ಕುಪ್ನಳ್ಳಿ ಎಂ. ಬೈರಪ್ಪ

ಕುಪ್ನಳ್ಳಿ ಎಂ.

ಬೈರಪ್ಪ (ಆಂಗ್ಲ:Kupnalli M. Byrappa), ಕನ್ನಡ ಭಾಷೆಯಲ್ಲಿ ಬರೆಯುತ್ತಿರುವ ಕವಿ, ಸಂಶೋಧಕ ಮತ್ತು ವಿಮರ್ಶಕ. ಗದ್ಯ, ಪದ್ಯ, ವಿಮರ್ಶೆ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಇವರು, ಕೇಂದ್ರ ಸರ್ಕಾರವು 'ರಾಷ್ಟ್ರಪತಿ ಪುರಸ್ಕಾರ'ದ ಭಾಗವಾಗಿ ಯುವ ವಿದ್ವಾಂಸರಿಗೆ ನೀಡುವ, ರಾಷ್ಟ್ರೀಯ ಪುರಸ್ಕಾರವಾದ ‛ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ’ಕ್ಕೆ ಭಾಜನರಾದ ಅತಿ ಕಿರಿಯ ವಿದ್ವಾಂಸರಾಗಿದ್ದಾರೆ.

ಕುಪ್ನಳ್ಳಿ ಎಂ. ಬೈರಪ್ಪ
ಕುಪ್ನಳ್ಳಿ ಎಂ. ಬೈರಪ್ಪ
ಜನನಬೈರಪ್ಪ
ಕುಪ್ನಳ್ಳಿ, ಬಂಗಾರಪೇಟೆ, ಕೋಲಾರ, ಕರ್ನಾಟಕ
ವೃತ್ತಿ
  • ಕವಿ
  • ಸಂಶೋಧಕ
  • ವಿಮರ್ಶಕ
ಭಾಷೆಕನ್ನಡ
ವಿಷಯ
  • ಸಾಮಾಜಿಕ ಜೀವನ ಮತ್ತು ಸಾಹಿತ್ಯಕ ಅನುಸಂಧಾನ
  • ಭಾಷಾ ಸಂಶೋಧನೆ
  • ಆಧುನಿಕ ವಿಮರ್ಶೆ
ಪ್ರಮುಖ ಪ್ರಶಸ್ತಿ(ಗಳು)ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ

ಕೃತಿಗಳು

ಭೈರಪ್ಪ ಅವರ ಸಾಹಿತ್ಯ ಕೃಷಿ ಹಲವಾರು ಕ್ಷೇತ್ರಗಳಲ್ಲಿ ನಡೆದಿದೆ. ಈವರೆಗೆ ಇಪ್ಪತ್ತಕ್ಕೂ ಹೆಚ್ಚಿನ ಕೃತಿಗಳನ್ನು ಬರೆದಿರುವ ಅವರು ಹಲವಾರು ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ಅವರ ಮೊದಲ ಕವನ ಸಂಕಲನ ಬೇಲಿ ಗಿಡಗಳು ಮಾತಾಡುತಾವೆ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಬಹುಮಾನ ಪಡೆದಿತ್ತು.

  • ಬೇಲಿಗಿಡಗಳು ಮಾತಾಡುತಾವೆ
  • ಕರ್ಣರಸಾಯನ
  • ಅಂತರಗಂಗವ್ವ
  • ಹರಿಹರನ ರಗಳೆಗಳಲ್ಲಿ ದಲಿತ ಸಂವೇದನೆ
  • ಬಸವ ಸಿನಿಮಾ ಬುದ್ಧ ಪ್ರತಿಮಾ
  • ಬೌದ್ಧಯಾನಿ ಚಾಮುಂಡಿ
  • ಜನಮುಖಿ: ಪ್ರೊ. ಎಲ್. ಬಸವರಾಜು ಅವರ ಕೃತಿಶೋಧ
  • ಕತ್ತಲನಾಡಿನ ಬೆಳಕಿನ ಹಾಡು
  • ಮೈಸೂರು-ಚಾಮರಾಜನಗರ ತತ್ತ್ವಪದಗಳು
  • ಬುದ್ಧನಗೆಯ ತಾಯಿನದಿ
  • ಹರಿಶ್ಚಂದ್ರ ಕಾವ್ಯ: ಸಾಂಸ್ಕೃತಿಕ ವಿವೇಚನೆ
  • ಸಮತಾ ಪಂಜು: ಸಾವಿತ್ರಿಬಾಯಿ ಫುಲೆ ಅವರ ಜೀವನಕ್ರಾಂತಿ ದರ್ಶನದ ಲೇಖನಗಳು (ಸಂಪಾದನೆ, ಪಿ. ಎನ್. ಹೇಮಲತಾ ಅವರೊಡನೆ)

ಮುಂತಾದವು.

