ಜನಪದರು ಬಳಸುವ ಭತ್ತ ಕುಟ್ಟುವಾಗ ಒನಕೆ ಹಿಡಿದು ಹಾಡುವ ಹಾಡುಗಳೇ ಒನಕೆವಾಡು.
ಈ ಒನಕೆವಾಡು ಪದದ ಉಲ್ಲೇಖ ಋಗ್ವೇದದಲ್ಲಿ ಇದೆ. ಜಾನಪದ ಸಾಹಿತ್ಯದ ವಿಶಿಷ್ಟತೆಯಲ್ಲಿ ಇದು ಒಂದು.ಒನಕೆವಾಡು ತ್ರಿಪದಿ ರೂಪದ ಪದ್ಯಗಳಿಂದ ಕೂಡಿದ್ದು ಶೃಂಗಾರ ವಿಚಾರಗಳನ್ನು ಒಳಗೊಂಡಿರುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಒನಕೆವಾಡು, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.