ರಕಾರ ಕುಷ್ಠರೋಗದ ಪ್ರಾರಂಭಿಕ ಕೆಲವು ಉದಾಹರಣೆಗಳಲ್ಲಿ ರತಿರೋಗ ಇರಬಹುದೆಂದು ಭಾವಿಸಲಾಗಿದೆ. ವಾಸ್ತವವಾಗಿ ಕುಷ್ಠರೋಗವು ರತಿರೋಗವೂ ಅಲ್ಲಾ ರೋಗಿಗೆ ಔಷಧೋಪಚಾರ ಪ್ರಾರಂಭವಾದ ನಂತರ ರೋಗ ಹರಡುವುದೂ ಇಲ್ಲ, ಕಾರಣ 95% ಜನರಿಗೆ ಪ್ರತಿರಕ್ಷಣೆ ನೈಸರ್ಗಿಕವಾಗಿ ಇರುತ್ತದೆ ಮತ್ತು ರೋಗಿಗಳು ಕೂಡ ಎರಡು ವಾರದ ಔಷಧೋಪಚಾರಗಳ ನಂತರ ಅವರು ರೋಗ ಹರಡಿಸುವವರಾಗಿರುವುದಿಲ್ಲ. ಆದರೆ ಔಷಧಗಳನ್ನು ಕಂಡು ಹಿಡಿಯುವ ಮುಂಚೆ ಕುಷ್ಠರೋಗವು ಖಂಡಿತ ಸೋಂಕಿನ ರೋಗವಾಗಿತ್ತು.


ಸಾಮಾಜಿಕ ಅಪಮಾನ ಅಥವಾ ಇನ್ನೊಂದು ರೀತಿಯಲ್ಲಿ ಕುಷ್ಠರೋಗದ ಅಪಮಾನ ವು ಮುಂದುವರೆದ ಕುಷ್ಠರೋಗಕ್ಕೆ ಕಾರಣವಾಗುತ್ತದೆ ಹೇಗೆಂದರೆ ಆ ರೋಗ ಇದೆಯೆಂದು ತೋರಿಸಿಕೊಳ್ಳುವುದಕ್ಕೇ ಸಂಕೋಚವಾಗಿ ಅಥವಾ ಅಪಮಾನವೆಂದು ಭಾವಿಸಿ ಸುಮ್ಮನಿದ್ದು ಬಿಡುವುದೂ ರೋಗ ಉಲ್ಬಣಗೊಳ್ಳುವುದಕ್ಕೆ ಕಾರಣವಾಗುತ್ತದೆ. 1930ರಲ್ಲಿ ಡ್ಯಾಪ್ಸೋನ್ ಮತ್ತು ಅದರ ಉತ್ಪನ್ನಗಳು ಬಂದ ಮೇಲೆಯೇ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವು ಬಂದಂತಾಯಿತು. ಏನೇ ಆದರೂ, ಕುಷ್ಠರೋಗ ಬೆಸಿಲ್ಲಿ ಡ್ಯಾಪ್ಸೋನ್‌ಗೆ ವಿರೋಧವಿರುವುದರಿಂದ ಶೀಘ್ರವಾಗಿ ಅದು ವಿಕಸನ ಹೊಂದಿತು ಮತ್ತು ಡ್ಯಾಪ್ಸೋನ್‌‌ನ ಅತೀ ಬಳಕೆಯೂ ವ್ಯಾಪಕವಾಗಿ ಆಯಿತು. 1980ರ ಆರಂಭದಲ್ಲಿ, (MDT) ಮಲ್ಟಿ ಡ್ರಗ್ ಥೆರೆಪಿ ಅಥವಾ ಬಹು ವಿಧದ ಔಷಧೋಪಚಾರವು ಮತ್ತು ರೋಗನಿರ್ಣಯವು ಯಶಸ್ವೀಯಾಗಿ ಆಗುವವರೆಗೂ ಈ ಅತೀ ಬಳಕೆ ಆಗುತ್ತಲ್ಲೇ ಇತ್ತು.


ಮಲ್ಟಿ ಬ್ಯಾಸಿಲ್ಲರಿ ಕುಷ್ಠರೋಗಕ್ಕೆ MDT ಅಥವಾ ಬಹು ವಿಧ ಔಷಧೋಪಚಾರದಲ್ಲಿ ರಿಫಾಂಪಿಸಿನ್, ಡ್ಯಾಪ್ಸೋನ್, ಮತ್ತು ಕ್ಲೋಫಾಜಿಮೈನ್ 12 ತಿಂಗಳವರೆಗೂ ಕೊಡಲಾಗುತ್ತದೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ಗೊತ್ತು ಮಾಡಿದ ಪ್ರಮಾಣದಲ್ಲಿ ಔಷಧವನ್ನು ಗಾಳಿಗುಳ್ಳೆವುಳ್ಳ ಕಟ್ಟುಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಾಗುತ್ತದೆ. ಏಕ ಅಂಗ ಹಾನಿಯಾದ ಕುಷ್ಠರೋಗಿಗೆ ಏಕ ಪ್ರಮಾಣದ MDTಯನ್ನು ಕೊಡಲಾಗುತ್ತದೆ ಅದರಲ್ಲಿ ರಿಫಾಂಪಿಸಿನ್, ಆಫ್ಲಾಕ್ಸಿನ್, ಮತ್ತು ಮೈನೋಸೈಕ್ಲೀನ್ ಒಳಗೊಂಡಿರುತ್ತದೆ.

ಏಕ ಪ್ರಮಾಣದ ಔಷಧದ ದೆಸೆಯಿಂದ ಕೆಲವು ಪ್ರದೇಶಗಳಲ್ಲಿ ಕುಷ್ಠರೋಗದ ಸೋಂಕು ಹರಡುವಿಕೆ ಕಡಿಮೆಗೊಂಡಿದೆ ಕಾರಣ ಈ ಏಕ ಪ್ರಮಾಣದ ಔಷಧವು ಕಾಲ ಅಥವಾ ಅವಧಿಯ ಮೇಲೆ ಅವಲಂಬಿತವಾಗಿದೆ. 


ಕುಷ್ಠರೋಗಿಗಳಿಗೆ ಮತ್ತು ಜನರಿಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಕುಷ್ಠರೋಗ ದಿನಾಚರಣೆಯನ್ನು ಸೃಷ್ಟಿಸಲಾಯಿತು.

ವರ್ಗೀಕರಣ

ಕುಷ್ಠರೋಗವನ್ನು ವರ್ಗೀಕರಿಸಲು ಅನೇಕ ಮಾರ್ಗಗಳಿವೆ ಆದರೆ ಸಮಾಂತರಗಳು ಉದ್ಭವವಾಗುತ್ತವೆ.

  • ವಿಶ್ವ ಆರೋಗ್ಯ ಸಂಸ್ಥೆಯ ವ್ಯವಸ್ಥೆಯಲ್ಲಿ "ಪಾಕ್ಸಿಬ್ಯಾಸಿಲ್ಲರಿ" ಮತ್ತು "ಮಲ್ಟಿ ಬ್ಯಾಸಿಲ್ಲರಿ" ಎಂದು ಬ್ಯಾಕ್ಟೀರಿಯಾಗಳ ಸಂಖ್ಯಾಭಿವೃದ್ಧಿಯು ಹೆಚ್ಚಳವಾಗುವ ಪ್ರಮಾಣದ ಮೇಲೆ ವಿಂಗಡಿಸಲಾಗುತ್ತದೆ. ("ಪಾಕ್ಸಿ-" ಎಂದರೆ ಕಡಿಮೆ ಪ್ರಮಾಣ ಎಂದು ಉಲ್ಲೇಖಿಸಲಾಗುತ್ತದೆ.)
  • SHAY ಮಾಪನವು ಐದು ಹಂತಗಳನ್ನು ಒದಗಿಸುತ್ತದೆ.
  • ICD-10ಅನ್ನು WHOನವರು ಅಭಿವೃದ್ಧಿ ಪಡಿಸಿದ್ದರೂ ಅದು WHOನ ವ್ಯವಸ್ಥೆಯನ್ನು ಅನುಸರಿಸದೆ ರಿಡ್ಲಿ-ಜಾಪ್ಲಿಂಗ್ ಅನ್ನು ಬಳಸುತ್ತದೆ. ಅನಿರ್ದಿಷ್ಟ ಪ್ರವೇಶವೊಂದನ್ನು ಅದು ಸೇರಿಸುತ್ತದೆ ("I").
  • MeSHನಲ್ಲಿ,ಮೂರು ಗುಂಪುಗಳನ್ನು ಅದು ಬಳಸುತ್ತದೆ.


ಪಾಕ್ಸಿಬ್ಯಾಸಿಲ್ಲಾರಿ ಟ್ಯೂಬರ್‌ಕ್ಯೂಲಾಯ್ಡ್ ("TT"), ಗಡಿಯಂಚಿನಲ್ಲಿ ಟ್ಯೂಬರ್‌ಕ್ಯೂಲಾಯ್ಡ್ ("BT") A30.1, A30.2 ಟ್ಯೂಬರ್‌ಕ್ಯೂಲಾಯ್ಡ್ ಒಂದು ಅಥವಾ ಎರಡು ಕಡೆಯಲ್ಲಿ, ಚರ್ಮವನ್ನು ಕಡಿಮೆಗೊಳ್ಳುವ ವರ್ಣದ್ರವ್ಯ ಮ್ಯಾಕೂಲ್‌ಗಳನ್ನು ಮತ್ತು ಅರವಳಿಕೆ ತೇಪೆಗಳನ್ನು ಹೊಂದಿರುವ ಸ್ವರೂಪದ್ದಾಗಿರುತ್ತದೆ,ಮನುಷ್ಯ ಆಶ್ರಯ ನೀಡಿರುವ ಪ್ರತಿರಕ್ಷಿತ ಅಣುಗಳಿಂದ ದೇಹದ ಹೊರಮೈ ನರಗಳು ಹಾನಿಯಾಗಿರುವುದರಿಂದ ಇಲ್ಲಿ ಚರ್ಮವು ಸಂವೇದನೆಯನ್ನು ಕಳೆದುಕೊಂಡಿರುತ್ತದೆ .
  1. ಸಕಾರಾತ್ಮಕ
ಬ್ಯಾಸಿಲ್ಲಿಸ್ (Th1)
ಬಹುವಿಧದ ಬ್ಯಾಸಿಲ್ಲರಿ ಮಧ್ಯ ಗಡಿ ಅಂಚಿನ ಅಥವಾ ಗಡಿ ಅಂಚಿನ ("BB") A30.3 ಗಡಿ ಅಂಚು ಗಡಿ ಅಂಚಿನ ಕುಷ್ಠರೋಗವು ಮಧ್ಯಸ್ಥ ದರ್ಜೆಯ ತೀಕ್ಷ್ಣತೆ ಮತ್ತು ಅದು ಸಾಮಾನ್ಯವಾದದ್ದು. ಚರ್ಮದ ಹಾನಿ ಟ್ಯೂಬರ್‌ಕ್ಯೂಲಾಯ್ಡ್ ಕುಷ್ಠರೋಗವನ್ನು ಹೋಲುತ್ತದೆ ಆದರೆ ಇದು ಬಹುಸಂಖ್ಯಾಕವಾದರು ಅಸ್ವಭಾವಿಕವಾಗಿರುತ್ತದೆ;ದೊಡ್ಡ ತೇಪೆಯೂ ಪೂರ್ತ ಕಾಲನ್ನು ಹಾನಿ ಮಾಡುತ್ತದೆ ಮತ್ತು ಹೊರಮೈ ನರಗಳು ದುರ್ಬಲಗೊಂಡಿರುತ್ತದೆ ಹಾಗೂ ಸ್ಪರ್ಶ ಜ್ಞಾನ ಕಳೆದುಹೋಗಿರುತ್ತದೆ. ಈ ಮಾದರಿಯೂ ಅಸ್ಥಿರವಾಗಿರುತ್ತದೆ ಮತ್ತು ಹೆಚ್ಚು ಲೆಪ್ರೋಮ್ಯಾಟಸ್ ಕುಷ್ಠರೋಗ ಅಥವಾ ಟ್ಯೂಬರ್‌ಕ್ಯೂಲಾಯ್ಡ್ ರೂಪ ಪಡೆಯುತ್ತ ಹಿಂಚಲನ ಪ್ರತಿಕ್ರಿಯೆಗೆ ಒಳಪಡಬಹುದು.
ಬಹುವಿಧದಬ್ಯಾಸಿಲ್ಲಾರಿ ಗಡಿ ಅಂಚಿನ ಲೆಪ್ರೊಮ್ಯಾಟಸ್ ("BL"), ಮತ್ತು ಲೆಪ್ರೊಮ್ಯಾಟಸ್ ("LL") A30.4, A30.5 ಲೆಪ್ರೊಮ್ಯಾಟಸ್ ಒಂದೇ ರೀತಿಯ ಚರ್ಮದ ಹಾನಿಯನ್ನು, ನಾಡ್ಯೂಲ್ಸ್ ಗಳನ್ನು, ಪ್ಲೇಕ್ ಗಳನ್ನು, ದಪ್ಪಗೊಂಡ ಚರ್ಮದ ಒಳಮೈ ಮತ್ತು ಆಗಾಗ್ಗೆ ನಾಸಿಕದ ಲೋಳೆ ಸುರಿಸುವ ನಾಸಿಕದ ರಕ್ತ ಸಂಚಯ ಮತ್ತು ಎಪಿಸ್ಟಾಕ್ಸಿಸ್ (ಮೂಗಿನಿಂದ ರಕ್ತ ಸೋರುವಿಕೆ) ಮುಂತಾದವುಗಳು ಜೊತೆಗೂಡಿರುತ್ತದೆ ಆದರೆ ಗೊತ್ತುಮಾಡಿಕೊಳ್ಳಬಹುದಾದ ನರಗಳ ಮಾದರಿ ಹಾನಿಯು ನಿಧಾನವಾಗಿರುತ್ತದೆ.
  1. ಋಣಾತ್ಮಕ
ಬ್ಯಾಸಿಲ್ಲಿಸ್‌ನೊಳಗಡೆ ಪ್ಲಾಸ್ಮಿಡ್ (Th2)


ಟ್ಯೂಬರ್‌ಕ್ಯೂಲಾಯ್ಡ್ ಮತ್ತು ಲೆಪ್ರೊಮಾಟಸ್ ರೂಪಗಳ ನಡುವೆ ಪ್ರತಿ ರಕ್ಷಣೆಯ ಸ್ಪಂದನದಲ್ಲಿ ವ್ಯತ್ಯಾಸವಿರುತ್ತದೆ.


ಹ್ಯಾನ್‌ಸೆನ್ ಖಾಯಿಲೆಗಳನ್ನು ಕೂಡ ಈ ಕೆಳಕಂಡಂತೆ ವಿಂಗಡಿಸಬಹುದು:: 344–346 

    • ಆರಂಭಿಕ ಮತ್ತು ಅನಿರ್ದಿಷ್ಟ ಕುಷ್ಠರೋಗ
    • ಟ್ಯೂಬರ್‌ಕ್ಯೂಲಾಯ್ಡ್ ಕುಷ್ಠರೋಗ
    • ಗಡಿ ಅಂಚಿನ ಟ್ಯೂಬರ್‌ಕ್ಯೂಲಾಯ್ಡ್ ಕುಷ್ಠರೋಗ
    • ಟ್ಯೂಬರ್‌ಕ್ಯೂಲಾಯ್ಡ್ ಕುಷ್ಠರೋಗ
    • ಗಡಿ ಅಂಚಿನ ಲೆಪ್ರೊಮಾಟಸ್ ಕುಷ್ಠರೋಗ
    • ಲೆಪ್ರೊಮಾಟಸ್ ಕುಷ್ಠರೋಗ
    • ಹಿಸ್ಟಾಯ್ಡ್ ಕುಷ್ಠರೋಗ


ಚರ್ಮವು ಹಾನಿಯಾಗದೆಯೇ ಬರೀ ನರಗಳ ವ್ಯೂಹದ ಕಾರಣದಿಂದಲ್ಲೇ ಈ ಕುಷ್ಠ ಬರಬಹುದು.< ಈ ಖಾಯಿಲೆಯನ್ನು ಕೂಡ ಹ್ಯಾನ್‌ಸೆನ್ ಖಾಯಿಲೆ ಎನ್ನುತ್ತಾರೆ.

ಕಾರಣ

ಮೈಕೋಬ್ಯಾಕ್ಟೀರಿಯಂ ಲೆಪ್ರೇಯಿ

ಕುಷ್ಠರೋಗ 
ಮೈಕೋಬ್ಯಾಕ್ಟೀರಿಯಂ ಲೆಪ್ರೆಯೀ,ಒನ್ ಆಫ್ ದಿ ಕಾಸೇಟಿವ್ ಏಜೆಂಟ್ಸ್ ಆಫ್ ಲೆಪ್ರಸಿ. ಆಸಿಡ್-ಫಾಸ್ಟ್ ಬ್ಯಾಕ್ಟೀರಿಯಾ,ಜೇಹ್ಲ್-ನೀಲ್‌ಸೆನ್ ಬಳಸಿದಾಗ M. ಲೆಪ್ರೇಯಿ ಕೆಂಪನೆ ವರ್ಣವಾಗಿ ಕಂಡು ಬರುತ್ತದೆ.


ಮೈಕೋಬ್ಯಾಕ್ಟೀರಿಯಂ ಲೆಪ್ರೇಯಿ ಮತ್ತು ಮೈಕೋಬ್ಯಾಕ್ಟೀರಿಯಂ ಲೆಪ್ರೊಮಾಟೋಸಿಸ್ ಗಳು ಕುಷ್ಠರೋಗ ಬರುವುದಕ್ಕೆ ಮೂಲ ಕಾರಣಗಳು.


ಚದುರಿದ ಲೆಪ್ರೋಮಾಟಸ್ ಕುಷ್ಠರೋಗ ("ಸುಮಾರಾಗಿರುವ ಕುಷ್ಠರೋಗ")ಕ್ಕೆ M. ಲೆಪ್ರೋಮಾಟೋಸಿಸ್ ಏಕೈಕ ಕಾರಣವಾಗಿರುತ್ತದೆ ಮತ್ತು ಇದು ಮೃತ್ಯುಕಾರಕವೂ ಆಗಬಹುದು.


ಅಂತರ್ಜೀವಕೋಶವಾದ ಆಸಿಡ್-ಫಾಸ್ಟ್ ಬ್ಯಾಕ್ಟೀರಿಯಂ, M. ಲೆಪ್ರೇಯಿ ಯು ವಾಯುಜೀವವಾಗಿರುತ್ತದ ಹಾಗೂ ದಂಡದಾಕಾರದಲ್ಲಿರುತ್ತದೆ ಮತ್ತು ಸಂತಾನೋತ್ಪತಿ ಸಾಧ್ಯವಿರುವ ಜೀವಜಾತಿ ಮೈಕೋಬ್ಯಾಕ್ಟೀರಿಯಂ ಗಳು ಮೇಣದಂತಹ ಹೊರಮೈ ಲಕ್ಷಣ ಹೊಂದಿರುವ ಅಣುವಿನ ತೆಳುತೊಗಲು ಸುತ್ತುವರಿದಿರುತ್ತದೆ.


