ಎಂ.ಜಿ ಈಶ್ವರಪ್ಪ: ಎಂ.ಜಿ. ಈಶ್ವರಪ್ಪ

ಡಾ| ಎಂ.ಜಿ.

ಈಶ್ವರಪ್ಪ

ಡಾ| ಎಂ.ಜಿ. ಈಶ್ವರಪ್ಪನವರು ದಾವಣಗೆರೆಯ ಡಿ.ಆರ್.ಎಂ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದರು. ಈಶ್ವರಪ್ಪನವರು ತಮ್ಮ ನಿರರ್ಗಳ ಮಾತುಗಾರಿಕೆಗೆ ಹೆಸರಾದವರು. ಗದ್ಯ ಮತ್ತು ಪದ್ಯಗಳ ಬೋಧನೆಯನ್ನ ರಸವತ್ತಾಗಿ ಕಣ್ಣಿಗೆ ಕಟ್ಟುವಂತೆ ವರ್ಣಿಸಬಲ್ಲವರು. ದಾವಣಗೆರೆಯ ಸಾಹಿತ್ಯವಲಯದಲ್ಲಿ ತಮ್ಮದೇ ಆದ ಛಾಪನ್ನೊತ್ತಿದವರು. ಇವರು ಡಿ.ಆರ್.ಎಮ್. ವಿಜ್ಞಾನ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾಗ ಇವರ ರಸವತ್ತಾದ ಕಥೆಗಾರಿಕೆಗೆ, ಮಾತುಗಾರಿಕೆಗೆ ಮನಸೋತು ತಮಗೆ ತರಗತಿ ಇಲ್ಲದ ವಿದ್ಯಾರ್ಥಿಗಳೂ ಕೂಡಾ ಇವರ ತರಗತಿಯಲ್ಲಿ ಹಾಜರಿರುತ್ತಿದ್ದರು. ಇದು ಅವರ ಅಗ್ಗಳಿಕೆ. ಈಶ್ವರಪ್ಪನವರು ವಿಮರ್ಶಕರಾಗಿಯೂ ಕೆಲಸ ಮಾಡಿದ್ದಾರೆ. ಸಮಕಾಲೀನ ಸಾಹಿತ್ಯದ ಒಬ್ಬ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ತಮ್ಮ ನಿವೃತ್ತಿಯ ಅಂಚಿನಲ್ಲಿ ಎಂ.ಎಸ್.ಬಿ ಡಿಗ್ರಿ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಈಗ ದಾವಣಗೆರೆಯಲ್ಲಿ ವಾಸ್ತವ್ಯ.

ಪ್ರಶಸ್ತಿಗಳು 2020 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಡಾ. ಎಂ. ಜಿ. ಈಶ್ವರಪ್ಪ ಆಯ್ಕೆಯಾಗಿದ್ದಾರೆ.

Tags:

🔥 Trending searches on Wiki ಕನ್ನಡ:

ಜವಹರ್ ನವೋದಯ ವಿದ್ಯಾಲಯರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುದ್ದಣರಕ್ತಜ್ಞಾನಪೀಠ ಪ್ರಶಸ್ತಿಆದಿ ಶಂಕರತ. ರಾ. ಸುಬ್ಬರಾಯವಾಣಿಜ್ಯ ಪತ್ರಕರ್ನಾಟಕದ ಇತಿಹಾಸಹಸ್ತಪ್ರತಿಭಾರತದ ಸರ್ವೋಚ್ಛ ನ್ಯಾಯಾಲಯಕೈಗಾರಿಕಾ ಕ್ರಾಂತಿಕನ್ನಡ ಕಾಗುಣಿತಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ನಯನತಾರಭಗತ್ ಸಿಂಗ್ಮಾನಸಿಕ ಆರೋಗ್ಯಹತ್ತಿಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಹಿಂದೂ ಧರ್ಮಚಿತ್ರಕಲೆಅಂತಿಮ ಸಂಸ್ಕಾರಜಿ.ಎಸ್.ಶಿವರುದ್ರಪ್ಪಬಾದಾಮಿಶಿಕ್ಷಣಸಂಗೀತಪೆರಿಯಾರ್ ರಾಮಸ್ವಾಮಿಸಾಗುವಾನಿಕರ್ನಾಟಕದಲ್ಲಿ ವನ್ಯಜೀವಿಧಾಮಗಳುಪ್ರೀತಿಪಾಲಕ್ವಿಜಯ ಕರ್ನಾಟಕರಾಷ್ಟ್ರೀಯ ಭದ್ರತಾ ಪಡೆದಿವ್ಯಾಂಕಾ ತ್ರಿಪಾಠಿಬೇವುಹಾಸನ ಜಿಲ್ಲೆಕೋಲಾರಮ್ಮ ದೇವಸ್ಥಾನವ್ಯಾಪಾರಇಸ್ಲಾಂ ಧರ್ಮಮಂಡ್ಯಮೈಸೂರು ಸಂಸ್ಥಾನಮಲಬದ್ಧತೆತೆಲುಗುಐಹೊಳೆಅಶ್ವತ್ಥಾಮರಾಜು ಅನಂತಸ್ವಾಮಿಗೊಮ್ಮಟೇಶ್ವರ ಪ್ರತಿಮೆವಿಜ್ಞಾನಋತುಚಕ್ರಅಳತೆಗಳುಸಂಶೋಧನೆಕನ್ನಡ ಕಾವ್ಯಇಂದಿರಾ ಗಾಂಧಿಹಿಂದೂ ಮಾಸಗಳುಬಿ.ಜಯಶ್ರೀಜಾತ್ರೆಸತಿ ಪದ್ಧತಿಚನ್ನಬಸವೇಶ್ವರಭೂಮಿದಕ್ಷಿಣ ಕನ್ನಡಸಂಧಿಅಮರ್ (ಚಲನಚಿತ್ರ)ಗ್ರಹಸರ್ಕಾರೇತರ ಸಂಸ್ಥೆರಾಯಲ್ ಚಾಲೆಂಜರ್ಸ್ ಬೆಂಗಳೂರುಕೊಡಗಿನ ಇತಿಹಾಸಶ್ರೀವಿಜಯಭಾರತೀಯ ಭಾಷೆಗಳುಎ.ಪಿ.ಜೆ.ಅಬ್ದುಲ್ ಕಲಾಂಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಬೆಂಗಳೂರು ಕೋಟೆಸಿಗ್ಮಂಡ್‌ ಫ್ರಾಯ್ಡ್‌ಮಳೆನೀರು ಕೊಯ್ಲುಮಧ್ವಾಚಾರ್ಯಹಿಂದಿ ಭಾಷೆಭೂಮಿ ದಿನ🡆 More