ಕರ್ನಾಟಕ ರತ್ನ

ಕರ್ನಾಟಕ ರತ್ನ ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ.

ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ೧೯೯೨ರಲ್ಲಿ ಪ್ರಾರಂಭಿಸಲಾಯಿತು. . ಒಟ್ಟಾರೆ ಇದುವರೆಗೆ ಹತ್ತು ಗಣ್ಯ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.ಕೊನೆಯ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ೨೦೨೨ ನವೆಂಬರ್ ೦೧ ರಂದು ನೀಡಲಾಗಿದೆ

ಕರ್ನಾಟಕ ರತ್ನ
ಕರ್ನಾಟಕ ರತ್ನ
ಪ್ರಶಸ್ತಿಯ ವಿವರ
ಮಾದರಿ ನಾಗರಿಕ
ವರ್ಗ ಸಾರ್ವಜನಿಕ
ಪ್ರಾರಂಭವಾದದ್ದು ೧೯೯೧
ಮೊದಲ ಪ್ರಶಸ್ತಿ ೧೯೯೨
ಕಡೆಯ ಪ್ರಶಸ್ತಿ ೨೦೨೧
ಒಟ್ಟು ಪ್ರಶಸ್ತಿಗಳು ೧೦
ಪ್ರಶಸ್ತಿ ನೀಡುವವರು ಕರ್ನಾಟಕ ಸರ್ಕಾರ
ಕರ್ನಾಟಕ ರತ್ನ
ವಿವರ ಕರ್ನಾಟಕದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಮೊದಲ ಪ್ರಶಸ್ತಿ ಪುರಸ್ಕೃತರು ಕುವೆಂಪು
ಕೊನೆಯ ಪ್ರಶಸ್ತಿ ಪುರಸ್ಕೃತರು ಪುನೀತ್ ರಾಜ್‌ಕುಮಾರ್
ಪ್ರಶಸ್ತಿಯ ಶ್ರೇಣಿ
ಕರ್ನಾಟಕ ರತ್ನರಾಜ್ಯೋತ್ಸವ ಪ್ರಶಸ್ತಿ

ಪ್ರಶಸ್ತಿ ಪುರಸ್ಕೃತರು

ಕ್ರ.ಸಂ ಹೆಸರು ಭಾವಚಿತ್ರ ಜನನ / ಮರಣ ಗೌರವಿಸಿದ್ದು ಕ್ಷೇತ್ರ ಉಲ್ಲೇಖ
೧. ಕುವೆಂಪು ಕರ್ನಾಟಕ ರತ್ನ  ೧೯೦೪–೧೯೯೪ ೧೯೯೨ ಸಾಹಿತ್ಯ
೨. ರಾಜಕುಮಾರ್ ಕರ್ನಾಟಕ ರತ್ನ  ೧೯೨೯–೨೦೦೬ ೧೯೯೨ ಚಲನಚಿತ್ರ
೩. ಎಸ್. ನಿಜಲಿಂಗಪ್ಪ ಕರ್ನಾಟಕ ರತ್ನ  ೧೯೦೨–೨೦೦೦ ೧೯೯೯ ರಾಜಕೀಯ
೪. ಸಿ. ಎನ್. ಆರ್. ರಾವ್ ಕರ್ನಾಟಕ ರತ್ನ  ಜ.೧೯೩೪ ೨೦೦೦ ವಿಜ್ಞಾನ
೫. ದೇವಿಪ್ರಸಾದ್ ಶೆಟ್ಟಿ ಕರ್ನಾಟಕ ರತ್ನ  ಜ.೧೯೫೩ ೨೦೦೧ ವೈದ್ಯಕೀಯ
೬. ಭೀಮಸೇನ ಜೋಷಿ ಕರ್ನಾಟಕ ರತ್ನ  ೧೯೨೨–೨೦೧೧ ೨೦೦೫ ಸಂಗೀತ
೭. ಶ್ರೀ ಶಿವಕುಮಾರ ಸ್ವಾಮಿಗಳು ಕರ್ನಾಟಕ ರತ್ನ  ೧೯೦೭–೨೦೧೯ ೨೦೦೭ ಸಾಮಾಜಿಕ ಸೇವೆ
೮. ದೇ. ಜವರೇಗೌಡ ಕರ್ನಾಟಕ ರತ್ನ  ೧೯೧೮–೨೦೧೬ ೨೦೦೮ ಸಾಹಿತ್ಯ
೯. ಡಿ. ವೀರೇಂದ್ರ ಹೆಗ್ಗಡೆ ಕರ್ನಾಟಕ ರತ್ನ  ಜ.೧೯೪೮ ೨೦೦೯ ಸಾಮಾಜಿಕ ಸೇವೆ

೧೦.

