ಕಾರಂಜಿ ಕೆರೆ

ಕಾರಂಜಿ ಕೆರೆ ಮೈಸೂರು ನಗರದಲ್ಲಿದೆ.

ಶ್ರೀ ಚಾಮರಾಜೇಂದ್ರ ಮೃಗಾಲಯ ನಿರ್ವಹಿಸುತ್ತಿರುವ ಈ ಕೆರೆಯ ದಂಡೆಯಲ್ಲಿ ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ ಇದೆ. ಈ ಕೆರೆಯ ಪೂರ್ಣ ಪ್ರದೇಶ ೯೦ ಎಕರೆಯಷ್ಟು ಇದ್ದು ೫೫ ಎಕರೆ ನೀರಿನಿಂದ ತುಂಬಿದೆ. ಈ ಕೆರೆಯ ಸುತ್ತಮುತ್ತ ಪರಿಸರ ಉದ್ಯಾನವನ ನಿರ್ಮಿಸಲಾಗಿದೆ. ಚಿಟ್ಟೆ ಮತ್ತು ಹಲವು ಪಕ್ಷಿಗಳ ಉದ್ಯಾನವನವಿದೆ. ಈ ಕೆರೆಯ ವೀಕ್ಷಣೆಗೆ ರಶೀದಿ ಪಡೆಯಬೇಕಾಗಿದ್ದು , ಇದರಿಂದ ಸುಮಾರು ೫೦೦೦೦ ರೂಪಾಯಿಗಳ ದಿನದ ಆದಾಯವನ್ನು ಮೈಸೂರು ಮೃಗಾಲಯ ಪಡೆಯುತ್ತಿದೆ.

ಕಾರಂಜಿ ಕೆರೆ
Karanji Lake
ಕಾರಂಜಿ ಕೆರೆ
Locationಮೈಸೂರು, ಕರ್ನಾಟಕ
Coordinates12°18′10″N 76°40′25″E / 12.30278°N 76.67361°E / 12.30278; 76.67361
Basin countriesಭಾರತ
ಕಾರಂಜಿ ಕೆರೆ
ಕಾರಂಜಿ ಕೆರೆಯಲ್ಲಿ ನವಿಲು
ಕಾರಂಜಿ ಕೆರೆ
ಕಾರಂಜಿ ಕೆರೆಯಲ್ಲಿ ಬಾತುಕೋಳಿಗಳು

ಉಲ್ಲೇಖಗಳು


Tags:

ಮೈಸೂರುರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿಶ್ರೀ ಚಾಮರಾಜೇಂದ್ರ ಮೃಗಾಲಯ

🔥 Trending searches on Wiki ಕನ್ನಡ:

ಸುರಪುರದ ವೆಂಕಟಪ್ಪನಾಯಕಬಾಬು ಜಗಜೀವನ ರಾಮ್ವಿಶ್ವ ಪರಂಪರೆಯ ತಾಣ21ನೇ ಶತಮಾನದ ಕೌಶಲ್ಯಗಳುಭಾರತದ ರಾಷ್ಟ್ರೀಯ ಚಿನ್ಹೆಗಳು೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆರಾಮಾಯಣಹರಿಹರ (ಕವಿ)ಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಜೇನು ಹುಳುಪಂಚಾಂಗಶ್ರೀ ರಾಮಾಯಣ ದರ್ಶನಂಚೋಮನ ದುಡಿತಾಳೀಕೋಟೆಯ ಯುದ್ಧಸಾಲುಮರದ ತಿಮ್ಮಕ್ಕವಾಯು ಮಾಲಿನ್ಯಅಲಂಕಾರಕರ್ನಾಟಕ ಯುದ್ಧಗಳುಸಾಹಿತ್ಯವಿಜಯದಾಸರುಅಶೋಕನ ಶಾಸನಗಳುಶಬ್ದ ಮಾಲಿನ್ಯಛಂದಸ್ಸುಶಾಸನಗಳುನಾಮಪದಭಾರತದ ಸರ್ವೋಚ್ಛ ನ್ಯಾಯಾಲಯಕನ್ನಡ ವ್ಯಾಕರಣದಾಸವಾಳಅವರ್ಗೀಯ ವ್ಯಂಜನಸೆಲರಿವಿಸ್ಕೊನ್‌ಸಿನ್ಟಿಪ್ಪಣಿಹಲ್ಮಿಡಿ ಶಾಸನಕನ್ನಡ ಕಾಗುಣಿತಮೊಘಲ್ ಸಾಮ್ರಾಜ್ಯಬಸವೇಶ್ವರಬೇವುಅಮೇರಿಕ ಸಂಯುಕ್ತ ಸಂಸ್ಥಾನಹುರುಳಿಹರಿದಾಸಚಿಕ್ಕಮಗಳೂರುಆನಂದಕಂದ (ಬೆಟಗೇರಿ ಕೃಷ್ಣಶರ್ಮ)ಗೊರೂರು ರಾಮಸ್ವಾಮಿ ಅಯ್ಯಂಗಾರ್ಮಾರ್ಕ್ಸ್‌ವಾದರಾಯಚೂರು ಜಿಲ್ಲೆಚಂದ್ರಯಾನ-೧ಪಂಚ ವಾರ್ಷಿಕ ಯೋಜನೆಗಳುದ್ವಿರುಕ್ತಿಕರ್ನಾಟಕ ವಿಧಾನ ಸಭೆಶೂದ್ರ ತಪಸ್ವಿಚೆನ್ನಕೇಶವ ದೇವಾಲಯ, ಬೇಲೂರುಇರ್ಫಾನ್ ಪಠಾಣ್ಜೋಗಿ (ಚಲನಚಿತ್ರ)ಕನ್ನಡ ರಾಜ್ಯೋತ್ಸವಅಡಿಕೆಗೋವಿಂದ III (ರಾಷ್ಟ್ರಕೂಟ)ಶುಭ ಶುಕ್ರವಾರಹೊಯ್ಸಳ ವಿಷ್ಣುವರ್ಧನನಾಯಕನಹಟ್ಟಿಅಂತಿಮ ಸಂಸ್ಕಾರರಂಜಾನ್ರಾಯಲ್ ಚಾಲೆಂಜರ್ಸ್ ಬೆಂಗಳೂರುಕ್ರೀಡೆಗಳುಅರವಿಂದ ಘೋಷ್ಪ್ರಾಣಾಯಾಮರಾಶಿಮಂಡಲ ಹಾವುಕರ್ನಾಟಕದ ಶಾಸನಗಳುಇಂಟೆಲ್ವೇದವಚನ ಸಾಹಿತ್ಯಕ್ಯಾರಿಕೇಚರುಗಳು, ಕಾರ್ಟೂನುಗಳುಕೈಗಾರಿಕೆಗಳುರೇಣುಕಮಾಟ - ಮಂತ್ರಉಪ್ಪಿನ ಸತ್ಯಾಗ್ರಹ🡆 More