ಸ್ವಾತಂತ್ಯ ಬೆಳವಣಿಗೆಗೆ ಅಗತ್ಯವಾದ ಜೀನ್ ಗಳ ವ್ಯಾಪಕ ನಷ್ಟದಿಂದ M. ಲೆಪ್ರೇಯಿ ಮತ್ತು M. ಲೆಪ್ರೊಮಾಟೋಸಿಸ್ ಪ್ರಯೋಗ ಶಾಲೆಗಳಲ್ಲಿ ಸಂಸ್ಕರಿಸಲಾಗದು, ಕೋಚ್ ಮೂಲಭೂತ ನಿಯಮಗಳ ಕಠಿಣ ವ್ಯಾಖ್ಯಾನದಲ್ಲಿ ಜೀವಿಗಳನ್ನು ಗುರುತಿಸುವುದೇ ಕಷ್ಟದಾಯಕ ಕಾರ್ಯ. ಮಾಲೀಕ್ಯೂಲಾರ್ ಜೆನಿಟಿಕ್ಸ್ ನಂತಹ ಸಂಸ್ಕರಿಸಬೇಕಾದ ಅಗತ್ಯವಿಲ್ಲದ ತಾಂತ್ರಿಕತೆಯು ಕಾರ್ಯಸಾಧನೆಗೆ ಪರ್ಯಾಯ ವ್ಯವಸ್ಥೆಯನ್ನು ಒದಗಿಸುತ್ತದೆ.

ವಂಶವಾಹಿಗಳು

ಅನೇಕ ಜೀವಿಗಳು ಕುಷ್ಠರೋಗದ ಪ್ರಭಾವಕ್ಕೆ ಸುಲಭವಾಗಿ ಒಳಪಡುವ ಲಕ್ಷಣಗಳನ್ನು ಹೊಂದಿವೆ:

ಹೆಸರು ಲೋಕಸ್ OMIM ಜೀನ್‌
LPRS1 10p13 609888
LPRS2 6q25 607572 PARK2, PACRG
LPRS3 4q32 246300 TLR2
LPRS4 6p21.3 610988 LTA

ರೋಗ-ಶರೀರ ವಿಜ್ಞಾನ

ಕುಷ್ಠರೋಗ 
ಜರ್ಮನ್ ಈಸ್ಟ್ ಆಫ್ಹ್ರಿಕಾದ ಬ್ಯಾಗೋಮೊಜೊನ ಕುಷ್ಠರೋಗಿಗಳ ನಿಲಯ.


ಕುಷ್ಟ ರೋಗಿಯ ಮೂಗಿನಿಂದ ಸುರಿಯುವ ಲೋಳೆಯನ್ನು ಹತ್ತಿರದಲ್ಲಿ ಬಹಳ ಹೊತ್ತು ಸಂಪರ್ಕವನ್ನು ಹೊಂದಿದ್ದರೆ ಆಗ ಕುಷ್ಠರೋಗವು ಅಂಟುತ್ತದೆ. ಮನುಷ್ಯರನ್ನು ಬಿಟ್ಟರೆ ಕುಷ್ಠರೋಗದ ಸೋಂಕನ್ನು ಅಂಟಿಸಿಕೊಳ್ಳಬಹುದಾದ ಏಕಮಾತ್ರ ಪ್ರಾಣಿಯೆಂದರೆ ಅದು ಒಂಬತ್ತು ಪಟ್ಟೆಗಳುಳ್ಳ ಆರ್ಮಾಡಿಲ್ಲೋ. ಪ್ರಯೋಗ ಶಾಲೆಗಳಲ್ಲಿ ಇಲಿಗಳ ಪಾದದ ಮೆತ್ತೆಗಳ ಮೇಲೆ ಚುಚ್ಚು ಮದ್ದು ಮಾಡಿ ಬ್ಯಾಕ್ಟೀರಿಯಂ ಅನ್ನು ಬೆಳೆಸಬಹುದು.

M. ಲೆಪ್ರೇಯೀ  ಸೋಂಕಿರುವವರೆಲ್ಲರಿಗೂ ಕುಷ್ಠರೋಗವು ಬಾರದೆನ್ನುವುದಕ್ಕೆ ಸಾಕ್ಷಿಗಳಿವೆ,ಮತ್ತು ವಂಶಪಾರಂಪರಿಕ ಕಾರಣಗಳು ದೊಡ್ದ ಮಟ್ಟದಲ್ಲಿ ಕುಷ್ಠರೋಗಕ್ಕೆ ಕಾರಣವಾಗಬಹುದೆಂಬ ಆಲೋಚನೆ ಬಹಳ ಕಾಲದಿಂದಲ್ಲೂ ಇದೆ, ಕೆಲವು ಕುಟುಂಬಗಳ ಗುಂಪಿಗೇ ಬಂದಿರುವುದು ಗಮನೀಯವಾಗಿರುತ್ತದೆ, ಮತ್ತು ಯಾತಕ್ಕೆ ಒಬ್ಬನೇ ವ್ಯಕ್ತಿ ಲೆಪ್ರೊಮಾಟಸ್ ಕುಷ್ಠರೋಗವಿದ್ದರೆ ಬೇರೆ ಇತರರಿಗೆ ಬೇರೆ ರೀತಿಯ ಕುಷ್ಠರೋಗ ಇರುತ್ತದೆ ಎಂದು ಅರ್ಥಮಾಡಿಕೊಳ್ಳುವುದರಲ್ಲಿ ಸೋಲಲಾಗಿದೆ. ವಂಶಪಾರಂಪರಿಕ ಕಾರಣಗಳಿಂದ ಕುಷ್ಠರೋಗವು ಸುಲಭವಾಗಿ ಬರುವುದು ಕೇವಲ 5%ರಷ್ಟು ಮಾತ್ರ ಎಂದು ಅಂದಾಜಿಸಲಾಗಿದೆ.  ಇದಕ್ಕೆ ಕಾರಣ ಮನುಷ್ಯನ ದೇಹವು ನೈಸರ್ಗಿಕವಾಗಿ ಬ್ಯಾಕ್ಟೀರಿಯಾಗೆ ಪ್ರತಿರಕ್ಷಿತವಾಗಿರುತ್ತದೆ ಮತ್ತು ಯಾರಿಗೆ ಈ ಖಾಯಿಲೆ ಈಗಾಗಲೇ ಸೋಂಕಿದೆಯೋ ಅವರು ತೀಕ್ಷ್ಣ ಅಸಹಿಷ್ಣುತೆಯ ಪ್ರತಿಕ್ರಿಯೆಯನ್ನು ಅನುಭವಿಸುತ್ತಿರುತ್ತಾರೆ. ಏನೇ ಆಗಲಿ, ವಂಶಪಾರಂಪರಿಕ ಕಾರಣಗಳೇ ನಿರ್ದಿಷ್ಟವಾಗಿ ಈ ಖಾಯಿಲೆಗೆ ಕಾರಣವೆಂದು ಹೇಳಲಾಗದು. ಇದರ ಜೊತೆಗೆ ಪೌಷ್ಟಿಕ ಆಹಾರದ ಕೊರತೆ ಮತ್ತು ಸತತವಾಗಿ ಕುಷ್ಠರೋಗ ಬಂದವರ ಜೊತೆ ಸಂಪರ್ಕ ಕೂಡ ಈ ಖಾಯಿಲೆ ಪ್ರಕಟವಾಗುವುದಕ್ಕೆ ಕಾರಣವಾಗುತ್ತದೆ. 


ರೋಗ ಹೊಮ್ಮುವ ಅವಧಿ ಬ್ಯಾಕ್ಟೀರಿಯಾಗಳಿಗೆ ಎರಡರಿಂದ ಹತ್ತು ವರ್ಷಗಳು ಹಿಡಿಯಬಹುದು.


ಈ ಖಾಯಿಲೆ ಹೊಂದಿರುವವರ ಜೊತೆ ಆರೋಗ್ಯವಂತರು ಸಂಪರ್ಕವನ್ನು ಹೊಂದಿದರೆ ಖಾಯಿಲೆ ಅಂಟುತ್ತದೆ ಎಂದು ತುಂಬಾ ವ್ಯಾಪಕವಾಗಿ ನಂಬಲಾಗಿದೆ. ಸಾಮಾನ್ಯವಾಗಿ, ಎಷ್ಟು ಹತ್ತಿರದಲ್ಲಿ ಸಂಪರ್ಕ ಹೊಂದಿದ್ದಾರೆ ಎನ್ನುವುದರ ಮೇಲೆ ಖಾಯಿಲೆ ಪ್ರಕಟವಾಗುವುದು ಅವಲಂಬಿಸಿದೆ. ಹಲವು ವಿಧದ ಸಂಪರ್ಕಗಳಲ್ಲಿ ಮನೆಯೊಳಗಿನ ಸಂಪರ್ಕವನಷ್ಟೇ ಸುಲಭವಾಗಿ ಗುರುರು ಹಿಡಿಯುವುದಕ್ಕೆ ಸಾಧ್ಯವಾಗುವುದು,ಆದಾಗ್ಯೂ ಸಂಪರ್ಕದ ನೈಜ ಘಟನೆ ಮತ್ತು ಅವುಗಳ ತೊಂದರೆ ಹಲವು ಅಧ್ಯಯನಗಳಲ್ಲಿ ವ್ಯತ್ಯಾಸವಾಗಿ ಗೋಚರಿಸಲ್ಪಡುತ್ತದೆ. ಪ್ರಾಸಂಗಿಕ ಅಧ್ಯಯನಗಳಲ್ಲಿ, ಸಂಪರ್ಕದಿಂದಾಗುವ ಲೆಪ್ರೊಮಾಟಸ್ ಕುಷ್ಠರೋಗ ಸೋಂಕಿನ ಪ್ರಮಾಣವು, ಸೆಬು, ಫಿಲಿಪೈನ್ಸ್ ನಲ್ಲಿ ಪ್ರತಿ 1000ಕ್ಕೆ ವಾರ್ಷಿಕ 6.2 ದಿಂದ ಹಿಡಿದು ಭಾರತದ ದಕ್ಷಿಣದಲ್ಲಿ ಪ್ರತಿ 1000ಕ್ಕೆ ವಾರ್ಷಿಕ 55.8ರವರೆಗೂ ಆಗುತ್ತದೆ.

M. ಲೆಪ್ರೇಯಿ ಮನುಷ್ಯನ ದೇಹದಿಂದ ಹೊರ ಹೋಗುವ ಎರಡು ಮಾರ್ಗವೆಂದರೆ ಅದು ಮೂಗಿನ ಲೋಳೆ ಮತ್ತು ಚರ್ಮ ಆದಾಗ್ಯೂ ಅದರ ಸಾಪೇಕ್ಷ ಮಹತ್ವ ಸ್ಪಷ್ಟವಾಗಿಲ್ಲ. ಲೆಪ್ರೊಮಾಟಸ್ ಸಂಗತಿಗಳಲ್ಲಿ ದೊಡ್ಡ ಸಂಖ್ಯೆಯ ಜೀವಿಗಳು ಹೊರ ಚರ್ಮದ ಕೆಳ ಭಾಗದಲ್ಲಿ ಅಂದರೆ ಡರ್ಮಿಸ್ ನಲ್ಲಿ ಇರುವುದು ನಿಜವಾಗಿರುತ್ತದೆ. ಏನೇ ಆದರು ಅವು ಚರ್ಮದ ಹೊರಮೈ ಅನ್ನು ಸಾಕಷ್ಟು ಸಂಖ್ಯೆಯಲ್ಲಿ ತಲುಪುತ್ತವೆ ಎನ್ನುವುದು ಮಾತ್ರ ಸಂದೇಹಾಸ್ಪದ. ಆಸಿಡ್-ಫಾಸ್ಟ್ ಬ್ಯಾಸಿಲ್ಲಿಯು ಚರ್ಮದ ಎಪಿಥೆಲೀಯಂ ನಲ್ಲಿ (ಚರ್ಮದ ಹೊರಮೈಯ ಪದರನ್ನು ಕಳಚಿದಾಗ) ಕಂಡು ಬಂತು ಎಂದು ವರದಿಯಾಯಿತು, ಆದರೆ ರೋಗಿಗಳಿಂದ ಮತ್ತು ಸಂಪರ್ಕದವರಿಂದ ತೆಗೆದುಕೊಂಡ ಸ್ಯಾಂಪಲ್‌ಗಳಲ್ಲಿ ಆಸಿಡ್-ಫಾಸ್ಟ್ ಬ್ಯಾಸಿಲ್ಲಿ ಎಪಿಡರ್ಮಿಸ್ ನಲ್ಲಿ ಕಂಡು ಬರಲಿಲ್ಲವೆಂದು ವೆಡ್ಡೆಲ್ et al. 1963ರಲ್ಲಿ ವರದಿ ಮಾಡಿದನು. ಇತ್ತೀಚಿನ ಅಧ್ಯಯನದಲ್ಲಿ M. ಲೆಪ್ರೇಯಿ ಅನ್ನು ಸಾಕಷ್ಟು ಸಂಖ್ಯೆಯಲ್ಲಿ ಲೆಪ್ರೊಮಾಟಸ್ ಕುಷ್ಠರೋಗಿಗಳ ಚರ್ಮದ ಹೊರಮೈ ಕೆರಾಟಿನ್ನಲ್ಲಿ ಇತ್ತು ಎಂದು ಜಾಬ್ et al. ಹೇಳಿ ಆ ಜೀವಿಗಳು ಸೆಬಾಸೀಯಸ್ ಸ್ರಾವದ ಮುಖಾಂತರ ಹೊರ ಹೋಗಬಹುದು ಎಂದು ಸೂಚಿಸಿದ್ದಾನೆ.


1898ರಷ್ಟು ಹಿಂದೆಯೇ ಮೂಗಿನ ಲೋಳೆಯ ಮಹತ್ವವನ್ನು,ನಿರ್ದಿಷ್ಟವಾಗಿ ವ್ರಣದ ಲೋಳೆಯ ಮಹತ್ವವನ್ನು ಸ್ಕಾಫರ್ ಮುಖಾಂತರ ಅರಿಯಲಾಯಿತು. ಶೆಪರ್ಡ್, ಲೆಪ್ರೊಮಾಟಸ್ ಕುಷ್ಠರೋಗಿಯ ಹಾನಿಯಾದ ಮೂಗಿನ ಲೋಳೆಯ ಬ್ಯಾಸಿಲ್ಲಿಯ ಸಂಖ್ಯೆಯು 10,000 ದಿಂದ 10,000,000ವರೆಗೂ ಇರುವುದಾಗಿ ಪ್ರದರ್ಶಿಸಿದ. ಪೆಡ್ಲಿ ವರದಿಸಿದ ಪ್ರಕಾರ, ಬಹುತೇಖ ಲೆಪ್ರೊಮಾಟಸ್ ರೋಗಿಗಳು ತಮ್ಮ ಮೂಗಿನ ಸ್ರಾವದಲ್ಲಿ ಕುಷ್ಠರೋಗದ ಬ್ಯಾಸಿಲ್ಲಿಯು ಊದುವ ಮುಖಾಂತರ ಶೇಖರಣೆಗೊಂಡಿತು. ಲೆಪ್ರೊಮಾಟಸ್ ರೋಗಿಗಳ ಮೂಗಿನ ಸ್ರಾವಗಳಿಂದ ಸುಮಾರು 10 ದಶ ಲಕ್ಷ ಜೀವಿಗಳು ಪ್ರತಿ ದಿನವೊಂದಕ್ಕೆ ಹೊರಹಾಕಬಹುದೆಂದು ದವೇಯ್ ಮತ್ತು ರೀಸ್ ಸೂಚಿಸುತ್ತಾರೆ.


ಮನುಷ್ಯನ ದೇಹದೊಳಗೆ M. ಲೆಪ್ರೇಯಿ ಯ ಪ್ರವೇಶವು ಹೇಗಾಗುತ್ತದೆಂದು ನಿಖರವಾಗಿ ಹೇಳಲಾಗುವುದಿಲ್ಲ: ಅನೇಕವಾಗಿ ಶ್ವಾಸಕದ ಮೇಲ್ಭಾಗದ ಪ್ರದೇಶದಿಂದ. ಚರ್ಮದ ಮುಖೇನ ಎಂದು ಹಳೆಯ ಅಧ್ಯಯನ ನಡೆದರೆ ಇತ್ತೀಚಿನ ಅಧ್ಯಯನ ಶ್ವಾಸಕದ ಮುಖೇನ ಹೆಚ್ಚು ಅಧ್ಯಯನಕ್ಕೆ ಒಲವು ತೋರುತ್ತಿದೆ. M. ಲೆಪ್ರೆಯೀ ಯನ್ನು ವಾಯುದ್ರವದಲ್ಲಿಟ್ಟು, ಕುಷ್ಠರೋಗವನ್ನು, ಪ್ರತಿ ರಕ್ಷಣೆಯನ್ನು ಅದುಮಿಟ್ಟ ಇಲಿಗಳಿಗೆ ರವಾನಿಸಿ ಪ್ರಯೋಗ ಕೈಗೊಂಡ ರೀಸ್ ಮತ್ತು ಮ್ಯಾಕ್‌ಡೌಗಲ್ ಯಶಸ್ಸನ್ನು ಕಂಡರು, ಇದೇ ಪರಿಣಾಮ ಮನುಷ್ಯರ ಮೇಲೂ ಸಾಧ್ಯ ಎಂದು ಸಲಹೆ ಮಾಡಿದರು. ಮಾಂಸ ವರ್ಣದ ಇಲಿಗಳು ಕೂಡ ಪ್ರಯೋಗಕ್ಕೆ ಒಳಪಟ್ಟವು, ಅವುಗಳ ಮೂಗಿನ ಕುಳಿಗಳಿಗೆ M. ಲೆಪ್ರೆಯೀ ಯನ್ನು ಕೊಡಲಾಯಿತು ಈ ಪ್ರಯೋಗಗಳಿಂದಲ್ಲೂ ಯಶಸ್ವೀ ಫಲಿತಾಂಶಗಳು ಹೊಮ್ಮಿದವು.

ಈ ಪ್ರಯೋಗಗಳಿಂದ ಗೊತ್ತಾದ ಒಂದಂಶವೇನೆಂದರೆ ಸೋಂಕು ತಗುಲುವುದು ಶ್ವಾಸ ಪ್ರವೇಶಿಸುವ ಮಾರ್ಗದಿಂದ ಎಂದಾಯಿತು, ಅನ್ಯ ಮಾರ್ಗಗಳಾದ ಒಡೆದ ಚರ್ಮ ಮುಂತಾದವುಗಳನ್ನು ನಿರಾಕರಿಸುವುದಕ್ಕೂ ಆಗುವುದಿಲ್ಲ. ಖಾಯಿಲೆಯ ರವಾನೆಯನ್ನು CDCಯು ಸಮರ್ಥಿಸುವ ಅಂಶ ಹೀಗಿದೆ: 

"ಆದಾಗ್ಯೂ, ಹ್ಯಾನ್‌ಸೆನ್ ಖಾಯಿಲೆಯ ರವಾನೆಯ ಮಾದರಿ ಅನಿಶ್ಚಿತವಾಗಿದ್ದರೂ ಅನೇಕ ಸಂಶೋಧಕರು M. ಲೆಪ್ರೆಯೀಯು ಮನುಷ್ಯನಿಂದ ಮನುಷ್ಯನಿಗೆ ಶ್ವಾಸದ ಹೊಳ್ಳೆಗಳಿಂದಲ್ಲೇ ಹರಡುವುದು ಎಂದು ಯೊಚಿಸುತ್ತಾರೆ ."

