ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ

ಎಡೆಮಠದ ನಾಗಿದೇವಯ್ಯ ಎಂಬುವರ ಧರ್ಮಪತ್ನಿ ಮಸಣಮ್ಮ.

ತಮಿಳುನಾಡಿನ 'ಕಂಚಿಪಟ್ಟಣ'ದಿಂದ ಬಂದು ಬಸವಣ್ಣನ ಒಡನಾಡಿಯಾಗಿ 'ಚಿಮ್ಮಲಿಗೆ'ಯಲ್ಲಿ ನೆಲೆಸಿ ಅಲ್ಲಿನ ಸ್ವಾಮೀಜಿಗಳಾದ ನಿಜಗುಣರಿಂದ ನಿಜೋಪದೇಶ ಪಡೆದು ಪತಿಯೊಂದಿಗೆ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿ ಕೊಂಡಿದ್ದವಳು. ವ್ರತಹೀನರಿಗೆ ಶಿವಬೋಧೆ ಲಭಿಸದು, ವ್ರತಾಚರಣೆ ಎಲ್ಲರಿಗೂ ದಕ್ಕದೆಂಬ ನಿಲುವು ಆಕೆಯದು. ಈಕೆಯ ವಚನಗಳ ಅಂಕಿತ "ನಿಜಗುಣೇಶ್ವರಲಿಂಗ".

ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ
ಜನನ೧೧೬೦
ಅಂಕಿತನಾಮನಿಜಗುಣೇಶ್ವರಲಿಂಗ
ಸಂಗಾತಿ(ಗಳು)ಚೋಳಮಂಡಲದ ಕಾಂಚಿ ನಗರದ ಎಡೆಮಠದ ನಾಗಿದೇವ

ವಚನ ವೈಶಿಷ್ಟ್ಯ

ತನ್ನ ವಚನದಲ್ಲಿ ಮಸಣಮ್ಮ ವ್ರತನಿಷ್ಠೆ ಮತ್ತು ದಿನನಿತ್ಯದ ಪ್ರತಿಮೆಗಳ ಮೂಲಕ ಭೂಲೋಕದ ಜನರಿಗೂ, ಶಿವಭಕ್ತರಿಗೂ ಇರುವ ವ್ಯತ್ಯಾಸಗಳನ್ನು ಶೃತ ಪಡಿಸಿದ್ದಾಳೆ. ನಾಯಿಗೂ-ನಾರಂಗಕ್ಕೂ ನಡುವೆ ಇರುವ ಅಗಾಧ ಅಂತರವನ್ನು ತಿಳಿಸಿದ್ದಾಳೆ. ಈಕೆಯ ಒಂದೇ ಒಂದು ವಚನ ಮಾತ್ರ ದೊರಕಿದೆ.

ಕಾಗೆಯ ನಾಯ ತಿಂದವರಿಲ್ಲ
ವ್ರತಭ್ರಷ್ಟರ ಕೂಡಿದವರಿಲ್ಲ
ನಾಯಿಗೆ ನಾರುಂಗನವ ಇಕ್ಕುವುದೇ?
ಲೋಕದ ನರಂಗೆ ವ್ರತವ ಇಕ್ಕುವುದೇ?
ಶಿವ ಬೀಜಕ್ಕಲ್ಲದೆ ನೀವೇ ಸಾಕ್ಷಿ
ನಿಜಗುಣೇಶ್ವರಲಿಂಗದಲ್ಲಿ

Tags:

ಬಸವಣ್ಣ

🔥 Trending searches on Wiki ಕನ್ನಡ:

ವಲ್ಲಭ್‌ಭಾಯಿ ಪಟೇಲ್ಪ್ಲೇಟೊಗುಣ ಸಂಧಿಚಂಪೂಭಾಷಾಂತರಲೆಕ್ಕ ಪರಿಶೋಧನೆಭಾರತದ ಸಂಸತ್ತುಸರ್ಕಾರೇತರ ಸಂಸ್ಥೆಬಾರ್ಲಿರಾಧಿಕಾ ಕುಮಾರಸ್ವಾಮಿಛತ್ರಪತಿ ಶಿವಾಜಿತಾಟಕಿರೋಸ್‌ಮರಿರನ್ನಕನ್ನಡ ಕಾವ್ಯಗ್ರಂಥ ಸಂಪಾದನೆಸಂವಹನಓಂ ನಮಃ ಶಿವಾಯಅಲಾವುದ್ದೀನ್ ಖಿಲ್ಜಿಡಾ ಬ್ರೋಶ್ರೀಲಂಕಾ ಕ್ರಿಕೆಟ್ ತಂಡಖ್ಯಾತ ಕರ್ನಾಟಕ ವೃತ್ತಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಭಾರತೀಯ ಸಂವಿಧಾನದ ತಿದ್ದುಪಡಿಆತ್ಮರತಿ (ನಾರ್ಸಿಸಿಸಮ್‌)ಶ್ರೀಕೃಷ್ಣದೇವರಾಯಬಾಲ್ಯ ವಿವಾಹಗ್ರಾಮ ದೇವತೆದೇವತಾರ್ಚನ ವಿಧಿಸಿಂಧನೂರುಕೋಟ ಶ್ರೀನಿವಾಸ ಪೂಜಾರಿಬೆಲ್ಲಸ್ತ್ರೀವಾದವೆಂಕಟೇಶ್ವರ ದೇವಸ್ಥಾನಚನ್ನವೀರ ಕಣವಿಭಾರತದ ಇತಿಹಾಸಕಾದಂಬರಿಪುರಂದರದಾಸಹುರುಳಿತಾಳಗುಂದ ಶಾಸನಹೊಯ್ಸಳೇಶ್ವರ ದೇವಸ್ಥಾನಸ್ವಾತಂತ್ರ್ಯಭಾರತದ ಬ್ಯಾಂಕುಗಳ ಪಟ್ಟಿಟೈಗರ್ ಪ್ರಭಾಕರ್ಐಹೊಳೆಭಾರತದ ರಾಷ್ಟ್ರಗೀತೆಕನಕದಾಸರುತಮ್ಮಟ ಕಲ್ಲು ಶಾಸನಸಂಗೀತಜಲ ಮಾಲಿನ್ಯಮೂಢನಂಬಿಕೆಗಳುಸಂಚಿ ಹೊನ್ನಮ್ಮತ್ರಿಪದಿಮುಪ್ಪಿನ ಷಡಕ್ಷರಿಋಷಿತಿರುಪತಿಗಣೇಶ ಚತುರ್ಥಿಉತ್ಪಲ ಮಾಲಾ ವೃತ್ತಪಂಚತಂತ್ರರಾಯಲ್ ಚಾಲೆಂಜರ್ಸ್ ಬೆಂಗಳೂರುಕರ್ನಾಟಕ ಸ್ವಾತಂತ್ರ್ಯ ಚಳವಳಿಜಿ.ಪಿ.ರಾಜರತ್ನಂಸಜ್ಜೆಮತದಾನಹಾ.ಮಾ.ನಾಯಕಭಾರತದ ಸಂವಿಧಾನ ರಚನಾ ಸಭೆಕನ್ನಡದಲ್ಲಿ ನವ್ಯಕಾವ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಕಾರವಾರಕನ್ನಡ ಸಾಹಿತ್ಯ ಪರಿಷತ್ತುಓಂ (ಚಲನಚಿತ್ರ)ಬೆಂಗಳೂರುಮೈಸೂರು ದಸರಾಭಾರತದ ಬುಡಕಟ್ಟು ಜನಾಂಗಗಳುಸಂಸ್ಕೃತಕ್ಯಾರಿಕೇಚರುಗಳು, ಕಾರ್ಟೂನುಗಳುಆವರ್ತ ಕೋಷ್ಟಕ🡆 More