ಕಾಗದ

ಆಧುನಿಕ ಕಾಗದವು ತೆಳುವಾದ ಪದರವಾಗಿದ್ದು ಮರದ ಎಳೆಗಳನ್ನು ಒತ್ತಾಗಿ ಸೇರಿಸುವುದರಿಂದಾಗಿದೆ.

ಕಾಗದ
Monselice z22

ಪರಿಚಯ

ಜನರು ಕಾಗದವನ್ನು ಬರೆಯಲು, ಪುಸ್ತಕವನ್ನು ತಯಾರಿಸಲು ಉಪಯೋಗಿಸುತ್ತಾರೆ. ಕಾಗದವು ನೀರಿನಂತಹ ದ್ರವ ವಸ್ತುಗಳನ್ನು ಹೀರುವ ಗುಣವುಳ್ಳದ್ದರಿಂದ ಸ್ವಚ್ಛಗೊಳಿಸಲು ಕೂಡ ಕಾಗದವನ್ನು ಉಪಯೋಗಿಸುತ್ತಾರೆ.

ಕಾಗದ ಮಾಡುವ ವಿಧಾನ

ಕಾಗದ 
Paper making at Hahnemühle

ಆಧುನಿಕ ಕಾಗದವು ಮರದ ತಿರುಳಿನಿಂದ ಮಾಡಲ್ಪಟ್ಟಿರುತ್ತದೆ. ಮರದ ತಿರುಳನ್ನು ಅರೆದು ಅದನ್ನು ನೀರು ಮತ್ತು ಇತರ ರಾಸಾಯನಿಕಗಳೊಂದಿಗೆ ಮಿಶ್ರಣ ಮಾಡಿ ಕಾಗದದ ತಿರುಳು ಎನ್ನುವ ತೆಳುವಾದ ದ್ರವವನ್ನು ತಯಾರಿಸುತ್ತಾರೆ. ಕಾಗದದ ತಿರುಳನ್ನು ಬ್ಲೀಚಿಂಗೆ ಒಳಪಡಿಸಿದಾಗ ಅದು ಬಿಳಿಯ ಬಣ್ಣದ ಕಾಗದ ತಯಾರಾಗುತ್ತದೆ. ಇದೆ ಕಾಗದದ ತಿರುಳಿಗೆ ಬಣ್ಣಗಳನ್ನು ಸೇರಿಸಿದಾಗ ಬಣ್ಣದ ಕಾಗದ ತಯಾರಾಗುತ್ತದೆ. ಕಾಗದದ ತಿರುಳನ್ನು ಯಂತ್ರದಲ್ಲಿ ಒತ್ತಿದಾಗ ಕಾಗದದ ಆಳೆಗಳು ತಯಾರಾಗುತ್ತವೆ. ಈ ಆಳೆಗಳನ್ನು ಒಣಗಿಸಿ ನಂತರ ಬೇಕಾದ ಗಾತ್ರಕ್ಕೆ ಆಳೆಗಳಾಗಿ ಕತ್ತರಿಸುತ್ತಾರೆ.

ಮಾಡುವ ವಿಧಾನ

ಕಾಗದ 
ಕಾಗದ ಮಾಡುವ ಯಂತ್ರ

https://www.duhoctrungquoc.vn/wiki/en/Papermaking

ಉಲ್ಲೇಖ

https://www.duhoctrungquoc.vn/wiki/en/Paper

ಕಾಗದ 
Tratamient(ಕಾಗದ ತಯಾರಿಸುವ ಯಂತ್ರ)
ಕಾಗದ 
Rebobinadora1

Tags:

ಕಾಗದ ಪರಿಚಯಕಾಗದ ಮಾಡುವ ವಿಧಾನಕಾಗದ ಮಾಡುವ ವಿಧಾನಕಾಗದ ಉಲ್ಲೇಖಕಾಗದಪುಸ್ತಕ

🔥 Trending searches on Wiki ಕನ್ನಡ:

ಅರ್ಥಶಾಸ್ತ್ರಕಲ್ಯಾಣ ಕರ್ನಾಟಕಕೆಂಬೂತ-ಘನಯೇಸು ಕ್ರಿಸ್ತಡಾ ಬ್ರೋಚನ್ನವೀರ ಕಣವಿಶಿಲ್ಪಾ ಶೆಟ್ಟಿರೋಸ್‌ಮರಿರಾಷ್ಟ್ರೀಯ ಸೇವಾ ಯೋಜನೆಬಾಲ್ಯ ವಿವಾಹಮಂಗಳ (ಗ್ರಹ)ವಿಮೆರಾಷ್ಟ್ರಕವಿಬೀಚಿಲಕ್ಷ್ಮೀಶಕೋಲಾರಹಂಪೆಭಾಮಿನೀ ಷಟ್ಪದಿಚಿಲ್ಲರೆ ವ್ಯಾಪಾರಕಬಡ್ಡಿತಿರುಪತಿಕಾರವಾರಕರ್ನಾಟಕಭರತನಾಟ್ಯಯೋಗಹಣ್ಣುಕರ್ನಾಟಕದ ಆರ್ಥಿಕ ಪ್ರಗತಿಭಾರತದ ಪ್ರಧಾನ ಮಂತ್ರಿಗಳ ಪಟ್ಟಿಪಿರಿಯಾಪಟ್ಟಣಮನಮೋಹನ್ ಸಿಂಗ್ಪ್ಲೇಟೊಹಾಸನ ಜಿಲ್ಲೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಜಿ.ಪಿ.ರಾಜರತ್ನಂದಿವ್ಯಾಂಕಾ ತ್ರಿಪಾಠಿರಾಮಾಯಣಪರಶುರಾಮನಾಡ ಗೀತೆಭೂಮಿ ದಿನದೇವನೂರು ಮಹಾದೇವಮಾವುಟೊಮೇಟೊಗದ್ಯಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಆವರ್ತ ಕೋಷ್ಟಕತಾಜ್ ಮಹಲ್ಗೊರೂರು ರಾಮಸ್ವಾಮಿ ಅಯ್ಯಂಗಾರ್ಕರ್ನಾಟಕದ ಮುಖ್ಯಮಂತ್ರಿಗಳುಸರ್ವಜ್ಞಮೈಸೂರುಗಿಡಮೂಲಿಕೆಗಳ ಔಷಧಿಮೂಲಧಾತುಗಳ ಪಟ್ಟಿಮಹಿಳೆ ಮತ್ತು ಭಾರತಮೊದಲನೇ ಅಮೋಘವರ್ಷಸುಧಾ ಮೂರ್ತಿಅರವಿಂದ ಘೋಷ್ಮಂತ್ರಾಲಯಉತ್ಪಾದನೆಯ ವೆಚ್ಚಲೋಕಸಭೆಆತ್ಮರತಿ (ನಾರ್ಸಿಸಿಸಮ್‌)ಸಾಗುವಾನಿಕರ್ನಾಟಕದ ಅಣೆಕಟ್ಟುಗಳುಭಾರತದಲ್ಲಿನ ಜಾತಿ ಪದ್ದತಿತ. ರಾ. ಸುಬ್ಬರಾಯಮುಪ್ಪಿನ ಷಡಕ್ಷರಿಮೈಸೂರು ಸಂಸ್ಥಾನಪೂರ್ಣಚಂದ್ರ ತೇಜಸ್ವಿಆರೋಗ್ಯಜಾತ್ಯತೀತತೆಗೂಗಲ್ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಸಾರಾ ಅಬೂಬಕ್ಕರ್ವಸುಧೇಂದ್ರಕರ್ನಾಟಕದ ಹಬ್ಬಗಳುವಿಧಾನ ಪರಿಷತ್ತು🡆 More