ಕುಷ್ಠರೋಗದ ವಿಚಾರದಲ್ಲಿ ರೋಗ ಹೊಮ್ಮುವ ಕಾಲ ಮತ್ತು ಎಷ್ಟು ಸಾರಿ ಸೋಂಕು ತಗುಲಿದೆ ಹಾಗೂ ರೋಗದ ದೃಢವಾದ ಆರಂಭ ಖಚಿತವಾಗಿ ವಿವರಿಸಲು ಸಾಧ್ಯವಿಲ್ಲ; ಮೊದಲನೆಯದಕ್ಕೆ ಹೇಳಲಾಗದ ಕಾರಣ ಸಾಕಷ್ಟು ಪ್ರತಿರಕ್ಷಣೆಯ ಪರಿಕರಗಳಿಲ್ಲದಿರುವುದು ಮತ್ತು ಎರಡನೆಯದಕ್ಕೆ ಕಾರಣ, ರೋಗ ಕಾಣಿಸಿಕೊಳ್ಳುವ ನಿಧಾನಗತಿ. ಆದರೂ ಅನೇಕ ಶೋಧಕರು ರೋಗ ಹೊಮ್ಮುವ ಕಾಲವನ್ನು ಅಳೆಯಲು ಪ್ರಯತ್ನಿಸಿದ್ದಾರೆ. ವರದಿಯಾಗಿರುವ ಪ್ರಕಾರ ರೋಗ ಹೊಮ್ಮುವ ಕಾಲ ಕಡಿಮೆಯೆಂದರೆ ಅದು ಕೆಲವು ವಾರಗಳು ಮತ್ತು ಇದು ಅಪರೂಪವಾಗಿ ಶಿಶುಗಳಿಗೆ ಬರುವ ಕುಷ್ಠರೋಗದ ಆಧಾರದ ಅನ್ವಯ ಈ ಅಭಿಪ್ರಾಯ ತಾಳಲಾಗಿದೆ. ಗರಿಷ್ಠ ರೋಗ ಹೊಮ್ಮುವ ಅವಧಿಯೆಂದರೆ ಅದು 30 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟು ಎಂದು ವರದಿಯಾಗಿದೆ, ಇಂತಹುವುಗಳು ಗಮನಿಸಿರುವುದು ಸಮರ ಸೈನಿಕರಲ್ಲಿ ಅದೂ ಅವರುಗಳು ರೋಗಗ್ರಸ್ಥ ಪ್ರದೇಶಗಳಲ್ಲಿ ಸ್ವಲ್ಪ ಕಾಲ ವಾಸಿಸಿದ್ದರೆ ಅಥವಾ ದೀರ್ಘ ಅವಧಿ ರೋಗರಹಿತ ಪ್ರದೇಶಗಳಲ್ಲಿ ಎನ್ನಬೇಕಾಗುತ್ತದೆ. ಸಾಮಾನ್ಯವಾಗಿ ಸರಾಸರಿ ರೋಗ ಹೊಮ್ಮುವ ಅವಧಿ ಮೂರರಿಂದ ಐದು ವರ್ಷಗಳು ಎಂದು ಒಪ್ಪಲಾಗಿದೆ.

ನಿಯಂತ್ರಣ

ಇತ್ತೀಚಿನ ಪ್ರಯೋಗದಲ್ಲಿ, ಒಂದೇ ಒಂದು ಡೋಸಿನ ರಿಫಾಂಪಿಸಿನ್‌ನಲ್ಲಿ, ಸಂಪರ್ಕದಿಂದ ಬಂದ ಖಾಯಿಲೆಯ ಪ್ರಮಾಣವು ಎರಡು ವರ್ಷದಲ್ಲಿ ಇಳಿದರೆ ಸಂಪರ್ಕದ ನಂತರದು 57%ನಷ್ಟು; ರಿಫಾಂಪಿಸಿನ್‌ನೊಳಗೊಂಡಂತೆ 265 ಔಷಧೋಪಚಾರಗಳು,ಕುಷ್ಠರೋಗದ ಒಂದು ಕೇಸ್ ಅನ್ನು ಈ ಅವಧಿಯಲಿ ತಡೆಯಿತು. ಅನಿಯತದಿಂದ ಕೂಡಿದ ಅಧ್ಯಯನವೊಂದರ ಪ್ರಕಾರ, ರಿಫಾಂಪಿಸಿನ್‌ 75% ರಷ್ಟು ಹೊಸ ಕುಷ್ಠರೋಗದ ಕೇಸ್‌ಗಳನ್ನು ಮೂರು ವರ್ಷಗಳ ತರುವಾಯ ಕಡಿಮೆಗೊಳಿಸಿತು.

BCGಯು ಸಾಕಷ್ಟು ಪ್ರಮಾಣದಲ್ಲಿ ಕುಷ್ಠರೋಗ ಮತ್ತು ಟ್ಯೂಬರ್‌ಕ್ಯೂಲೊಸಿಸ್ ಖಾಯಿಲೆಗಳಿಂದ ರಕ್ಷಿಸುತ್ತದೆ.

ಚಿಕಿತ್ಸೆ

ಕುಷ್ಠರೋಗ 
MDT ರೋಗಿಗಳ ಪ್ಯಾಕ್ ಮತ್ತು ಗುಳ್ಳೆಗಳುಳ್ಳ ಪ್ಯಾಕ್‌ಗಳು

1940ರಲ್ಲಿ ಪ್ರಾಮಿನ್ ಅಭಿವೃದ್ಧಿ ಪಡಿಸುವವರಿಗೂ ಕುಷ್ಠರೋಗಕ್ಕೆ ಪರಿಣಾಮಕಾರಿ ಔಷಧವಿರಲಿಲ್ಲ. 1943ರಲ್ಲಿ ಗಯ್ ಹೆನ್ರಿ ಫಗೆಟ್ ಮತ್ತು ಅವನ ಸಹೋದ್ಯೋಗಿಗಳು ಪ್ರಾಮಿನ್‌ನ ಪರಿಣಾಮಕಾರಿತ್ವವನ್ನು ಮೊದಲ ಬಾರಿಗೆ ಕಂಡು ಹಿಡಿದರು. ಆನಂತರ ಡ್ಯಾಪ್ಸೋನ್ ಅಭಿವೃದ್ಧಿಪಡಿಸಲಾಯಿತು. ಏನೇ ಆಗಲಿ M. ಲೆಪ್ರೆಯೀ ವಿರುದ್ಧ ಬ್ಯಾಕ್ಟೀರಿಯಾಗಳನ್ನು ನಾಶ ಪಡಿಸುವ ಬಲಹೀನವಾದದ್ದು ಆದರೂ ಅದನ್ನು ರೋಗಿಗಳಿಗೆ ಅನಿಯಮಿತವಾಗಿ ತೆಗೆದುಕೊಳ್ಳಬೇಕಾದದ್ದು ಅವಶ್ಯಕವೆಂದು ಭಾವಿಸಲಾಯಿತು. ಡ್ಯಾಪ್ಸೋನ್ ಒಂದನ್ನೇ ಬಳಕೆ ಮಾಡಿದಾಗ M. ಲೆಪ್ರೆಯೀ ಯ ಸಂಖ್ಯೆ ಅತಿ ವೇಗವಾಗಿ ಆಂಟಿಬಯೋಟಿಕ್ ನಿರೋಧ ಶಕ್ತಿಯು ಹೊರಹೊಮ್ಮಿತು; 1960ರಷ್ಟು ಹೊತ್ತಿಗೆ ವಿಶ್ವದಲ್ಲಿದ್ದ ಏಕೈಕ ಕುಷ್ಠರೋಗದ ಮದ್ದು ವಾಸ್ತವಿಕವಾಗಿ ಉಪಯೋಗವಿಲ್ಲದಾಯಿತು.


ಡ್ಯಾಪ್ಸೋನ್‌ಗಿಂತ ಪರಿಣಾಮಕಾರಿ ಔಷಧಗಳ ಶೋಧದಲ್ಲಿ ಕ್ಲೋಫಾಜಿಮೈನ್ ಮತ್ತು ರಿಫಾಂಪಿಸಿನ್ ಅನ್ನು 1960 ಮತ್ತು 1970ರಲ್ಲಿ ಕಂಡು ಹಿಡಿಯಲಾಯಿತು. ಆನಂತರ ಭಾರತೀಯ ವಿಜ್ಞಾನಿ ಶಾಂತಾರಾಂ ಯಾವಲ್ಕರ್ ಮತ್ತು ಅವರ ಸಹೋದ್ಯೋಗಿಗಳು ಬ್ಯಾಕ್ಟೀರಿಯಾಗಳ ಪ್ರತಿರೋಧವನ್ನು ಉಪಶಮನಗೊಳಿಸುವ ದೃಷ್ಟಿಯಿಂದ ರಿಫಾಂಪಿಸಿನ್ ಮತ್ತು ಡ್ಯಾಪ್ಸೋನ್‌ಗಳ ಸಂಯುಕ್ತ ಚಿಕಿತ್ಸೆಯನ್ನು ಸೂತ್ರೀಕರಿಸಿದರು.


ಬಹುವಿಧ ಔಷಧ ಚಿಕಿತ್ಸೆ (MDT) ಮತ್ತು ಎಲ್ಲಾ ಮೂರು ಔಷಧಗಳನ್ನು ಸೇರಿಸಿ ಕೊಡಬಹುದೆಂದು ಮೊದಲ ಬಾರಿಗೆ WHOನ ತಜ್ಞರ ಸಮಿತಿಯು 1981ರಲ್ಲಿ ಸಲಹೆ ಮಾಡಿತು. ಈ ಮೂರು ಕುಷ್ಠರೋಗ ವಿರೋಧಿ ಔಷಧಗಳು ಪ್ರಮಾಣಬದ್ಧ MDT ಪಥ್ಯೆ ವ್ಯವಸ್ಥೆಯಲ್ಲಿ ಇನ್ನೂ ಬಳಕೆಯಲ್ಲಿದೆ. ಇವುಗಳಲ್ಲಿ ಯಾವುದನ್ನೂ ಒಂಟಿಯಾಗಿ ಉಪಯೋಗಿಸುವ ಹಾಗಿಲ್ಲ ಕಾರಣ ಅದು ಪ್ರತಿರೋಧವನ್ನು ಹೆಚ್ಚಿಸಿಬಿಡುವ ಅಪಾಯವಿರುತ್ತದೆ.


ಇದರ ದುಬಾರಿ ಬೆಲೆಯಿಂದಾಗಿ ಅನೇಕ ವ್ಯಾಧಿಗ್ರಸ್ಥ ರಾಷ್ಟ್ರಗಳಲ್ಲಿ ಇದನ್ನು ತಕ್ಷಣವೇ ಅಂಗೀಕರಿಸಲಿಲ್ಲ.1985ರಲ್ಲೂ ಕೂಡ 122 ದೇಶಗಳಲ್ಲಿ ಕುಷ್ಠರೋಗವನ್ನು ಸಾರ್ವಜನಿಕ- ಆರೋಗ್ಯ ಸಮಸ್ಯೆ ಎಂದೇ ಪರಿಗಣಿಸಲಾಗಿತ್ತು. 1991ರಲ್ಲಿ ಜಿನಿವಾದಲ್ಲಿ ನಡೆದ 44ನೇ ವಿಶ್ವ ಆರೋಗ್ಯ ಪರಷತ್ತು (WHA), ಕುಷ್ಠರೋಗವನ್ನು ಸಾರ್ವಜನಿಕ-ಆರೋಗ್ಯ ಸಮಸ್ಯೆ ಎಂದು ಪರಿಗಣಿಸಿ 2000ದಷ್ಟು ಹೊತ್ತಿಗೆ ಅದನ್ನು ಸಂಪೂರ್ಣವಾಗಿ ವರ್ಜಿತಮಾಡಬೇಕೆಂದು ನಿರ್ಣಯವನ್ನು ಮಾಡಿತು, ರೋಗ ಹರಡಿರುವ ಪ್ರಮಾಣವನ್ನು 100,000ಕ್ಕೆ 1ಕ್ಕಿಂತ ಕಡಿಮೆ ಸಂಖ್ಯೆಗೆ ಇಳಿಸಬೇಕೆಂದು ಅದರಲ್ಲಿ ವಿವರಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ (WHO)ನ ಸಭೆಯಲ್ಲಿ, ಸದಸ್ಯ ರಾಷ್ಟ್ರಗಳಲ್ಲಿ ಕುಷ್ಠರೋಗವನ್ನು ವರ್ಜಿತಗೊಳಿಸುವ ಬಗ್ಗೆ ರೂಪುರೇಷೆಗಳನ್ನು ಅಭಿವೃದ್ಧಿಪಡಿಸಲು ಆದೇಶಿಸಲಾಯಿತು. MDTಯ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸುವುದು ಮತ್ತು ರೋಗಿಗಳಿಗೆ ಔಷಧೋಪಚಾರ ಎಟುಕಿಸುವುಂತೆ ಮಾಡುವುದರ ಅಡಿಪಾಯದ ಮೇಲೆ ಈ ರೂಪುರೇಷೆಗಳು ಇರಬೇಕೆಂದು ಸೂಚಿಸಲಾಯಿತು.

1993ರಲ್ಲಿ WHOನ ಕೆಮೋಥೆರೆಪಿ ಆಫ್ ಲೆಪ್ರಾಸಿ ಯ ಅಧ್ಯಯನದ ತಂಡದ ವರದಿಯಲ್ಲಿ ಎರಡು ರೀತಿಯ MDT ಮಾನದಂಡದ ಕ್ರಮವನ್ನು ಶಿಫಾರಸ್ಸು ಮಾಡಿತು. ಮೊದಲನೆಯದು,ರಿಫಾಂಪಿಸಿನ್,ಕ್ಲೊಫಾಜಿಮೈನ್ ಮತ್ತು ಡ್ಯಾಪ್ಸೋನ್ ಒಳಗೊಂಡ 24 ತಿಂಗಳ ಬಹುವಿಧದಬ್ಯಾಸಿಲ್ಲರಿ (MB ಅಥವಾ ಲೆಪ್ರೊಮಾಟಸ್) ಚಿಕಿತ್ಸೆ. ಎರಡನೆಯದು, ಪಾಕ್ಸಿಬ್ಯಾಸಿಲ್ಲಾರಿ (PB ಅಥವಾ ಟ್ಯೂಬರ್ಕ್ಯೂಲಾಯ್ಡ್) ಕೇಸ್‌ಗಳಲ್ಲಿ ರಿಫಾಂಪಿಸಿನ್ ಮತ್ತು ಡ್ಯಾಪ್ಸೋನ್ ಬಳಸುತ್ತ ಆರು ತಿಂಗಳ ಚಿಕಿತ್ಸೆ. ಸಾರ್ವಜನಿಕ ಆರೋಗ್ಯ ಸಮಸ್ಯೆ-ಕುಷ್ಠರೋಗವು ವರ್ಜಿತಗೊಳಿಸುವ ಸಲುವಾಗಿ ಹನೋಯಿಯಲ್ಲಿ ಮುಂದಿನ ವರ್ಷ ನಡೆದ ಮೊದಲ ಅಂತರ ರಾಷ್ಟ್ರೀಯ ಸಮ್ಮೇಳನದಲ್ಲಿ ವಿಶ್ವದಾದ್ಯಂತ ಹಮ್ಮಿಕೊಂಡ ರೂಪುರೇಷೆಗಳನ್ನು ಅನುಮೋದಿಸಿ ವಿಶ್ವ ಆರೋಗ್ಯ ಸಂಸ್ಥೆ(WHO)ಗೆ ನಿಧಿಯನ್ನು ಒದಗಿಸಿ MDTಯನ್ನು ಎಲ್ಲಾ ವ್ಯಾಧಿಗ್ರಸ್ಥ ರಾಷ್ಟ್ರಗಳಿಗೆ ಲಭ್ಯವಾಗುವಂತೆ ಮಾಡಬೇಕೆನ್ನಲಾಯಿತು.

ಕುಷ್ಠರೋಗ 
MDT ಆಂಟಿ ಲೆಪ್ರಸಿ ಡ್ರಗ್ಸ್: ಸ್ಟಾಂಡಾರ್ಡ್ ರೆಜಿಮನ್ಸ್


1995 ಮತ್ತು 1999ರ ನಡುವೆ, ವಿಶ್ವ ಆರೋಗ್ಯ ಸಂಸ್ಥೆ, WHO, ನಿಪ್ಪಾನ್ ಫೌಂಡೇಶನ್ನ (ಕುಷ್ಠರೋಗ ವರ್ಜಿತದ ಚೇರ್ಮನ್ ಯೋಹೇಯ್ ಸಾಸಕಾವಾ, ವಿಶ್ವ ಆರೋಗ್ಯ ಸಂಸ್ಥೆಯ ಅಭಿಮಾನದ ರಾಯಭಾರಿ)ಯ ಸಹಾಯದೊಂದಿಗೆ ಎಲ್ಲಾ ವ್ಯಾಧಿಗ್ರಸ್ಥ ರಾಷ್ಟ್ರಗಳಿಗೆ ಉಚಿತವಾಗಿ MDTಯನ್ನು ಗಾಳಿಗುಳ್ಳೆಯ ಪ್ಯಾಕ್‌ಗಳಲ್ಲಿ ಆರೋಗ್ಯ ಇಲಾಖೆ ಮುಖಾಂತರ ಹಂಚಿತು.

MDT ತಯಾರಕ ನೊವಾರ್ಟಿಸ್ ನ ಸಹಾಯದಿಂದ ಈ ಉಚಿತ ಕೊಡುಗೆ 2000ರಲ್ಲಿ ವಿಸ್ತರಿಸಲಾಯಿತು ಇದು 2010ರ ಕೊನೆವರೆಗೂ ಆಗುತ್ತದೆ. 


ರಾಷ್ಟ್ರ‍ೀಯ ಹಂತದಲ್ಲಿ ಸರ್ಕಾರೇತರ ಸಂಸ್ಥೆಗಳು (NGOಗಳು) ರಾಷ್ಟ್ರ‍ೀಯ ಕಾರ್ಯಕ್ರಮಕ್ಕೆ ಸೇರಿ WHOನವರು ಕೊಡುವ MDTಯನ್ನು ಸರಕಾರದಿಂದ ತೆಗೆದುಕೊಂಡು ಸರಬರಾಜು ಮಾಡುತ್ತದೆ. 

