ಎಲ್ಲೋರಾ ಗುಹೆಗಳು

ಎಲ್ಲೋರಾ ಗುಹೆಗಳು ( ಮೂಲ ಮರಾಠಿ ಹೆಸರು ವೆರುಳ್ ) ಭಾರತದ ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ನಗರದಿಂದ ೩೦ ಕಿ.ಮೀ.

ದೂರದಲ್ಲಿವೆ. ರಾಷ್ಟ್ರಕೂಟ ಅರಸರಿಂದ ನಿರ್ಮಿಸಲ್ಪಟ್ಟ ಎಲ್ಲೋರಾ ಗುಹಾಂತರ್ದೇವಾಲಯಗಳನ್ನು ೧೯೮೩ರಲ್ಲಿ ವಿಶ್ವ ಪರಂಪರೆಯ ತಾಣವನ್ನಾಗಿ ಯುನೆಸ್ಕೋ ಘೋಷಿಸಿತು.

ಎಲ್ಲೋರಾ ಗುಹೆಗಳು*
UNESCO ವಿಶ್ವ ಪರಂಪರೆಯ ತಾಣ

ಎಲ್ಲೋರಾ ಗುಹೆಗಳು
೧೬ನೆಯ ಗುಹೆಯಲ್ಲಿರುವ ಕೈಲಾಸನಾಥ ಮಂದಿರದ ನೋಟ
ರಾಷ್ಟ್ರ ಭಾರತಭಾರತ
ತಾಣದ ವರ್ಗ Cultural
ಆಯ್ಕೆಯ ಮಾನದಂಡಗಳು (i)(iii)(vi)
ಆಕರ b 243
ವಲಯ** ಏಷ್ಯಾ-ಪೆಸಿಫಿಕ್
ವಿಶ್ವ ಪರಂಪರೆಯ ತಾಣವಾಗಿ ಘೋಷಣೆ
ಘೋಷಿತ ವರ್ಷ 1983  (7ನೆಯ ಅಧಿವೇಶನ)
* ಹೆಸರು ವಿಶ್ವ ಪರಂಪರೆಯ ಪಟ್ಟಿಯಲ್ಲಿ ನಮೂದಾಗಿರುವಂತೆ.
** UNESCO ರಚಿಸಿರುವ ವಲಯಗಳು.

ಶಿಲೆಯಲ್ಲಿ ಕೊರೆದು ಮಾಡುವ ಶಿಲ್ಪಶಾಸ್ತ್ರದ ಭಾರತೀಯ ಶೈಲಿಯ ಮಹಾನ್ ದ್ಯೋತಕವಾಗಿರುವ ಎಲ್ಲೋರಾ ಗುಹೆಗಳಲ್ಲಿ ಹಿಂದೂ, ಬೌದ್ಧ ಮತ್ತು ಜೈನ ದೇವಾಲಯಗಳಿವೆ. ಜೊತೆಗೆ ಧರ್ಮಶಾಲೆಗಳು ಸಹ ಇರುವ ಈ ಸಂಕೀರ್ಣವನ್ನು ೫ ರಿಂದ ೧೦ನೆಯ ಶತಮಾನದ ಮಧ್ಯೆ ನಿರ್ಮಿಸಲಾಯಿತು. ಒಟ್ಟು ೧೨ ಬೌದ್ಧ , ೧೭ ಹಿಂದೂ ಮತ್ತು ೫ ಜಿನಾಲಯಗಳು ಒತ್ತೊತ್ತಾಗಿ ಇಲ್ಲಿ ಇದ್ದು ಇದು ಅಂದಿನ ಕಾಲದ ಧರ್ಮ ಸಹಿಷ್ಣುತೆಯ ಮಹೋನ್ನತ ಸಂಕೇತವಾಗಿದೆ. ಎಲ್ಲೋರಾದಿಂದ ೩ ಕಿ.ಮೀ. ದೂರದಲ್ಲಿ ದೇವಸರೋವರ್ ಎಂಬಲ್ಲಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಗೃಷ್ಣೇಶ್ವರ ಮಂದಿರವಿದೆ.