ಪುನೀತ್ ರಾಜಕುಮಾರ್ ಕರ್ನಾಟಕ ರತ್ನ  ೧೯೭೫–೨೦೨೧ ೨೦೨೨ ಸಿನಿಮಾ ಹಾಗೂ ಸಾಮಾಜಿಕ ಸೇವೆ

ಉಲ್ಲೇಖಗಳು

Tags:

ಕರ್ನಾಟಕ

🔥 Trending searches on Wiki ಕನ್ನಡ:

ಕ್ರೈಸ್ತ ಧರ್ಮಪಿರಿಯಾಪಟ್ಟಣಭಾರತೀಯ ಧರ್ಮಗಳುಭಾರತದ ಬ್ಯಾಂಕುಗಳ ಪಟ್ಟಿಪಾರಿಜಾತಕವನಮದ್ಯದ ಗೀಳುಕನ್ನಡ ಸಾಹಿತ್ಯಸ್ವಚ್ಛ ಭಾರತ ಅಭಿಯಾನಅಂತರಜಾಲಕರ್ನಾಟಕದ ನದಿಗಳುಬಾದಾಮಿ ಗುಹಾಲಯಗಳುಪರಿಸರ ವ್ಯವಸ್ಥೆವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಕೂಡಲ ಸಂಗಮವ್ಯಕ್ತಿತ್ವಸಮಾಜಶಾಸ್ತ್ರಬೆಂಕಿಉದಯವಾಣಿಸಾಂಗತ್ಯಪ್ರಬಂಧತತ್ಪುರುಷ ಸಮಾಸಭಾರತದಲ್ಲಿ ಬಡತನಓಂ (ಚಲನಚಿತ್ರ)ಮೆಂತೆಮೋಕ್ಷಗುಂಡಂ ವಿಶ್ವೇಶ್ವರಯ್ಯವಾಲ್ಮೀಕಿಕೃಷ್ಣವಿಶ್ವ ವ್ಯಾಪಾರ ಸಂಸ್ಥೆಗೋಪಾಲಕೃಷ್ಣ ಅಡಿಗಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಆರೋಗ್ಯಕನ್ನಡ ಗುಣಿತಾಕ್ಷರಗಳುಕರ್ನಾಟಕದ ಕಲೆ ಮತ್ತು ಸಂಸ್ಕೃತಿಜ್ಯೋತಿಷ ಶಾಸ್ತ್ರನೀರುನೀನಾದೆ ನಾ (ಕನ್ನಡ ಧಾರಾವಾಹಿ)ಹೊಯ್ಸಳಡಿ.ಕೆ ಶಿವಕುಮಾರ್ಸಾಮಾಜಿಕ ಸಮಸ್ಯೆಗಳುಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ದಲಿತವಿಭಕ್ತಿ ಪ್ರತ್ಯಯಗಳುಸೀಮೆ ಹುಣಸೆಶನಿಭಾಮಿನೀ ಷಟ್ಪದಿಪ್ರಜಾವಾಣಿಪರೀಕ್ಷೆಬೇಲೂರುಜಲ ಮಾಲಿನ್ಯನವ್ಯಶಿಶುನಾಳ ಶರೀಫರುಅನುನಾಸಿಕ ಸಂಧಿಕರ್ನಾಟಕ ವಿಧಾನ ಸಭೆಶಿಕ್ಷಣಅಶೋಕನ ಶಾಸನಗಳುಸಂಸ್ಕೃತಕನಕದಾಸರುಆತ್ಮರತಿ (ನಾರ್ಸಿಸಿಸಮ್‌)ಶ್ರೀಲಂಕಾ ಕ್ರಿಕೆಟ್ ತಂಡಪಾಲಕ್ಉತ್ತರ ಕನ್ನಡಅರ್ಥ ವ್ಯವಸ್ಥೆಕುವೆಂಪುನಾಲ್ವಡಿ ಕೃಷ್ಣರಾಜ ಒಡೆಯರುತಲಕಾಡುಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ಭಾರತೀಯ ಸಂವಿಧಾನದ ತಿದ್ದುಪಡಿಅರಿಸ್ಟಾಟಲ್‌ದುರ್ಗಸಿಂಹಮೂಕಜ್ಜಿಯ ಕನಸುಗಳು (ಕಾದಂಬರಿ)ಕುರಿಪಾಪಗಂಗ (ರಾಜಮನೆತನ)ತ. ರಾ. ಸುಬ್ಬರಾಯಯಕೃತ್ತುಶೃಂಗೇರಿಖಾಸಗೀಕರಣಸಮಾಜ ವಿಜ್ಞಾನ🡆 More