MDTಯು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ರೋಗಿಗಳು ಮೊದಲ ತಿಂಗಳಿನ ಡೋಸೇಜ್ ನಂತರ ಸೋಂಕು ಅಂಟಿಸುವವರಾಗಿರುವುದಿಲ್ಲ. ‌ಗಾಳಿಗುಳ್ಳೆಗಳುಳ್ಳ ಔಷಧ ಪ್ಯಾ‌ಕ್‌ಗಳ ಮೇಲೆ ನಮೂದಿಸಿರುವಂತೆ ಔಷಧಗಳನ್ನು ಬಳಸುವುದು ಸಲಭ ಮತ್ತು ಕ್ಷೇಮವೆನ್ನಲಾಗಿದೆ.

ಮರುಕಳಿಸುವ ಪ್ರಮಾಣವು ಕಡಿಮೆ ಇರುತ್ತದೆ ಮತ್ತು ಯಾವುದೇ ಗೊತ್ತಿರುವ ಪ್ರತಿರೋಧವು ಈ ಜಂಟಿ ಔಷಧಗಳಲ್ಲಿರುವುದಿಲ್ಲ. ಕುಷ್ಠರೋಗದ ಬಗ್ಗೆ ಏಳನೆ ವಿಶ್ವ ಆರೋಗ್ಯ ಸಂಸ್ಥೆ (WHO)ನ ತಜ್ಞ ಸಮಿತಿಯು 1997ರಲ್ಲಿ ಸೇರಿ "ಪರಿಣಾಮಕಾರಿತ್ವದಲ್ಲಿ ರಾಜಿ ಮಾಡಿಕೊಳ್ಳದೆ" MB ಚಿಕಿತ್ಸೆಯ ಅವಧಿಯನ್ನು 24 ತಿಂಗಳಿಂದ 12 ತಿಂಗಳಿಗೆ ಕಡಿತಗೊಳ್ಳಿಸಬಹುದೆಂದು ತೀರ್ಮಾನಿಸಿತು.

ಈ ಖಾಯಿಲೆಯ ವರ್ಜಿತಕ್ಕೆ ನಿರಂತರವಾಗಿ ಮಾಡಬೇಕಾದದ್ದು, ತಪಾಸಣೆಯನ್ನು ಅಭಿವೃದ್ದಿಪಡಿಸಬೇಕು, ರೋಗಿಗಳಿಗೆ ಶಿಕ್ಷಣ ನೀಡಬೇಕು ಮತ್ತು ಇತರರಿಗೆ ರೋಗ ಉತ್ಪನ್ನದ ಕಾರಣಗಳನ್ನು ತಿಳಿಸಬೇಕು, ಚಾರಿತ್ರಿಕವಾಗಿ- "ಶುಚಿತ್ವವಿಲ್ಲ" ಅಥವಾ "ದೇವರ ಶಾಪದವನು" ಎಂದು ರೋಗಿಗಳನ್ನು ದೂರಮಾಡುವ ವ್ಯವಸ್ಥೆ, ಸಾಮಾಜಿಕ ಬಹಿಷ್ಕಾರದ ವಿರುದ್ಧ ಹೋರಾಡಬೇಕು. ಬಹಿಷ್ಕಾರ ಎಲ್ಲಿ ಬಲವಾಗಿರುತ್ತದೋ ಅಲ್ಲಿ ಆ ಬಹಿಷ್ಕಾರದ ಭಯಕ್ಕೇ ಒಳಪಟ್ಟು ರೋಗಿಗಳು ತಮ್ಮ ರೋಗವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತ ಚಿಕಿತ್ಸೆಯನ್ನು ತೆಗೆದುಕೊಳ್ಳದೆಯೇ ಇದ್ದುಬಿಡಬಹುದು. ಹ್ಯಾನ್‌ಸೆನ್ ಖಾಯಿಲೆಯ ಬಗ್ಗೆ ಸರಿಯಾದ ಮಾಹಿತಿ, ಜಾಗೃತಿಯಿಲ್ಲದಿದ್ದರೆ ಜನರು ಇದೊಂದು ಸಾಂಕ್ರಾಮಾಣಿಕ ರೋಗವೆಂದು ಇದು ಗುಣಪಡಿಸಲಾಗದ ಖಾಯಿಲೆಯೆಂದು ತಪ್ಪು ತಿಳಿದುಬಿಡುತ್ತಾರೆ.

ಇಥಿಯೋಪಿಯಾದ ALERT ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವು ಸ್ಥಳೀಯ ಕುಷ್ಠರೋಗಿಗಳಿಗೆ ಚಿಕಿತ್ಸೆ ಕೊಡುವುದಲ್ಲದೆ ವಿಶ್ವದಾದ್ಯಂತ ಬರುವ ವೈದ್ಯರಿಗೆ ಕುಷ್ಠರೋಗ ನಿವಾರಣೆಯ ಬಗ್ಗೆ ತರಬೇತಿಯನ್ನೂ ಕೊಡುತ್ತದೆ.

ಹೆಬ್ಬೆಟ್ಟುಗಳ ಚಲನೆಯನ್ನು ಪುನ: ಕ್ರಿಯಾಶೀಲವಾಗಿಸಲು ಶಸ್ತ್ರ ಚಿಕಿತ್ಸೆಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ. 

ಸಾಂಕ್ರಾಮಿಕ ಶಾಸ್ತ್ರ

ಕುಷ್ಠರೋಗ 
ಕುಷ್ಠರೋಗದ ವಿಶ್ವ ಹಂಚಿಕೆ, 2003.
ಕುಷ್ಠರೋಗ 
ಅಂಗವಿಕಲತೆ-ಅಡ್ಜಸ್ಟಡ್ ಲೈಫ್ ಫಾರ್ ಯೀರ್ ಫಾರ್ ಲೆಪ್ರಸಿ ಪರ್ 100,000 ಇನ್ ಹ್ಯಾಬಿಟೆಂಟ್ಸ್ ಇನ್ 2002.[130][131][132][133][134][135][136][137][138][139][140][141][142]

ಕುಷ್ಠರೋಗದಿಂದಾಗಿ ಪ್ರಪಂಚಾದ್ಯಂತ ಎರಡರಿಂದ ಮೂರು ದಶಲಕ್ಷ ಜನರು ಶಾಶ್ವತವಾಗಿ ಅಂಗವಿಕಲರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಭಾರತ ದಲ್ಲಿ ಈ ಸಂಖ್ಯೆ ಅಧಿಕವಾಗಿರುವುದರಿಂದ ಮೊದಲ ಸ್ಥಾನದಲ್ಲಿದೆ, ಎರಡನೆಯ ಸ್ಥಾನದಲ್ಲಿ ಬ್ರೆಜಿಲ್ ದೇಶವಿದ್ದರೆ ಮೂರನೆಯ ಸ್ಥಾನದಲ್ಲಿ ಬರ್ಮಾ ದೇಶವಿದೆ. 

1999ರಲ್ಲಿ ಅಂದಾಜಿಸಿದಂತೆ ವಿಶ್ವದಲ್ಲಿ ಈ ಹ್ಯಾನ್‌ಸೆನ್ ರೋಗದ ವ್ಯಾಪ್ತಿ 640,000ವರೆಗೂ ಇದೆ.

2000ರಲ್ಲಿ, 738,284 ಕೇಸ್‌ಗಳನ್ನು ಗುರುತಿಸಲಾಯಿತು. 
1999ರಲ್ಲಿ,ಯುನೈಟೆಡ್ ಸ್ಟೇಟ್ಸ್ ನಲ್ಲಿ 108 ಕೇಸ್‌ಗಳು ಘಟಿಸಿದವು. 2000ರಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) 91 ರಾಷ್ಟ್ರಗಳು ಹ್ಯಾನ್‌ಸೆನ್ ಖಾಯಿಲೆಯಿಂದ ರೋಗಗ್ರಸ್ಥವಾಗಿದೆಯೆಂದು ಪಟ್ಟಿಮಾಡಿದೆ. 


ಭಾರತ, ಮ್ಯಾನ್ಮಾರ್ ಮತ್ತು ನೇಪಾಳ್ ದೇಶಗಳಲ್ಲೇ 70%ರಷ್ಟು ಕೇಸ್‌ಗಳಿವೆ. 
ವಿಶ್ವದ ಒಟ್ಟು ಕುಷ್ಠರೋಗಿಗಳ ಸಂಖ್ಯೆಯಲ್ಲಿ ಭಾರತವೇ 50%ರಷ್ಟು ಕುಷ್ಠರೋಗಿಗಳನ್ನು ಪಡೆದಿದೆ. ವಿಶ್ವದಾದ್ಯಂತ 2002ರಲ್ಲಿ, 763,917 ಹೊಸ ಕೇಸ್‌ಗಳು ಗುರುತಿಸಲ್ಪಟ್ಟವು ಅದೇ ವರ್ಷ WHO ಬ್ರೆಜಿಲ್, ಮಡಗಾಸ್ಕರ್, ಮೊಜಾಂಬಿಕ್, ಟ್ಯಾನ್ಜಾನಿಯಾ ಮತ್ತು ನೇಪಾಳಗಳಲ್ಲಿ 90%ರಷ್ಟು ಹ್ಯಾನ್‌ಸೆನ್ ರೋಗವಿದೆ ಎಂದು ಪಟ್ಟಿ ಮಾಡಿತು. 


WHOನ ಇತ್ತೀಚಿನ ಅಂಕಿ ಅಂಶಗಳ ಪ್ರಕಾರ 2003 ರಿಂದ 2004ರವರೆಗೆ ವಿಶ್ವದಾದ್ಯಂತ ಹೊಸ ಕುಷ್ಟರೋಗದ ಕೇಸ್‌ಗಳ ಸಂಖ್ಯೆ ಸುಮಾರು 107,000ನಷ್ಟು (ಅಥವಾ 21%)ರಷ್ಟು ಕಡಿಮೆಗೊಂಡಿದೆ.

ಕಡಿಮೆಗೊಳ್ಳುವ ಶೈಲಿಯು ಕಳೆದ ಮೂರು ವರ್ಷಗಳಿಂದ ದೃಢವಾಗಿದೆ. ಜೊತೆಗೆ, ಜಾಗತಿಕವಾಗಿ ನೊಂದಾವಣೆಯಾದ HD ರೋಗ ಹರಡಿರುವ ಪ್ರಮಾಣ 286,063 ಕೇಸಗಳು; 2004ರಲ್ಲಿ ಗೊತ್ತಾದ ಹೊಸ ಕೇಸ್‌ಗಳು 407,791. 

ಯುನೈಟೆಡ್ ಸ್ಟೇಟ್ಸ್ ನಲ್ಲಿ ಹ್ಯಾನ್‌ಸೆನ್ ಖಾಯಿಲೆವುಳ್ಳವರ ಜಾಡನ್ನು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಶನ್ (CDC)ಯು ನೋಡಿಕೊಳ್ಳುತ್ತದೆ, 2002ರಲ್ಲಿ ಒಟ್ಟು 92 ಕೇಸ್‌ಗಳು ವರದಿಯಾಗಿದೆ. ಅದಾಗ್ಯೂ ವಿಶ್ವದಾದ್ಯಂತ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಲ್ಲೇ ಇದೆ ಆದರೆ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಇದು ಮುಂದುವರಿಯುತ್ತಲ್ಲೇ ಇದೆ,ಅವುಗಳೆಂದರೆ ಬ್ರೆಜಿಲ್, ದಕ್ಷಿಣ ಏಷಿಯಾ (ಭಾರತ, ನೇಪಾಳ), ಆಫ್ರಿಕಾದ ಭಾಗಗಳಾದ (ಟಾನ್ಜಾನಿಯಾ, ಮಡ್ಗಾಸ್ಕರ್, ಮೊಜಾಂಬಿಕ್) ಪಶ್ಚಿಮ ಪೆಸಿಫಿಕ್.

ಅಪಾಯದ ಗುಂಪುಗಳು

ಮಲಗಲು ಶುಚಿಯಾದ ಹಾಸಿಗೆಗಳಿಲ್ಲದೆ, ಕುಡಿಯಲು ಕಲುಷಿತವಾಗಿರುವ ನೀರು ಮತ್ತು ಪೌಷ್ಠಿಕಾಂಶವಿಲ್ಲದ ಆಹಾರ, ರೋಗಗಳು (HIVಯಂಥ ರೋಗ) ವ್ಯಾಪಕವಾಗಿರುವ ಪ್ರದೇಶ ಇಂಥ ಕಡೆಗಳಲ್ಲಿ ವಾಸಿಸುವವರಿಗೆ ಪ್ರತಿರೋಧ ಶಕ್ತಿಯು ಈ ಪರಿಸ್ಥಿತಿಗೆ ಹೊಂದಿಕೊಂಡಂತ್ತಿರುತ್ತದೆ. ಇತ್ತೀಚಿನ ಅಧ್ಯಯನದ ಪ್ರಕಾರ ಅಣು-ಸಾಧಿತ ಪ್ರತಿರೋಧದಲ್ಲಿ ಲೋಪವಿರುವುದರಿಂದ ಅದು ಖಾಯಿಲೆಗಳಿಗೆ ಆಸ್ಪದವಾಗುತ್ತದೆ.

ವಿಶ್ವದ ಜನ ಸಂಖ್ಯೆಯಲ್ಲಿ ಶೇಖಡ ಹತ್ತರಷ್ಟು ಜನರಿಗೆ ಖಾಯಿಲೆಗಳನ್ನು ಸಂಪಾದಿಸಿಕೊಳ್ಳುವ ಶಕ್ತಿಯಿರುತ್ತದೆ. ಈ ಏರು-ಪೇರಿಗೆ ಕಾರಣವಾದ DNA ಯ ಭಾಗವೇ ಪಾರ್ಕಿನ್‌ಸನ್ ಖಾಯಿಲೆ[ಸೂಕ್ತ ಉಲ್ಲೇಖನ ಬೇಕು]ಗೂ ಕಾರಣವಾಗುತ್ತದೆ, ಎರಡೂ ವ್ಯಾಧಿಯು ಜೀವ ರಾಸಾಯನಿಕ ಹಂತದೊಂದಿಗೆ ತಳುಕು ಹಾಕಿಕೊಂಡಿರಬಹುದೆಂದು ಪ್ರಸ್ತುತ ಊಹೆಯಾಗಿದೆ. ಜೊತೆಗೆ ಪುರುಷರು ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚಾಗಿ ಕುಷ್ಠರೋಗಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ.[ಸೂಕ್ತ ಉಲ್ಲೇಖನ ಬೇಕು] ಲೆಪ್ರೆಸಿ ಮಿಷನ್ ಕೆನಡಾದವರ ಪ್ರಕಾರ ಒಟ್ಟು ಜನಸಂಖ್ಯೆಯಲ್ಲಿ 95 % ಭಾಗದ ಜನರಿಗೆ ನೈಸರ್ಗಿಕ ಪ್ರತಿರೋಧವಿರುತ್ತದಂತೆ.

ರೋಗದ ಹೊರೆ

ವಾರ್ಷಿಕವಾಗಿ ರೋಗ ಹರಡುವ ಪ್ರಮಾಣ, ಖಾಯಿಲೆಯ ರವಾನೆ ಲೆಕ್ಕಾಚಾರಕ್ಕೆ ಮುಖ್ಯವೇನೋ ಹೌದು ಆದರೆ ಈ ಕುಷ್ಟ ರೋಗ ಹೊಮ್ಮುವ ಕಾಲ ದೀರ್ಘವಾಗಿರುವುದರಿಂದ ಮತ್ತು ಖಾಯಿಲೆ ಬಂದ ಮೇಲೂ ತಪಾಸಣೆಗೆ ಸಮಯ ಹಿಡಿಯುವುದರಿಂದ ಮತ್ತು ಖಾಯಿಲೆಯ ಆರಂಭಿಕ ಅವಧಿಯಲ್ಲಿ ಇದನ್ನು ಗುರುತಿಸಲು ಪ್ರಯೋಗಾಲಯಗಳಲ್ಲಿ ಸಾಕಷ್ಟು ಸಲಕರಣೆಗಳಿಲ್ಲದಿರುವುದರಿಂದ ಈ ರೋಗ ಹರಡುವ ಪ್ರಮಾಣವನ್ನು ಲೆಕ್ಕಿಸುವುದು ಕಷ್ಟ. ಬದಲಾಗಿ, ಈಗಾಗಲೇ ನೋಂದಿತ ಸೋಂಕು ಹರಡಿರುವ ಪ್ರಮಾಣವನ್ನ ಬಳಸಲಾಗುತ್ತದೆ. ಈ ನೋಂದಿತ, ’ರೋಗದ ಸೋಂಕಿನ ಪ್ರಮಾಣ’ ಒಂದು ಉತ್ತಮ ಬದಲೀ ಸೂಚ್ಯಂಕ ಯಾಕೆಂದರೆ ಅದು ಈಗಾಗಲೇ ಕುಷ್ಟರೋಗದ ಕೇಸ್‌ ಎಂದು ತಪಾಸಣೆಯಾಗಿರುತ್ತದೆ ಮತ್ತು MDT ಚಿಕಿತ್ಸೆ ಕೂಡ ಕೊಡಲಾಗುತ್ತಿರುತ್ತದೆ, ಈ ಚಿಕಿತ್ಸೆಯ ಒಂದು ನಿರ್ದಿಷ್ಟ ಅವಧಿಯೂ ಗೊತ್ತಿರುತ್ತದೆ.


’ರೋಗದ ಸೋಂಕಿನ ಪ್ರಮಾಣ’ವನ್ನು ಒಟ್ಟು ಜನಸಂಖ್ಯೆಯಲ್ಲಿ, ಒಂದು ನಿರ್ದಿಷ್ಟ ಅವಧಿಗಾಗಿ MDT ಚಿಕಿತ್ಸೆಗೆ ನೋಂದಿತ ಕುಷ್ಟರೋಗದ ಸಂಖ್ಯೆ ಎಂದು ವಿವರಿಸಲಾಗಿದೆ. 

ಹೊಸ ಕೇಸ್‌ಗಳ ಪತ್ತೆ ಕೂಡ ಮತ್ತೊಂದು ಖಾಯಿಲೆ ಪ್ರಮಾಣದ ಸೂಚ್ಯಂಕವೇ, ಅದು ನಾನಾ ದೇಶಗಳು ಕೊಡುವ ವಾರ್ಷಿಕ ವರದಿ ಆಧಾರದ ಮೇಲೆ ರೂಪಗೊಳ್ಳುತ್ತದೆ. ಯಾವುದೇ ಒಂದು ಕೇಸ್, ಪ್ರಸ್ತುತ ವರ್ಷದಲ್ಲಿ ತಪಾಸಣೆಗೊಂಡ ಕೇಸ್‌ ಎಂದು ಲೆಕ್ಕಕ್ಕೆ ಬಂದರೆ ಹಿಂದಿನ ವರ್ಷದ ಪತ್ತೆಯಾಗದ ರೋಗದ ಪ್ರಮಾಣದ ಕೇಸ್‌ಗಳ ಲೆಕ್ಕಕ್ಕೆ ಅದು ಸೇರಿರಬೇಕಾಗುತ್ತದೆ.

