ಕುಕ್ಕರಹಳ್ಳಿ ಕೆರೆ

ಕುಕ್ಕರಹಳ್ಳಿ ಕೆರೆ ಮೈಸೂರು ನಗರದ ಪಶ್ಚಿಮ ದಿಕ್ಕಿನಲ್ಲಿದೆ.

ಮೈಸೂರು ನಗರ ರೈಲು ನಿಲ್ದಾಣದಿಂದ ಸುಮಾರು ೩ ಕಿಮೀ (೧.೯ ಮೈಲು) ದೂರ ಈ ಕೆರೆಯು ಇದೆ. ಮಾನಸ ಗಂಗೋತ್ರಿ,ರಂಗಾಯಣ ಮಧ್ಯದಲ್ಲಿರುವ ಈ ಕೆರೆ ಪಕ್ಷಿವೀಕ್ಷಣೆ ಮತ್ತು ವಾಯುವಿಹಾರಕ್ಕೆ ಸುಪ್ರಸಿದ್ದಿ.

ಕುಕ್ಕರಹಳ್ಳಿ ಕೆರೆ
ಕುಕ್ಕರಹಳ್ಳಿ ಕೆರೆ

ಛಾಯಾಂಕಣ

ಕುಕ್ಕರಹಳ್ಳಿ ಕೆರೆಬಳಿ ಕಾಣಬರುವ ಪಕ್ಷಿಗಳು

ಮುಮ್ಮಡಿ ಕೃಷ್ಣರಾಜ ಒಡೆಯರ್ ( ೧೭೯೪-೧೮೬೮ ) ಮೈಸೂರು ರಾಜವಂಶದ ರಾಜರು, ಇವರು ಈ ಕೆರೆಯನ್ನು ನಿರ್ಮಾಣದ ಮಾಡಿಸಿದವರು. ಸರೋವರದ ಭೂಮಿ ಸುಮಾರು ೪೦೦೦ ಹೆಕ್ಟೇರ್ (೧೦,೦೦೦ ಎಕರೆ). ಇದನ್ನು ನಗರದ ಹೊರಗೆ ನೀರಾವರಿಗೆ ಒದಗಿಸಲು, ೧೮೬೪ ರಲ್ಲಿ ಕಟ್ಟಿಸಲಾಯಿತು. ಈ ಕೆರೆಯನ್ನು ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಮೂಲವಾಗಿ ಉಪಯೋಗಿಸಲ್ಪಡುತ್ತದೆ.



Tags:

ಮಾನಸ ಗಂಗೋತ್ರಿಮೈಸೂರುರಂಗಾಯಣ

🔥 Trending searches on Wiki ಕನ್ನಡ:

ರಾಷ್ಟ್ರೀಯ ಸೇವಾ ಯೋಜನೆವೀರಗಾಸೆಗಿರೀಶ್ ಕಾರ್ನಾಡ್ಕೋವಿಡ್-೧೯ಭತ್ತಕೊಪ್ಪಳಪ್ರಜಾವಾಣಿಜಾಗತಿಕ ತಾಪಮಾನ ಏರಿಕೆರಾಮ ಮಂದಿರ, ಅಯೋಧ್ಯೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿರಾಜಕೀಯ ವಿಜ್ಞಾನಅಲಂಕಾರಭಾರತೀಯ ಸಂಸ್ಕೃತಿಶೈಕ್ಷಣಿಕ ಮನೋವಿಜ್ಞಾನಟೈಗರ್ ಪ್ರಭಾಕರ್ದ್ವಾರಕೀಶ್ರಾಮಾಚಾರಿ (ಕನ್ನಡ ಧಾರಾವಾಹಿ)ಭಾರತದ ಸಂವಿಧಾನ ರಚನಾ ಸಭೆಉತ್ತರ ಕನ್ನಡಗ್ರಹಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟಗ್ರಾಮಗಳುಧರ್ಮಸ್ಥಳಜೋಡು ನುಡಿಗಟ್ಟುತಂತಿವಾದ್ಯದ.ರಾ.ಬೇಂದ್ರೆಶಿವರಾಜ್‍ಕುಮಾರ್ (ನಟ)ಜಿಪುಣಬೀಚಿಬೆಂಗಳೂರು ಕೋಟೆದಶಾವತಾರಪಿತ್ತಕೋಶಹಲಸುಕನ್ನಡ ಸಾಹಿತ್ಯವಿಜಯನಗರಅನುವಂಶಿಕ ಕ್ರಮಾವಳಿಕರ್ನಾಟಕ ಯುದ್ಧಗಳುಸಿದ್ದಲಿಂಗಯ್ಯ (ಕವಿ)ಮೂಲಭೂತ ಕರ್ತವ್ಯಗಳುಅಂತರಜಾಲವಿಜಯನಗರ ಸಾಮ್ರಾಜ್ಯಕನ್ನಡ ಬರಹಗಾರ್ತಿಯರುರಾಯಲ್ ಚಾಲೆಂಜರ್ಸ್ ಬೆಂಗಳೂರುಮನೆಶೃಂಗೇರಿಹನುಮಾನ್ ಚಾಲೀಸಲಾರ್ಡ್ ಕಾರ್ನ್‍ವಾಲಿಸ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಪಂಚತಂತ್ರಕರ್ನಾಟಕದಲ್ಲಿ ಪಂಚಾಯತ್ ರಾಜ್ದಸರಾಕನ್ನಡ ಕಾವ್ಯಸಂಸ್ಕೃತ ಸಂಧಿಕರ್ನಾಟಕ ವಿಶ್ವವಿದ್ಯಾಲಯಕುಮಾರವ್ಯಾಸಭಾರತೀಯ ಧರ್ಮಗಳುಭಾರತದ ಸ್ವಾತಂತ್ರ್ಯ ದಿನಾಚರಣೆನರೇಂದ್ರ ಮೋದಿಕಾನೂನುಪ್ರಚಂಡ ಕುಳ್ಳಬಾಳೆ ಹಣ್ಣುಸಿದ್ದರಾಮಯ್ಯಭಾರತದ ಇತಿಹಾಸಭಾರತದ ಚುನಾವಣಾ ಆಯೋಗಹೂವುಬಾರ್ಲಿಮೈಸೂರು ರಾಜ್ಯಸವರ್ಣದೀರ್ಘ ಸಂಧಿರಚಿತಾ ರಾಮ್ಕಾಂತಾರ (ಚಲನಚಿತ್ರ)ಮೊಘಲ್ ಸಾಮ್ರಾಜ್ಯಹೃದಯಾಘಾತಪಶ್ಚಿಮ ಘಟ್ಟಗಳುಲಕ್ಷ್ಮಣಭಾರತದ ಜನಸಂಖ್ಯೆಯ ಬೆಳವಣಿಗೆಮೈಸೂರು🡆 More