ಕನ್ನಡ ಭಾಷೆ, ಸಂಸ್ಕೃತಿ, ನಾಟಕ, ನೃತ್ಯಗಳನ್ನು ತಮ್ಮ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾ ಅದರ ಪ್ರಸಾರಕ್ಕಾಗಿ ತಮ್ಮ ಅಮೋಘಸೇವೆಯನ್ನು ಸದ್ದು ಗದ್ದಲವಿಲ್ಲದೆ ಮಾಡುತ್ತಾ ಬಂದು ಯಾರಿಗೂ ಹೇಳದೇ ಕೇಳದೆ ಇಹಲೋಕದ ಯಾತ್ರೆಗೆ ವಿದಾಯ ಹೇಳಿದ 'ಎ.ಎಸ್.ಕೆ.ರಾಯರು', ವಂದ್ಯರು.
'ಕರ್ನಾಟಕ ಸಂಘ', ಮುಂತಾದ ಹತ್ತು-ಹಲವು ಕನ್ನಡ ಸಂಸ್ಥೆಗಳನ್ನು ಅವರು ಹಾಗೂ ಅವರ ಮಿತ್ರರು ಹುಟ್ಟುಹಾಕಿದರು. 'ರಾಯಿಟರ್ ಸುದ್ದಿ ಸಂಸ್ಥೆ'ಯಲ್ಲಿ ಕೆಲಸ ಮಾಡುತ್ತಿದ್ದ 'ರಾವ್', ಕನ್ನಡದ ಚಟುವಟಿಕೆಗಳಿಗೆ ಸದಾ ಸಿದ್ಧರಾಗಿರುತ್ತಿದ್ದರು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
This article uses material from the Wikipedia ಕನ್ನಡ article ಎ. ಎಸ್. ಕೆ ರಾವ್, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.