ಹೊಸ ಕೇಸ್‌ಗಳ ಪತ್ತೆಯ ಪ್ರಮಾಣ (NCDR)(ನ್ಯೂ ಕೇಸ್ ಡಿಟೆಕ್ಷನ್ ರೇಟ್), ಹೊಸದಾಗಿ ಪತ್ತೆಗೊಂಡ ಕೇಸ್ ಮತ್ತು ಹಿಂದಿನ ವರ್ಷ ಪತ್ತೆಯಾಗದ ಕೇಸ್‌ನ ಸಂಖ್ಯೆ ಒಂದು ವರ್ಷಕ್ಕೆ ಒಟ್ಟು ಜನಸಂಖ್ಯೆಯಲ್ಲಿ ಭಾಗಿಸಿದಾಗ ಬರವ ಪ್ರಮಾಣವೆಂದು ವಿವರಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] 


ರೋಗಗ್ರಸ್ಥ ದೇಶವೆಂದು ಗುರುತಿಸಲ್ಪಟ್ಟಿರುವ ದೇಶಗಳೂ ಕೂಡ ರೋಗದ ಪತ್ತೆಯ ಕಾಲದಲ್ಲಿ ರೋಗದಿಂದಾಗಿ ಅಂಗವಿಕಲಗೊಂಡ ಹೊಸ ಕೇಸ್‌ಗಳ ಸಂಖ್ಯೆಯನ್ನು ಹಿಂದಿನ ಅವಧಿಯ ಪತ್ತೆ ಮಾಡದ ಅಥವಾ ಪತ್ತೆಯಾಗದ ರೋಗದ ಪ್ರಮಾಣದ ಲೆಕ್ಕವೆಂದು ಸೂಚಿಸುತ್ತದೆ.

ಏನೇ ಆಗಲಿ, ರೋಗದ ಕಾಲವನ್ನು ಗೊತ್ತುಮಾಡುವ ಕ್ರಿಯೆ ನಂಬಲರ್ಹವಾಗಿರುವುದಿಲ್ಲ ಕಾರಣ ಆ ಲೆಕ್ಕಾಚಾರ ಮಾಡುವ ಕಾರ್ಯ ಬಹು ತ್ರಾಸಿನದು ಮತ್ತು ಅಂಕಿ ಅಂಶಗಳ ದಾಖಲೆ ತೀರಾ ವಿರಳವಾಗಿರವಂತಹುದು. 

ಜಾಗತಿಕ ಪರಿಸ್ಥಿತಿ

ಟೇಬಲ್ 1: 2006ರ ಆರಂಭದಲ್ಲಿ ಹಿಂದಿನ ವರ್ಷದ ರೋಗ ಹರಡಿರುವ ಪ್ರಮಾಣ, 2001-2005ರ ನಡುವೆ ಹೊಸ ಕೇಸ್‌ಗಳ ಪತ್ತೆ, ಯುರೋಪನ ಹೊರತಾಗಿ
ಪ್ರದೇಶ ನೋಂದಿತ ರೋಗ ಹರಡಿರುವ ಪ್ರಮಾಣ
(ಪ್ರಮಾಣ/10,000 ಜನಸಂಖ್ಯೆ.)
ವಾರ್ಷಿಕ ಲೆಕ್ಕದಲ್ಲಿ ಹೊಸ ಕೇಸ್‌ಗಳ ಪತ್ತೆ
2006ರ ಆರಂಭ 2001 2002 2003 2004 2005
ಆಫ್ರಿಕಾ 40,830 (0.56) 39,612 48,248 47,006 46,918 42,814
ಅಮೆರಿಕನ್ನರು 32,904 (0.39) 42,830 39,939 52,435 52,662 41,780
ಆಗ್ನೇಯ ಏಷ್ಯಾ 133,422 (0.81) 668,658 520,632 405,147 298,603 201,635
ಪೂರ್ವ ಮೆಡಿಟರೇನಿಯನ್ 4,024 (0.09) 4,758 4,665 3,940 3,392 3,133
ಪಶ್ಚಿಮ ಪೆಸಿಫಿಕ್ 8,646 (0.05) 7,404 7,154 6,190 6,216 7,137
|ಒಟ್ಟು 219,826 763,262 620,638 514,718 407,791 296,499
ಟೇಬಲ್ 2: ವ್ಯಾಧಿ ಹರಡುವ ಪ್ರಮಾಣ ಮತ್ತು ರೋಗ ಪತ್ತೆ, ರಾಷ್ಟ್ರಗಳು ಇನ್ನೂ ಸಂಪೂರ್ಣವಾಗಿ ಕುಷ್ಠರೋಗ ಮುಕ್ತವಾಗಿರುವುದಿಲ್ಲ.
ರಾಷ್ಟ್ರಗಳು ನೋಂದಿತ ವ್ಯಾಧಿ ಹರಡುವ ಪ್ರಮಾಣ
(ಪ್ರಮಾಣ/10,000 ಜನಸಂಖ್ಯೆಗೆ.)
ಹೊಸ ಕೇಸ್‌ಗಳ ಪತ್ತೆ
(ಪ್ರಮಾಣ/100,000 ಜನಸಂಖ್ಯೆಗೆ.)
2004ರ ಆರಂಭ 2005ರ ಆರಂಭ 2006ರ ಆರಂಭ 2003ರ ಅವಧಿಯಲ್ಲಿ 2004ರ ಅವಧಿಯಲ್ಲಿ 2005ರ ಅವಧಿಯಲ್ಲಿ
ಕುಷ್ಠರೋಗ  Brazil 79,908 (4.6) 30,693 (1.7) 27,313 (1.5) 49,206 (28.6) 49,384 (26.9) 38,410 (20.6)
ಕುಷ್ಠರೋಗ  ಮೊಜಾಂಬಿಕ್ 6,810 (3.4) 4,692 (2.4) 4,889 (2.5) 5,907 (29.4) 4,266 (22.0) 5,371 (27.1)
ಕುಷ್ಠರೋಗ  ನೇಪಾಲ 7,549 (3.1) 4,699 (1.8) 4,921 (1.8) 8,046 (32.9) 6,958 (26.2) 6,150 (22.7)
ಕುಷ್ಠರೋಗ  ಟಾಂಜಾನಿಯ 5,420 (1.6) 4,777 (1.3) 4,190 (1.1) 5,279 (15.4) 5,190 (13.8) 4,237 (11.1)
|ಒಟ್ಟು NA NA NA NA NA NA


2006ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ WHOಗೆ 115 ರಾಷ್ಟ್ರಗಳು ಮತ್ತು ಸ್ವಾಧೀನ ಪ್ರದೇಶಗಳು ವರದಿ ಮಾಡಿರುವ ಪ್ರಕಾರ ಮತ್ತು ವೀಕ್ಲಿ ಎಪಿಡೆಮಿಯೊಲಾಜಿಕಲ್ ರೆಕಾರ್ಡ್‌ನ ಜಾಗತಿಕ ಮಟ್ಟದ ಕುಷ್ಠರೋಗ ವ್ಯಾಧಿ ಹರಡುವ ಪ್ರಮಾಣದ ದಾಖಲೆಯ ಪ್ರಕಾರ ಆ ವರ್ಷದ ಆರಂಭದಲ್ಲಿ 219,826 ಕೇಸ್‌ಗಳು ನೋಂದಣಿಗೊಂಡವು.

 ಹಿಂದಿನ ವರ್ಷ 2005ರಲ್ಲಿ ಇಡೀ ದೇಶದಲ್ಲಿ ಹೊಸ ಕೇಸ್‌ಗಳ ಪತ್ತೆ ಎಂದು ಲಭ್ಯವಾಗಿರುವ ಮಾಹಿತಿಯ ಪ್ರಕಾರ 296,499. ಹಳೆಯ ಅಂಕಿ ಅಂಶಗಳಿಗಿಂತ ಪ್ರಸ್ತುತ ವರ್ಷದ ಕೊನೆಯಲ್ಲಿ ರೋಗ ಪತ್ತೆಯ ಸಂಖ್ಯೆ ಅಧಿಕವಾಗಿರುತ್ತದೆ ಯಾಕೆಂದರೆ ಹೊಸ ಕೇಸ್‌ಗಳಲ್ಲಿ ಒಂದಷ್ಟು ಪಾಲಿನ ರೋಗಿಗಳು ತಮ್ಮ ಒಂದು ವರ್ಷದ ಚಿಕಿತ್ಸೆಯನ್ನು ಪೂರಯಿಸಿಬಿಟ್ಟಿರುತ್ತಾರೆ ಮತ್ತು ಅವು ದಾಖಲೆಗಳಲ್ಲಿ ಉಳಿದಿರುವುದಿಲ್ಲ. 
2005ರಲ್ಲಿ ಜಾಗತಿಕ ಮಟ್ಟದಲ್ಲಿ ಹೊಸ ರೋಗ ಪತ್ತೆಯು ಅತ್ಯಂತ ತೀವ್ರವಾಗಿ ಇಳಿಮುಖವಾಗಿರುವುದು ಕಂಡು ಬರುತ್ತದೆ,ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದು 110,000 ಕೇಸ್‌ಗಳು (27%)ನಷ್ಟು ಇಳಿಮುಖವಾಗಿರುತ್ತದೆ. 


ಟೇಬಲ್ 1ರಲ್ಲಿ ಕಂಡು ಬರುವಂತೆ 2001ರಿಂದೀಚೆಗೆ ವಾರ್ಷಿಕ ರೋಗ ಪತ್ತೆಯ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಆಫ್ರಿಕನ್ ಪ್ರದೇಶವು 2004ರ ವರ್ಷಕ್ಕೆ ಹೋಲಿಸಿದರೆ 8.7% ರಷ್ಟು ರೋಗದ ಸಂಖ್ಯೆಯು ಇಳಿಮುಖವಾಗಿದೆ ಎಂದು ವರದಿ ಮಾಡಿದೆ. ಈ ರೀತಿಯ ಹೋಲಿಕೆಯಲ್ಲಿ ಅಮೇರಿಕಾದವರು 20.1% ಇದ್ದರೆ, ಆಗ್ನೇಯ ಏಷಿಯಾದಲ್ಲಿ 32% ಇರುತ್ತದೆ ಮತ್ತು ಪೂರ್ವದ ಮೆಡಿಟೆರ್ರೇನೀಯನ್‌ನಲ್ಲಿ 7.6% ಇರುತ್ತದೆ.


ಹಾಗಿದ್ದರೂ,ಇದೇ ಅವಧಿಯಲ್ಲಿ ಪಶ್ಚಿಮದ ಪೆಸಿಫಿಕ್ ಪ್ರದೇಶದಲ್ಲಿ 14.8% ನಷ್ಟು ಏರಿಕೆ ಕಂಡು ಬಂದಿತು. 


ಟೇಬಲ್ 2ನಲ್ಲಿ ಕಾಣಿಸಿರುವ ಪ್ರಕಾರ ನಾಲ್ಕು ದೊಡ್ದ ರಾಷ್ಟ್ರಗಳೂ ಕೂಡ ರಾಷ್ಟ್ರಮಟ್ಟದಲ್ಲಿ ರೋಗ ವರ್ಜಿತದ ಗುರಿಯನ್ನು ಇನ್ನೂ ಸಾಧಿಸಬೇಕಾಗಿದೆ.

ಗಮನಿಸಬೇಕಾದ ಅಂಶವೆಂದರೆ: a)ರೋಗ ವರ್ಜಿತವೆಂದರೆ ಅದು ಹಳೆಯ ರೋಗದ ಪ್ರಮಾಣವು ಪ್ರತಿ 10,000ಕ್ಕೆ 1ಕ್ಕಿಂತ ಕಡಿಮೆ ಕೇಸ್ ಗಳಿರಬೇಕು; b) ಸೆಪ್ಟೆಂಬರ್ 2006ರಲ್ಲಿ ಮಡಗಾಸ್ಕರ್ ಈ ವರ್ಜಿತವನ್ನು ರಾಷ್ಟ್ರೀಯ ಮಟ್ಟದಲ್ಲಿ ತಲುಪಿತು; c)ನೇಪಾಳದ ಪತ್ತೆಯ ವರದಿಯಲ್ಲಿ ಮಧ್ಯ ನವೆಂಬರ್ 2004 ರಿಂದ ಮಧ್ಯ ನವೆಂಬರ್ 2005ರವರೆಗೂ ; ಮತ್ತು d) D.R. ಕೊಂಗೋ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆ WHOಗೆ 2008ರಲ್ಲಿ ಕೊಟ್ಟ ವರದಿಯ ಪ್ರಕಾರ ಅವು ರೋಗ ವರ್ಜಿತವನ್ನು 2007ರ ಕೊನೆಯಲ್ಲಿ ರಾಷ್ಟ್ರ‍ೀಯ ಮಟ್ಟದಲ್ಲಿ ತಲುಪಿದೆ ಎನ್ನಲಾಗಿದೆ. 

ಚೀನಾದಲ್ಲಿ ಸಧ್ಯದ ಪರಿಸ್ಥಿತಿ

ವಿಶ್ವದ ಇತರೆಡೆಯಂತೆ ಚೀನಾದಲ್ಲೂ ಕುಷ್ಠರೋಗದಿಂದ ಗುಣವಾದ ಎಷ್ಟೋ ಜನರನ್ನು ಸಮಾಜದಿಂದ ಪ್ರತ್ಯೇಖಿಸಲಾಗಿದೆ. 50ರ ದಶಕದಲ್ಲಿ ಚೀನಾ ಸರ್ಕಾರ ಕುಷ್ಠರೋಗ ವಾಸಿಯಾದವರಿಗಾಗಿ "ಗುಣಪಡಿಸಿಕೊಂಡವರ ಹಳ್ಳಿಗಳನ್ನು" ಊರಾಚೆ ಬೆಟ್ಟ ಗುಡ್ಡಗಳ ಮೇಲೆ ಸೃಷ್ಟಿಸಿತು.

ಕುಷ್ಠರೋಗವು ಈಗ ಬಹುವಿಧದ ಚಿಕಿತ್ಸೆಯ ಫಲವಾಗಿ ಗುಣವಾದರೂ ಈ ಹಳ್ಳಿಗಳು ಇಂದಿಗೂ ಕೂಡ ಪ್ರಸ್ತುತವಿದೆಯೆಂದರೆ ಅದಕ್ಕೆ ಕಾರಣ ಕುಷ್ಠರೋಗ ವಾಸಿಯಾದವರನ್ನು ಇನ್ನೂ ನಿಂದನೆಯಿಂದ ಹೀಯಾಳಿಕೆಯಿಂದ ಕಾಣಲಾಗುತ್ತಿರುವುದೇ ಆಗಿದೆ. 


ವಿಶೇಷವಾಗಿ "ಗುಣಪಡಿಸಿಕೊಂಡವರ ಹಳ್ಳಿಗಳನ್ನು" ದೃಷ್ಠಿಯಲ್ಲಿಟ್ಟು ಕೊಂಡು ಆ ಜನರ ಅಭಿವೃದ್ಧಿಗಾಗಿ ಜಾಯ್ ಇನ್ ಆಕ್ಷನ್ ಮುಂತಾದ ಆರೋಗ್ಯ NGOಗಳು ಚೀನಾದಲ್ಲಿ ಮೂಡಿವೆ. 

ಇತಿಹಾಸ

ಶಬ್ದವ್ಯುತ್ಪತ್ತಿ ಶಾಸ್ತ್ರ

ಲೆಪ್ರಸಿ ಶಬ್ದವು ಪುರಾತನ ಗ್ರೀಕ್ λέπρα [ಲೆಪ್ರಾ]ದಿಂದ ಬಂದಿರುತ್ತದೆ, "ಚರ್ಮವನ್ನ ಪದರು ಪದರಾಗಿಸುವ ಖಾಯಿಲೆ", "ಸುಲೀಯುವುದು,ಪದರು ಪದರಾಗಿಸುವುದು" λέπω [ಲೆಪೋ] ಕ್ರಿಯಾಪದದ ಹೆಸರಿನ ಮೂಲದಿಂದ ಇದನ್ನು ಲೆಪ್ರಸಿ ಎಂದು ಕರೆಯಲಾಗಿದೆ, ಈ ಶಬ್ದವು ಆಂಗ್ಲ ಭಾಷೆಗೆ ಲ್ಯಾಟಿನ್ ಮತ್ತು ಹಳೆಯ ಫ್ರೆಂಚ್ ಮುಖಾಂತರ ಬಂದಿತು. ಮೊದಲ ಆಂಗ್ಲ ಭಾಷೆಯ ಬಳಕೆಯೆಂದು ರುಜುವಾತು ಆಗಿರುವುದು 0}ಆಂಕ್ರೀನ್ ವಿಸ್ಸೆ, ಎಂಬ ಹೆಸರಿನ 13ನೇ-ಶತಮಾನದ ಕ್ರೈಸ್ತ ಸನ್ಯಾಸಿನಿಯರ ಕೈಪಿಡಿಯಲ್ಲಿ, ("ಮಾಯ್ಸೆಸೆಸ್ ಹಾಂಡ್..ಬೈಸೆಂಬ್ಡೆ ಓ ಪೀ ಸ್ಪೈಟೆಲ್ ಯುಎಲ್ & ಫುಟೆ ಲೆಪ್ರೂಸ್."


ಮಧ್ಯ ಇಂಗ್ಲೀಷ್ ಡಿಕ್ಷನರಿ,  ಎಸ್.ವಿ., "ಲೆಪ್ರಸ್"). ಸರಿಸುಮಾರಾಗಿ ಸಮಕಾಲೀನ ಬಳಕೆ ರುಜುವಾತಾಗಿರುವುದು ಆಂಗ್ಲೋ-ನಾರ್ಮನ್‌ನಲ್ಲಿ ಡೈಲಾಗ್ಸ್ ಆಫ್ ಸೇಂಟ್ ಗ್ರೆಗೊರಿ,  "ಎಸ್ಮೊಂಡೆಜ್ ಐ ಸಾಂಟ್ ಲಿ ಲೀಪ್ರಸ್" (ಆಂಗ್ಲೋ-ನಾರ್ಮನ್ ಡಿಕ್ಷನರಿ,  ಎಸ್.ವಿ., "ಲೆಪ್ರಸ್"). 

ಚಾರಿತ್ರಿಕವಾಗಿ, ಯಾರೊಬ್ಬನಿಗೆ ಹ್ಯಾನ್‌ಸೆನ್ ಖಾಯಿಲೆ ಇದ್ದರೂ ಅವನನ್ನು ಲೀಪರ್ಸ್ ಎಂದು ಕರೆಯಲಾಗುತಿತ್ತು, ಆದರೆ ಈ ತುಚ್ಛಾಕೃತಿ ಸೂಚಕ ಶಬ್ದದ ಬಳಕೆ ಕುಷ್ಠರೋಗಿಗಳ ಸಂಖ್ಯೆ ಕಡಿಮೆಗೊಳ್ಳುತ್ತ ಹೋದಂತೆ ಕಡಿಮೆಗೊಳ್ಳುತ್ತಿದೆ. ಇದೊಂದು ಅಪವಾದವೆಂಬಂತೆ ಆಗುವುದರಿಂದ ಕೆಲವು ಜನರು "ಲೆಪ್ರಸಿ" ಶಬ್ದವು ಬಳಸದಿರಲು ಬಯಸುತ್ತಾರೆ ಆದರೂ ಈ ಶಬ್ದವು U.S. ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆಂಡ್ ಪ್ರಿವೆನ್ಷನ್ ಮತ್ತು ವಿಶ್ವ ಆರೋಗ್ಯ ಸಂಸ್ಥೆಯವರು ಬಳಸುತ್ತಾರೆ.


