ಎಚ್.ಎಲ್.ಕೇಶವಮೂರ್ತಿ

ಎಚ್.ಎಲ್.ಕೇಶವಮೂರ್ತಿಯವರು ೧೯೩೯ ಡಿಸೆಂಬರ್ ೨೮ರಂದು ಮಂಡ್ಯ ಜಿಲ್ಲೆಯ ಹೆರಗನಹಳ್ಳಿಯಲ್ಲಿ ಜನಿಸಿದರು.

ಇಂಜನಿಯರಿಂಗ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಂಡ್ಯಪಿ.ಇ.ಎಸ್. ಇಂಜಿನಿಯರ್ ಕಾಲೇಜಿ ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ

ಎಚ್.ಎಲ್.ಕೇಶವಮೂರ್ತಿಯವರು ಕನ್ನಡದ ಹೆಸರಾಂತ ಲೇಖಕರು. ಇವರ ಕೆಲವು ಕೃತಿಗಳು ಇಂತಿವೆ:

ಕೃತಿಗಳು

  • ನೀನ್ಯಾಕೊ ನಿನ್ನ ಹಂಗ್ಯಾಕೊ ಮಾವ
  • ಎಂಗಾರ ಟಿಕೆಟ್ ಕೊಡಿ
  • ಗೌರವಾನ್ವಿತ ದಗಾಕೋರರು
  • ಇಸ್ಪೀಟು ನ್ಯಾಯ
  • ಜೆಂಟ್ಸ್ ದ್ರೌಪದಿ ವಸ್ತ್ರಾಪಹರಣ ಪ್ರಕರಣವು.

ಪ್ರಶಸ್ತಿ

  1. ೧೯೭೨ರಲ್ಲಿ ಇವರ ‘ನೀನ್ಯಾಕೊ ನಿನ್ನ ಹಂಗ್ಯಾಕೊ’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ
  2. ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಲಭಿಸಿದೆ.

Tags:

ಡಿಸೆಂಬರ್ಮಂಡ್ಯ೧೯೩೯

🔥 Trending searches on Wiki ಕನ್ನಡ:

ವರದಿಮೈಲಾರ ಲಿಂಗೇಶ್ವರ ದೇವಸ್ಥಾನ, ಮೈಲಾರಚದುರಂಗಕದಂಬ ಮನೆತನಕ್ರಿಕೆಟ್ಸೌರಮಂಡಲಕೊರೋನಾವೈರಸ್ದಾಳಿಂಬೆಆಗಮ ಸಂಧಿನೈಸರ್ಗಿಕ ಸಂಪನ್ಮೂಲತಂತ್ರಜ್ಞಾನಬರವಿಜಯದಾಸರುಭಾಷೆರಾಜ್ಯಪಾಲಬರವಣಿಗೆಕರ್ನಾಟಕ ಸರ್ಕಾರಮತದಾನಜೋಳಪ್ರಾಥಮಿಕ ಶಾಲೆಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಕೊಬ್ಬರಿ ಎಣ್ಣೆಭಾರತೀಯ ಧರ್ಮಗಳುಕರ್ನಾಟಕ ಸಂಗೀತಭಾರತದ ರಾಷ್ಟ್ರಗೀತೆಈಸೂರುಪದಬಂಧಪರಿಸರ ಕಾನೂನುಕಂಪ್ಯೂಟರ್ರಾಘವಾಂಕಹಿಂದೂ ಧರ್ಮಮಹಾಭಾರತಬ್ಲಾಗ್ದೀಪಾವಳಿವಿಜಯ ಕರ್ನಾಟಕಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಸಾರಜನಕಭರತನಾಟ್ಯಬೀಚಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಗುಲಾಬಿಕೊಪ್ಪಳವ್ಯಕ್ತಿತ್ವಜೀವಕೋಶಉತ್ತರ ಕನ್ನಡಚಂದ್ರಶೇಖರ ಕಂಬಾರಭಾರತ ಸಂವಿಧಾನದ ಪೀಠಿಕೆಬಳ್ಳಾರಿಶಿಂಶಾ ನದಿರೈತಭಾರತದ ಬಂದರುಗಳುಜ್ಞಾನಪೀಠ ಪ್ರಶಸ್ತಿಪ್ರೇಮಾವಿಧಾನ ಪರಿಷತ್ತುಗಿರೀಶ್ ಕಾರ್ನಾಡ್ಕೈಕೇಯಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಕಪ್ಪೆ ಅರಭಟ್ಟಭೂಕಂಪಗೋವಿಂದ ಪೈಕರ್ನಾಟಕದಲ್ಲಿ ವನ್ಯಜೀವಿಧಾಮಗಳುಮಲ್ಲಿಕಾರ್ಜುನ್ ಖರ್ಗೆಲೆಕ್ಕ ಪರಿಶೋಧನೆಸವರ್ಣದೀರ್ಘ ಸಂಧಿಸಹಕಾರಿ ಸಂಘಗಳುತೆಂಗಿನಕಾಯಿ ಮರಜಾನಪದಯಜಮಾನ (ಚಲನಚಿತ್ರ)ತೆಲುಗುಭಾರತದಲ್ಲಿ ತುರ್ತು ಪರಿಸ್ಥಿತಿಬೆಂಗಳೂರು ದಕ್ಷಿಣ (ಲೋಕ ಸಭೆ ಚುನಾವಣಾ ಕ್ಷೇತ್ರ)ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಕಂದರಾಷ್ಟ್ರೀಯ ಶಿಕ್ಷಣ ನೀತಿ೧೮೬೨ವಿಲಿಯಂ ಷೇಕ್ಸ್‌ಪಿಯರ್ವಿಷ್ಣು🡆 More