ಕಾನ್ವೆಂಟ್

ಕಾನ್ವೆಂಟ್- ಕ್ರೈಸ್ತ ಧರ್ಮ ಸನ್ಯಾಸಿನಿಯರ ಮಠ ; ಇದೊಂದು ಧಾರ್ಮಿಕ ಸಂಸ್ಥೆ (ಕಾನ್ವೆಂಟ್).

ದೇವರ ವಿಶೇಷ ಕರೆಗೆ ಓಗೊಟ್ಟ ಬಾಲಸಂನ್ಯಾಸಿನಿಯರು (ನನ್ಸ್) ತಮ್ಮ ಸರ್ವಸ್ವವನ್ನೂ ದೇವರಿಗೆ ಅರ್ಪಿಸಿ, ಮರಣ ಪರ್ಯಂತ ಬಡತನ, ವಿಧೇಯತೆ, ಮತ್ತು ವೈರಾಗ್ಯವನ್ನು ಪಾಲಿಸುವುದಾಗಿ ವ್ರತ ತೊಟ್ಟು ಧ್ಯಾನ ಮತ್ತು ಪರೋಪಕಾರದ ಜೀವನವನ್ನು ಈ ಸಂಸ್ಥೆಗಳಲ್ಲಿದ್ದು ನಡೆಸುತ್ತಾರೆ. ದೇವಸೇವೆ ಮತ್ತು ಭ್ರಾತೃಪ್ರೇಮಗಳೇ ಇವರ ಜೀವನದುದ್ದೇಶ. ಸಾಮಾನ್ಯವಾಗಿ ಈ ಸಂಸ್ಥೆಗಳು ಮತಪ್ರಸಾರ, ಅನಾಥಪೋಷಣೆ, ವಿದ್ಯಾಭ್ಯಾಸ, ಆಸ್ಪತ್ರೆ ನಡೆಸುವುದು-ಮುಂತಾದ ಕೆಲಸಗಳನ್ನು ನಿರ್ವಹಿಸುತ್ತವೆ.

ಕಾನ್ವೆಂಟ್
ಕಾನ್ವೆಂಟ್
ಕಾನ್ವೆಂಟ್
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಕ್ರೈಸ್ತ ಧರ್ಮ

🔥 Trending searches on Wiki ಕನ್ನಡ:

ಕನ್ನಡ ಕಾಗುಣಿತಕಾಳಿ ನದಿನಾಮಪದತೇಜಸ್ವಿ ಸೂರ್ಯಕಾರ್ಮಿಕರ ದಿನಾಚರಣೆರತ್ನಾಕರ ವರ್ಣಿಪಾಪಮಾರುಕಟ್ಟೆಜೀವವೈವಿಧ್ಯಬೇವುವಾರ್ತಾ ಭಾರತಿಆಯ್ದಕ್ಕಿ ಲಕ್ಕಮ್ಮಗಂಗ (ರಾಜಮನೆತನ)ಜೋಳಟೊಮೇಟೊಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಲೆಕ್ಸಾಂಡರ್ಪ್ಲಾಸ್ಟಿಕ್ಪುಟ್ಟರಾಜ ಗವಾಯಿಏಳು ಪ್ರಾಣಾಂತಿಕ ಪಾಪಗಳುಕರ್ನಾಟಕದ ಮಹಾನಗರಪಾಲಿಕೆಗಳುವಿಮೆತಾಜ್ ಮಹಲ್ಹರಿಹರ (ಕವಿ)ವಿಮರ್ಶೆಮಹಿಳೆ ಮತ್ತು ಭಾರತಹೃದಯವ್ಯಂಜನಬಹಮನಿ ಸುಲ್ತಾನರುಜಯಮಾಲಾಪಾಲಕ್ಭೂಕಂಪಕರ್ನಾಟಕದ ವಾಸ್ತುಶಿಲ್ಪದೆಹಲಿವಿರೂಪಾಕ್ಷ ದೇವಾಲಯಬಾದಾಮಿ ಗುಹಾಲಯಗಳುಉತ್ಪಲ ಮಾಲಾ ವೃತ್ತಸುಭಾಷ್ ಚಂದ್ರ ಬೋಸ್ಅಷ್ಟ ಮಠಗಳುಹಲ್ಮಿಡಿ ಶಾಸನಮೈಗ್ರೇನ್‌ (ಅರೆತಲೆ ನೋವು)ಸ್ವಾಮಿ ವಿವೇಕಾನಂದಜವಾಹರ‌ಲಾಲ್ ನೆಹರುಭಾರತದ ಬುಡಕಟ್ಟು ಜನಾಂಗಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಬೆಲ್ಲತುಳಸಿಆಯುರ್ವೇದಸಮಾಜ ವಿಜ್ಞಾನಕನ್ನಡದಲ್ಲಿ ಸಾಂಗತ್ಯಕಾವ್ಯದಶಾವತಾರಸಮಾಸಮಾನಸಿಕ ಆರೋಗ್ಯಟಿ.ಪಿ.ಕೈಲಾಸಂಸಂಭೋಗಜಪಾನ್ಅಲ್ಲಮ ಪ್ರಭುಕಾವೇರಿ ನದಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಪೊನ್ನವಿಜಯಾ ದಬ್ಬೆಸೀಮೆ ಹುಣಸೆವಿಧಾನಸೌಧಕರಗಚಾಲುಕ್ಯಕರ್ನಾಟಕದ ಸಂಸ್ಕೃತಿನಿರುದ್ಯೋಗಕಾಲಾಯ ತಸ್ಮೈ ನಮಃ (ಚಲನಚಿತ್ರ)ಮಸೂದೆವೀರಗಾಸೆಅಶೋಕನ ಶಾಸನಗಳುಪಶ್ಚಿಮ ಬಂಗಾಳಉಡುಪಿ ಜಿಲ್ಲೆಟಿಪ್ಪು ಸುಲ್ತಾನ್ವಿರಾಟ್ ಕೊಹ್ಲಿದಕ್ಷಿಣ ಕನ್ನಡವೆಂಕಟೇಶ್ವರ🡆 More