ಚಾರಿತ್ರಿಕವಾಗಿ, ತ್ಸಾರಾಥ್ ಶಬ್ದವು ಹೆಬ್ರಿವ್ ಬೈಬಲ್ನಿಂದ ಲೆಪ್ರಸಿಯೆಂದು ತರ್ಜುಮೆ ಮಾಡಲಾಗಿದೆ ಆದರೆ ಇದು ಸರಿಯಾದುದಲ್ಲ ಕಾರಣ ತ್ಸಾರಾಥ್‌ನ ರೋಗಲಕ್ಷಣವೇ ಬೇರೆ ಮತ್ತು ಹ್ಯಾನ್‌ಸೆನ್ ಖಾಯಿಲೆ ಅಲ್ಲದೆ ಬೇರೆ ವಿವಿಧ ಬಗೆಯ ವಿಕಲತೆಯನ್ನು ಉಲ್ಲೇಖಿಸಲಾಗಿದೆ.

ನಿರ್ದಿಷ್ಟವಾಗಿ,ಟೈನಿಯಾ ಕ್ಯಾಪಿಟಿಸ್ (ಫಂಗಲ್ ನೆತ್ತಿಯ ಸೋಂಕು) ಮತ್ತು ದೇಹದ ಇತರ ಭಾಗದ ಸೋಂಕು, ಡರ್ಮೋಫೈಟೆಫಂಗಸ್ ಟ್ರೈಕೋಫೈಟಾನ್ ವೈಯೋಲ್ಯಾಸೀಯಂ ನಿಂದ ತಗಲುತ್ತದೆ ಮತ್ತ ಇದು ಮಧ್ಯ ಪೂರ್ವ ಹಾಗು ಉತ್ತರ ಆಫ್ರಿಕಾದಲ್ಲಿ ಇವತ್ತಿಗೂ ಹೇರಳವಾಗಿ ಇದೆ ಬೈಬ್ಲಿಕಲ್ ಕಾಲದಲ್ಲೂ ಇದು ಇದ್ದಿರಬೇಕು. ಅದೇ ರೀತಿ, ಅಂದಗೆಡಿಸುವ ಫೇವಸ್, ಟ್ರೈಕೊಫೈಟಾನ್ ಸ್ಕೋನ್‌ಲೇಯಿನ್ನೀ ,ಚರ್ಮದ ಖಾಯಿಲೆಗಳು ಮತ್ತದರ ಸಂಬಂದ್ಧಿಕಗಳು ಯುರೇಷಿಯಾ ಮತ್ತು ಆಫ್ರಿಕಾದಲ್ಲಿ ಆಧುನಿಕ ವೈದ್ಯಕೀಯ ಚಿಕಿತ್ಸೆ ಬರುವವರೆಗೂ ಸಾಮಾನ್ಯವಾಗಿತ್ತು.

ತೀವ್ರತರವಾದ ಫೇವಸ್ ಮತ್ತು ಅದೇ ರೀತಿಯ ಫಂಗಲ್ ಸೋಂಕಿಗೆ (ಮತ್ತು ಗುಪ್ತ ಸೋರಿಯಾಸಿಸ್ ಹಾಗೂ ಮೈಕ್ರೋಜೀವಿಗಳಿಂದ ಉಂಟಾಗದ ಬೇರೆ ಖಾಯಿಲೆಗಳು),ಯೂರೋಪಿನಲ್ಲಿ 17ನೇ ಶತಮಾನದ ಪೂರ್ವದಲ್ಲಿ ಕುಷ್ಠರೋಗವೆಂದು ವರ್ಗೀಕೃತ ಮಾಡಲಾಗಿತ್ತು. 
1667ರಲ್ಲಿ ಜಾನ್ ಡಿ ಬ್ರ‍ೇಯ್ ಎನ್ನುವ ಚಿತ್ರಕಲಾವಿದ ಬಿಡಿಸಿದ ಚಿತ್ರಕಲೆ ಹಾರ್ಲೆಮ್‌ನ ದಿ ರಿಜೆಂಟ್ಸ್ ಆಫ್ ದಿ ಲೆಪರ್ ಹಾಸ್ಪಿಟಲ್‌ನಲ್ಲಿ (ಫ್ರಾನ್ಸ್ ಹಾಲ್ಸ್ ಮ್ಯೂಸಿಯಂ, ಹಾರ್ಲೆಮ್,ನೆಥರ್‌ಲ್ಯಾಂಡ್ಸ್),ಸ್ಪಷ್ಟವಾಗಿ ಕಾಣಿಸಲಾಗಿದೆ,ಈ ಚಿತ್ರದಲ್ಲಿ ಡಚ್‌ನ ಯುವಕನ ತಲೆ ಮೇಲೆ ಫಂಗಸ್‌ನಿಂದಾಗಿರ ಬಹುದಾದ ಸೋಂಕು ಇದ್ದು ಅದನ್ನು ಕುಷ್ಠರೋಗದ ಅನಾಥಾಲಯದ ಮೂರು ಅಧಿಕಾರಿಗಳು  ಚಿಕಿತ್ಸೆ ನೀಡುತ್ತಿರುವಂತೆ ಚಿತ್ರಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು]  ಚರ್ಮದ ಮೈಕ್ರೋಸ್ಕೋಪಿಕ್ ಪರೀಕ್ಷೆಯನ್ನು ವೈದ್ಯಕೀಯ ತಪಾಸಣೆಗಾಗಿ 19ನೇ ಶತಮಾನದ ಮಧ್ಯ ಭಾಗದಲ್ಲಿ ಅಭಿವೃದ್ಧಿಪಡಿಸಿದಾಗ "ಲೆಪ್ರಸಿ" ಶಬ್ದ ಬಳಕೆಯು ಇವತ್ತು ನಾವು ಅರ್ಥಮಾಡಿಕೊಂಡಂತೆ ಹ್ಯಾನ್‌ಸೆನ್ ಖಾಯಿಲೆಗೆ ಅಪರೂಪವಾಗಿ ಅಥವಾ ವಿರಳವಾಗಿ ಪರಸ್ಪರ ಸಂಬಂಧಿಸಿಸಲಾಗಿತ್ತು.[ಸೂಕ್ತ ಉಲ್ಲೇಖನ ಬೇಕು] 

ಭಾರತ

ದಿ ಆಕ್ಸ್ ಫರ್ಡ್ ಇಲ್ಯುಸ್ಟ್ರೇಟೆಡ್ ಕಂಪಾನಿಯನ್ ಟು ಮೆಡಿಸನ್ ನಲ್ಲಿ ನಮೂದಿಸಿರುವಂತೆ,ಕುಷ್ಠರೋಗವು ಮತ್ತು ಅದನ್ನು ಗುಣಪಡಿಸುವ ವಿಧಾನವು ಹಿಂದು ಧಾರ್ಮಿಕ ಪುಸ್ತಕ ಅಥರ್ವ-ವೇದ ದಲ್ಲಿ ಈಗಾಗಲೇ ಇದೆ. ಕುಷ್ಠರೋಗದ ಬಗ್ಗೆ ಮೊದಲ ಉಲ್ಲೇಖ ಭಾರತಸುಶೃತ ಸಂಹಿತಾ (6ನೇ ಶತಮಾನ BC)ದಲ್ಲಿ ಕಂಡು ಬರುತ್ತದೆ ಎಂದು ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ 2008 ರಲ್ಲಿ ಕರ್ನ್ಸ್ ಮತ್ತು ನ್ಯಾಷ್ ಬರೆಯುತ್ತಾರೆ. ದಿ ಕೇಂಬ್ರಿಡ್ಜ್ ಎನ್ ಸೈಕ್ಲೋಪೀಡಿಯಾ ಆಫ್ ಹ್ಯೂಮನ್ ಪ್ಯಾಲಿಯೋ‌ಪೆಥಾಲಜಿ (1998) ಎತ್ತಿ ಹಿಡಿಯುವ ಅಂಶವೇನೆಂದರೆ: "600 BC ಅಷ್ಟು ಹೊತ್ತಿಗೇ ಭಾರತದ ಸುಶೃತ ಸಂಹಿತಾ ಕುಷ್ಠರೋಗದ ಎಲ್ಲಾ ಲಕ್ಷಣಗಳನ್ನು ವಿವರಿಸುವುದಲ್ಲದೆ ಅದಕ್ಕೆ ಚಿಕಿತ್ಸೆಯನ್ನೂ ವಿವರಿಸುತ್ತದೆ" ಶಸ್ತ್ರ ತಜ್ಞ ಸುಶೃತ 6ನೇ ಶತಮಾನದಲ್ಲಿ BC, ನಲ್ಲಿ ಭಾರತದ ಕಾಶಿಯಲ್ಲಿ ಜೀವಿಸಿದ್ದನು ಸುಶೃತ ಸಂಹಿತಾ -ಆತನದೆಂದು ಹೇಳಲಾಗಿದೆ ಮತ್ತು ಅದು 1ನೇ ಮಿಲೇನಿಯಂ BCಯಲ್ಲಿ ಮೊದಲ ಬಾರಿಗೆ ಕಾಣಿಸಿದೆ.

ಸುಶೃತನ ಕಾರ್ಯವು 4ನೇ ಶತಮಾನದ ADಯದಾಗಿರುತ್ತದೆ,ಮತ್ತು ಅದು  ಮೂಲ ಕಾರ್ಯದ ಒಂದು ಸಹಸ್ರ ವರ್ಷಗಳ ನಂತರ ಬವರ್ ಕೈ ಲಿಖಿತ ದಲ್ಲಿರುತ್ತದೆ.  1881ರಲ್ಲಿ, ಸುಮಾರು 120,000 ಕುಷ್ಠರೋಗಿಗಳು ಭಾರತದಲ್ಲಿ ಇದ್ದರೆನ್ನಲಾಗಿದೆ. ಕೇಂದ್ರ ಸರ್ಕಾರ ಲೆಪರ್ಸ್ ಆಕ್ಟ್ ಆಫ್ 1898 ಎಂದು ಮಸೂದೆಯೊಂದನ್ನು ಜಾರಿಗೆ ತಂದಿತು ಅದರಲ್ಲಿ ಕುಷ್ಠರೋಗಿಗಳನ್ನು ಬಲವಂತವಾಗಿ ಬಂಧಿಸದಿರುವಂತೆ ರಕ್ಷಣೆಯನ್ನು ಸೂಚಿಸಲಾಗಿದೆ. ಭಾರತದಲ್ಲಿ 2009ರಲ್ಲಿ  4,000-ವರ್ಷದಷ್ಟು-ಹಳೆಯದಾದ ಮೂಳೆಯೊಂದು ದೊರಕಿ ಅದರಲ್ಲಿ ಕುಷ್ಠರೋಗದ ಕುರುಹು ಇದ್ದದ್ದು ಬೆಳಕಿಗೆ ಬಂದಿದೆ. 


ಇವತ್ತಿನ ರಾಜಸ್ಥಾನದ ಭಾಗವಾಗಿರುವ ಬಲಥಾಲ್ ಎನ್ನುವ ಸ್ಥಳದಲ್ಲಿ ಈ ಮೂಳೆಯು ದೊರಕಿರುವುದು ಮತ್ತು ಪತ್ತೆಯಾದ ಅತ್ಯಂತ ಹಳೆ 

ಕುಷ್ಠರೋಗದ ಕುರುಹುವೆಂದು ನಂಬಲಾಗಿದೆ[by whom?]. 6ನೇ-ಶತಮಾನದಲ್ಲಿ ಈಜ್ಯಿಪ್ಟ್ ನಲ್ಲಿ ದೊರಕಿದ್ದು 1,500 ವರ್ಷಗಳಷ್ಟು ಹಳೆಯದಾದರೆ ಇದು ಅದಕ್ಕಿಂತ ಪರಾತನವಾದ್ದದೆಂದು ಸಾಬೀತಾಗಿರುತ್ತದೆ.

ದೊರಕಿರುವ ಮೂಳೆ ಒಬ್ಬ ಮುವತ್ತರ ಹರೆಯದ ಪುರುಷನದು ಮತ್ತು ಅವನು ಅಹರ್ ಚಾಲ್ಕೋಲಿಥಿಕ್ ಸಂಸ್ಕ್ರ‍‌ತಿಗೆ ಸೇರಿದವನೆನ್ನಲಾಗಿದೆ. ಈ ಮೂಳೆ, ದೊರಕಿರುವ ಕುಷ್ಠರೋಗದ ಕುರುಹುವಿನಲ್ಲೇ ಹಳೆಯದಷ್ಟೇ ಅಲ್ಲ, ಇತಿಹಾಸಪೂರ್ವ ಕಾಲದಲ್ಲಿ ದೊರಕಿರುವ ಏಕೈಕ ಉದಾಹರಣೆ ಇದು ಎಂದು ಪುರಾತತ್ವಜ್ಞರು ಹೇಳುತ್ತಾರೆ. 


ಈ ಮೂಳೆ ದೊರಕಿರುವುದರಿಂದ, ಕುಷ್ಠರೋಗದ ಮೂಲ ಭಾರತ ಅಥವಾ ಆಫ್ರಿಕಾ ನಂತರ ಯೂರೋಪಿಗೆ ಅಲೆಕ್ಸಾಂಡರ್ ದಿ ಗ್ರೇಟ್ ನ ಸೈನಿಕರಿಂದ ಹರಡಲಾಗಿದೆ ಎನ್ನುವ ನಂಬಿಕೆಗೆ ಸಮರ್ಥನೆ ಸಿಕ್ಕಂತಾಗುತ್ತದೆ. 

ಚೀನಾ

ಜಪಾನ್‌

1907, 1931 ಮತ್ತು 1953ರ ಕುಷ್ಠರೋಗ ನಿರ್ಮೂಲನಾ ಕಾಯಿದೆ ಜಪಾನ್ ರಾಷ್ಟ್ರದಲ್ಲಿ ಇರುತ್ತದೆ ಇದು ಬೇರೆ ಯಾವ ರಾಷ್ಟ್ರ‍ಗಳಲ್ಲೂ ಲಭ್ಯವಾಗದ ಅನನ್ಯವಾದ ಕಾಯಿದೆ ಆಗಿದೆ ಇದರ ಪ್ರಕಾರ ಕುಷ್ಠರೋಗಿಗಳನ್ನು ಸ್ಯಾನಿಟೋರೀಯಂಗಳಲ್ಲಿ ಪ್ರತ್ಯೇಕವಾಗಿ ಇಟ್ಟುಬಿಡಲಾಗುತ್ತದೆ ಮತ್ತು ಇದರಿಂದಾಗಿಯೇ ಕುಷ್ಠರೋಗದ ಅಪವಾದ ಅಥವಾ ಕಳಂಕದ ಭಾವ ಹೆಚ್ಚಾಗುತ್ತದೆ.

1953ರ ನಿಯಮವನ್ನು 1996ರಲ್ಲಿ ವಜಾ ಮಾಡಲಾಗಿದೆ. 2008ರ ಪ್ರಕಾರ ಇನ್ನೂ 2717 ಮಾಜಿ ರೋಗಿಗಳು 13 ರಾಷ್ಟ್ರ‍ೀಯ ಸ್ಯಾನಿಟೋರಿಯಂಗಳಲ್ಲಿ ಇದ್ದಾರೆ. 
833ರಲ್ಲಿ ಬರೆದಿರುವ ಒಂದು ದಾಖಲೆಯ ಪ್ರಕಾರ ಕುಷ್ಠರೋಗದ ವಿವರಣೆ ಹೀಗಿದೆ "ದಿನ ಒಂದಕ್ಕೆ ಐದು ಅಂಗಗಳನ್ನು ತಿನ್ನುವ ಪರಾವಲಂಬಿ ಜೀವಿ, 
ಕಣ್ಣಿನ ಹುಬ್ಬುಗಳು ಮತ್ತು ಕಣ್ಣಿನ ರೆಪ್ಪೆಗಳು ಉದುರಿಹೋಗುತ್ತವೆ ಮತ್ತು ಮೂಗು ವಿರೂಪಗೊಳ್ಳುತ್ತದೆ. ಈ ರೋಗವು ಗಂಟಲಿಗೆ ಒರಟುತನವನ್ನು ಕೊಡುತ್ತದೆ ಮತ್ತು ಕೈಬೆರಳುಗಳನ್ನು ಹಾಗೂ ಕಾಲು ಬೆರಳುಗಳನ್ನು ಶಸ್ತ್ರಚಿಕಿತ್ಸೆ ಮುಖಾಂತರ ತೆಗೆದು ಹಾಕಬೇಕಾಗುವಂತೆ ಮಾಡುತ್ತದೆ. ಈ ರೋಗವು ಒಬ್ಬರಿಂದ ಇನ್ನೊಬ್ಬರಿಗೆ ತಗುಲುವುದರಿಂದ ಇಂಥ ರೋಗಿಗಳ ಜೊತೆ ಮಲಗಬಾರದು." ಎಂದು ಮೊದಲ ದಾಖಲೆ ಸೋಂಕಿನ ಬಗ್ಗೆ ಸಲಹೆ ಮಾಡುತ್ತದೆ. 

ರೋಮ್‌

ಪಶ್ಚಿಮದಲ್ಲಿ ಲಭ್ಯವಾಗಿರುವ ಹಳೆಯ ಕುಷ್ಠರೋಗದ ವ್ಯಾಖ್ಯಾನವೆಂದರೆ, ರೋಮನ್ ವಿಶ್ವಕೋಶತಜ್ಞ ಆಲಸ್ ಕಾರ್ನಿಲೀಯಸ್ ಸೆಲ್ಸಸ್ (25 ಬಿಸಿ – 37 ಎಡಿ) ತನ್ನ ಡಿ ಮೆಡಿಸಿನಾ ದಲ್ಲಿ ಕುಷ್ಠರೋಗವನ್ನು "ಎಲಿಫಾಂಟಿಯಾಸಿಸ್ " ಎಂದಿರುವುದು.

ರೋಮನ್ ಲೇಖಕ ಪ್ಲೀನಿ ದಿ ಎಲ್ಡರ್ (23–79 AD) ಇದೇ ರೋಗವನ್ನು ಉಲ್ಲೇಖಿಸಿದ್ದಾನೆ. 