ಪುರಸ್ಕಾರಗಳು

  • ೨೦೧೯ - ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ ರಾಷ್ಟ್ರೀಯ ಪುರಸ್ಕಾರ
  • ಪ್ರೊ. ಎಲ್. ಬಸವರಾಜು ಸ್ಮಾರಕ ಸಂಶೋಧನಾ ಬಹುಮಾನ
  • ಹಾ. ಮಾ. ನಾಯಕ ದತ್ತಿ ಪುರಸ್ಕಾರ
  • ಲೋಹಿಯಾ ಸಮತಾ ಪುರಸ್ಕಾರ
  • ೨೦೧೯ - ಚೈತನ್ಯ ಫೌಂಡೇಶನ್ ಪ್ರಶಸ್ತಿ
  • ೨೦೧೯ - ಪ್ರಜಾವಾಣಿ ಯುವ ಸಾಧಕ ಪುರಸ್ಕಾರ
  • ೨೦೨೧ - ಯುವ ಸಾಹಿತ್ಯ ಕಣ್ಮಣಿ ಕಸಾಪ ದತ್ತಿ ಪ್ರಶಸ್ತಿ

ಉಲ್ಲೇಖಗಳು

Tags:

ಆಂಗ್ಲ ಭಾಷೆ

🔥 Trending searches on Wiki ಕನ್ನಡ:

ಸೆಸ್ (ಮೇಲ್ತೆರಿಗೆ)ಆತ್ಮಹತ್ಯೆವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಕಪ್ಪೆ ಅರಭಟ್ಟಲೋಕಸಭೆಸತ್ಯ (ಕನ್ನಡ ಧಾರಾವಾಹಿ)ಸೌಂದರ್ಯ (ಚಿತ್ರನಟಿ)ಮಂತ್ರಾಲಯಜಿ.ಪಿ.ರಾಜರತ್ನಂಕೂಡಲ ಸಂಗಮಭಾರತದ ಜನಸಂಖ್ಯೆಯ ಬೆಳವಣಿಗೆಮಳೆನೀರು ಕೊಯ್ಲುಕುಕ್ಕೆ ಸುಬ್ರಹ್ಮಣ್ಯ ದೇವಾಲಯಹೊಯ್ಸಳ ವಿಷ್ಣುವರ್ಧನವಾಲಿಬಾಲ್ಜಕಣಾಚಾರಿರತ್ನತ್ರಯರುಕರ್ನಾಟಕದ ಏಕೀಕರಣರಕ್ತಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಚಂದ್ರಶೇಖರ ವೆಂಕಟರಾಮನ್ದಾಸ ಸಾಹಿತ್ಯಸಮಾಜಶಾಸ್ತ್ರಸಿಂಧೂತಟದ ನಾಗರೀಕತೆಭಾವಗೀತೆಸೇವುಣಅಕ್ಬರ್ಜ್ಯೋತಿಷ ಶಾಸ್ತ್ರಬಾದಾಮಿಮಂಗಳ (ಗ್ರಹ)ಪ್ರಾಥಮಿಕ ಶಿಕ್ಷಣತ್ರಿಪದಿಕುರುಬಬಹಮನಿ ಸುಲ್ತಾನರುಬಯಲಾಟವಿಶ್ವ ಪರಂಪರೆಯ ತಾಣಜೀವಕೋಶಜಗ್ಗೇಶ್ನೀರುಸಮಾಸಭಾರತದ ವಾಯುಗುಣಪರೀಕ್ಷೆಶಿಕ್ಷಣ ಮಾಧ್ಯಮಜೇನು ಹುಳುರೇಣುಕಪಿತ್ತಕೋಶಅನುಶ್ರೀಭಾರತದ ಸಂವಿಧಾನ ರಚನಾ ಸಭೆಕೀರ್ತನೆಮೌರ್ಯ ಸಾಮ್ರಾಜ್ಯಸಹಕಾರಿ ಸಂಘಗಳುವಿಜಯ ಕರ್ನಾಟಕಏಡ್ಸ್ ರೋಗಕರ್ನಾಟಕಇಬ್ಬನಿಅರ್ಜುನಶಬ್ದಮಣಿದರ್ಪಣಚಿನ್ನಸಂಚಿ ಹೊನ್ನಮ್ಮಉದಯವಾಣಿರೇಡಿಯೋಆಯ್ದಕ್ಕಿ ಲಕ್ಕಮ್ಮಪಿ.ಲಂಕೇಶ್ರಾಮಾಯಣಬಾರ್ಲಿರಾವಣಬ್ಯಾಂಕ್ದಾಳಿಂಬೆದ್ರಾವಿಡ ಭಾಷೆಗಳುಗಿಡಮೂಲಿಕೆಗಳ ಔಷಧಿಏರೋಬಿಕ್ ವ್ಯಾಯಾಮಮಂಜುಳಸರ್ವಜ್ಞಹಿಂದಿ ಭಾಷೆಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)🡆 More