ಕಲಿಂಗ

ಕಲಿಂಗ ಬಹುತೇಕ ಆಧುನಿಕ ಒಡಿಶಾ ರಾಜ್ಯ, ಆಂಧ್ರ ಪ್ರದೇಶದ ಉತ್ತರ ಭಾಗಗಳು ಮತ್ತು ಮಧ್ಯ ಪ್ರದೇಶದ ಒಂದು ಭಾಗವನ್ನು ಒಳಗೊಂಡಿದ್ದ ಮಧ್ಯ-ಪೂರ್ವ ಭಾರತದಲ್ಲಿನ ಒಂದು ಆರಂಭಿಕ ಗಣರಾಜ್ಯವಾಗಿತ್ತು.

ಅದು ದಾಮೋದರ್ ನದಿಯಿಂದ ಗೋದಾವರಿ ನದಿಯವರೆಗೆ ಮತ್ತು ಬಂಗಾಳ ಕೊಲ್ಲಿಯಿಂದ ಅಮರ್‌ಕಂಟಕ್ ಶ್ರೇಣಿಯವರೆಗೆ ವಿಸ್ತರಿಸಿದ್ದ ಸಮೃದ್ಧ ಮತ್ತು ಫಲವತ್ತಾದ ಭೂಮಿಯಾಗಿತ್ತು. ಈ ಪ್ರದೇಶವು ಮೌರ್ಯ ಸಾಮ್ರಾಟ ಅಶೋಕನಿಂದ ಹೋರಾಡಲ್ಪಟ್ಟ ರಕ್ತಸಿಕ್ತ ಕಲಿಂಗ ಯುದ್ಧದ ಕಾರ್ಯಕ್ಷೇತ್ರವಾಗಿತ್ತು.

Tags:

ಆಂಧ್ರ ಪ್ರದೇಶಒಡಿಶಾಬಂಗಾಳ ಕೊಲ್ಲಿಭಾರತೀಯ ಉಪಖಂಡಮೌರ್ಯ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಗೀತಾ ನಾಗಭೂಷಣಭಾರತದ ಜನಸಂಖ್ಯೆಯ ಬೆಳವಣಿಗೆಯೇಸು ಕ್ರಿಸ್ತಜಾಗತಿಕ ತಾಪಮಾನಮಧ್ವಾಚಾರ್ಯಮಾನವನ ವಿಕಾಸಭದ್ರಾವತಿತಾಳೀಕೋಟೆಯ ಯುದ್ಧಪರಿಣಾಮರತ್ನಾಕರ ವರ್ಣಿಇಮ್ಮಡಿ ಪುಲಕೇಶಿಚಾಲುಕ್ಯವೃದ್ಧಿ ಸಂಧಿಶಾಸನಗಳುಚಿತ್ರದುರ್ಗ ಕೋಟೆಶೃಂಗೇರಿಕಾದಂಬರಿಯೋನಿಕೈಗಾರಿಕಾ ಕ್ರಾಂತಿಕಸ್ತೂರಿರಂಗನ್ ವರದಿ ಮತ್ತು ಪಶ್ಚಿಮ ಘಟ್ಟ ಸಂರಕ್ಷಣೆಅಮ್ಮಶನಿಭಾರತೀಯ ಭೂಸೇನೆಬ್ಯಾಡ್ಮಿಂಟನ್‌ಗೋಕಾಕ್ ಚಳುವಳಿಭೂಕಂಪಈರುಳ್ಳಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದೇವನೂರು ಮಹಾದೇವಹಯಗ್ರೀವಕನ್ನಡಪ್ರಭಮುತ್ತುಗಳುಭಾರತದ ಸಂವಿಧಾನತ್ರಿಪದಿಮಹಾಭಾರತಕ್ರಿಯಾಪದಕುಮಾರವ್ಯಾಸಕನ್ನಡ ಛಂದಸ್ಸುಸಮುದ್ರಭಾರತದ ಸರ್ವೋಚ್ಛ ನ್ಯಾಯಾಲಯಭಗತ್ ಸಿಂಗ್ಬೀಚಿಸಹೃದಯಮಂಗಳೂರುಮಾದಿಗಶ್ರೀರಂಗಪಟ್ಟಣಭಾರತೀಯ ಮೂಲಭೂತ ಹಕ್ಕುಗಳುಪಿ.ಲಂಕೇಶ್ದರ್ಶನ್ ತೂಗುದೀಪ್ಭತ್ತಕರ್ಣಆದಿವಾಸಿಗಳುಕ್ರಿಕೆಟ್ಕಾಳಿ ನದಿಶ್ರೀ ರಾಮಾಯಣ ದರ್ಶನಂಅಯೋಧ್ಯೆಷಟ್ಪದಿನಾಮಪದಭಾರತೀಯ ಸ್ಟೇಟ್ ಬ್ಯಾಂಕ್ಭಾರತದ ಪ್ರಧಾನ ಮಂತ್ರಿಬಂಡಾಯ ಸಾಹಿತ್ಯಮಾಟ - ಮಂತ್ರಸರ್ವೆಪಲ್ಲಿ ರಾಧಾಕೃಷ್ಣನ್ಸುದೀಪ್ಎರಡನೇ ಮಹಾಯುದ್ಧಗಾಂಧಿ ಜಯಂತಿಪಾರಿಜಾತಟಿ.ಪಿ.ಕೈಲಾಸಂಕರಗ (ಹಬ್ಬ)ಅಡಿಕೆವೀರಗಾಸೆಬ್ಯಾಂಕ್ಸ್ಟಾರ್‌ಬಕ್ಸ್‌‌ಮಹಾಲಕ್ಷ್ಮಿ (ನಟಿ)🡆 More