ಅದಾಗ್ಯೂ ಲಿವಿಟಿಕಸ್-ಬೈಬಲ್ಲಿನ ಸಂಪ್ರದಾಯವನ್ನು ನಿರೂಪಿಸುವ  (ಹಳೆ ಒಡಂಬಡಿಕೆ) "ಸರಾಟ್ " ಅನ್ನು "ಲೆಪ್ರಾ "ಎಂದು  5ನೇ ಶತಮಾನದ ಎಡಿ ವಲ್ಗೇಟ್-ಬೈಬಲ್ಲಿನ ಅಧಿಕೃತ ರೋಮನ್ ಕ್ಯಥೋಲಿಕ್ ಲ್ಯಾಟಿನ್ ಪಾಠದಲ್ಲಿ ಭಾಷಾಂತರಿಸಲಾಗಿದೆ, ಆದರೆ ಲಿವಿಟಿಕಸ್‌ನಲ್ಲಿ ಸಿಗುವ ಮೂಲ ಶಬ್ದ ಸರಾಟ್  ಸೆಲ್ಸಸ್ ಮತ್ತು ಪ್ಲೀನಿ ವಿವರಿಸಿದಂತೆ ಎಲಿಫಾಂಟಿಯಾಸಿಸ್  ಅಲ್ಲ; ವಾಸ್ತವಾಗಿ, ಸರಾಟ್ ಅನ್ನು ಮನೆಗಳ ಮೇಲೆ ಹಾಗೂ ಬಟ್ಟೆಗಳ ಮೇಲೆ ಪರಿಣಾಮ ಬೀರುವ ಒಂದು ಬಗೆಯ ರೋಗವನ್ನು ವಿವರಿಸಬೇಕಾದರೆ ಈ ಶಬ್ದವನ್ನು ಬಳಸಲಾಗುತ್ತಿತು. ಕಟ್ರ‍ೀನಾ ಸಿ. ಡಿ. ಮ್ಯಾಕ್‌ಲೀಯ್ಡ್ ಮತ್ತು ರಾಬಿನ್ ಡಿ. ಎಸ್. ಯೇಟ್ಸ್ ಪ್ರಕಾರ ಸರಾಟ್   "ಧಾರ್ಮಿಕ ಅನುಷ್ಠಾನಗಳ ಅಪವಿತ್ರತೆಯನ್ನ ಸೂಚಿಸುವಂತಹುದು ಅಥವಾ ತಾತ್ಕಾಲಿಕವಾದ ಚರ್ಮದ ಖಾಯಿಲೆ." 

ಮುಸ್ಲಿಮ ಜಗತ್ತು

ಚೀನಾದ ಹೊರತಾದ ಮುಸ್ಲಿಂ ಜಗತ್ತುವಿನ, ಪರ್ಶಿಯನ್ ಪಾಲಿಮಥ್ ಅವಿಸಿನ್ನಾ (c. 980–1037) ಪ್ರದೇಶವು ಕುಷ್ಠರೋಗವನ್ನು ಮೂಗಿನ ಹೊಳ್ಳೆಗಳನ್ನು ವಿಭಜಿಸುವ ಭಿತ್ತಿಯನ್ನು ಹಾಳುಗೆಡುವ ಖಾಯಿಲೆ ಎಂದು ವಿವರಿಸಿತು

ಮಧ್ಯ ಕಾಲೀನ ಯುಗ

ಮಧ್ಯಕಾಲೀನ ಯುಗದಲ್ಲಿ ಅಸಂಖ್ಯಾತ ಲೆಪ್ರೋಸೇರಿಯಾ , ಅಥವಾ ಲೆಪರ್ ಆಸ್ಪತ್ರೆಗಳು, ಉದ್ಭವವಾದವು; ಮ್ಯಾಥೀವ್ ಪ್ಯಾರಿಸ್,ಎನ್ನುವ ಬೆನಿಡಿಕ್ಟೀನ್ ಸನ್ಯಾಸಿ, ಹದಿಮೂರನೆ ಶತಮಾನದ ಆರಂಭದಲ್ಲಿ ಯೂರೋಪಿನಾದ್ಯಂತ ಸುಮಾರು 19,000 ಆಸ್ಪತ್ರೆಗಳಿದ್ದವು ಎಂದು ಅಂದಾಜಿಸಿದ್ದಾನೆ.

ಹಾರ್ಬಲ್‌ಡೌನ್ನಲ್ಲಿ ಮೊದಲ ಲೆಪರ್ ಕಾಲೋನಿ ಇದ್ದೀತೆಂದು ದಾಖಲಾಗಿದೆ. ಈ ಸಂಸ್ಥೆಗಳು ಕ್ರೈಸ್ತ ಸನ್ಯಾಸಿ-ಸನ್ಯಾಸಿನಿಯರ ನಿವಾಸಗಳನ್ನು ಹೋಲುವ ರೀತಿಯಂತೆ, ಏಕಾಂತವಾಸಕ್ಕೆ ಅನುಕೂಲವಾಗುವಂತೆ ಇದ್ದು ಕುಷ್ಠರೋಗಿಗಳಿಗೆ ಅವರ ಆರೋಗ್ಯ ದೃಷ್ಟಿಯಿಂದ ಮತ್ತು ಅವರನ್ನು ಪ್ರತೇಕವಾಗಿಡುವ ದೃಷ್ಟಿಯಿಂದ ಇಲ್ಲಿರಲು ಸೂಚಿಸಲಾಗುತ್ತಿತ್ತು. 
ವಾಸ್ತವಾಗಿ ಕೆಲವು ಮಧ್ಯಕಾಲೀನ ಯುಗದ ಮೂಲಗಳು ನಂಬಿದ್ದ ಪ್ರಕಾರ ಕುಷ್ಠರೋಗಿಗಳು ಭುವಿಯ ಮೇಲೆ ಆಧ್ಯಾತ್ಮಿಕ ಶುದ್ಧೀಕರಣ ಆಗುತ್ತಿದ್ದಾರೆ ಮತ್ತು ಆ ಕಾರಣಕ್ಕೆ ಅವರು ಬೇರೆ ಸಾಮಾನ್ಯ ಜನರಿಗಿಂತ ಪವಿತ್ರರು. ಆಗಾಗ್ಗೆ, ಕುಷ್ಠರೋಗಿಗಳ ಅಸ್ತಿತ್ವವು ಸಾವು ಮತ್ತು ಬದುಕಿನ ನಡುವೆ ಇರುವುದಾಗಿ ಕಂಡು ಬರುತ್ತದೆ: ಆದರೂ ಅವರಿನ್ನು ಬದುಕಿದ್ದು, ಅದರಲ್ಲಿ ಸಾಕಷ್ಟು ಜನ ಈ ಐಹಿಕ ಬದುಕಿನ ಧಾರ್ಮಿಕ ಕ್ರಿಯೆಗಳಿಂದ ಪ್ರತೇಕವಾಗಿರಲು ಬಯಸುತ್ತಾರೆ . 


ಆರ್ಡರ್ ಆಫ್ ಸೇಂಟ್ ಲಾಜಾರಸ್ ಸಂಸ್ಥೆಯು ಸೈನಿಕ ಶಿಸ್ತಿನ,  ಕ್ರೈಸ್ತ ಸನ್ಯಾಸಿಯರು ರೋಗಿಗಳನ್ನು ಉಪಚರಿಸುವ ಧಾರ್ಮಿಕ ಸಂಸ್ಥೆ, ಹನ್ನೆರೆಡನೆ ಶತಮಾನದಲ್ಲಿ ಜೆರುಸಲೇಂನ ಆಚೆ ಕುಷ್ಠರೋಗಿಗಳ ಆಸ್ಪತ್ರೆಯೆಂದು ಪ್ರಾರಂಭವಾಗಿ ಅದರ ಚರಿತ್ರೆಯುದ್ದಕ್ಕೂ ಕುಷ್ಠರೋಗಿಗಳ ಜೊತೆಯಾಗಿಯೇ ಉಳಿದಿದೆ. 
ಮೊದಲ ಸನ್ಯಾಸಿಗಳು ಕುಷ್ಠರೋಗಿಯ ಅನುಯಾಯಿಗಳು ಎಂದು ಇದ್ದರು ಅವರಿಗೆ ಗ್ರಾಂಡ್ ಮಾಸ್ಟರ್ಸ್ ಕೂಡ ಇದ್ದರು ಆದರೆ ಶತಮಾನಗಳು ಕಳೆದಂತೆ ಈ ಕ್ರಮಗಳು ಬದಲಾಗಿದೆ. 

ರಾಡೇಗುಂಡ್ ಕುಷ್ಠರೋಗಿಗಳ ಕಾಲು ತೊಳೆಯುವುದರಲ್ಲಿ ಖ್ಯಾತನಾಗಿದ್ದ. ಆರ್ಡರಿಕ್ ವೈಟಾಲಿಸ್ನಲ್ಲಿ ಬರೆದಿರುವಂತೆ ಒಬ್ಬ ಸನ್ಯಾಸಿ, ರಾಲ್ಫ್, ಕುಷ್ಠರೋಗಿಗಳ ದುರವಸ್ಥೆ ಕಂಡು ಮರುಗಿ ಆ ಖಾಯಿಲೆ ತನಗೂ ಬರಲೆಂದು ಪ್ರಾರ್ಥಿಸಿ ಕೊನೆಗೂ ಆ ಖಾಯಿಲೆಯನ್ನು ಪಡೆದೇ ಪಡೆದ.

ಅನ್ಯ ಜನರಿಗೆ ತಾನು ಬರುತ್ತಿರುವುದಾಗಿ ಸೂಚಿಸಲು ಕುಷ್ಠರೋಗಿಯು ಒಂದು ಗಂಟೆಯನ್ನು ಕಟ್ಟಿಕೊಂಡು ಅಥವಾ ಚಪ್ಪಾಳೆಯನ್ನು ಮಾಡಿಕೊಂಡು ಓಡಾಡಬೇಕಿತ್ತು. 

ಆಧುನಿಕತೆ (ನವಯುಗ)

ಕುಷ್ಠರೋಗ 
M. ಲೆಪ್ರೇಯೀಯ ಸಂಶೋಧಕ ಜಿ. ಹೆಚ್. ಎ. ಹ್ಯಾನ್‌ಸೆನ್,


17ನೇ ಶತಮಾನದ ಕೊನೆಯಲ್ಲಿ ಕುಷ್ಠರೋಗವು ಗಮನಾರ್ಹ ಸಮಸ್ಯೆಯೆಂದು ಇದ್ದುದು ಪಶ್ಚಿಮ ಯೂರೋಪ್‌ನ ಎರಡು ದೇಶಗಳಾದ ನಾರ್ವೇ ಮತ್ತು ಐಸ್‌ಲ್ಯಾಂಡ್ ಗಳಲ್ಲಿ ಮಾತ್ರ.

1830ರಲ್ಲಿ, ನಾರ್ವೇನಲ್ಲಿ, ಕುಷ್ಠರೋಗಿಗಳ ಸಂಖ್ಯೆ ವೇಗವಾಗಿ ಅಧಿಕಗೊಂಡಿತು ಇದರಿಂದಾಗಿ ವೈದ್ಯಕೀಯ ಸಂಶೋಧನೆಗಳು ಹೆಚ್ಚಿದವು ಮತ್ತು ಈ ಖಾಯಿಲೆಯೇ ಒಂದು ದೊಡ್ಡ ರಾಜಕೀಯ ವಿಷಯವಾಯಿತು. 


1854ರಲ್ಲಿ ನಾರ್ವೆ ಸರ್ಕಾರ ಮೆಡಿಕಲ್ ಸೂಪರಿನ್‌ಟೆಂಡೆಂಟ್ ಒಬ್ಬರನ್ನು ನೇಮಿಸಿತು ಮತ್ತು ರಾಷ್ಟ್ರ‍ೀಯ ಮಟ್ಟದಲ್ಲಿ ಕುಷ್ಠರೋಗಿಗಳ ದಾಖಲಾತಿಯನ್ನು 1856ರಲ್ಲಿ ಪ್ರಾರಂಭಿಸಿತು, ವಿಶ್ವದಲ್ಲೇ ಕುಷ್ಠರೋಗಿಗಳ ದಾಖಲಾತಿ ಪ್ರಾರಂಭಿಸಿದ ಮೊದಲ ದೇಶ ನಾರ್ವೆ ಆಗಿರುತ್ತದೆ. 


ಮನುಷ್ಯರಲ್ಲಿ ಕುಷ್ಠರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಎಂದರೆ ಮೈಕೋಬ್ಯಾಕ್ಟೀರಿಯಂ ಲೆಪ್ರೇಯೀ ಗಳು ಎಂದು 1873ರಲ್ಲಿ ಕಂಡು ಹಿಡಿದವರು ನಾರ್ವೇ ಯ ಜಿ. ಹೆಚ್. ಆರ್ಮುವರ್ ಹ್ಯಾನ್‌ಸೆನ್. ಹದಿನೈದನೆಯ ಶತಮಾನದಲ್ಲಿ ಸ್ಥಾಪಿಸಲ್ಪಟ್ಟ ಬರ್ಜನ್ನ ಸೇಂಟ್. ಜಾರ್ಗನ್ಸ್ ಹಾಸ್ಪಿಟಲ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು.

ಸೇಂಟ್.ಜಾರ್ಗನ್ಸ್ ಇವತ್ತು ಒಂದು ಸಂಗ್ರಾಹಲಯವಾಗಿದೆ,ಲೆಪ್ರಾಮುಸೀಟ್ , ಉತ್ತರ ಯೂರೋಪ್‌ನಲ್ಲಿ ಸಂರಕ್ಷಿಸಲ್ಪಟ್ಟ ಅತ್ಯುತ್ತಮ ಆಸ್ಪತ್ರೆ. 

19ನೇ ಶತಮಾನದ ಕೊನೆಯಲ್ಲಿ ಅಟ್ಲಾಂಟಿಕ್ ಕೆನಡಾದಲ್ಲಿ ಕುಷ್ಠರೋಗವು ಕಾಣಿಸಿಕೊಂಡಿತು.

ಕುಷ್ಠರೋಗಿಗಳನ್ನು ಮಿರಾಮಿಕಿ ನದಿ ಬಳಿಯ  ಶೆಲ್ಡ್ರೇಕ್ ಐಲ್ಯಾಂಡ್‌ನಲ್ಲಿ ಇರಿಸಲಾಗುತ್ತಿತ್ತು ಆನಂತರ ಅವರನ್ನು Tracadie [disambiguation needed]ಗೆ ವರ್ಗಾಯಿಸಲಾಗುತ್ತಿತ್ತು. ಕ್ಯಥೋಲಿಕ್ ನನ್‌ಗಳು (ದಿ ರಿಲೀಜಿಯಸ್ ಹಾಸ್ಪಿಟಾಲಿರೀಸ್ ಡಿ ಸೇಂಟ್-ಜೋಸೆಫ್-,RHSJ) ರೋಗಿಗಳ ಶುಶ್ರೂಷೆಗೆ ಬಂದರು. 
ಫ್ರೆಂಚ್ ಭಾಷೆಯ ಆಸ್ಪತ್ರೆ ನ್ಯೂ-ಬ್ರನ್ಸ್ವಿಕ್ ಅನ್ನು ಪ್ರಾರಂಭಿಸಿದರು ಆನಂತರ ಅದೇ ರೀತಿ ಆಸ್ಪತ್ರೆಗಳು ಶುರುವಾದವು. 
RHSJ ನನ್‌ಗಳು ಪ್ರಾರಂಭಿಸಿದ ಆಸ್ಪತ್ರೆಗಳು ಇಂದಿಗೂ ಬಳಕೆಯಲ್ಲಿ ಇದೆ. ಟ್ರಾಕಾಡೀಯಲ್ಲಿ ಕುಷ್ಠರೋಗಿಗಳನ್ನು ಇರಿಸಲಾಗುತ್ತಿದ್ದ ಕೊನೆಯ ಆಸ್ಪತ್ರೆಯನ್ನು 1991ರಲ್ಲಿ ಕೆಡವಲಾಯಿತು. 1965ರಲ್ಲಿ ಅದರ ಲಾಜಾರೆಟ್ಟೊ-ಕುಷ್ಠರೋಗಿಗಳ ಪ್ರತೇಕವಾಗಿ ಇರಿಸಲಾಗುತ್ತಿದ್ದ ಮನೆ ಅಥವಾ ಆಸ್ಪತ್ರೆ  ವಿಭಾಗವನ್ನು ಮುಚ್ಚಲಾಯಿತು. ಸ್ಥಾಪನೆಗೊಂಡ ಶತಮಾನದಲ್ಲಿ, ಕುಷ್ಠರೋಗಕ್ಕೆ ತುತ್ತಾದ ಅಕಾಡಿಯನ್-ಕೆನಡಾದ ಈಶಾನ್ಯ ಭಾಗದಲ್ಲಿರುವ ನೋವ ಸ್ಕೋಷಿಯಾದ ನಿವಾಸಿ ಗಳನ್ನು ಮಾತ್ರ ಇರಿಸಲಾಗಿರಲಿಲ್ಲ, ಕೆನಡಾದ ಇತರ ರೋಗಿಗಳಿಗೂ ಅಲ್ಲಿ ಸ್ಥಳವಿತ್ತು ಮತ್ತು ಐಸ್‌ಲ್ಯಾಂಡ್‌, ರಷಿಯಾ ಮತ್ತು ಚೀನಾ ಮತ್ತಿತ್ತರ ದೇಶದ ಜನರಿಗೂ ಸ್ಥಳಾವಕಾಶವಿತ್ತು. 

ಸಮಾಜ ಮತ್ತು ಸಂಸ್ಕೃತಿ

ಬೈಬಲ್ಲಿನಲ್ಲಿ ಕುಷ್ಠರೋಗಿಗಳು

  • ಬೈಬಲ್ಲಿನಲ್ಲಿ ಅನೇಕ ಉಲ್ಲೇಖಗಳಿವೆ ಅವುಗಳೆಂದರೆ ಮೋಸೆಸ್ ಸಹೋದರಿ([೧]), ಮೋಸೆಸ್ ([೨]),ಸಿರಿಯಾದ ಆರ್ಮಿಯ ಕಮಾಂಡರ್ ನಾಮನ್ ದಿ ಸಿರಿಯನ್ ಮತ್ತು ಆನಂತರ ಪ್ರವಾದಿ ಎಲೀಶಾನ ಆಳು ಗೆಹಾಜಿ ([javascript:void(0); ]), ಮತ್ತು ಅನೇಕ ಜನರನ್ನು ಜೀಸಸ್ ಉಪಶಮನಗೊಳಿಸಿದ್ದು ([javascript:void(0); ], [೩]), ಆದಾಗ್ಯೂ, ಉಲ್ಲೇಖಿಸಿ ವಿವರಿಸಿರುವ ರೋಗದ ಬಾಧೆ ಮತ್ತು ಕುರುಹುಗಳು ಹ್ಯಾನ್‌ಸೆನ್ ಖಾಯಿಲೆಯ ಫಲಿತಾಂಶ ಅಲ್ಲದಿರಬಹುದು,(ತ್ಸಾರಾಥ್ನಲ್ಲಿ ಚರ್ಚೆ ನೋಡಿ).