ಎಲ್ಲೋರಾ ಗುಹೆಗಳು
ಕೈಲಾಸನಾಥ ಮಂದಿರದಲ್ಲಿ ನಟರಾಜ ಶಿಲ್ಪ.
ಎಲ್ಲೋರಾ ಗುಹೆಗಳು
ಪಾರ್ವತಿ ಕಲ್ಯಾಣವನ್ನು ಬಿಂಬಿಸುವ ಒಂದು ಕೆತ್ತನೆ.

ಇವನ್ನೂ ನೋಡಿ

ಮಹಾರಾಷ್ಟ್ರ

ಅಜಂತಾ ಗುಹೆಗಳು

ವಿಶ್ವ ಪರಂಪರೆಯ ತಾಣ


ಬಾಹ್ಯ ಸಂಪರ್ಕಗಳು

ಭಾರತದ ವಿಶ್ವ ಪರಂಪರೆಯ ತಾಣಗಳು
ಅಜಂತಾ ಗುಹೆಗಳು| ಆಗ್ರಾ ಕೋಟೆ | ಎಲಿಫೆಂಟಾ ಗುಹೆಗಳು | ಎಲ್ಲೋರಾ ಗುಹೆಗಳು | ಕಾಜಿರಂಗ ರಾಷ್ಟ್ರೀಯ ಉದ್ಯಾನ | ಕಾಲ್ಕಾ-ಶಿಮ್ಲಾ ಪರ್ವತ ರೈಲುಮಾರ್ಗ | ಕುತುಬ್ ಮಿನಾರ್ ಮತ್ತದರ ಸ್ಮಾರಕಗಳು | ಕೆಂಪು ಕೋಟೆ | ಕೇವಲಾದೇವ್ ರಾಷ್ಟ್ರೀಯ ಉದ್ಯಾನ | ಕೋನಾರ್ಕ್ ಸೂರ್ಯ ದೇವಾಲಯ | ಖಜುರಾಹೋದ ಸ್ಮಾರಕಗಳ ಸಮೂಹ | ಚಂಪಾನೇರ್-ಪವಾಗಢ್ ಪುರಾತತ್ವ ಉದ್ಯಾನ | ಛತ್ರಪತಿ ಶಿವಾಜಿ ಟರ್ಮಿನಸ್ | ತಾಜ್ ಮಹಲ್ | ದಾರ್ಜೀಲಿಂಗ್ ಪರ್ವತ ರೈಲುಮಾರ್ಗ | ನಂದಾದೇವಿ ರಾಷ್ಟ್ರೀಯ ಉದ್ಯಾನ ಮತ್ತು ಪುಷ್ಪಕಣಿವೆ ರಾಷ್ಟ್ರೀಯ ಉದ್ಯಾನಗಳು | ನೀಲಗಿರಿ ಪರ್ವತ ರೈಲುಮಾರ್ಗ | ಪಟ್ಟದಕಲ್ಲಿನ ಸ್ಮಾರಕಗಳ ಸಮೂಹ | ಫತೇಪುರ್ ಸಿಕ್ರಿ | ಬಾಮ್ ಜೀಸಸ್ ಬೆಸಿಲಿಕಾ ಮತ್ತಿತರ ಚರ್ಚ್‌ಗಳು | ಭೀಮ್‌ಬೇಟ್ಕಾದ ಶಿಲಾಶ್ರಯಗಳು | ಮಹಾ ಚೋಳ ದೇವಾಲಯಗಳು | ಮಹಾಬಲಿಪುರಂ‌ನ ಸ್ಮಾರಕಗಳ ಸಮೂಹ | ಮಹಾಬೋಧಿ ದೇವಾಲಯ ಸಂಕೀರ್ಣ | ಮಾನಸ್ ವನ್ಯಜೀವಿ ಧಾಮ | ಸಾಂಚಿಯ ಬೌದ್ಧ ಸ್ಮಾರಕಗಳು | ಸುಂದರಬನ್ಸ್ ರಾಷ್ಟ್ರೀಯ ಉದ್ಯಾನ | ಹಂಪೆಯ ಸ್ಮಾರಕಗಳ ಸಮೂಹ | ಹುಮಾಯೂನನ ಸಮಾಧಿ

Tags:

ಭಾರತಮಹಾರಾಷ್ಟ್ರಯುನೆಸ್ಕೋರಾಷ್ಟ್ರಕೂಟವಿಶ್ವ ಪರಂಪರೆಯ ತಾಣ

🔥 Trending searches on Wiki ಕನ್ನಡ:

ಐಹೊಳೆಗಿರೀಶ್ ಕಾರ್ನಾಡ್ಎಸ್.ಎಲ್. ಭೈರಪ್ಪಉಗುರುಹುಲಿಚಂದ್ರಶೇಖರ ಕಂಬಾರಟಿಪ್ಪು ಸುಲ್ತಾನ್ಬೊಜ್ಜುಕ್ಯಾರಿಕೇಚರುಗಳು, ಕಾರ್ಟೂನುಗಳುರತ್ನಾಕರ ವರ್ಣಿಜಯಮಾಲಾತಿಂಗಳುಸಮಾಸಕ್ರೈಸ್ತ ಧರ್ಮತಾಳೆಮರಜಾಗತಿಕ ತಾಪಮಾನ ಏರಿಕೆಸಂಭೋಗಹರಪ್ಪಹಣಭಾರತದ ಬುಡಕಟ್ಟು ಜನಾಂಗಗಳುಬಾದಾಮಿ ಶಾಸನಎರಡನೇ ಮಹಾಯುದ್ಧಅಮೃತಬಳ್ಳಿನುಗ್ಗೆ ಕಾಯಿಕನಕಪುರಪುರಂದರದಾಸಬೆಸಗರಹಳ್ಳಿ ರಾಮಣ್ಣಕರ್ನಾಟಕಕನ್ನಡದಲ್ಲಿ ಕಾದಂಬರಿ ಸಾಹಿತ್ಯಮೂಲಧಾತುಕುವೆಂಪುಜೋಗಿ (ಚಲನಚಿತ್ರ)ಕುಂಬಳಕಾಯಿಕನ್ನಡ ಸಂಧಿಮಂಗಳೂರುಪಾರಿಜಾತಮಧ್ಯಕಾಲೀನ ಭಾರತಜಯಂತ ಕಾಯ್ಕಿಣಿಚಾಮರಾಜನಗರಭಾವನಾ(ನಟಿ-ಭಾವನಾ ರಾಮಣ್ಣ)ಚಿಕ್ಕಬಳ್ಳಾಪುರಕನ್ನಡಪರಿಸರ ವ್ಯವಸ್ಥೆಎ.ಎನ್.ಮೂರ್ತಿರಾವ್ಸೂರತ್ಸಜ್ಜೆಹೊಯ್ಸಳ ವಿಷ್ಣುವರ್ಧನಗಂಗ (ರಾಜಮನೆತನ)ಪಕ್ಷಿಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಸಾವಿತ್ರಿಬಾಯಿ ಫುಲೆಭಕ್ತಿ ಚಳುವಳಿಸಂಗೀತಸಿಂಧೂತಟದ ನಾಗರೀಕತೆಭಾರತದ ಮುಖ್ಯಮಂತ್ರಿಗಳುಸೀತಾ ರಾಮಛತ್ರಪತಿ ಶಿವಾಜಿದೆಹಲಿಗೂಗಲ್ಹರಿಹರ (ಕವಿ)ಶ್ರೀ ರಾಘವೇಂದ್ರ ಸ್ವಾಮಿಗಳುಅಮೇರಿಕ ಸಂಯುಕ್ತ ಸಂಸ್ಥಾನಭಾಷೆವ್ಯವಸಾಯವಿಜಯನಗರ ಸಾಮ್ರಾಜ್ಯತಂತ್ರಜ್ಞಾನಜೋಡು ನುಡಿಗಟ್ಟುವೃದ್ಧಿ ಸಂಧಿಹೆಚ್.ಡಿ.ಕುಮಾರಸ್ವಾಮಿಆದಿ ಶಂಕರಕಾರ್ಮಿಕರ ದಿನಾಚರಣೆತಂತ್ರಜ್ಞಾನದ ಉಪಯೋಗಗಳುರಾಘವಾಂಕಕಾರ್ಯಾಂಗಸ್ವಾತಂತ್ರ್ಯಜಿ.ಪಿ.ರಾಜರತ್ನಂಭಾರತೀಯ ಅಂಚೆ ಸೇವೆ🡆 More