ಕುಷ್ಠರೋಗವುಳ್ಳ ಪ್ರಖ್ಯಾತರು

ಜೆರುಸಲೇಂನ ರಾಜ ಬಾಳ್ಡ್ ವಿನ್ IV .


  • ರೋಮನ್ ಕ್ಯಥೋಲಿಕ್ ಮಿಷನರಿಯ ಪಾದ್ರಿ ಮೊಲಾಕಾಯಿಯ ಸೇಂಟ್ ಡಾಮೀನ್ ಕುಷ್ಠರೋಗಿಗಳ ಸೇವೆಯನ್ನು ಕುಷ್ಠರೋಗಿಗಳ ಕಾಲೋನಿಯಲ್ಲಿ ಮಾಡುತ್ತಿರುವಾಗಲೇ ಕುಷ್ಠರೋಗವು ಬಂದಿತು ಆದರೂ ತಾನು ಸಾಯುವವರೆಗೂ ತನ್ನ ಸೇವೆಯನ್ನು ಮುಂದುವರೆಸುತ್ತ ಕುಷ್ಠರೋಗಿಗದಿಂದಲ್ಲೇ ಮಡಿದ. ಅಕ್ಟೋಬರ್ 11, 2009ರಂದು ವ್ಯಾಟಿಕನ್‌ನಲ್ಲಿ ಪೋಪ್ ಬೆನಿಡಿಕ್ಟ್ XVI ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವನನ್ನು ಸಂತರ ಪಟ್ಟಿಗೆ ಸೇರಿಸಲಾಯಿತು.
  • ರಾಬರ್ಟ್ ವಿನ್ ಸೆಂಟ್ ಗಿಗ್ಲಿಯೋ III[ಸೂಕ್ತ ಉಲ್ಲೇಖನ ಬೇಕು]
  • ವೀಯೆಟ್ನಾಮಿಗಳ ಕವಿ ಹ್ಯಾನ್ ಮ್ಯಾಕ್ ಟು[ಸೂಕ್ತ ಉಲ್ಲೇಖನ ಬೇಕು]
  • ಕುಷ್ಠರೋಗದ ರಾಜ[ಸೂಕ್ತ ಉಲ್ಲೇಖನ ಬೇಕು] ಎಂದು ಕರೆಯಲ್ಪಡುತ್ತಿದ್ದ ಫ್ರಾನ್ಸ್ ನ ರಾಜ ಲೂಯಿಸ್ I ,
  • ಸಂಭವನೀಯವಾಗಿ ಸ್ಕಾಟ್ಸ್ ನ ರಾಜ ರಾಬರ್ಟ್ಸ್ ದಿ ಬ್ರೂಸ್[ಸೂಕ್ತ ಉಲ್ಲೇಖನ ಬೇಕು]
  • ಜಪಾನಿನ ಡೈಮ್ಯೋ[ಸೂಕ್ತ ಉಲ್ಲೇಖನ ಬೇಕು] ಒಟಾನಿ ಯೋಶಿಟ್ ಸುಗು,

ಕಾಲ್ಪನಿಕ ಪಾತ್ರದ ಕುಷ್ಠರೋಗಿಗಳು

  • ದಿ ಕ್ರಾನಿಕಲ್ಸ್ ಆಫ್ ಥಾಮಸ್ ಕೊವಿನೆಂಟ್,ದಿ ಅನ್‌ಬಿಲೀವರ್ ಸರಣಿಯ ಮುಖ್ಯಪಾತ್ರದಾರಿಗೆ ಕುಷ್ಠರೋಗವು ಅಂಟಿಕೊಳ್ಳುತ್ತದೆ. ಇಡೀ ಸರಣಿಯ ಕಥೆ ಇದರ ಕೇಂದ್ರಬಿಂದು ಆಗಿ ಸಾಗುತ್ತದೆ.
  • ಶೇಕ್ಸ್ ಪೀಯರ್ನ ನಾಟಕ ಹ್ಯಾಮ್ಲೆಟ್‌ ನಲ್ಲಿ, ರಾಜಕುಮಾರ ಹ್ಯಾಮ್ಲೆಟ್‌ನ ತಂದೆಯ ಪ್ರೇತಾತ್ಮ ತನಗೆ ಬದುಕಿದ್ದಾಗ ’ಕುಷ್ಠರೋಗದ ಸಾಂದ್ರತೆಯನ್ನು’ ಕೊಡಲಾಗಿತ್ತು ಆದುದರಿಂದ ತನಗೆ ಕುಷ್ಠರೋಗದ ಕುರುಹುಗಳಂತೆ ಕೀವು ಗುಳ್ಳೆಗಳು ಅಂಟಿಕೊಂಡಿತು ಎಂದಿತು.
  • ಬೆನ್ ಹುರ್ ಮೂಲ ಪುಸ್ತಕದಲ್ಲಿ ಹಾಗೂ ಅದರ ಆಧಾರಿತ ಚಲನಚಿತ್ರದಲ್ಲೂ ಜುದಾ ಬೆನ್-ಹುರ್‌ನ ತಾಯಿ ಮತ್ತು ತಂಗಿ ಮುಖ್ಯ ಪಾತ್ರದಾರಿಗಳಿಗೆ ಸೆರೆವಾಸದಲ್ಲಿಯೇ ಕುಷ್ಠರೋಗ ಅಂಟಿಕೊಳ್ಳುತ್ತದೆ.
  • ಮೊಲೊಕಾಯಿ ಎನ್ನುವ ಕಾದಂಬರಿಯಲ್ಲಿ ರಾಕೆಲ್ ಕಲಾಮಾನನ್ನು ಹೊನಲೂಲಿನಿಂದ ಮೊಲೊಕಾಯಿಯಲ್ಲಿರುವ ಕುಷ್ಠರೋಗದ ಕಾಲೋನಿಗೆ ವಾಸಿಸಲು ಕಳುಹಿಸಲಾಗುತ್ತದೆ.
  • ಜಾಯ್ಸ್ ಮೊಯರ್ ಹೋಸ್ಟೆಟ್ಟರ್‌ನ ಹೀಲಿಂಗ್ ವಾಟರ್ ಕಾದಂಬರಿಯಲ್ಲಿ, ಹವಾಯೀ ಹದಿಹರೆಯದವನೊಬ್ಬ,1860ರಲ್ಲಿ ಮೊಲೊಕಾಯಿಯ ಕುಷ್ಠರೋಗದ ಕಾಲೋನಿಯಲ್ಲಿ ಬದುಕಲು ಹೆಣಗುತ್ತಾನೆ.[ಸೂಕ್ತ ಉಲ್ಲೇಖನ ಬೇಕು]


  • {1ಸ್ಪಿನಾಲೊಂಗಾ{/1}ದ ಮೆಡಿಟೆರನಿಯನ್ ದ್ವೀಪದಲ್ಲಿರುವ ಕುಷ್ಠರೋಗದ ಕಾಲೋನಿಯೊಂದನ್ನು ಆಧಾರವಾಗಿಟ್ಟುಕೊಂಡು ವಿಕ್ಟೋರಿಯಾ ಹಿಸ್ಲಾಪ್ ಎನ್ನುವವರು ಚಾರಿತ್ರಿಕ ಕಾದಂಬರಿ ದಿ ಐಲ್ಯಾಂಡ್ ಬರೆದಿರುತ್ತಾರೆ.
  • ಸಾವಿನ ದವಡೆಯಲ್ಲಿದ್ದ ಕುಷ್ಠರೋಗಿಯೊಬ್ಬನನ್ನು ಕಾಪಾಡಲು ಹೋಗಿ ಅವನಿಂದ ಕುಷ್ಠರೋಗವನ್ನು, ಕಯುಸ್ ಮೆರಿಲಿನ್ ಬ್ರಿಟಾನಿಕಸ್[ಸೂಕ್ತ ಉಲ್ಲೇಖನ ಬೇಕು] ಅಂಟಿಸಿಕೊಂಡ ಕಥೆ ದಿ ಕ್ಯಾಮುಲಾಡ್ ಕ್ರಾನಿಕಲ್ಸ್ .
  • ಸ್ಟೀವ್ ಥಾಯರ್ ಬರೆದ ದಿ ಲೀಪರ್ ಪುಸ್ತಕದ ಮುಖ್ಯ ಪಾತ್ರದಾರಿ ಒಬ್ಬ ಅಮೇರಿಕನ್ ಸೈನಿಕ ಈತನಿಗೆ ವಿಶ್ವ ಮಹಾ ಯುದ್ಧ Iರಲ್ಲಿ ಕುಷ್ಠರೋಗವು ಅಂಟಿಕೊಂಡಿತು.
  • 1973ರಲ್ಲಿ ಪ್ಯಾಪಿಲ್ಲಾನ್ ಚಿತ್ರದಲ್ಲಿ, ಸ್ಟೀವ್ ಮ್ಯಾಕ್‌ಕ್ವೀನ್ ಡೆವಿಲ್ಸ್ ಐಲ್ಯಾಂಡ್ ನ ಸೆರೆಯಾಳು ಸೆರೆಯಿಂದ ತಪ್ಪಿಸಿಕೊಂಡು ಕುಷ್ಠರೋಗಿಗಳ ಕಾಲೋನಿಗೆ ಬಂದು ಬಿಡುವುದನ್ನು ಚಿತ್ರಿಸಿದ್ದಾರೆ.


  • ಟೆಸ್ಸ್ ಗೆರ್ರಿಟ್ಸ್‌ನ ರ 2003ರ ಕಾದಂಬರಿ ದಿ ಸಿನ್ನರ್ ನಲ್ಲಿ, ಮೌರಾ ಮಾಡಿರುವ ಮರಣೋತ್ತರ ಪರೀಕ್ಷೆಗಳಲ್ಲಿ, ಬಾಸ್ಟನ್ ಉಗ್ರಾಣದಲ್ಲಿ ದೊರಕಿದ ಅಪರಿಚಿತ ಶವವು ಭಾರತ ದ ಕುಷ್ಠರೋಗಿಯ ಶವವಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ 40 ಅಥವಾ 50 ವರ್ಷಗಳಿಗೆ ಮೊದಲು ಈ ವ್ಯಕ್ತಿ ಜನಿಸಿರಬಹುದೆಂದು ಬರೆಯಲಾಗಿದೆ.
  • TV-ಧಾರಾವಾಹಿ ಮಾಂಕ್ , S05-E10ನಲ್ಲಿ ಬ್ರಾನ್ಸ್ ಸನ್ ಟೆಕ್ನಾಲಜಿಯ ಡೆರಿಕ್ ಬ್ರಾನ್ ಸನ್ ಕುಷ್ಠರೋಗ[ಸೂಕ್ತ ಉಲ್ಲೇಖನ ಬೇಕು]ದಿಂದ ನರಳುತ್ತಿರುತ್ತಾನೆ.


  • ದಿ ಸಿಂಪ್ಸ್‌ನ್ಸ್ ಸರಣಿಯ "ಲಿಟಲ್ ಬಿಗ್ ಮಾಮ್"ನಲ್ಲಿ, ಲಿಸಾ ಫೂಲ್ಸ್ ಬಾರ್ಟ್ ಮತ್ತು ಹೋಮರ್ ತಮಗೆ ಕುಷ್ಠರೋಗವಿರಬಹುದೆಂದು ಅಂದುಕೊಳ್ಳುತ್ತಾರೆ.


ನೆಡ್ ಫ್ಲಾಂಡರ್ಸ್ ಅವರನ್ನು ಚಿಕಿತ್ಸೆಗಾಗಿ ಮೊಲೊಕಾಯಿ ಗೆ ಕಳುಹಿಸುತ್ತಾರೆ. 
  • ಶೆರ್ಲಾಕ್ ಹೋಮ್ಸ್ ನ ಸಣ್ಣ ಕಥೆ "ದಿ ಅಡ್ವೆಂಚರ್ ಆಫ್ ದಿ ಬ್ಲಾಂಚ್ಡ್ ಸೋಲ್ಡ್‌ಜರ್" ನಲ್ಲಿ ಒಬ್ಬ ಸೈನಿಕನು ತನಗೆ ಕುಷ್ಠರೋಗವಿರುವುದಾಗಿ ಭಾವಿಸುತ್ತಾನೆ ಆದರೆ ವಾಸ್ತವಾಗಿ ಅವನಿಗಿದ್ದುದು ಇಚ್‌ಥೈಯೋಸಿಸ್.
  • ಕ್ರಿಸ್ತೋಫರ್ ಪೈಕ್ ಬರೆದ ದಿ ಲಾಸ್ಟ್ ವ್ಯಾಂಪೈರ್ ನಲ್ಲಿ ಡಾಂಟೆ, ಸಿತಾ ಬಳಿ ತನಗೆ ಕುಷ್ಠರೋಗ[ಸೂಕ್ತ ಉಲ್ಲೇಖನ ಬೇಕು]ವಿರುವುದಾಗಿ ತೋರಿಸಿಕೊಳ್ಳುತ್ತಾನೆ.

ಆಕರಗಳು

ಹೆಚ್ಚಿನ ಓದಿಗೆ

  • 1877: Lewis, T. R. (1877). Leprosy In India. Calcutta: Office Of The Superintendent Of Government Printing. Retrieved 2009-08-07.
  • 1895: Ashmead, Albert S. (1895). Pre-Columbian Leprosy. Chicago: American Medical Association Press. Retrieved 2009-08-07.
  • 1895: Prize Essays On Leprosy. London: The New Sydenham Society. 1895. Retrieved 2009-08-07.
  • 1896: Impey, S. P. (1896). A Handbook On Leprosy. Philadelphia: P. Blakiston, Son & Co. Retrieved 2009-08-07.
  • 1916: "Fighting Leprosy In The Philippines". The World's Work: A History of Our Time. XXXI: 310–320. 1916. Retrieved 2009-08-04. ;
  • 1991:ವಿಲ್ಲಿಯಂ ಜೋಪ್ಲಿಂಗ್. ಲೆಪ್ರಸಿ ಸ್ಟಿಗ್ಮಾ. Lepr Rev 1991, 62, 1-12.

ಬಾಹ್ಯ ಕೊಂಡಿಗಳು



  1. REDIRECT Template:Gram-positive firmicutes diseases

Tags:

ಕುಷ್ಠರೋಗ ವರ್ಗೀಕರಣಕುಷ್ಠರೋಗ ಕಾರಣಕುಷ್ಠರೋಗ ರೋಗ-ಶರೀರ ವಿಜ್ಞಾನಕುಷ್ಠರೋಗ ನಿಯಂತ್ರಣಕುಷ್ಠರೋಗ ಚಿಕಿತ್ಸೆಕುಷ್ಠರೋಗ ಸಾಂಕ್ರಾಮಿಕ ಶಾಸ್ತ್ರಕುಷ್ಠರೋಗ ಇತಿಹಾಸಕುಷ್ಠರೋಗ ಸಮಾಜ ಮತ್ತು ಸಂಸ್ಕೃತಿಕುಷ್ಠರೋಗ ಆಕರಗಳುಕುಷ್ಠರೋಗ ಹೆಚ್ಚಿನ ಓದಿಗೆಕುಷ್ಠರೋಗ ಬಾಹ್ಯ ಕೊಂಡಿಗಳುಕುಷ್ಠರೋಗ

🔥 Trending searches on Wiki ಕನ್ನಡ:

ಭಾರತದ ರಾಷ್ಟ್ರಪತಿರಾಜ್ಯಸಭೆತಾಳೀಕೋಟೆಯ ಯುದ್ಧರಾಷ್ಟ್ರಕವಿಮೂಲಭೂತ ಕರ್ತವ್ಯಗಳುಚಾಮುಂಡರಾಯಬಿ.ಜಯಶ್ರೀರಾಜಕೀಯ ವಿಜ್ಞಾನಪ್ಯಾರಾಸಿಟಮಾಲ್ಜಾತ್ಯತೀತತೆಇಮ್ಮಡಿ ಪುಲಿಕೇಶಿಭಾರತದ ಮಾನವ ಹಕ್ಕುಗಳುಸ್ವರಯುವರತ್ನ (ಚಲನಚಿತ್ರ)ಸಂಪ್ರದಾಯಭಗತ್ ಸಿಂಗ್ಸಾರಜನಕನೇರಳೆಸಾಮ್ರಾಟ್ ಅಶೋಕಕಬ್ಬುಬಿ. ಆರ್. ಅಂಬೇಡ್ಕರ್ರಾಜಕೀಯ ಪಕ್ಷಚಂದ್ರಶೇಖರ ಪಾಟೀಲಮಹೇಂದ್ರ ಸಿಂಗ್ ಧೋನಿಪ್ರಜಾವಾಣಿಶಿಕ್ಷಣಅರವಿಂದ ಘೋಷ್ರಾಷ್ಟ್ರಕೂಟಕರ್ನಾಟಕದಲ್ಲಿ ವನ್ಯಜೀವಿಧಾಮಗಳುಕವಿಶ್ರವಣಬೆಳಗೊಳಹುಲಿತಂತ್ರಜ್ಞಾನದ ಉಪಯೋಗಗಳುಇಸ್ಲಾಂ ಧರ್ಮಮಲೇರಿಯಾಶಿವನ ಸಮುದ್ರ ಜಲಪಾತವಾಲ್ಮೀಕಿಶಿರ್ಡಿ ಸಾಯಿ ಬಾಬಾಭಾರತೀಯ ಸಮರ ಕಲೆಗಳುಗಾದೆಪಾಕಿಸ್ತಾನಭಾರತೀಯ ಸ್ಟೇಟ್ ಬ್ಯಾಂಕ್ಶ್ರೀಕೃಷ್ಣದೇವರಾಯಸಜ್ಜೆಸಿ. ಆರ್. ಚಂದ್ರಶೇಖರ್ನೀರುಆಟಗಾರ (ಚಲನಚಿತ್ರ)ಅರ್ಕಾವತಿ ನದಿಚುನಾವಣೆತುಮಕೂರುಶಬರಿಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಭಕ್ತಿ ಚಳುವಳಿಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಆಗಮ ಸಂಧಿಕಾಮನಬಿಲ್ಲು (ಚಲನಚಿತ್ರ)ಗೋಕಾಕ್ ಚಳುವಳಿಋಗ್ವೇದದಶಾವತಾರಗುರು (ಗ್ರಹ)ಉಡಭಾರತೀಯ ಜನತಾ ಪಕ್ಷತುಂಗಭದ್ರ ನದಿರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಅಶೋಕನ ಶಾಸನಗಳುಸರ್ವಜ್ಞಜೋಳಕರ್ನಾಟಕದ ಮುಖ್ಯಮಂತ್ರಿಗಳುರಾಷ್ಟ್ರೀಯ ಶಿಕ್ಷಣ ನೀತಿಕೊಲ್ಲೂರು ಮೂಕಾಂಬಿಕಾ ದೇವಸ್ಥಾನಯೋಗಅರಯುಗಾದಿಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುವಿಮರ್ಶೆಚಂದ್ರಗುಪ್ತ ಮೌರ್ಯಕರ್ನಾಟಕದ ಸಂಸ್ಕೃತಿಏಡ್ಸ್ ರೋಗ🡆 More